ಗೋವಿನ ಬಾಲದ ಒಂದು ಕೂದಲಿನಿಂದ ಹೀಗೆ ಮಾಡಿದರೆ ನಿಮ್ಮ ಜೀವನವೇ ಬದಲಾಗುತ್ತದೆ!

ಪಶು ಪಕ್ಷಿಗಳನ್ನ ಆರಾಧನೆ ಮಾಡುವ ಸಂಪ್ರದಾಯ ನಮ್ಮ ಹಿಂದುಗಳದ್ದು, ನಮ್ಮ ಪೂರ್ವಜರ ಕಾಲದಲ್ಲಿಂದ ಗೋವುಗಳ ಪೂಜೆಯನ್ನ ಸಾಂಪ್ರದಾಯಕವಾಗಿ ಮಾಡಿಕೊಂಡು ಬಂದಿದ್ದೇವೆ. ಇನ್ನು ಗೋವನ್ನ ಕಾಮಧೇನು ಎಂದು ಕರೆಯುತ್ತಾರೆ, ಗೋವಿಗೆ ಪೂಜಿಸಿ ಅದಕ್ಕೆ ತಿನ್ನಲು ಆಹಾರವನ್ನ ನೀಡುತ್ತಾ ನಮಸ್ಕಾರ ಮಾಡುವುದು ನಾವು ಸನಾತನ ಕಾಲದಿಂದಲೂ ಮಾಡಿಕೊಂಡು ಬಂದಿರುವ ಪದ್ಧತಿಯಾಗಿದೆ. ಇನ್ನು ಸಕಲ ದೇವತೆಗಳು ಗೋವಿನಲ್ಲಿ ನೆಲೆಸಿದ್ದಾರೆ ಎಂದು ಪುರಾಣಗಳು ಹೇಳುತ್ತದೆ, ಇನ್ನು ಯಾವುದಾದರೂ ಒಳ್ಳೆಯ ಕೆಲಸಕ್ಕೆ ಹೋಗುವಾಗ ಗೋವು ಕಾಣಿಸಿಕೊಂಡರೆ ಅದೂ ಶುಭ ಸೂಚನೆ ಎಂದು ಹೇಳುತ್ತಾರೆ ಪಂಡಿತರು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇನ್ನು ಗೋವು ಎಲ್ಲಿ ನೋಡಿದರೂ ಸಾಕು ಅದಕ್ಕೆ ನಮಸ್ಕಾರ ಮಾಡುವುದು ನಮಗೆ ಚಿಕ್ಕಂದನಿಂದಲೂ ಬಂದಿರುವ ಸಂಸ್ಕೃತಿ ಅಂದರೆ ತಪ್ಪಾಗುವುದಿಲ್ಲ.ಹಿಂದೂ ಸಂಸ್ಕತಿಯಲ್ಲಿ ಗೋವಿಗೆ ವಿಶೇಷವಾದ ಸ್ಥಾನಮಾನ ಕೊಡಲಾಗಿದೆ.ಹಾಲಿನಂತಹ ಅಮೃತವನ್ನು ಉಣಬಡಿಸುವ ಗೋವನ್ನು ಮಲೆನಾಡಿನಲ್ಲಿ ವಿಶೇಷವಾಗಿ ದೀಪಾವಳಿಯ ಹಬ್ಬದಂದು ಪೂಜಿಸುತ್ತಾರೆ. ಇನ್ನು ಗೋವಿಗೆ ಪೂಜೇಮಾಡುತ್ತ ನಮ್ಮ ಇಷ್ಟಾರ್ಥ ಎಲ್ಲವನ್ನೂ ಬೇಡಿಕೊಂಡರೆ ಸಿದ್ಧಿಸುತ್ತದೆ. ಸ್ನೇಹಿತರೆ ಇದೆಲ್ಲ ನಿಮಗೆ ತಿಳಿದೇ ಇದೆ. ಆದರೆ ಇಂದು ನಾವು ನಿಮಗೆ ತಿಳಿದಿರದ ಒಂದು ವಿಷಯವನ್ನು ಹೇಳುತ್ತೇವೆ ಓದಿ. ಗೋವಿನ ಬಾಲದ ಕೂದಲಿನ ಬಗ್ಗೆ ಯಾರಿಗೂ ತಿಳಿದೇ ಇರುವುದಿಲ್ಲ.

