ವರ್ಷದ ದೊಡ್ಡ ಚಂದ್ರಗ್ರಹಣ ಈ 6 ರಾಶಿ ಜನ ಕೋಟ್ಯಾಧೀಶರಾಗುವವುದನ್ನ ತಡೆಯಲು ದೇವರಿಂದಲೂ ಸಾಧ್ಯವಿಲ್ಲಾ

ನಾವು ಈ ಲೇಖನದಲ್ಲಿ ಈ ವರ್ಷದ ದೊಡ್ಡ ಚಂದ್ರಗ್ರಹಣ ಯಾವ ಆರು ರಾಶಿಯವರನ್ನು , ಕೋಟ್ಯಾಧೀಶ್ವರನ್ನಾಗಿ ಮಾಡುತ್ತದೆ . ಎಂಬುದನ್ನು ತಿಳಿದುಕೊಳ್ಳೋಣ. 2024 ಮಾರ್ಚ್ 25 ರಂದು, ಚಂದ್ರಗ್ರಹಣವಿದೆ . ಈ ಆರು ರಾಶಿಯವರ ಭವಿಷ್ಯ, ಬದಲಾಗಲಿದೆ ಎಂದು ಹೇಳಬಹುದು. ಇದು 2024ರ ಮೊದಲ ಚಂದ್ರಗ್ರಹಣವಾಗಿದೆ. ಮತ್ತು ಪಾಲ್ಗುಣ ಮಾಸದ, ಹೋಳಿ ಹುಣ್ಣಿಮೆ ಆಗಿದೆ. ಈ ಗ್ರಹಣದ ಸಮಯದಲ್ಲಿ ಹಲವಾರು ವಿಶೇಷವಾದ , ಘಟನೆಗಳು ಕೂಡ ನಡೆಯಲಿವೆ.

ಈ ಚಂದ್ರಗ್ರಹಣ ತುಂಬಾ ಭಯಂಕರವಾದ, ಚಂದ್ರಗ್ರಹಣ ಆಗಿದೆ . ತುಂಬಾ ಸಮಯದ ತನಕ ನಡೆಯುವಂತಹ, ಈ ಚಂದ್ರಗ್ರಹಣ ಎಲ್ಲಾ 12 ರಾಶಿಗಳ ಮೇಲೆ ತನ್ನ ಪ್ರಭಾವವನ್ನು ಬೀರುತ್ತದೆ. ಆದರೆ ಇಲ್ಲಿ ಆರು ರಾಶಿಗಳು ಹೇಗಿವೆ ಎಂಬುದನ್ನು ತಿಳಿದುಕೊಳ್ಳೋಣ . ಈ ಆರು ರಾಶಿಯ ಜನರ ತುಂಬಾನೇ ಭಾಗ್ಯಶಾಲಿಗಳು ಅಂತ ಹೇಳಬಹುದು . ಅಂದರೆ ಇವರು ಕೋಟ್ಯಾಧಿಪತಿಗಳು ಆಗಬಹುದು . ಚಂದ್ರ ಗ್ರಹಣದ ಕಾರಣದಿಂದಾಗಿ , ನಮ್ಮ ದೇಶದಲ್ಲಿ ಅಥವಾ ಬೇರೆ ಎಲ್ಲಾ ದೇಶಗಳಲ್ಲಿಯೂ , ಹಲವಾರು ರೀತಿಯ ಬದಲಾವಣೆಗಳು ಉಂಟಾಗಲಿದೆ. ಅಂದರೆ ಭೂಕಂಪ , ಮತ್ತು ಬಿರುಗಾಳಿ ಬೀಸುವ ಸಂಭವವಿರುತ್ತದೆ.

