ಕನ್ಯಾ ರಾಶಿ ಅಕ್ಟೋಬರ್ ಮಾಸ ಭವಿಷ್ಯ

0

ಅಕ್ಟೋಬರ್ ತಿಂಗಳಲ್ಲಿ ಕನ್ಯಾ ರಾಶಿಯವರ ಭವಿಷ್ಯ ಹೇಗಿದೆ ಎಂದು ತಿಳಿಯೋಣ. ಅಕ್ಟೋಬರ್ 18ಕ್ಕೆ ಚತುರ್ ಗ್ರಹ ಯೋಗ ಉಂಟಾಗುತ್ತದೆ ಎಂದು ಹೇಳಬಹುದು. ಶುಕ್ರ ಗ್ರಹ ನಿಮಗೆ ಧನ ಲಾಭವನ್ನು ತಂದುಕೊಡುತ್ತಾನೆ. ಬಾಲ್ಯದ ಮಿತ್ರರು ಸಿಗುವ ಸೂಚನೆ ಇರುತ್ತದೆ. ಇಲ್ಲವಾದರೆ ಹೊಸ ಗೆಳೆಯರು ಸಿಗಬಹುದು. ಮೋಸದ ವಂಚನೆಗೆ ತುತ್ತಾಗುವ ಸಾಧ್ಯತೆ ಇರುತ್ತದೆ.

ರಾಹು ಮತ್ತು ಕೇತುಗಳಿಗೆ ನಿಗೂಢವಾದ ಶಕ್ತಿಯನ್ನು ತಂದು ಕೊಡುವ ಶಕ್ತಿ ಇರುತ್ತದೆ. ಹಣಕಾಸಿನ ವ್ಯವಹಾರದಲ್ಲಿ ದಾಖಲೆಗಳನ್ನು ಇಟ್ಟುಕೊಳ್ಳುವುದು ಉತ್ತಮ. ಅಕ್ಟೋಬರ್ 30ಕ್ಕೆ ಗುರು ಚಂಡಾಳ ಯೋಗ ಆರಂಭವಾಗುತ್ತದೆ. ಅಷ್ಟಮದಲ್ಲಿ ರಾಹು ಮತ್ತು ಗುರು ಜೊತೆಯಾಗಿದ್ದು

ರಾಹು ಬೃಹಸ್ಪತಿ ಸಂಧಿ ಒಂದು ಮಟ್ಟದಲ್ಲಿ ಕೊನೆಗೊಳ್ಳುತ್ತದೆ ಎಂದು ಹೇಳಬಹುದು. ಅಷ್ಟಮದಲ್ಲಿ ಗುರು ಮಾತ್ರ ಕುಳಿತುಕೊಳ್ಳುವುದರಿಂದ ಎಷ್ಟೋ ಸಮಸ್ಯೆ ಬಗ್ಗೆ ಹರಿಯುತ್ತದೆ. ವ್ಯವಹಾರ ಮಾಡುವ ಸಂದರ್ಭದಲ್ಲಿ ಮಾತಿನಲ್ಲಿ ಎಚ್ಚರಿಕೆ ವಹಿಸಬೇಕು. ಶನಿ ಗ್ರಹ ಸಹ ನಿಮಗೆ ಒಳ್ಳೆಯದನ್ನು ಮಾಡುತ್ತದೆ ಶತ್ರು ನಾಶವನ್ನು ಸಹ ಮಾಡುತ್ತದೆ.

Leave A Reply

Your email address will not be published.