ದೇವರ ಮನೆಯಲ್ಲಿ ಈ 3 ವಸ್ತುಗಳನ್ನು ಎಂದಿಗೂ ಇಡಬೇಡಿ

0

ನಮ್ಮ ಮನೆಯಲ್ಲಿ ವಿಶೇಷವಾಗಿ ದೇವರ ಮನೆಯಲ್ಲಿ ಯಾವ ವಸ್ತುಗಳನ್ನು ಅವಶ್ಯವಾಗಿ ಪೂಜೆ ಮಾಡಬೇಕು ಹಾಗೆ ಯಾವ ವಸ್ತುಗಳು ನಿಮ್ಮ ಮನೆಯಲ್ಲಿ ಇರಬಾರದು. ಇವೆಲ್ಲದರ ಬಗ್ಗೆ ಶ್ರೀಕೃಷ್ಣ ಹೇಳಿರುವಂತೆ ಮಾಹಿತಿಯನ್ನು ತಿಳಿಸಿಕೊಡುತ್ತೇನೆ. ಪ್ರತಿಯೊಬ್ಬ ಮನುಷ್ಯ ತನ್ನ ಮನೆಯಲ್ಲಿ ಚಿಕ್ಕದಾದ ದೇವರ ಮನೆಯನ್ನು ಮಾಡಿಕೊಂಡಿರುತ್ತಾನೆ. ಆ ದೇವರ ಮನೆಯಲ್ಲಿ ತನಗಿಷ್ಟವಾದ ದೇವರ ಭಾವಚಿತ್ರ ಅಥವಾ ವಿಗ್ರಹಗಳನ್ನು ಇಟ್ಟು ಪೂಜೆ ಮಾಡುತ್ತಿರುತ್ತಾನೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಆದರೆ ಶಾಸ್ತ್ರಗಳ ಪ್ರಕಾರ ದೇವರ ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಇಟ್ಟರೆ ಎಷ್ಟು ಒಳ್ಳೆಯದಾಗುತ್ತದೋ ಅದರಂತೆ ಕೆಲವೊಂದ ವಸ್ತುಗಳನ್ನು ಅಲ್ಲಿ ಇಡುವುದರಿಂದ ಅದಕ್ಕಿಂತ ಕೆಟ್ಟ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ನಾನು ಕೆಲವೊಂದು ವಸ್ತುಗಳು ನಿಮ್ಮ ಮನೆಯಲ್ಲಿ ನಕಾರಾತ್ಮಕತೆಯನ್ನು ಹೆಚ್ಚುಗೊಳಿಸುತ್ತದೆ. ಹಾಗೂ ಮನೆಯಲ್ಲಿ ಕಿರಿಕಿರಿ, ಜಗಳ ಹೆಚ್ಚುಗೊಳಿಸುತ್ತದೆ ಎಂದು ಹೇಳಲಾಗುತ್ತೆ. ಆಗಿದ್ದರೇ ಈ ಇದರಲ್ಲಿ , ಮೊದಲನೆಯದಾಗಿ ಯಾವ ವಸ್ತುಗಳನ್ನು ವಿಶೇಷವಾಗಿ ಮನೆಗೆ ದೇವರ ಮನೆಗೆ ಇಡಬಹುದು. ಇಡಲೇಬೇಕು ಇಡೋದ್ರಿಂದ ನಿಮಗೆ ಒಳ್ಳೆದಾಗುತ್ತೆ ಎಂಬುದರ ಬಗ್ಗೆ ತಿಳಿಸಿಕೊಡುತ್ತೇನೆ.

ಯಾವ ಯಾವ ವಸ್ತುಗಳನ್ನು ಇಡಬಾರದೆಂದು ತಿಳಿಸಿಕೊಡುತ್ತೇನೆ. ಮೊದಲನೆಯದಾಗಿ ಮೊದಲು ಮನೆಯಲ್ಲಿ ಯಾವ ವಸ್ತು ಇರಬೇಕೆಂದರೆ ಮಣ್ಣಿನ ದೀಪವೆಂದು ಹೇಳಬಹುದು. ವಿಶೇಷವಾಗಿ ಈ ಒಂದು ಕಾಲದಲ್ಲಿ ಗೊತ್ತಿರುವುದು ಎಲ್ಲರಿಗೂ ಒಳ್ಳೆಯ ದೀಪವಾಗಲಿ ಅಥವಾ ಇತ್ತಾಳೆಯ ದೀಪವಾಗಲಿ ಈಗಿನ ಕಾಲದಲ್ಲಿ ಬೆಳ್ಳಿ ದೀಪ, ಇತ್ತಾಳೆ ದೀಪ ಬಳಸುತ್ತಾರೆ. ಹಳೆಯ ಕಾಲದಲ್ಲಿ ಹೆಚ್ಚಾಗಿ ಬಳಸುತ್ತಿದ್ದ ದೀಪ ಎಂದರೆ ಅದು ಮಣ್ಣಿನ ದೀಪ ಯಾಕೆ ಎಂದರೆ ಮಣ್ಣಿನಲ್ಲಿ ನಮ್ಮ ಭೂಮಿ ತಾಯಿಯ ಅಂಶವಿರುತ್ತದೆ ಎಂದು ಈ ಕಾರಣದಿಂದಾಗಿ ನಾವು ಕೂಡ ಮನೆಯಲ್ಲಿ ಮಣ್ಣಿನ ದೀಪವನ್ನು ಉಪಯೋಗಿಸುವರಿಂದ ಸಾಕಷ್ಟು ಕಷ್ಟಗಳು ಕಡಿಮೆಯಾಗುತ್ತದೆ.

ವಿಶೇಷವಾಗಿ ದೇವರ ಅನುಗ್ರಹ ಆದಷ್ಟು ಬೇಗ ಸಿಗುತ್ತದೆ ಎಂದು ಹೇಳಬಹುದು. ಇದರ ಜೊತೆಗೆ ವಿಶೇಷವಾಗಿ ಎರಡನೆಯದಾಗಿ ವಿಶೇಷವಾಗಿ ಸ್ವಸ್ತಿಕ್‌ ಚಿಹ್ನೆ ಚಿಕ್ಕದಾದ ಪ್ಲಾಸ್ಟಿಕ್‌ ಅಥವಾ ಯಾವುದಾದರೂ ಸ್ವಸ್ತಿಕ್‌ ಚಿಹ್ನೆಯಿರುವ ಬಟ್ಟೆಯಾಗಲಿ ನಿಮ್ಮ ಮನೆಗಳಲ್ಲಿ ಇಡಬೇಕಾಗುತ್ತೆ. ಯಾಕೆ ಅಂದರೆ ಸ್ವಸ್ತಿಕ್‌ ಮನೆಯಲ್ಲಿ ಪವಿತ್ರವಾದ ಒಂದು ವಸ್ತು ಅಥವಾ ಸ್ವಸ್ತಿಕ್‌ ಚಿಹ್ನೆ ಇರುವ ವಸ್ತು ಅಥವಾ ಚಿಹ್ನೆ ಇರುವುದನ್ನು ನಿಮ್ಮ ಮನೆಯಲ್ಲಿ ಇಡುವುದರಿಂದ ಇರುವಂತಹ ನಕಾರಾತ್ಮಕ ಶಕ್ತಿಗಳು ನಿಮ್ಮ ಮನೆಯಿಂದ ಆಚೆ ಹೋಗುತ್ತದೆಂದು ಹೇಳಲಾಗುತ್ತದೆ.

ಇನ್ನು 3ನೇ ವಸ್ತು ಕಳಸ ತುಂಬಾ ಜನರ ಮನೆಯಲ್ಲಿ ಇರೋದಿಲ್ಲ ಹಾಗಾಗಿ ಮನೆಯಲ್ಲಿ ಪೂಜೆ ಮಾಡುತ್ತಿರುವುದಾದರೆ ಕಳಸವೆನ್ನುವುದು ಇರಲೇಬೇಕು. ಇದು ಲಕ್ಷ್ಮಿದೇವಿಯ ಪ್ರತೀಕ. ಇದಲ್ಲದೇ ಶ್ರೀಕೃಷ್ಣ ಹೇಳುವುದೇನೆಂದರೆ ಯಾವ ಮನೆಯಲ್ಲಿ ಕಳಸ ಇರುತ್ತೋ ಆ ಮನೆಗೆ ಮಾತ್ರ ಲಕ್ಷ್ಮಿ ಪ್ರವೇಶ ಮಾಡುತ್ತಾಳೆಂದು ಶ್ರೀಕೃಷ್ಣನೇ ಹೇಳಿದ್ದಾನೆ. ಈ ಕಾರಣದಿಂದಾಗಿ ಮನೆಯಲ್ಲಿ ಕಳಸ ಇಡಲೇಬೇಕಾಗುತ್ತೆ. ಇದಲ್ಲದೇ 4ನೇ ವಸ್ತು ಯಾವುದೆಂದರೆ ದೇವರ ಮನೆಯಲ್ಲಿ ವಿಶೇಷವಾಗಿ ಇಡಬೇಕೆಂದು ಹೇಳಬೇಕಾದರೆ ಅದು ಶಂಖ ಎನ್ನಬಹುದು. ವಿಶೇಷವಾಗಿ ಶಂಖ ಎನ್ನುವುದು ಲಕ್ಷ್ಮಿಗೆ ಪ್ರಿಯವಾದ ವಸ್ತು ಎನ್ನಬಹುದು.

ಈ ಕಾರಣದಿಂದಾಗಿ ಮನೆಯಲ್ಲಿ ಶಂಖ ಇಡುವುದರಿಂದ ನಿಮ್ಮ ಮನೆಗೆ ಲಕ್ಷ್ಮಿ ಆದಷ್ಟು ಬೇಗ ಪ್ರವೇಶ ಮಾಡುತ್ತಾಳೆ ಅಂತ ಹೇಳಲಾಗುತ್ತೆ. ಈ ಕಾರಣದಿಂದಾಗಿ ಮನೆಯಲ್ಲಿ ಶಂಖ ಇಡುವುದನ್ನು ಮರೀಬೇಡಿ. ಇವಿಷ್ಟು ನಿಮ್ಮ ಮನೆಯಲ್ಲಿ ಇಡಬೇಕಾದಂತಹ ವಸ್ತುಗಳು.
ನಿಮ್ಮ ಮನೆಯಲ್ಲಿ ಯಾವೊಂದು ವಸ್ತುಗಳನ್ನು ಇಡಬಾರದು ಈ ವಸ್ತುಗಳಿಂದ ಇಡೋದ್ರಿಂದ ಯಾವ ರೀತಿ ತೊಂದರೆಗಳು ಉಂಟಾಗುತ್ತದೆಂದು ತಿಳಿಸುತ್ತದೆ. ಇದರಲ್ಲಿ ಮೊದಲನೆಯದಾಗಿ ಗಣೇಶನ ಭಾವಚಿತ್ರ ಅಥವಾ ಮೂರ್ತಿಯಾಗಲಿ ಬೆಸಸಂಖ್ಯೆಯಲ್ಲಿ ಇಡಬಾರದು. ಬೆಸಸಂಖ್ಯೆ ಅಂದರೆ 1,3,5 ಇಂತಹ ನಂಬರ್‌ಗಳಲ್ಲಿ ಇಡಬಾರದು.

2 ಇರಬಹುದು ಅದಕ್ಕಿಂತ ಜಾಸ್ತಿ, 1 ಇರಬಾರದು, ಇದ್ದರೆ ತುಂಬಾ ಒಳ್ಳೆಯ ಫಲಗಳು ಸಿಗುತ್ತದೆಂದು ಹೇಳಬಹುದು. ಇನ್ನು 2ನೇಯದಾಗಿ ತುಂಬಾ ಜನ ಮೂರ್ತಿಯನ್ನು ಮನೆಯ ಎಂಟರೆನ್ಸ್‌ನಲ್ಲಿ ಮನೆಯ ಬಾಗಿಲಲ್ಲಿ ಇಟ್ಟಿರುತ್ತಾರೆ. ಈ ಒಂದು ಸಂದರ್ಭದಲ್ಲಿ ಒಂದು ವಿಷಯವನ್ನು ನೆನಪಿಟ್ಟುಕೊಳ್ಳಬೇಕು. ಗಣೇಶನ ಮುಖ ಮನೆಯ ಹೊರಗಡೆ ಆಚೆ ಕಡೆ ಮುಖವಿರಬಾರದು. ಇದನ್ನು ಮನೆಯ ಒಳಗಡೆ ಫೇಸ್‌ ಆಗಿರಬೇಕೆಂದರೆ ಮನೆಯ ಒಳಗಡೆ ಮುಖ ಮಾಡಿಕೊಂಡಿರಬೇಕು ಗಣೇಶ. ನೀವಿಡುವ ಗಣೇಶ ಆಚೆ ಕಡೆ ಫೇಸ್‌ ಆಗಿದ್ದೇ ಆದರೆ ಕೆಟ್ಟ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆಂದು ಹೇಳಬಹುದು.

