ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಕುಂಭ ರಾಶಿಯ ಭವಿಷ್ಯವನ್ನು ಹೇಳುತ್ತೇವೆ ಗೋಚರ ಫಲಗಳ ದೃಷ್ಟಿಯಿಂದ ಬೇರೆ ಯಾವ ತಿಂಗಳು ಇಷ್ಟು ಚೆನ್ನಾಗಿ ಕಾಣಿಸುವುದಿಲ್ಲ ಅಂದರೆ ಬಹಳ ಒಳ್ಳೆಯ ಬೆಳವಣಿಗೆಗಳನ್ನು ಕಾಣುತ್ತಾರೆ ಕಷ್ಟದಲ್ಲಿ ಇರುವವರಿಗೆ ಒಂದು ಸ್ವಲ್ಪ ಎಲ್ಲೋ ಒಂದು ಕಡೆ ರಿಲೀಫ್ ಸಿಗುತ್ತದೆ ಯಾವುದೋ ಒಂದು ಮೂಲದಿಂದ ಒಂದು ಸ್ವಲ್ಪ ಆಶಾಕಿರಣ ಹುಟ್ಟುತ್ತದೆ ಒಳ್ಳೇದು ಇಲ್ಲ ಅಥವಾ ಕೆಟ್ಟದ್ದು ಇಲ್ಲ ಲೈಫು ಏನೋ ಒಂದು ತರ ನಡೆಯುತ್ತಾ ಇದೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಅನ್ನುವವರಿಗೆ ಸ್ವಲ್ಪಮಟ್ಟಿಗೆ ಪಾಸಿಟಿವ್ ಇರುತ್ತದೆ ಅಂದರೆ ಬರುವ ತಿಂಗಳು ನಿಮಗೆ ಒಳ್ಳೆಯದಾಗುವುದು ಎನ್ನುವ ಸೂಚನೆ ಸಿಗಬಹುದು ಹೆಚ್ಚಿನ ತಿಂಗಳುಗಳು ನಿಮಗೆ ಮಿಶ್ರಫಲವನ್ನೇ ಕೊಡುತ್ತಿರುತ್ತವೆ ಕುಂಭ ರಾಶಿಯವರ ಖುಷಿಯನ್ನು ಜುಲೈ ತಿಂಗಳು ದುಪ್ಪಟ್ಟು ಮಾಡುತ್ತದೆ ಜುಲೈನ ಆರಂಭದ ವಾರಗಳು ಸ್ವಲ್ಪ ಡೋಲಾಯನಮಾನವಾಗಿರುತ್ತದೆ ಸ್ವಲ್ಪ ಮಿಶ್ರಫಲ ಅಂತ ಹೇಳಬಹುದು ಒಳ್ಳೆಯದು ಏನೆಂದರೆ ಮಾಡುವ ಕೆಲಸದಲ್ಲಿ ಯಶಸ್ಸು ಸಿಗುತ್ತದೆ
ವ್ಯವಹಾರಸ್ಥರಿಗೆ ದುಡ್ಡಿನ ಹರಿವು ಚೆನ್ನಾಗಿರುತ್ತದೆ ಆದರೆ ಸ್ವಲ್ಪ ಏರಿಳಿತಗಳು ಇರುತ್ತವೆ ಈ ತರದ್ದೆಲ್ಲ ನಡೆಯುವಂತಹ ಚಾನ್ಸಸ್ ಇದ್ದರೂ ಕೂಡ ಬ್ಯಾಲೆನ್ಸ್ ಮಾಡುವುದಕ್ಕೆ ರಾಹು ಇದ್ದಾನೆ ತೃತೀಯದಲ್ಲಿ ಸ್ವಲ್ಪ ಹಾರ್ಡ್ ವರ್ಕ್ ಮಾಡಿದರೆ ನಿಮ್ಮ ಸುಖವನ್ನು ಸ್ವಲ್ಪ ತ್ಯಾಗ ಮಾಡಿದರೆ ಏನು ತೊಂದರೆ ಇಲ್ಲ ಎಲ್ಲದು ಚೆನ್ನಾಗಿ ಆಗುತ್ತದೆ ಏಳನೇ ಮನೆಯಲ್ಲಿ ಬುಧ ಇರುವುದರಿಂದ ನಿಮ್ಮ ಯಶಸ್ವಿಗೆ ದಾರಿಯನ್ನು ತೋರುತ್ತಾನೆ ನಿಮ್ಮ ಫ್ಯಾಮಿಲಿ ಲೈಫ್ ಸ್ವಲ್ಪ ಪ್ರಾಬ್ಲಮ್ ಅಲ್ಲಿ ಇರುತ್ತದೆ
ಸ್ವಲ್ಪ ಒತ್ತಡ ಇರುತ್ತದೆ ಹೊಸದಾಗಿ ಮದುವೆಯಾದವರು ಗಂಡ ಹೆಂಡತಿ ಮಕ್ಕಳು ಎಲ್ಲರೂ ಕೂಡ ಕುಂಭ ರಾಶಿಯವರು ಇದ್ದರೆ ಸ್ವಲ್ಪ ಕೇರ್ಫುಲ್ ಆಗಿ ಇರಬೇಕು ನಿಮ್ಮ ಫ್ಯಾಮಿಲಿ ಲೈಫ್ ನಲ್ಲಿ ಸಪ್ತಮದಲ್ಲಿ ಇರುವ ಕುಜ ಶುಕ್ರ ಗ್ರಹಗಳು ಸ್ವಲ್ಪ ನೆಗೆಟಿವ್ ಆಗಿ ವರ್ಕ್ ಮಾಡುತ್ತವೆ ಲೈಫ್ ಪಾರ್ಟ್ನರ್ಗಳ ಮಧ್ಯೆ ಸ್ವಲ್ಪ ಅಸಮಾಧಾನ ಉಂಟುವಾಗುತ್ತದೆ ಈ ರೀತಿ ಹೋಗದಂತೆ ನಮ್ಮ ಮನಸ್ಸನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬೇಕು ಹಾಗಾಗಿ ದಾಂಪತ್ಯದಲ್ಲಿ ಸ್ವಲ್ಪ ಹುಷಾರಾಗಿರಿ ಮನಸ್ಸಿನಲ್ಲಿ ಬರುವಂತಹ
ಭಾವನೆಗಳ ಬಗ್ಗೆ ಸ್ವಲ್ಪ ಕಂಟ್ರೋಲ್ ನಲ್ಲಿ ಇಡಿ ವಿಶೇಷವಾಗಿ ಮೊಬೈಲ್ ನಲ್ಲಿ ಹೆಚ್ಚು ಹೊತ್ತು ಕಾಲ ಕಳೆಯುವವರು ನಿಮ್ಮ ಲೈಫ್ ಪಾರ್ಟ್ನರ್ ಗೆ ಏನು ಬೇಕು ಏನು ಬೇಡ ಅಂತ ಅರಿದುಕೊಂಡು ಜೀವನ ನಡೆಸಿ ಇದರಿಂದ ಸಂಶಯಗಳಿಗೆ ಆಸ್ಪದ ಇರುವುದಿಲ್ಲ ಇನ್ನೊಂದು ಕಡೆ ಅವರಿಗಾಗಿ ಟೈಮ್ ಕೂಡ ಮೀಸಲಿಟ್ಟ ಹಾಗೆ ಆಗುತ್ತದೆ ಆಪಾರ್ಥಗಳಿಗೆ ಅವಕಾಶ ಇಲ್ಲದಂತೆ ವರ್ತನೆಯನ್ನು ಇಟ್ಟುಕೊಳ್ಳಿ ಸ್ತ್ರೀಯರು ಹಾಗು ಪುರುಷರು ಇಬ್ಬರೂ ಕೂಡ ಇದಕ್ಕೆಲ್ಲ ಗರಿ ಎನ್ನುವಂತೆ
ರವಿ ಕೂಡ ಐದನೇ ಮನೆಯಲ್ಲಿ ಇದ್ದಾನೆ ಇದು ಒಂದು ಸ್ವಲ್ಪ ನೆಗೆಟಿವ್ ಮಾನಸಿಕ ಸ್ಥಿತಿ ಸ್ವಲ್ಪ ತಳಮಳ ಉಂಟಾಗುತ್ತದೆ ಅಷ್ಟೊಂದು ಬ್ಯಾಲೆನ್ಸ್ ಆಗಿ ಇರಲು ಸಾಧ್ಯವಾಗುವುದಿಲ್ಲ ಸಿಟ್ಟನ್ನು ಕಡಿಮೆ ಮಾಡಿಕೊಳ್ಳುವ ವಿಚಾರದಲ್ಲಿ ಇರಬಹುದು ಉದ್ವೇಗವನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವ ವಿಚಾರ ಇರಬಹುದು ಅಥವಾ ಯಾವುದೋ ಒಂದು ವಿಷಯದಲ್ಲಿ ಸೀರಿಯಸ್ಸಾಗಿ ಫೋಕಸ್ ಮಾಡುವುದು ಇರಬಹುದು ಇದಕ್ಕೆಲ್ಲ ಒಂದು ಚೂರು ಆಚೆ ಈಚೆ ಆಗುತ್ತದೆ
ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿಯಾಗುವುದಿಲ್ಲ ರಾಜಕಾರಣಿಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಇರುವವರಿಗೆ ಯಶಸ್ಸು ಸ್ವಲ್ಪ ಕಡಿಮೆ ಜುಲೈ 17ರವರೆಗೆ ರವಿಯನ್ನು ಆರಾಧನೆ ಮಾಡಿ 17ರ ನಂತರ ಈ ಪರಿಸ್ಥಿತಿ ಪಾಸಿಟಿವ್ ಆಗಿ ಚೇಂಜ್ ಆಗುತ್ತದೆ ನೆಗೆಟಿವ್ ಥಿಂಕ್ಗಳು ಹೊರಗಡೆ ಹೋಗುತ್ತವೆ ಪಾಸಿಟಿವ್ ಥಿಂಗ್ಗಳು ಬರುತ್ತವೆ ಸ್ನೇಹಿತರೆ ನಿಮಗೆ ಗೊತ್ತಿರಬಹುದು ಶತಭಿಷಾ ನಕ್ಷತ್ರ ಪೂರ್ವ ಭಾದ್ರಪದ ನಕ್ಷತ್ರ ಮತ್ತು ಧನಿಷ್ಠ ನಕ್ಷತ್ರ ಕುಂಭ ರಾಶಿಯ 3 ನಕ್ಷತ್ರಗಳು ಇವರ ರಹಸ್ಯ ಏನು ಹೇಗೆ ಇರುತ್ತಾರೆ
ಈ ತಿಂಗಳು ರವಿಯಿಂದ ಆರೋಗ್ಯ ಇಂಪ್ರೂವಾಗುತ್ತದೆ ಖುಷಿ ಬರುತ್ತದೆ ಬುಧ ಆದಿತ್ಯ ಯೋಗ ಬರುತ್ತದೆ ಬಹಳ ಒಳ್ಳೆಯ ಯೋಗ ಇದು ಬಹಳಷ್ಟು ಒಳ್ಳೆಯ ಫಲಗಳನ್ನು ಜುಲೈ 25ರ ಒಳಗೆ ತರುತ್ತದೆ ಸುಮಾರು ಹತ್ತು ದಿನಗಳ ಕಾಲ ಅದ್ಭುತವಾದ ಬೆಳವಣಿಗೆಗಳು ನಡೆಯುವ ಚಾನ್ಸಸ್ ಇದೆ ಹಣಕಾಸಿನ ವಿಷಯ ಇರಬಹುದು ಖುಷಿ ಇರಬಹುದು ಶತ್ರುಗಳು ನಿಮ್ಮಿಂದ
ದೂರ ಆಗುವುದು ಇರಬಹುದು ಶತ್ರುಗಳ ವಿರುದ್ಧ ನಿಮ್ಮ ಕೈ ಮೇಲಾಗುತ್ತದೆ ಹಾಗೆ ಬುಧಾದಿತ್ಯ ಯೋಗ ನಿಮಗೆ ಯಶಸ್ಸನ್ನು ಕೊಡುತ್ತದೆ ತಿಳುವಳಿಕೆ ಬರುತ್ತದೆ ನೀವು ಮಾಡುವ ಕೆಲಸ ಕಾರ್ಯಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವುದಕ್ಕೆ ಸಹಾಯ ಆಗುತ್ತದೆ ಅದೃಷ್ಟ ಕೂಡ ನಿಮ್ಮ ಕಡೆ ಇರುತ್ತದೆ ಜುಲೈ 25ಕ್ಕೆ ಬುಧ ನಿರ್ಗಮನ ಆಗುತ್ತದೆ ಬುಧ ಸಪ್ತಮ ರಾಶಿಗೆ ಹೋಗುತ್ತಾನೆ ಹಾಗಿದ್ದರೂ ರವಿ ಅಲ್ಲೇ ಉಳಿಯುವುದರಿಂದ ಬಹಳಷ್ಟು ಬದಲಾವಣೆ ಆಗುವುದಿಲ್ಲ ಆರೋಗ್ಯವಾಗಿ ಇರುತ್ತೀರಾ ಆದರೆ ಒಂದೇ ಒಂದು ಎಚ್ಚರಿಕೆ ಅಂದರೆ ಮಿಸ್ಅಂಡರ್ಸ್ಟ್ಯಾಂಡಿಂಗ್ ಅಂದರೆ ಅಪಾರ್ಥ ಆಗುವುದು ಇದರ ಕಡೆ ಸ್ವಲ್ಪ ಗಮನ ಕೊಡಿ ಸ್ನೇಹಿತರೆ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755