ನಾವು ಲೇಖನದಲ್ಲಿ ಹುಣ್ಣಿಮೆ ಮತ್ತು ಚಂದ್ರಗ್ರಹಣ…! 9 ರಾಶಿಯವರಿಗೆ ಸ್ವರ್ಗ ನಿಮ್ಮ ಕೈಯಲ್ಲಿ ಹೇಗೆ ಇರುತ್ತದೆ ಎಂದು ನೋಡೋಣ. ನಾಳೆ ಹುಣ್ಣಿಮೆ ಮತ್ತು ಚಂದ್ರಗ್ರಹಣ ಇರುವುದರಿಂದ , ನಾಳೆಯಿಂದ ಈ ಒಂಬತ್ತು ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ ವಾಗುತ್ತದೆ . ರಾಜಯೋಗ ಶುರುವಾಗುತ್ತದೆ . ಬೇಡ ಎಂದರೂ ಧನ ಯೋಗ ಪ್ರಾಪ್ತಿಯಾಗುತ್ತದೆ .
ಸ್ವರ್ಗ ನಿಮ್ಮ ಕೈಯಲ್ಲಿ ಇರುತ್ತದೆ ಎಂದರೆ ತಪ್ಪಾಗಲಾರದು . ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು? ಮತ್ತು ಅವುಗಳಿಗೆ ಯಾವೆಲ್ಲಾ ಲಾಭಗಳು ದೊರೆಯುತ್ತದೆ ಎಂಬುದನ್ನು ತಿಳಿಯೋಣ . ಈ ರಾಶಿಯ ವ್ಯಕ್ತಿಗಳು ಯಾವುದೇ ಕೆಲಸ ಮಾಡಿದರು ಕೂಡ , ಅದರಲ್ಲಿ ಪ್ರಗತಿ ಎಂಬುದನ್ನು ಸಾಧಿಸಲು ಸಾಧ್ಯವಾಗುತ್ತದೆ . ನಿಮ್ಮಲ್ಲಿರುವ ನಕರಾತ್ಮಕ ಶಕ್ತಿಗಳು ದೂರವಾಗಿ , ಸಕಾರಾತ್ಮಕ ಶಕ್ತಿಯು ತುಂಬಿಕೊಳ್ಳುತ್ತದೆ . ನೀವು ಮಾಡುವ ಕೆಲಸದಲ್ಲಿ ನಾಳೆಯಿಂದ ಅಭಿವೃದ್ಧಿಯನ್ನು ಕಾಣಬಹುದು .
ವ್ಯಾಪಾರ ಮಾಡುವವರು ಮತ್ತು ಹೂಡಿಕೆಯನ್ನು ಮಾಡುವವರು ಹೆಚ್ಚು ಲಾಭವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ . ನೀವು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಾಗ ತುಂಬಾ ಯೋಚನೆ ಮಾಡಿ ನಿರ್ಧಾರವನ್ನು ತೆಗೆದುಕೊಳ್ಳುವುದು ತುಂಬಾ ಉತ್ತಮ . ತ್ವರಿತವಾಗಿ ಲಾಭವನ್ನು ಪಡೆಯಲು ಅಡ್ಡ ದಾರಿಯನ್ನು ಹಿಡಿಯುವುದನ್ನು ತಪ್ಪಿಸಬೇಕು . ತಪ್ಪಿಸದೇ ಹೋದರೆ ಲಾಭಕ್ಕಿಂತ ನಷ್ಟಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ . ಲಾಭ ಪಡೆಯುವ ದೃಷ್ಟಿಯಿಂದಾಗಿ ಬೇರೆ ಬೇರೆ ಮಾರ್ಗಗಳನ್ನು ಹಿಡಿಯಬಾರದು .