ನಮ್ಮ ಭಾರತ ದೇಶದಲ್ಲಿ , ಈ ಚಂದ್ರ ಗ್ರಹಣವು ಯಾವ ಭಾಗದಲ್ಲಿ ಕಾಣುತ್ತದೆ . ಮತ್ತು ಯಾವ ಯಾವ ,ದೇಶಗಳಲ್ಲಿ ಕಾಣುತ್ತದೆ. ಗ್ರಹಣ ಉಂಟಾದಾಗ ಏನೆಲ್ಲಾ ಎಚ್ಚರಿಕೆಗಳನ್ನು , ಪಾಲಿಸಬೇಕು . ಎಲ್ಲಾ ಮಾಹಿತಿಗಳನ್ನು, ತಿಳಿದುಕೊಳ್ಳೋಣ. ಚಂದ್ರ ಗ್ರಹಣದ ಕಾಲದಲ್ಲಿ ಯಾವ ಕಾರ್ಯಗಳನ್ನು ಮಾಡಿದರೆ ನಿಮಗೆ ಫಲ ಸಿಗುತ್ತದೆ. ಎಂಬುದನ್ನು ತಿಳಿದುಕೊಳ್ಳೋಣ. ಜೀವನದಲ್ಲಿ ಬಂದಿರುವಂತಹ, ಎಲ್ಲಾ ಕಷ್ಟಗಳಿಂದ ನೀವು ಮುಕ್ತಿ ಪಡೆಯಬಹುದು.

ಈ ಚಂದ್ರ ಗ್ರಹಣವು ನಮ್ಮ ಭಾರತ ದೇಶದಲ್ಲಿ ಗೋಚರವಾಗುವುದಿಲ್ಲ. ಬೇರೆ ದೇಶದಲ್ಲಿ ಸಂಪೂರ್ಣವಾಗಿ, ಗೋಚರವಾಗುತ್ತದೆ. ಸೂರ್ಯಗ್ರಹಣ ಇರಲಿ , ಅಥವಾ ಚಂದ್ರಗ್ರಹಣವು ಆಗಿರಲಿ, ಇವುಗಳ ಸೂತಕ ಕಾಲದಲ್ಲಿ , ಎಲ್ಲರೂ ಈ ಕಾರ್ಯಗಳನ್ನು ಅನುಸರಿಸಬೇಕು. ಈ ಗ್ರಹಣಗಳ ಕಾರಣದಿಂದಾಗಿ, ಕೆಲವು ರಾಶಿಗಳಿಗೆ ಶುಭ ಫಲ ದೊರಕುತ್ತದೆ. ಕೆಲವು ರಾಶಿಗಳಿಗೆ, ಮಿಶ್ರ ಫಲ ದೊರಕುತ್ತದೆ . ಇನ್ನು ಕೆಲವು ರಾಶಿಗಳಿಗೆ ,ಅಶುಭ ಫಲ ದೊರೆಯುತ್ತದೆ.

ಹಾಗೆ ಕೆಲವು ರಾಶಿಯ ಜನರು ಸಿರಿ ಸಂಪತ್ತನ್ನು, ಗಳಿಸುತ್ತಾರೆ. ಹಾಗೆ ಕೆಲವು ರಾಶಿಯ ಜನರು ಕೆಲವು ಚಿಕ್ಕಪುಟ್ಟ ಎಚ್ಚರಿಕೆಗಳನ್ನು ಪಾಲಿಸಿಕೊಳ್ಳುವುದು, ಮುಖ್ಯವಾಗಿದೆ. 2024ರಲ್ಲಿ ಮೊದಲ ಚಂದ್ರ ಗ್ರಹಣ ಹೋಳಿ ಹುಣ್ಣಿಮೆಯ , ದಿನ ಇರುತ್ತದೆ .ಈ ಚಂದ್ರಗ್ರಹಣವು 25 ಮಾರ್ಚ್ ಮುಂಜಾನೆ 10 ಗಂಟೆ 23 ನಿಮಿಷಕ್ಕೆ ಶುರುವಾಗುತ್ತದೆ . ಇದು ಮಧ್ಯಾಹ್ನ 3 ಗಂಟೆ 24 ನಿಮಿಷದವರೆಗೆ ಇರುತ್ತದೆ. ಚಂದ್ರ ಗ್ರಹಣ ಶುರುವಾಗುವ 9 ಗಂಟೆ ಮೊದಲೇ ಸೂತಕದ ಕಾಲ ಆರಂಭವಾಗಿರುತ್ತದೆ. ಇದರ ಪ್ರಭಾವ ಇಂಗ್ಲೆಂಡ್ ,ಹಾರ್ಲೆಂಡ್, ಸ್ಟೇನ್ ಪೋರ್ಚುಗಲ್ ,

ಇಟಲಿ, ಜರ್ಮನಿ ಜಪಾನ್, ಮತ್ತು ಅಮೆರಿಕ , ಪ್ರಾನ್ಸ್ ,ಆಸ್ಟ್ರೇಲಿಯಾ ,ಆಫ್ರಿಕಾ, ಅಟ್ಲಾಂಟಿಕ್ ಸಾಗರದಲ್ಲಿ ಇದು ಕಾಣುತ್ತದೆ. ಭಾರತ ದೇಶದಲ್ಲಿ ಗ್ರಹಣ ಕಾಣದೆ ಇರುವ ಕಾರಣದಿಂದ , ಸೂತಕದ ಪ್ರಭಾವವಿರುವುದಿಲ್ಲ .ಇದರ ಪ್ರಭಾವ ಹೋಳಿ ಹುಣ್ಣಿಮೆಯ, ಮೇಲು ಇರುವುದಿಲ್ಲ. ಹಾಗಾಗಿ ಚಿಂತೆ ಇಲ್ಲದೆ ಹೋಳಿ ಹಬ್ಬವನ್ನು, ಆಚರಿಸಬಹುದು. ಗ್ರಹಣ ಸಮಯದಲ್ಲಿ ಯಾವುದೇ, ಪೂಜೆ ಪುನಸ್ಕಾರಗಳನ್ನು, ಮಾಡಬಾರದು. ವಯಸ್ಕರು , ಮತ್ತು ರೋಗಿಗಳನ್ನು ,

ಮಕ್ಕಳನ್ನು, ಬಿಟ್ಟು ಬೇರೆಯವರು ಗ್ರಹಣಕಾಲದಲ್ಲಿ ಊಟ ಮಾಡಬಾರದು. ಈ ಸಮಯದಲ್ಲಿ ಅಡುಗೆಯನ್ನು ಮಾಡಬಾರದು. ಅಥವಾ ಮಾಡಿದ ಅಡಿಗೆ, ಉಳಿಯದಂತೆ ನೋಡಿಕೊಳ್ಳಬೇಕು. ಅಥವಾ ಅಡುಗೆ ಉಳಿದಿದ್ದರೆ , ಅದಕ್ಕೆ ತುಳಸಿ ಎಲೆಗಳನ್ನು ಹಾಕಿ ಇಡಿ. ಗ್ರಹಣ ಸಮಯದಲ್ಲಿ ,ಗರ್ಭಿಣಿ ಮಹಿಳೆಯರು ಚಾಕು ಚೂರಿ ಮುಂತಾದ ಕಬ್ಬಿಣದ ವಸ್ತುಗಳನ್ನು ಬಳಸಬಾರದು. ಗರ್ಭಿಣಿ ಮಹಿಳೆಯರು ವಿಶೇಷವಾಗಿ ಎಚ್ಚರಿಕೆಯಿಂದ ಇರಬೇಕು. ಗರ್ಭಿಣಿ ಮಹಿಳೆಯರು ಗ್ರಹಣ ಕಾಲದಲ್ಲಿ ಮನೆಯಿಂದ ಹೊರಗಡೆ ಹೋಗಬಾರದು. ಗ್ರಹಣವನ್ನು ನೋಡಬಾರದು .ಪೂಜೆ
ಪುನಸ್ಕಾರಗಳನ್ನು ಮಾಡಬಾರದು . ಆದರೆ ಜಪ ತಪಗಳನ್ನು ಮಾಡಿಕೊಳ್ಳಬಹುದು .

