ಗೃಹಣಿಯರೇ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳುವ ಹತ್ತು ಮಾರ್ಗಗಳು 1 ಕುಲದೇವರ ಆಚರಣೆಯನ್ನು ಭಕ್ತಿ ಶ್ರದ್ಧೆಯಿಂದ ಮಾಡಿ ನಮ್ಮ ಹಿರಿಯರು ಕುಲದೇವರನ್ನು ಪೂಜೆ ಮಾಡಿಕೊಂಡು ಬಂದಿರುತ್ತಾರೆ ಅದನ್ನು ತಿಳಿದು ಅವರು ಯಾವ ರೀತಿ ಪೂಜಿಸಿಕೊಂಡು ಬಂದಿರುತ್ತಾರೆ ಎಂದು ತಿಳಿದು ಅದನ್ನು ಸೇರಿಸಿ 2 ನಾವು ವಾಸ ಮಾಡುವ ಊರಿನ ಗ್ರಾಮ ದೇವತೆಯನ್ನು ಆರಾಧನೆ ಮಾಡಬೇಕು
3 ಮನೆಯಲ್ಲಿ ತುಳಸಿ ಗಿಡದ ಪಕ್ಕದಲ್ಲಿ ವೀಳ್ಯದೆಲೆ ಗಿಡವನ್ನು ಹಾಕಿ ಎರಡಕ್ಕೂ ಪೂಜೆ ಮಾಡಿ 4 ದೇವರ ಪೂಜೆ ಮಾಡುವಾಗ ನೈವೇದ್ಯ ಇಟ್ಟು ಪೂಜೆ ಮಾಡುವುದು ಬಹಳ ಉತ್ತಮ 5 ದೇವರ ದೀಪ ಹಚ್ಚುವಾಗ ಒಂದು ಲವಂಗ ಹಾಕಿ ಹಚ್ಚಿ ಇದರ ಸುವಾಸನೆ ತಾಯಿ ಲಕ್ಷ್ಮೀದೇವಿಗೆ ತುಂಬಾ ಪ್ರಿಯವಾದದರಿಂದ ಆಕರ್ಷಿತರಾಗಿ ಮನೆಯಲ್ಲಿ ಸದಾ ನೆಲೆಸುತ್ತಾಳೆ
6 ಗೃಹಿಣಿಯರು ತಪ್ಪದೇ ಅರಿಶಿನ ಹಚ್ಚಿಕೊಂಡು ಸ್ನಾನ ಮಾಡಬೇಕು ಸಾಧ್ಯವಾಗದಿದ್ದರೆ ಮಂಗಳವಾರ ಶುಕ್ರವಾರವಾದರೂ ಮಾಡಬೇಕು 7 ಮನೆಯ ಹೊಸ್ತಿಲನ್ನು ತುಂಬಾ ಸ್ವಚ್ಛವಾಗಿಡಬೇಕು ತುಂಬಾ ಕಳಕಳಿಯಾಗಿ ಇದ್ದಷ್ಟು ಹೆಚ್ಚು ಲಕ್ಷ್ಮಿ ದೇವಿಯ ಒಲಿಯುತ್ತಾಳೆ 8 ಯಾವುದೇ ಕಾರಣಕ್ಕೂ ರಾತ್ರಿ ವೇಳೆ ಮೊಸರನ್ನು ತಿನ್ನಬಾರದು 9 ಸದಾಕಾಲ ಧಾನ್ಯ ತುಂಬಿರಲಿ
ಎಂದು ಲಕ್ಷ್ಮೀದೇವಿಯಲ್ಲಿ ಪ್ರಾರ್ಥಿಸಿ ಒಂದು ಕೆಂಪು ಬಟ್ಟೆಯಲ್ಲಿ 108 ಲವಂಗ ಹಾಗೂ 11 ನಾಣ್ಯ ಹಾಕಿ ಇಟ್ಟರೆ ಧನ ಧಾನ್ಯ ನಿಮ್ಮ ಮನೆಯಲ್ಲಿ ಸದಾಕಾಲ ಸಮೃದ್ಧಿಯಾಗಿ ಇರುತ್ತದೆ 10 ಲಕ್ಷ್ಮಿ ಸ್ತೋತ್ರವನ್ನು ಪಠಣೆ ಮಾಡಬೇಕು ಇದು ನಿಮಗೆ ಲಕ್ಷ್ಮಿಯನ್ನು ಒಲಿಸಿಕೊಳ್ಳುವ ಬಹು ಮುಖ್ಯ ಅಂಶವಾಗಿದೆ ಓದಿದ್ದಕ್ಕಾಗಿ ಧನ್ಯವಾದ