ಈ ಕಾರಣದಿಂದಾಗಿ ಈ ಒಂದು ತಪ್ಪನ್ನು ಮಾಡಬೇಡಿ. ಇನ್ನು 3ನೇ ವಿಚಾರಕ್ಕೆ ಬಂದರೆ ಕಳಸದ ಕೆಳಗಡೆ ಅಕ್ಷತೆಗಾಗಿ ಅಕ್ಕಿಯನ್ನು ಇಟ್ಟೇ ಇಡುತ್ತೀರಾ ದೇವರ ಮನೆಯಲ್ಲಿ ಈ ಸಂದರ್ಭದಲ್ಲಿ ಏನನ್ನು ಗಮನ ಅರಿಸಬೇಕೆಂದರೆ ಅಕ್ಕಿ ಕಾಳುಗಳು ಹೆಚ್ಚಿನ ಪ್ರಮಾಣದಲ್ಲಿ ನುಚ್ಚು ಅಕ್ಕಿ ತರಹ ಇರಬಾರದು. ಆದಷ್ಟು ಅಕ್ಕಿ ತುಂಬಾ ಪರಿಶುದ್ಧವಾಗಿರಬೇಕು. ಆದಷ್ಟು ದೇವರ ಮನೆಗೆ ಬಳಸುವಂತಹ ಅಕ್ಕಿ ಕ್ಲೀನ್‌ ಆಗಿದ್ದರೆ ಒಳ್ಳೆಯದು. 3ನೇಯದಾಗಿ ವಿಶೇಷವಾಗಿ ದೇವರ ಮನೆಯಲ್ಲಿ ನಿಮ್ಮ ಪೂರ್ವಜರ ಫೋಟೋಗಳನ್ನು ಹಾಕಿದ್ದರೆ ತಕ್ಷಣ ಈಗಲೇ ತೆಗೆದುಬಿಡಿ. ಯಾಕೆಂದರೆ ದೇವರ ಮನೆಯಲ್ಲಿ ವಿಶೇಷವಾಗಿ ದೇವರ ಫೋಟೋ ಬಿಟ್ಟು ಬೇರೆ ಯಾರ ಫೋಟೋಗಳನ್ನು ಅದರಲ್ಲೂ ಮನುಷ್ಯರ ಫೋಟೋಗಳು ಇರಲೇಬಾರದು.

ಈ ಕಾರಣದಿಂದಾಗಿ ದೇವರ ಮನೆಯಲ್ಲಿ ಎಂದಿಗೂ ಕೂಡ ಪೂರ್ವಜರ ಭಾವಚಿತ್ರಗಳನ್ನು ಹಾಕಬಾರದು. ಇನ್ನು ಮುಂದಿನದಾಗಿ ದೇವರ ಮನೆಯಲ್ಲಿ ವಿಶೇಷವಾಗಿ ಭೈರವ ಅಥವಾ ಶನಿದೇವರ ಮೂರ್ತಿ ಅಥವಾ ಭಾವಚಿತ್ರವನ್ನಾಗಲಿ ಇಟ್ಟು ಪೂಜೆ ಮಾಡಬಾರದು ಯಾಕೆಂದರೆ ಈ ಎರಡು ದೇವರುಗಳು ತುಂಬಾ ಅಗ್ರೆಸಿವ್‌ ದೇವರು ತುಂಬಾ ಶ್ರದ್ಧೆಯಿಂದ ಪೂಜೆ ಮಾಡಬೇಕಾಗುತ್ತೆ. ಇದರಿಂದ ಕೆಟ್ಟ ಪರಿಣಾಮಗಳನ್ನು ನೋಡಬೇಕಾಗುತ್ತೆ. ಇದರಿಂದ ಶಾಸ್ತ್ರಗಳ ಪ್ರಕಾರ ಶನಿ ಹಾಗೂ ಭೈರವನನ್ನು ಮನೆಯಲ್ಲಿ ಪೂಜೆ ಮಾಡಬಾರದೆಂದು ಹೇಳಲಾಗುತ್ತೆ. ಈ ಒಂದು ಕಾರಣದಿಂದ