ಈ ಸಮಯದಲ್ಲಿ ಮಹಾಮೃತ್ಯುಂಜಯ ಮಂತ್ರವನ್ನು ಜಪಿಸಬಹುದು. ಅಥವಾ ಜೈ ಶ್ರೀ ಕೃಷ್ಣ . “ಓಂ ನಮಃ ಶಿವಾಯ. ” , ಜೈ ಶ್ರೀ ರಾಮ್, ಈ ರೀತಿಯ ಮಂತ್ರಗಳನ್ನು, ಜಪಿಸಬಹುದು . ಸಾಧ್ಯವಾದರೆ ಗಾಯಿತ್ರಿ ಮಂತ್ರವನ್ನು ಜಪಿಸಿಕೊಳ್ಳಿ. ಜೊತೆಗೆ ” ಓಂ ಚಂದ್ರ ದೇವಾಯ ನಮಃ ” ಎಂದು ಹೇಳಿಕೊಳ್ಳಿ. ಧಾರ್ಮಿಕ ಗ್ರಂಥಗಳನ್ನು ಸಹ ಓದಬಹುದು. ಈ ವರ್ಷದ ಚಂದ್ರ ಗ್ರಹಣ ಎಲ್ಲಾ 12 ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ .ಅದು ಮಹಿಳೆಯರೇ ಆಗಿರಲಿ ,ಪುರುಷರೇ ಆಗಿರಲಿ,

ಗ್ರಹಣ ಕಾಲದಲ್ಲಿ ಈ ಎಚ್ಚರಿಕೆಗಳನ್ನು ಪಾಲಿಸಬೇಕು. ವಿಶೇಷವಾಗಿ ಜಗಳಗಳಿಂದ, ದೂರವಿರಬೇಕು. ಗ್ರಹಣ ಮುಗಿದ ನಂತರ ಅವಶ್ಯಕತೆ ಇದ್ದವರಿಗೆ ಬಡವರಿಗೆ ದಾನ , ಧರ್ಮ, ಮಾಡಬೇಕು. ಅವರಿಗೆ ಕೈಲಾದಷ್ಟು ಸಹಾಯವನ್ನು ಮಾಡಿರಿ. ಗ್ರಹಣ ಸಮಯದಲ್ಲಿ ತುಳಸಿ ದಳಗಳನ್ನು ಸೇವನೆ ಮಾಡಬಹುದು. ಆದರೆ ಇವುಗಳನ್ನ ಗ್ರಹಣಕ್ಕು ಮುನ್ನವೇ ತೆಗೆದಿಟ್ಟುಕೊಳ್ಳಿ. ಈ ಗ್ರಹಣದಿಂದಾಗಿ ಹಣಕಾಸಿನ ಸಮಸ್ಯೆಯೂ, ದೂರವಾಗುತ್ತದೆ. ಈಗ ಆ ಆರು ರಾಶಿಗಳ ಪ್ರಭಾವವನ್ನು , ತಿಳಿದುಕೊಳ್ಳೋಣ.

ಮೊದಲನೆಯದು ಮೇಷ ರಾಶಿಯ ಜನರು , ಈ ಸಮಾಜದಲ್ಲಿ ಗೌರವವನ್ನು, ಕಾಣುವುದರ ಜೊತೆಗೆ ಹಣಕಾಸಿನ ವಿಷಯದಲ್ಲಿ ಹೆಚ್ಚಿಗೆ ಲಾಭವನ್ನು ಗಳಿಸುತ್ತಾರೆ. ಇವರಿಗೆ ಒಳ್ಳೆಯ ಅವಕಾಶಗಳು ಸಿಗುತ್ತದೆ. ಜೊತೆಗೆ ಇವರು ಪಟ್ಟ ಪರಿಶ್ರಮಕ್ಕೆ , ಒಳ್ಳೆಯ ಪ್ರತಿಫಲ ಸಿಗಲಿದೆ. ನಿರುದ್ಯೋಗಿಗಳಿಗೆ, ಒಳ್ಳೆಯ ಉದ್ಯೋಗವಕಾಶಗಳು ದೊರಕುತ್ತದೆ. ಸಂಪತ್ತಿನಲ್ಲಿ ಲಾಭ ಸಿಗುವುದರ ಜೊತೆಗೆ , ಒಂದು ವೇಳೆ ಹಣದ ಹೂಡಿಕೆಯನ್ನು ನೀವು ಮಾಡಿದ್ದರೆ , ಅವುಗಳಲ್ಲಿ ಉತ್ತಮ ಲಾಭ ದೊರಕುತ್ತದೆ.

ಇಲ್ಲಿ ನಿಮ್ಮ ಶ್ರಮ ಮತ್ತು ಪ್ರಯತ್ನಗಳು ನಿಮಗೆ ಯಶಸ್ಸನ್ನು ತಂದು ಕೊಡುತ್ತದೆ. ಕೆಲವು ಜವಾಬ್ದಾರಿಗಳು ಇಲ್ಲಿ ನಿಮಗೆ ಸಿಗುತ್ತದೆ .ಮತ್ತು ಆರೋಗ್ಯದ ವಿಚಾರದಲ್ಲೂ , ನೀವು ಸುಧಾರಿಸಿಕೊಳ್ಳುವಿರಿ. ಆದಾಯದ ಹೊಸ ದಾರಿಗಳು ಸಹ ನಿಮಗೆ ಸಿಗಬಹುದು. ಜೀವನ ಸಂಗಾತಿ ಕಡೆಯಿಂದ ಒಳ್ಳೆಯ ಲಾಭಗಳು , ನಿಮಗೆ ಸಿಗುತ್ತದೆ . ಜೀವನ ಸಂಗಾತಿಯಿಂದ ಧನ ಸಂಪತ್ತು ನಿಮಗೆ ಸಿಗಬಹುದು . ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಹೆಚ್ಚಾಗುತ್ತದೆ.
ಎರಡನೇಯದು ಕುಂಭ ರಾಶಿ . ಕುಂಭ ರಾಶಿಯ ಜನರಿಗೆ , ಈ ಚಂದ್ರಗ್ರಹಣವು ತುಂಬಾ ಅನುಕೂಲಕರವಾಗಿದೆ. ಮತ್ತು ಅದೃಷ್ಟವನ್ನು ತಂದುಕೊಡುತ್ತದೆ.

ಇವರ ಅದೃಷ್ಟದಲ್ಲಿ ವೃದ್ಧಿಯಾಗುವುದರ, ಜೊತೆಗೆ ಹಲವಾರು ಅವಕಾಶಗಳು ಇವರಿಗೆ ಲಭಿಸಲಿದೆ. ಜೀವನದಲ್ಲಿ ಬಂದಿರುವ ಸಮಸ್ಯೆಗಳು ದೂರವಾಗುತ್ತದೆ. ಕೆಲಸ ಕಾರ್ಯಗಳಲ್ಲಿ ಜಯ ಸಿಗುವುದರ ಜೊತೆಗೆ ಅದೃಷ್ಟ ನಿಮ್ಮ ಜೊತೆಗೆ ಇರುತ್ತದೆ. ನೀವು ಯಾವುದೇ ಕೆಲಸವನ್ನು , ಶುರು ಮಾಡಿದರು ಅದರಲ್ಲಿ ನಿಮಗೆ ಲಾಭವು ದೊರಕುತ್ತದೆ. ಗಂಡ ಹೆಂಡತಿಯರಿಬ್ಬರಿಗೂ , ಈ ಗ್ರಹಣದ ಶುಭಫಲ ದೊರೆಯುತ್ತದೆ. ಹಲವಾರು ಕೆಲಸ ಕಾರ್ಯಗಳು ಜಯ ಸಿಗುವುದರ ಜೊತೆಗೆ ನಿಮ್ಮ ಆರ್ಥಿಕ ಸಮಸ್ಯೆಯು ದೂರವಾಗುತ್ತದೆ.

ಮೂರನೇಯ ರಾಶಿ ಸಿಂಹ ರಾಶಿ. ಸಿಂಹ ರಾಶಿಯ ಜನರಿಗೆ ಬಂದಿರುವಂತಹ ಸಮಸ್ಯೆಗಳೆಲ್ಲ ದೂರವಾಗಿ ,ನಿಮ್ಮ ಆರ್ಥಿಕ ಪರಿಸ್ಥಿತಿಯು ಸುಧಾರಿಸುತ್ತದೆ. ಮತ್ತು ನಿಮ್ಮ ಕಾರ್ಯ ಸ್ಥಳದಲ್ಲಿರುವ, ವಿವಾದಗಳು , ದೂರವಾಗುತ್ತದೆ. ಕೋರ್ಟ್ ಕಚೇರಿಯ, ವಿಚಾರಗಳಲ್ಲಿ ಲಾಭಗಳನ್ನು ಕಾಣುವಿರಿ . ಕುಟುಂಬದಲ್ಲಿ ಪ್ರೀತಿಯ ವಾತಾವರಣ ಇರಲಿದೆ. ಒಂದು ವೇಳೆ ಮನಸ್ತಾಪವಿದ್ದರೆ, ಅವೆಲ್ಲವೂ ದೂರವಾಗುತ್ತದೆ.

ನಿಂತಿರುವ ಕಾರ್ಯಗಳ ಜೊತೆಗೆ, ಹೊಸ ಕಾರ್ಯಗಳನ್ನು ಶುರು ಮಾಡುವ ಮುನ್ಸೂಚನೆ ಕಾಣುತ್ತದೆ . ನಿಮಗೆ ಸಂತಾನ ಪ್ರಾಪ್ತಿಯ ಯೋಗವಿದ್ದು. ಶತ್ರುಗಳು ದೂರವಾಗಲಿದ್ದಾರೆ. ಸಮಾಜದಲ್ಲಿ ಗೌರವ. ಘನತೆಗಳು, ಹೆಚ್ಚಾಗುತ್ತದೆ. ಬ್ಯಾಂಕಿನಿಂದ ಸಾಲ ,ಸೌಲಭ್ಯಗಳು ದೊರಕಿ ಹಣದ ಕೊರತೆಯು ಸುಧಾರಿಸುತ್ತದೆ. ಪೂರ್ತಿಯಾಗಿ ಈ ಚಂದ್ರಗ್ರಹಣವು ನಿಮಗೆ ಶುಭಫಲವನ್ನು ನೀಡಲಿದೆ.

ನಾಲ್ಕನೇಯ ಅದೃಷ್ಟ ಶಾಲಿ ರಾಶಿ ಯಾವುದೆಂದರೆ ,ಮೀನ ರಾಶಿ. ಮೀನ ರಾಶಿಯ ಜನರು ಹೊಸ ಅವಕಾಶಗಳನ್ನು, ಕಾಣುವುದರ ಜೊತೆಗೆ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ಕಾಣುತ್ತಾರೆ. ಸ್ವಭಾವದಲ್ಲಿ ಬದಲಾವಣೆಯಾಗುತ್ತದೆ .ವಿವಾಹ ಯೋಗವಿದ್ದು , ಎಲ್ಲರ ಪ್ರೀತಿ ಕೂಡ ನಿಮಗೆ ಸಿಗಲಿದೆ. ನಿಮ್ಮಲ್ಲಿ ದೈಹಿಕ , ಬದಲಾವಣೆಗಳು ಕೂಡ ಆಗಲಿದೆ .ಹಾಗಾಗಿ ನಿಮ್ಮಲ್ಲಿ ಧಾರ್ಮಿಕ ಕಾರ್ಯಗಳು ಕೂಡ ನಡೆಯುತ್ತವೆ . ಇದರಿಂದ ಸಮಾಜದಲ್ಲಿ ನೀವು ಗೌರವ ಘನತೆಗಳನ್ನು ಕಾಣುತ್ತೀರಾ. ಆರ್ಥಿಕವಾಗಿ ಒಳ್ಳೆಯ ಲಾಭವನ್ನು ಪಡೆಯುತ್ತೀರಾ. ನೌಕರಿ ಹುಡುಕುತ್ತಿರುವವರಿಗೆ ಒಳ್ಳೆಯ ಉದ್ಯೋಗವಕಾಶಗಳು ಸಿಗುತ್ತದೆ. ಮಹಿಳೆಯರಿಂದ ನಿಮಗೆ ಸಹಾಯ ಕೂಡ ಸಿಗಲಿದೆ.

