ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ದರಿದ್ರ ಪುರುಷರ ಲಕ್ಷಣಗಳ ಬಗ್ಗೆ ಹೇಳುತ್ತೇವೆ ಪುರುಷರಲ್ಲಿ ಈ ಲಕ್ಷಣಗಳು ಕಂಡು ಬಂದರೆ ಅದು ಖಂಡಿತವಾಗಿಯೂ ಒಳ್ಳೆಯದಲ್ಲ ಒಬ್ಬ ಒಳ್ಳೆಯ ಲಕ್ಷಣವಿರುವ ಪುರುಷ ತನ್ನ ಕುಟುಂಬಕ್ಕಾಗಿ ತನ್ನೆಲ್ಲ ಕನಸುಗಳನ್ನು ಬಲಿಕೊಟ್ಟು ಬದುಕುತ್ತಾನೆ ತನ್ನ ಆಸೆ ಕನಸುಗಳು ಸಮಾಧಿ ಕಟ್ಟುತ್ತಾನೆ ಜೀವನದ ನಾಟಕ ರಂಗಭೂಮಿಯಲ್ಲಿ ಅದೆಷ್ಟೋ ಪಾತ್ರಗಳನ್ನು ಮಾಡುತ್ತಾನೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ತಂದೆ ತಾಯಿಗೆ ಮಗನಾಗಿ ಅಕ್ಕತಂಗಿಗೆ ಅಣ್ಣನಾಗಿ ಹೆಂಡತಿಗೆ ಗಂಡನಾಗಿ ಮಗಳಿಗೆ ತಂದೆಯಾಗಿ ಪಾತ್ರ ನೆರವೇರಿಸಿದರು ಗಂಡಿನ ಪಾತ್ರ ಯಾರಿಗೂ ಕಾಣುವುದೇ ಇಲ್ಲ ಈ ಲೋಕವೇ ಹಾಗೆ ಒಳ್ಳೆಯತನ ಯಾರಿಗೂ ಕಾಣೋದಿಲ್ಲ ಎಲ್ಲಾ ಪುರುಷರು ಕೆಟ್ಟವರಲ್ಲ ಆದರೆ ಕೆಲವು ಪುರುಷರಲ್ಲಿ ಈ ಲಕ್ಷಣಗಳು ಕಂಡು ಬಂದರೆ ಅದು ಖಂಡಿತವಾಗಿಯೂ ಒಳ್ಳೆಯದಲ್ಲ ಹಾಗಾದರೆ
ಅವು ಯಾವ ಲಕ್ಷಣಗಳು ಅಂತ ನೋಡೋಣ ಬನ್ನಿ ಪುರುಷರಿಗೆ ಸ್ವಾಭಿಮಾನ ಮತ್ತು ಸ್ವಂತ ಉದ್ಯೋಗ ಇರಲೇಬೇಕು ಯಾವ ಪುರುಷರು ತಮ್ಮ ಜವಾಬ್ದಾರಿಗಳಿಂದ ಹಿಂಜರಿಯುತ್ತಾರೋ ಅಂತವರಿಗೆ ಬದುಕಿನ ಅರಿವು ಇರುವುದಿಲ್ಲ ಮತ್ತು ಇದು ಖಂಡಿತವಾಗಿಯೂ ಒಳ್ಳೆಯ ಲಕ್ಷಣವಲ್ಲ ಕೆಟ್ಟ ಲಕ್ಷಣಗಳಿರುವ ಪುರುಷರು ಪ್ರತಿ ಮಾತಿಗೂ ಬೈಗುಳ ಕೊಡುತ್ತಾರೆ
# ತಂದೆ ತಾಯಿ ಅಥವಾ ಹೆಂಡತಿಯನ್ನು ಗೌರವಿಸುವುದಿಲ್ಲ. ಸರಾಯಿ ಕುಡಿದು ಹೆಂಡತಿಗೆ ಮಕ್ಕಳಿಗೆ ಕಾಟ ಕೊಡುವುದು ಕೂಡ ಒಂದು ಲಕ್ಷಣವಾಗಿದೆ ಇಂಥವರು ಇತರರ ಮುಂದೆ ಹೆಂಡತಿಗೆ ಗೌರವ ಕೊಡುವುದಿಲ್ಲ ಹೆಂಡತಿಯ ಪ್ರತಿ ಮಾತಿನಲ್ಲೂ ಕೊರತೆ ಹುಡುಕುತ್ತಿರುತ್ತಾರೆ # ಮೋಜು ಮಸ್ತಿ ಮತ್ತು ಊರೆಲ್ಲಾ ಸುತ್ತಾಡುವುದು ಅಷ್ಟೇ ಅವರ ಜೀವನ ಅವರಿಗೆ
ತಮ್ಮ ಜವಾಬ್ದಾರಿಯ ಅರಿವು ಇರುವುದಿಲ್ಲ ತಂದೆ ತಾಯಿಯ ಸಂಪಾದನೆಯಲ್ಲಿ ತಮ್ಮ ಜೀವನ ಸಾಗಿಸುತ್ತಾರೆ ಮತ್ತು ಯಾರಾದರೂ ಜಾಬ್ ಏಕೆ ಮಾಡುತ್ತಿಲ್ಲ ಅಂತ ಕೇಳಿದರೆ ನನಗೆ ಕಮ್ಮಿ ಅಂತ ಇವರ ಉತ್ತರವಾಗಿರುತ್ತದೆ ಇಂಥವರು ಆರ್ಥಿಕವಾಗಿ ಸ್ವತಂತ್ರರಾಗಿರುವುದಿಲ್ಲ # ಬೆಳಿಗ್ಗೆ ತಡವಾಗಿ ಎದ್ದೇಳುವುದು ಮಲಗುವುದು ತಡವಾಗಿ ಊಟ ಮಾಡುವುದು ಸ್ಮೋಕಿಂಗ್ ಡ್ರಿಂಕಿಂಗ್ ಮತ್ತು ಇನ್ನು ಅನೇಕ ಕೆಟ್ಟ ಚಟಗಳನ್ನು ಹೊಂದಿರುತ್ತಾರೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು