ಈ ಹಣ್ಣಿನ ಒಂದು ತುಂಡು ಇಲ್ಲಿ ಇಡಿ ಹಣ ಎನಿಸಿ ಎನಿಸಿ ಸುಸ್ತಾಗುವಿರಿ

ನಾವು ಈ ಲೇಖನದಲ್ಲಿ ಈ ಹಣ್ಣಿನ ಒಂದು ತುಂಡು ಇಲ್ಲಿ ಇಡುವುದರಿಂದ ಹಣ ಹೇಗೆ ಬರುತ್ತದೆ ಎಂದು ತಿಳಿಯೋಣ . ಮರ ಗಿಡಗಳಲ್ಲಿ ಹಲವಾರು ರೀತಿಯ ಅದ್ಭುತ ಶಕ್ತಿಗಳು ಇರುತ್ತವೆ . ಕೇವಲ ನಾವು ಅವುಗಳನ್ನು ಅರ್ಥಮಾಡಿಕೊಳ್ಳುವ ಅವಶ್ಯಕತೆ ಇರುತ್ತದೆ. ಇಲ್ಲಿ ಯಾವುದೇ ಮರ ಗಿಡಗಳು ಇರಲಿ, ವನಸ್ಪತಿ ಗಿಡಮೂಲಿಕೆಗಳು ಇರಲಿ, ಅವುಗಳು ಯಾವತ್ತಿಗೂ ವ್ಯರ್ಥವಾಗುವುದಿಲ್ಲ . ಈ ಸೃಷ್ಟಿಯಲ್ಲಿ ಪ್ರತಿಯೊಂದು ಮರ ಗಿಡಗಳಲ್ಲಿ , ಪ್ರತಿಯೊಂದು ವಸ್ತುಗಳಲ್ಲಿ ಭಿನ್ನ-ಭಿನ್ನವಾದ ದಿವ್ಯ ಶಕ್ತಿಗಳು ಇರುತ್ತವೆ . ಇವುಗಳ ಪ್ರಯೋಗಗಳು ಮತ್ತು ಪ್ರಯೋಗಗಳು ಮಾಡುವ ವಿಧಿಗಳನ್ನು ತಿಳಿದುಕೊಂಡರೆ ,

ನಮ್ಮ ಬಡತನ ಮತ್ತು ಸಮಸ್ಯೆಗಳು ಬೇಗನೆ ನಾಶವಾಗುತ್ತವೆ . ಇದು ನಮ್ಮ ಅಕ್ಕ ಪಕ್ಕದಲ್ಲಿ ಸಿಗುವ ವಿಶೇಷವಾದ ಸಸ್ಯಗಳು ಆಗಿದೆ . ಇಲ್ಲಿ ಯಾವ ಎಕ್ಕದ ಗಿಡವು 11 ವರ್ಷದ ಹಳೆಯದಾಗಿ ಇರುತ್ತದೆಯೋ , ಅದರ ಬೇರಿನ ಆಕೃತಿಯು ಭಗವಂತನಾದ ಗಣೇಶನ ಸೊಂಡಿಲಿನ ಆಕಾರವನ್ನು ಪಡೆದಿರುತ್ತದೆ. ಹನ್ನೊಂದು ವರ್ಷ ಹಳೆಯದಾಗಿ ಇರುವ ಎಕ್ಕದ ಗಿಡವನ್ನು ಭಗವಂತನಾದ ಶ್ರೀ ಗಣೇಶನ ಸ್ವರೂಪ ಎಂದು ತಿಳಿಯಲಾಗಿದೆ .ಇದರ ಬೇರಿನಲ್ಲಿ ನಿಧಿ ಕೂಡ ಇರುತ್ತದೆ .

ಅಂದರೆ ಯಾವ ಎಕ್ಕದ ಗಿಡ ಹನ್ನೊಂದು ವರ್ಷ ಹಳೆಯದಾಗಿ ಇರುತ್ತದೆಯೋ , ಅದರಲ್ಲಿ ಖಜಾನೆ ಇರುತ್ತದೆ . ಈ ರೀತಿಯಾಗಿ ನಮ್ಮ ತಂತ್ರ ಶಾಸ್ತ್ರದಲ್ಲಿ ವನಸ್ಪತಿ ಶಾಸ್ತ್ರದಲ್ಲಿ ಬರೆದಿದ್ದಾರೆ . ಇದರ ಚಮತ್ಕಾರಿ ಲಾಭದ ಬಗ್ಗೆ ತಿಳಿಸಲಾಗಿದೆ . ಧನ ಪ್ರಾಪ್ತಿಗಾಗಿ, ಮನಸ್ಸಿನ ಇಚ್ಛೆಗಳನ್ನು ಪೂರ್ತಿಗೊಳಿಸಿಕೊಳ್ಳಲು , ವೈಭವವನ್ನು ಪಡೆದುಕೊಳ್ಳಲು , ನಿಮ್ಮ ಎಲ್ಲಾ ರೋಗಗಳಿಂದ ಮುಕ್ತಿ ಪಡೆದುಕೊಳ್ಳಲು , ಇಲ್ಲಿ ತುಂಬಾ ಸರಳವಾದ ಉಪಾಯಗಳನ್ನು ತಿಳಿಸಲಾಗಿದೆ . ಈ ಮಾಹಿತಿಯನ್ನು ಯಾರೂ ತಿಳಿಸಿರುವುದಿಲ್ಲ . ತುಂಬಾ ಉಪಯೋಗಕ್ಕೆ ಬರುತ್ತದೆ .

ಭಗವಂತನಾದ ಶ್ರೀ ಗಣೇಶನ ಮೂರ್ತಿಯನ್ನು ವಿಸರ್ಜನೆ ಮಾಡುವ ಮುನ್ನ ಇದರ ಹಣ್ಣನ್ನು ಖಂಡಿತವಾಗಿ ತೆಗೆದುಕೊಂಡು ಬರಬೇಕು . ಏಕೆಂದರೆ, ಈ ಗಿಡವನ್ನು ಭಗವಂತನಾದ ಶ್ರೀ ಗಣೇಶನ ಸ್ವರೂಪ ಎಂದು ತಿಳಿಯಲಾಗಿದೆ . ಗಣೇಶನ ವಿಸರ್ಜನೆಯ ಸಮಯ ಮುಗಿದು ಹೋಗಿದ್ದರೆ , ನಂತರದ ಸಮಯದಲ್ಲೂ ಕೂಡ ಇದನ್ನು ತರಬಹುದು . ಇದರ ಹಣ್ಣಿನಲ್ಲಿ ಹತ್ತಿಯ ಬತ್ತಿಯ ರೀತಿ ಎಳೆಗಳು ಇರುತ್ತವೆ . ಆ ಬಿಳಿ ಎಳೆಗಳನ್ನು ತೆಗೆದುಕೊಂಡು , ನೀವು ಬತ್ತಿಯನ್ನು ರೆಡಿ ಮಾಡಬಹುದು . ಇದರ ಬತ್ತಿಯನ್ನು ರೆಡಿ ಮಾಡಿ 21 ದಿನಗಳ ಕಾಲ ದೇವರ ಮುಂದೆ ದೀಪವನ್ನು ಹಚ್ಚಿದರೆ ,