ಐದನೇಯ ರಾಶಿ ಮಕರ ರಾಶಿ. ಇವರು ಹೊಸ ವಾಹನಗಳನ್ನು ಖರೀದಿಸಬಹುದು. ಧನಸಂಪತ್ತಿನಲ್ಲಿ , ವೃದ್ಧಿಯನ್ನು ಕಾಣುವಿರಿ .ಸಮಾಜದಲ್ಲಿ ಗೌರವ ಘನತೆಯನ್ನು ಪಡೆಯುತ್ತೀರಾ. ಆದರೆ ಕುಟುಂಬದವರ ಜೊತೆಗೆ ಯಾವುದಾದರು ಮನಸ್ತಾಪ ಆಗುವ , ಸಂಭವ ಇರುತ್ತದೆ . ಹಾಗಾಗಿ ನಿಮ್ಮ ಮಾತಿನ ಮೇಲೆ ನಿಯಂತ್ರಣ ಇರಲಿ . ನೀವು ಪ್ರಯಾಣವನ್ನು ಮಾಡಬಹುದು. ಮತ್ತು ಕಾರ್ಯಕ್ಷೇತ್ರದಲ್ಲಿ, ವೃದ್ಧಿಯನ್ನು ಕಾಣುವಿರಿ.
ಆರನೇಯ ರಾಶಿ, ಧನುಸ್ಸು ರಾಶಿ .

ನಿಮಗೆ ಇದು ಬಹಳ ಅದೃಷ್ಟದ ದಿನಗಳು ನಿಮಗೆ ಸಮಾಜದಲ್ಲಿ ಗೌರವ ಸಿಗುತ್ತದೆ . ಸುಖ ಸಮೃದ್ಧಿಯಲ್ಲಿ ವೃದ್ಧಿಯನ್ನು , ಕಾಣುವಿರಿ . ಹೊಸ ಮನೆ ಜಮೀನುಗಳನ್ನು ,ಖರೀದಿ ಮಾಡಬಹುದು .
ಇಲ್ಲಿ ಕರ್ಕಾಕಟಕ ರಾಶಿಯ ಜನರು ಹೆಚ್ಚಿನ ಎಚ್ಚರಿಕೆಗಳನ್ನು, ಪಾಲಿಸಬೇಕಾಗುತ್ತದೆ . ಹೊಸ ನಿರ್ಧಾರಗಳನ್ನು ,ಆತುರದಲ್ಲಿ ತೆಗೆದುಕೊಳ್ಳಬಾರದು .ಇಲ್ಲವಾದರೆ ನಷ್ಟಗಳು ಆಗುತ್ತದೆ .

ತುಲಾ ರಾಶಿಯ ಜನರು ಆರೋಗ್ಯದ ಬಗ್ಗೆ ಎಚ್ಚರಿಕೆಯನ್ನು, ವಹಿಸಬೇಕಾಗುತ್ತದೆ. . ಬಡವರಿಗೆ ದಾನ ಮಾಡಿ . ಧನುಸ್ಸು ರಾಶಿಯ ಜನರಿಗೆ ಚಂದ್ರಗ್ರಹಣ ಸಂಪೂರ್ಣ ಶುಭ ಫಲವನ್ನು ನೀಡುವುದಿಲ್ಲ . ಹಾಗಾಗಿ ಇವರು ಗೋಮಾತೆಗೆ. ಆಹಾರವನ್ನು ನೀಡಬೇಕು . ಹಣ ಕೊಡುವುದರಲ್ಲಿ, ಪಡೆದುಕೊಳ್ಳುವುದರಲ್ಲಿ, ಎಚ್ಚರಿಕೆಯನ್ನು ವಹಿಸಿ ಎಂದು ಹೇಳಲಾಗಿದೆ .

Leave a Comment