ಈ ದೇವರ ಭಾವಚಿತ್ರವನ್ನು ಮನೆಯಲ್ಲಿಟ್ಟುಕೊಂಡು ಪೂಜೆಯನ್ನು ಮಾಡಬಾರದು. ಇನ್ನು ಇದರಂತೆ ಮನೆಯಲ್ಲಿ ಲಕ್ಷ್ಮಿ ನಿಂತಿರುವಂತಹ ಫೋಟೋವನ್ನು ಪೂಜೆ ಮಾಡಬಾರದೆಂದು ಹೇಳಲಾಗುತ್ತೆ. ಆದಷ್ಟು ಮನೆಯಲ್ಲಿ ಲಕ್ಷ್ಮಿ ಕೂತುಕೊಂಡಿರಬೇಕು ಅಂತಹ ಫೋಟೋಗಳಿಗೆ ಪೂಜೆ ಮಾಡಿ ಅದನ್ನು ಮಾತ್ರ ಬಳಸಿ, ಲಕ್ಷ್ಮಿ ನಿಂತಿರುವ ಫೋಟೋವನ್ನು ಎಂದಿಗೂ ಮನೆಗೆ ತರಲೇಬೇಡಿ. ಇನ್ನು ಮುಂದಿನದಾಗಿ ನಿಮ್ಮ ದೇವರ ಮನೆಯಲ್ಲಿ ವಿಶೇಷವಾಗಿ ಇರಲೇಬೇಕಾದ ವಸ್ತುಗಳನ್ನು ತಿಳಿಸಿಕೊಡುತ್ತೇನೆ. ಈ ಒಂದು ವಸ್ತುಗಳು ನಿಮ್ಮ ದೇವರ ಮನೆಯಲ್ಲಿ ಇತ್ತು ಎಂದರೆ ನೀವು ಒಳ್ಳೆಯ ಫಲಗಳನ್ನು ಅನುಭವಿಸುತ್ತೀರಾ ಎಂದು ಹೇಳಬಹುದು ಆಗಿದ್ದರೆ ಈ ವಸ್ತುಗಳನ್ನು ಯಾವುದೆಂದು ತಿಳಿದುಕೊಳ್ಳೋಣ.

ಇದರಲ್ಲಿ ಮೊದಲು ಬರುವುದು ಗಂಗಾಜಲ, ಗಂಗಾಜಲ ಎಷ್ಟು ಪವಿತ್ರವೆಂದು ನಾವು ನಿಮಗೆ ಹೇಳಬೇಕಾಗಿಲ್ಲ. ಇದನ್ನು ದೇವರ ಮನೆಯಲ್ಲಿ ಇಡುವುದರಿಂದ ನಾವು ಮಾಡಿದ ಪಾಪಗಳ ಪ್ರಾಯಶ್ಚಿತವಾಗುತ್ತದೆ. ಈ ಕಾರಣದಿಂದ ದೇವರ ಮನೆಯಲ್ಲಿ ಗಂಗಾಜಲ ಇಡುವುದರಿಂದ ಸಾಕಷ್ಟು ಒಳ್ಳೆಯ ಫಲವನ್ನು ಅನುಭವಿಸುತ್ತೀರಿ ಎಂದು ಹೇಳಬಹುದು. ಇನ್ನು ಎರಡನೆಯದಾಗಿ ನಿಮ್ಮ ದೇವರ ಮನೆಯಲ್ಲಿ ಯಾವುದಾದರೂ ಪೂಜೆ ಮಾಡಬೇಕಾದರೆ ಯಾವುದಾದರೊಂದು ವಸ್ತು ಮಿಸ್‌ ಆಗಿದೆ ಅಥವಾ

ಇಲ್ಲವೆಂದರೆ ನೀವು ದೇವರಿಗೆ ಹೂವಿನ ಜೊತೆ ಅಕ್ಷತೆ ಸೇರಿಸಿಕೊಂಡು ಪೂಜೆ ಮಾಡುವುದರಿಂದ ಸಣ್ಣ ಪುಟ್ಟ ತಪ್ಪುಗಳಿಗೆ ಅದಕ್ಕೆ ಪ್ರತಿಯಾಗಿ ಕ್ಷೆಮೆಯನ್ನು ಕೊಡುತ್ತಾರೆ. ಇನ್ನು ಕೊನೆಯದಾಗಿ ನಿಮ್ಮ ಮನೆಗೆ ಲಕ್ಷ್ಮಿ ಪ್ರವೇಶ ಮಾಡಬೇಕೆಂದರೆ ನೀವು ಆದಷ್ಟು ಪ್ರತಿ ಶುಕ್ರವಾರ ಕಮಲದ ಹೂಗಳನ್ನು ದೇವರಿಗೆ ಅರ್ಪಣೆ ಮಾಡಿ, ಅದರಲ್ಲೂ ಲಕ್ಷ್ಮಿಗೆ ಅರ್ಪಿಸುವುದರಿಂದ ನಿಮ್ಮ ಮನೆಯಲ್ಲಿ ಲಕ್ಷ್ಮಿ ಸದಾ ನೆಲೆಸಿರುತ್ತಾರೆ ಎಂದು ಹೇಳಲಾಗುತ್ತದೆ. ಇದನ್ನು ಮಾಡುವುದನ್ನು ಮರೀಬೇಡಿ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.