ಮನೆಯಲ್ಲಿ ಏಳು ಜನ್ಮದ ತನಕ ದರಿದ್ರತೆ ವಾಸ ಮಾಡುವುದಿಲ್ಲ . ಬಡತನವು ಕೂಡ ಇರುವುದಿಲ್ಲ . ಎಲ್ಲಿ ಗಣೇಶ ಇರುತ್ತಾರೋ , ಅಲ್ಲಿ ಯಾವುದೇ ಕಾರಣಕ್ಕೂ ದರಿದ್ರತೆ ನಿಲ್ಲುವುದಿಲ್ಲ . ಈ ಎಕ್ಕದ ಗಿಡದ ಹಣ್ಣಿನಲ್ಲಿ ಗಣೇಶನ ಶಕ್ತಿಗಳು ವಾಸ ಮಾಡುತ್ತವೆ . ಹಾಗಾಗಿ ಇದರ ಹಣ್ಣಿನ ಬೀಜಗಳನ್ನು ಪೂಜೆ ಮಾಡುವ ಸ್ಥಾನದಲ್ಲಿ ಅಂದರೆ ನಿಮ್ಮ ಮನೆಯಲ್ಲಿರುವ ದೇವರ ಕೋಣೆಯಲ್ಲಿ ಇಟ್ಟರೆ , ಧನಪ್ರಾಪ್ತಿ ಖಂಡಿತವಾಗಿ ಆಗುತ್ತದೆ . ಈ ಎಕ್ಕದ ಗಿಡದ ಹಣ್ಣನ್ನು ಶ್ರೀ ಗಣೇಶನಿಗೆ ಅರ್ಪಿಸಿದರೆ , ಮನಸ್ಸಿನ ಇಚ್ಛೆಗಳು ಪೂರ್ತಿ ಆಗುತ್ತವೆ . ಇಲ್ಲಿ ಎಕ್ಕದ ಗಿಡದ ಹಣ್ಣುಗಳನ್ನು ತೆಗೆದುಕೊಂಡು , ಅವುಗಳ ಮಾಲೆಯನ್ನು ತಯಾರು ಮಾಡಬೇಕು .

ಕಡಿಮೆ ಎಂದರೂ ಇಲ್ಲಿ 11 ಹೂಗಳನ್ನು ಸೇರಿಸಿ ಮಾಲೆ ಮಾಡಬೇಕು . ಆ ಹಣ್ಣುಗಳ ಮಧ್ಯೆ ನೀವು ಹೂವನ್ನು ಹಾಕಬೇಕು . ಒಂದು ವೇಳೆ ಹೂಗಳು ಬಿಳಿ ಬಣ್ಣದಲ್ಲಿ ಇದ್ದರೆ , ಇದು ಅತ್ಯಂತ ಉತ್ತಮ ಎಂದು ತಿಳಿಯಲಾಗಿದೆ . ಇದರ ಹೂವು ಹಣ್ಣುಗಳನ್ನು ಸೇರಿಸಿ ಮಾಲೆ ಮಾಡಿದರೆ , ಅವುಗಳನ್ನು ಶ್ರೀ ಗಣೇಶನಿಗೆ ಅರ್ಪಿಸಿದರೆ , ನೀವು ಏನೇ ಭಗವಂತನಾದ ಶ್ರೀ ಗಣೇಶನನ್ನು ಬೇಡಿಕೊಂಡರೂ ಖಂಡಿತವಾಗಿ ಅದನ್ನು ನೀಡುತ್ತಾರೆ . ಈ ಮಾತಿನಲ್ಲಿ ಯಾವುದೇ ರೀತಿಯ ಸಂಶಯ ಇರುವುದಿಲ್ಲ .

ನೀವು ಏನೇ ಬೇಡಿಕೊಂಡರು ಭಗವಂತನಾದ ಶ್ರೀ ಗಣೇಶನಿಗೆ ಒಲಿಯುತ್ತಾರೆ ಎಂದರೆ , ಅಂದರೆ ಇಲ್ಲಿ ಒಣಗಿದ ಎಕ್ಕದ ಗಿಡದ ಕಡ್ಡಿಗಳನ್ನು ತೆಗೆದುಕೊಂಡು ಅವುಗಳ ಮಾಲೆಯನ್ನು ರೆಡಿ ಮಾಡಿ ಭಗವಂತನ ಶ್ರೀ ಗಣೇಶನಿಗೆ ಅರ್ಪಿಸಿದರೆ , ಇದರಿಂದ ನಿಮ್ಮ ಎಲ್ಲಾ ಇಚ್ಛೆಗಳು ಪೂರ್ತಿ ಆಗುತ್ತವೆ .ನೀವು ಏನೇ ಬೇಡಿಕೊಂಡರು ಖಂಡಿತವಾಗಿ ಶ್ರೀ ಗಣೇಶ ಖಂಡಿತವಾಗಿ ನೀಡುತ್ತಾರೆ. ಎಲ್ಲಿಯ ತನಕ ಶ್ರೀ ಗಣೇಶನಿಗೆ ಈ ಮಾಲೆಯನ್ನು ಅರ್ಪಿಸಿದ ನಂತರ ಮರಳಿ ನೀವು ನಿಮ್ಮ ಕೊರಳಲ್ಲಿ ಧರಿಸಿರುತ್ತಾರೋ ,

ಅಲ್ಲಿಯ ತನಕ ಯಾವುದೇ ಕಾರಣಕ್ಕೂ ಧನ ಸಂಪತ್ತಿನ ಕೊರತೆ ನಿಮಗೆ ಆಗುವುದಿಲ್ಲ .ದುರ್ಘಟನೆಗಳಿಂದ ನಿಮಗೆ ಮೃತ್ಯು ಭಯ ಕಾಣುವುದಿಲ್ಲ . ಜೀವನದಲ್ಲಿ ಬಂದಿರುವ ಯಾವುದೇ ರೀತಿಯ ಸಮಸ್ಯೆಗಳು ಆಗಲಿ , ಸ್ವತಹ ತಾವಾಗಿಯೇ ದೂರವಾಗುತ್ತವೆ . ಎಕ್ಕದ ಗಿಡದ ಬೇರಿನ ಹತ್ತಿರದಲ್ಲಿರುವ ಮಣ್ಣು ತುಂಬಾ ವಿಶೇಷವಾದ ಶಕ್ತಿಗಳನ್ನು ಒಳಗೊಂಡಿರುತ್ತದೆ . ಈ ಮಣ್ಣನ್ನು ಹಣ ಇರುವ ಪೆಟ್ಟಿಗೆಯಲ್ಲಿ ಆದರೂ ಆಗಲಿ , ದೇವರ ಪೂಜಾ ಸ್ಥಾನದಲ್ಲಿ ಇಟ್ಟು ಪೂಜೆ ಮಾಡಿದರೆ, ಪೂಜಾ ಸ್ಥಾನ ಪವಿತ್ರವಾಗುತ್ತದೆ .

ಧನ ಸಂಪತ್ತು ಯಾವತ್ತಿಗೂ ವ್ಯರ್ಥವಾಗಿ ಖರ್ಚಾಗುವುದಿಲ್ಲ . ಇಡೀ ಮನೆ ಕೂಡ ಪವಿತ್ರ ಗೊಳ್ಳುತ್ತದೆ . ಸಾಧ್ಯವಾದಷ್ಟು ಇದರ ಹಣ್ಣನ್ನು ಬೇಗ ತೆಗೆದುಕೊಂಡು ಬಂದು , ಹಾಗೆಯೇ ಎಕ್ಕದ ಗಿಡದ ಬಳಿ ಇರುವ ಮಣ್ಣನ್ನು ತೆಗೆದುಕೊಂಡು ಬಂದು, ಇಲ್ಲಿ ಯಾವ ವಸ್ತುಗಳನ್ನು ತೆಗೆದುಕೊಂಡು ಬರಲು ಸಾಧ್ಯವಾಗುತ್ತದೆ ಆ ವಸ್ತುಗಳನ್ನು ತೆಗೆದುಕೊಂಡು ಬನ್ನಿ . ಅವುಗಳನ್ನು ನಿಮ್ಮ ಮನೆಯಲ್ಲಿ ಸ್ಥಾಪನೆ ಮಾಡಿ ಎಂದು ಹೇಳಲಾಗಿದೆ.

Leave a Comment