ದೇವರ ಪೂಜೆ ಮಾಡುವಾಗ ಅಪ್ಪಿ ತಪ್ಪಿ

ದೇವರ ಪೂಜೆ ಮಾಡುವಾಗ ಅಪ್ಪಿ ತಪ್ಪಿ ಈ ಮಿಸ್ಟೇಕ್ ಮಾಡಬೇಡಿ1 ದೇವರ ಪೂಜೆ ಮಾಡುವಾಗ ನೈಟಿ ಧರಿಸಿ ಪೂಜೆ ಮಾಡಬೇಡಿ ಸೀರೆ ಉಟ್ಟು ಪೂಜೆ ಮಾಡುವುದು ಶ್ರೇಷ್ಠ 2 ಸ್ನಾನ ಮಾಡಿ ಕೂದಲು ಬಿಟ್ಟುಕೊಂಡು ಪೂಜೆ ಮಾಡಬೇಡಿ ಕೂದಲನ್ನು ನೀಟಾಗಿ ಕಟ್ಟಿಕೊಂಡು ಪೂಜೆ ಮಾಡಿ 3 ಮನೆಯ ದೇವರ ಕೋಣೆಯಲ್ಲಿ ನಿಮಗೆ ಗಿಫ್ಟಾಗಿ ಬಂದ ವಿಗ್ರಹವನ್ನು ಇಟ್ಟರೆ ತಪ್ಪು ಎನ್ನಲಾಗುತ್ತದೆ

ಅಲ್ಲದೆ ಮರ ಹಾಗೂ ಫೈಬರ್ನ ಮೂರ್ತಿಯನ್ನು ಇಟ್ಟುಕೊಳ್ಳಬಾರದು ಅದನ್ನು ನದಿಗೆ ಬಿಡುವುದು ಉತ್ತಮ 4 ಇಷ್ಟೇ ಅಲ್ಲದೆ ದೇವರ ಕೋಣೆಯಲ್ಲಿ ಒಂದೇ ದೇವರ ವಿಗ್ರಹ ಅಥವಾ ಮೂರು ವಿಗ್ರಹ ಇಡಬಾರದು ಹಾಗೆಯೇ ಶಿವಲಿಂಗವನ್ನು ಸಹ ಎರಡು ಇಡುವುದ ಅಪರಾಧ ಇದರ ಜೊತೆಗೆ ಸಾಲಿಗ್ರಾಮ ಸೂರ್ಯನ ಎರಡು ವಿಗ್ರಹಗಳು ಅಪಾಯವನ್ನುಂಟು ಮಾಡುತ್ತವೆ

5 ಕೇವಲ ದೇವರ ವಿಗ್ರಹ ಮಾತ್ರವಲ್ಲ ದೇವರ ಕೋಣೆಯಲ್ಲಿ ಎಂದಿಗೂ ದೇವರ ಬಟ್ಟೆ ಪುಸ್ತಕ ಇತರ ವಸ್ತುಗಳನ್ನು ಇಡಬಾರದು ಯಾವಾಗಲೂ ದೇವರ ಮನೆ ತುಂಬಾ ಸ್ವಚ್ಛವಾಗಿರಬೇಕು 6 ಇಂದಿಗೂ ದೇವರ ಮನೆಯಲ್ಲಿ ನೆಲದ ಮೇಲೆ ಕುಳಿತು ಪೂಜೆ ಮಾಡಬಾರದು ಯಾವಾಗಲೂ ಚಾಪೆ ಹಾಗೂ ಬಟ್ಟೆಹಾಕಿ ಅದರ ಮೇಲೆ ಕುಳಿತು ಪೂಜೆ ಮಾಡಬೇಕು ಇದರಿಂದ ಕಷ್ಟಗಳು ನಿವಾರಣೆ ಆಗುತ್ತದೆ

7 ಇನ್ನು ದೇವರಿಗೆ ದೀಪ ಹಚ್ಚುವಾಗಲು ಸಹ ಎರಡು ದೀಪವನ್ನು ಹಚ್ಚಬೇಕು ಬಲಬದಿಯ ದೀಪವನ್ನು ತುಪ್ಪದಿಂದ ಹಚ್ಚಬೇಕು ಹಾಗೂ ಎಡಬದಿಯ ದೀಪವನ್ನು ಎಣ್ಣೆಯಿಂದ ಅಲ್ಲದೆ ನೀವು ಬೆಳಗ್ಗೆ ತುಪ್ಪದ ದೀಪ ಸಂಜೆ ಎಣ್ಣೆ ದೀಪವನ್ನು ಸಹ ಹಚ್ಚಿದರೆ ಒಳ್ಳೆಯದು 8 ಪೂಜೆಯನ್ನು ಯಾವಾಗಲೂ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಮುಖ ಮಾಡಿ ಮಾಡುವುದರಿಂದ ಒಳ್ಳೆಯದಾಗುತ್ತದೆ ಹಾಗೆ ಪೂಜೆ ಮಾಡಿದ ನಂತರ ಆಹಾರ ಧಾನ ಮಾಡುವುದು

ಸಹ ಉತ್ತಮ ಎನ್ನಲಾಗಿದೆ 9 ನಿಮ್ಮ ದೇವರ ಮನೆಯಲ್ಲಿ ಅಪ್ಪಿತಪ್ಪಿ 15 ಇಂಚುಗಳಿಗಿಂತ ದೊಡ್ಡದಾದ ದೇವರ ವಿಗ್ರಹಗಳು ಇರಬಾರದು ಅಲ್ಲದೆ ದೇವರ ಮನೆಯಲ್ಲಿ ಗಣೇಶ ಸರಸ್ವತಿ ಲಕ್ಷ್ಮಿ ನಿಂತಿರುವ ಮೂರ್ತಿಗಳು ಇದ್ದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ 10 ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಪೂಜೆಯ ಸಮಯದಲ್ಲಿ ಹಣ್ಣುಗಳು ಹೂವುಗಳು ನೀರಿನ ಪಾತ್ರೆ ಮತ್ತು ಶಂಕದಂತ ವಸ್ತುಗಳನ್ನು ಪೂಜೆಗೆಂದು ಬಳಸುವ ಸಾಮಾಗ್ರಿಗಳನ್ನು

ನಿಮ್ಮ ಎಡಭಾಗದಲ್ಲಿ ಇಟ್ಟುಕೊಳ್ಳಬೇಕು ದಿನಕ್ಕೆ ನಾವು ಮಾಡೋ ಪೂಜೆಯಲ್ಲಿ ಈ ಕ್ರಮವನ್ನು ಅನುಸರಿಸುವುದರಿಂದ ಪೂಜೆಯ ಶುಭಫಲ ಸಿಗುತ್ತದೆ ಎನ್ನಲಾಗಿದೆ ಪೂಜೆ ಮಾಡುವಾಗ ನಿಮ್ಮ ಹಣೆಯ ಮೇಲೆ ತಿಲಕವನ್ನು ಹಚ್ಚಿಕೊಳ್ಳಬೇಕು ಎಂಬುದನ್ನು ನೆನಪಿಡಿ ಬೋಳು ಹಣೆ ಅಥವಾ ಖಾಲಿ ಹಣೆಯಲ್ಲಿ ನೀವು ದೇವರ ಪೂಜೆಯನ್ನು ಮಾಡಬಾರದು ಹಾಗೂ ದೇವಸ್ಥಾನಕ್ಕೆ ಹೋಗುವಾಗಲೂ ನೀವು ಖಾಲಿ ಹಣೆಯಲ್ಲಿ ಹೋಗಬಾರದು

Leave a Comment