ಇಲ್ಲವಾದರೆ ಒತ್ತಡಕ್ಕೆ ಒಳಗಾಗಬೇಕಾಗುತ್ತದೆ . ಉದ್ಯೋಗ ಮಾಡುವವರು ಮತ್ತು ವೃತ್ತಿ ಜೀವನದಲ್ಲಿ ಇರುವವರು ನೀವು ಮಾಡುವ ಕೆಲಸದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಿಸಬೇಡಿ . ಇದರಿಂದ ಹೆಚ್ಚಿನ ಲಾಭ ಕೂಡ ಇರುತ್ತದೆ . ನೀವು ಮಾಡುವ ಕೆಲಸದಲ್ಲಿ ಶೀಘ್ರವಾದ ಫಲಗಳು ನಿಮ್ಮದಾಗುತ್ತದೆ . ಕುಟುಂಬ ಜೀವನ ಉತ್ತಮವಾಗಿರುತ್ತದೆ . ಹಿರಿಯರ ಆರೋಗ್ಯದ ಕಡೆ ಗಮನವನ್ನು ಕೊಡಬೇಕು . ನೀವು ಶ್ರಮ ಪಟ್ಟು ಕೆಲಸ ಮಾಡುವುದರಿಂದ ಹಿರಿಯ ವ್ಯಕ್ತಿಗಳಿಂದ ನೀವು ಪ್ರಶಂಸೆಗೆ ಒಳಗಾಗಬಹುದು .
ಕೆಲಸದ ಒತ್ತಡಗಳು ನಿಮ್ಮ ಮೇಲೆ ಇರುತ್ತದೆ . ನೀವು ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಯಶಸ್ಸನ್ನು ಪಡೆದುಕೊಳ್ಳಬಹುದು . ನೀವು ಮಾಡುವ ಕೆಲಸದಿಂದಾಗಿ ನಿಮ್ಮ ಆದಾಯವು ಹೆಚ್ಚಾಗುತ್ತದೆ . ವ್ಯಾಪಾರಿಗಳಿಗೆ ಅಲ್ಪಸ್ವಲ್ಪ ಮಟ್ಟದ ಸಮಸ್ಯೆಗಳು ಬರುತ್ತವೆ . ನಂತರದ ಜೀವನದಲ್ಲಿ ಹೆಚ್ಚಿನ ಫಲವನ್ನು ಪಡೆದುಕೊಳ್ಳಬಹುದು . ಚಿನ್ನದ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಉಂಟಾಗುತ್ತದೆ .
ವ್ಯವಹಾರ ಮಾಡುವವರು ಇದೇ ಚಂದ್ರ ಗ್ರಹಣದ ನಂತರ ತುಂಬಾ ಅದೃಷ್ಟದ ದಿನಗಳನ್ನು ಬರಮಾಡಿ ಕೊಳ್ಳಬಹುದು . ಇಷ್ಟೆಲ್ಲಾ ಲಾಭ ಮತ್ತು ಅದೃಷ್ಟವನ್ನು ಮಂಜುನಾಥ ಸ್ವಾಮಿಯ ಕೃಪೆಯಿಂದ ಪಡೆಯಲಿರುವ ಅದೃಷ್ಟವಂತ ರಾಶಿಗಳು ಯಾವುವು ಎಂದರೆ , ಮೇಷ ರಾಶಿ, ಧನಸ್ಸು ರಾಶಿ , ಸಿಂಹ ರಾಶಿ, ಕನ್ಯಾ ರಾಶಿ , ತುಲಾ ರಾಶಿ , ಮಕರ ರಾಶಿ, ಕುಂಭ ರಾಶಿ, ಕರ್ಕಾಟಕ ರಾಶಿ , ಮತ್ತು ಮೀನ ರಾಶಿ . ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ, ಇಲ್ಲದಿದ್ದರೂ , ಮಂಜುನಾಥ ಸ್ವಾಮಿಯನ್ನು ಭಕ್ತಿಯಿಂದ ಪೂಜೆ ಮಾಡಿ ಎಂದು ಹೇಳಲಾಗಿದೆ .