ನೀವು ಮೈಕೈ ನೋವಿನಿಂದ ಅಥವಾ ದೇ ಹದ ಯಾವುದೇ ಭಾಗದಲ್ಲಿ ನೋವು ಕಂಡುಬಂದಾಗ ನಿಮ್ಮ ಹೆಬ್ಬೆರಳಿಗೆ ಗೋವಿನ ಕೂದಲನ್ನು ಸುತ್ತಿಕೊಂಡು ನೋವಿರುವ ಬಾಗಕ್ಕೆ ಸವರುತ್ತಿದ್ದರೆ ನೋವು ಉಪಶಮನ ಆಗುತ್ತದೆ ಎನ್ನುತ್ತಾರೆ ಪಂಡಿತರು. ಇನ್ನು ಹೆಚ್ಚಿನ ಪಂಡಿತರು ಹಾಗೂ ಸ್ವಾಮಿಗಳು ಗೋವಿನ ಬಾಲದ ಕೂದಲನ್ನು ಬಳಸಿ ಮಾಡಿದ ದಾರವನ್ನು ಕೈಗೆ ಕಟ್ಟಿಕೊಂಡಿರುತ್ತಾರೆ.ಭಕ್ತರು ಆಶೀರ್ವಾದ ಪಡೆಯಲು ಬಂದಾಗ ಆ ಕಟ್ಟಿಕೊಂಡ ಗೋವಿನ ಕೂದಲಿಂದ ಮಾಡಿದ ದಾರವನ್ನೂ ಬಳಸಿ ಭಕ್ತರ ತಲೆ ಅಥವಾ ಬೆನ್ನು ಮುಟ್ಟಿ ಆಶೀರ್ವಾದ ಮಾಡುತ್ತಾರೆ.

ಓದುಗರೇ ಪಂಡಿತರು ಹೀಗೆ ಮಾಡುವುದರಿಂದ ನಮ್ಮ ದೇ ಹದಲ್ಲಿ ಇದ್ದ ಎಲ್ಲ ದುಷ್ಠ ಶಕ್ತಿಗಳು ದೇ ಹವನ್ನು ಬಿಟ್ಟು ದೂರ ಹೋಗುತ್ತವೆ. ಇನ್ನು ಮಕ್ಕಳಿಗೆ ನರ ದೃಷ್ಟಿ ತಾಗಿದಾಗ ಗೋವಿನ ಬಾಲದ ಕೂದಲಿನಿಂದ ದೃಷ್ಠಿ ತೆಗೆಯುವುದು ನಿಮಗೆಲ್ಲ ಗೊತ್ತೇ ಇದೆ. ಇನ್ನು ಗೋವಿನ ಕೂದಲಿಗೆ ಸ್ವಲ್ಪ ಕುಂಕುಮ ಹಚ್ಚಿ ಯಂತ್ರವನ್ನು ಹಾಕಿ ಅದನ್ನು ಶರೀರಕ್ಕೆ ಕಟ್ಟಿಕೊಂಡರೆ ನಮಗೆ ಜನ್ಮದಲ್ಲಿ ಯಾವುದೇ ಬಗೆಯ ದೃಷ್ಟಿ ಕೂಡ ತಗಲುವ ಸಮಸ್ಯೆ ಇರುವುದಿಲ್ಲ. ಇಷ್ಟು ಗೋಮಾತೆಯ ಬಾಲದ ಕೂದಲಿನ ಒಂದಷ್ಟು ಮಾಹಿತಿ. ಗೋವಿನ ಬಾಲದ ಉಪಯೋಗವನ್ನು ಅರಿತು ಉಪಯೋಗಿಸಿದರೆ ನಿಮಗೆ ಗೋಮಾತೆಯ ಆಶೀರ್ವಾದ ಸಂಪೂರ್ಣವಾಗಿ ಸಿಗಲಿದೆ.ಮತ್ತು ನಿಮಗೆ ಇರುವ ಎಲ್ಲ ಸಮಸ್ಯೆಗಳು ದೂರವಾಗಲಿದೆ. ನಿಮಗೆ ಈ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ನಿಮ್ಮ ಸ್ನೇಹಿತರಿಗೂ ತಿಳಿಸಿ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment