ಈ ಹೂವಿನಿಂದ ಶತ್ರು ನಾಶ, ತಕ್ಷಣ ಕಾಲಿಗೆ ಬಿದ್ದು ಕ್ಷಮೆ ಕೇಳುವರು

0

ನಮ್ಮ ಜೀವನದಲ್ಲಿ ಶತೃಗಳಿದ್ದರೇ ಅವರಿಂದ ಹೇಗೆ ಮುಕ್ತಿಯನ್ನು ಪಡೆಯಬಹುದು. ಉದಾಹರಣೆಗೆ ನಿಮ್ಮ ಸ್ನೇಹಿತರು ನಿಮ್ಮ ಮಾತು ಕೇಳುತ್ತಿಲ್ಲವೆಂದರೆ, ನಿಮ್ಮ ವಿರುದ್ಧ ಉಲ್ಟಾಸೀದಾ ಮಾತನಾಡುತ್ತಿದ್ದರೆ ಅವರು ಸಹ ಶತೃಗಳಿಗೆ ಸಮಾನವಾಗಿಬಿಡುತ್ತಾರೆ. ಇದರಿಂದ ಜೀವನದಲ್ಲಿ ಹೆಚ್ಚಿನ ನಷ್ಟ ಕೂಡ ಆಗುತ್ತದೆ. ಯಾವುದಾದರೂ ವ್ಯಕ್ತಿಯ ಬಳಿ ಹಣವನ್ನು ತೆಗೆದುಕೊಳ್ಳುತ್ತೀರ ಅಥವಾ ಬೇರೆಯವರಿಗೆ ಹಣವನ್ನು ಕೊಟ್ಟಿರುತ್ತೀರ ಈ ಇಬ್ಬರು ವ್ಯಕ್ತಿಗಳು

ನಿಮಗೆ ತೊಂದರೆಯನ್ನು ಕೊಡಲು ಶುರು ಮಾಡುತ್ತಾರೆ. ಹಣವನ್ನು ಮರಳಿ ಕೊಡುವುದಿಲ್ಲ. ನಿಮಗೆ ಹಣವನ್ನು ವಾಪಸ್ಸು ನಿಮಗೆ ಕೊಡದೇ ಇದ್ದಾಗ ಅವರು ಕೂಡ ನಿಮಗೆ ಶತೃವಾಗಿಬಿಡುತ್ತಾರೆ. ಒಂದು ವೇಳೆ ನೀವು ಯಾವುದಾದರೂ ವ್ಯಕ್ತಿಯಿಂದ ಹಣವನ್ನು ಪಡೆದುಕೊಂಡರೆ ಅಂತಹವರು ಪದೇ ಪದೇ ಕಾಲ್ ಮಾಡಿ ನಿಮ್ಮ ದಾರಿಯಲ್ಲಿ ಅಡ್ಡ ಬರುತ್ತಿದ್ದರೆ ನಿಮಗೆ ಯಾವ ಕಾರ್ಯವನ್ನು ಮಾಡಲು ಬಿಡುವುದಿಲ್ಲ. ಕೆಲವರಿಗೆ ಅವರು ಕೆಲಸ ಮಾಡುವ ಸ್ಥಳದಲ್ಲಿ ಅಕ್ಕಪಕ್ಕದ

ಜನರು ಇವರ ಯಶಸ್ಸು ಕಾರ್ಯವನ್ನು ನೋಡಿ ಹೊಟ್ಟೆಕಿಚ್ಚು ಪಡುತ್ತಾರೆ. ಈ ಕಾರಣದಿಂದಾಗಿ ಇವರ ಸ್ವಭಾವ ಶತೃಗಳ ರೀತಿ ಆಗುತ್ತಾರೆ. ಹೇಗೆ ಈ ಶತೃಗಳನ್ನು ದೂರಮಾಡಬೇಕು? ಯಾವ ಸಂಕಟಗಳನ್ನು ನಿಮಗೆ ಮಾಡಬಾರದು. ಈ ಲೇಖನದಲ್ಲಿ ಮಹಾಕಾಳಿಯ ಉಪಾಯವಾಗಿದೆ. ನಿಮ್ಮ ಜೀವನದಲ್ಲಿ ಶತೃಗಳಿದ್ದರೇ ಹಾಗೂ ಯಾವುದೇ ರೀತಿಯ ರೋಗವಿರಲಿ, ಯಾವುದಾದರೂ ಸಮಸ್ಯೆಗಳು ನಿಮಗೆ ದೊಡ್ಡ ರೀತಿಯಲ್ಲಿ ತೊಂದರೆ ಮತ್ತು ಚಿಂತೆ ಕೊಡುತ್ತಿದ್ದರೆ ಅವುಗಳನ್ನೆಲ್ಲಾ

ಶತೃವಿಗೆ ಸಮಾನವಾಗಿ ನೋಡಲಾಗುತ್ತದೆ. ಈ ಪ್ರಯೋಗವನ್ನು ಮಾಡಿ ಅನುಕೂಲತೆಯನ್ನು ಪಡೆಯಬಹುದು. ಈ ವಿದ್ಯೆಯನ್ನು ಹಂತ ಹಂತವಾಗಿ ತಿಳಿದುಕೊಂಡು ಮಾಡಬೇಕು. ಆ ವಿದ್ಯೆ ಏನೆಂದರೆ ಈ ಪ್ರಯೋಗವನ್ನು ಯಾವುದಾದರೂ ದಿನ ರಾತ್ರಿಯ ವೇಳೆಯಲ್ಲಿ ಮಾಡಬಹುದು. ಒಂದು ವೇಳೆ ಇದನ್ನು ರಾತ್ರಿ ಮಾಡಿದರೆ ಇದರ ಪ್ರಭಾವ ಹೆಚ್ಚು ಸಿಗುತ್ತದೆ.

ಹಳದಿ ಕಣಿಗಲ 11 ಹೂವುಗಳನ್ನು ಮಾತ್ರ ತೆಗೆದುಕೊಳ್ಳಬೇಕು. ಮತ್ತು ಕಣಿಗಲ ಗಿಡದ ಕೊಂಬೆಯನ್ನು 11 ತೆಗೆದುಕೊಳ್ಳಬೇಕು. ಕೇವಲ ಒಂದೇ ಭಾಗದಲ್ಲಿ ಕೊಂಬೆಗಳನ್ನು ಮುರಿಯಬಾರದು. ಬೇರೆ ಬೇರೆ ಭಾಗದಲ್ಲಿ ಕೊಂಬೆಗಳನ್ನು ತೆಗೆದುಕೊಳ್ಳಬೇಕು. ಈ ಹೂವನ್ನು ಕೀಳುವಾಗ ಹಾಲಿನಂತ ಪದಾರ್ಥ ಹೊರಬರುತ್ತದೆ. ಇದು ತುಂಬಾ ವಿಷಕಾರಿಯಾಗಿರುತ್ತದೆ.

ಈ ವಿಷಕಾರಿ ಪದಾರ್ಥವು ಶತೃಮುಕ್ತಿಯ ಕಾರ್ಯವನ್ನು ಮಾಡುತ್ತದೆ. ತಂತ್ರಶಾಸ್ತ್ರದಲ್ಲಿ ಈ ವಿಶೇಷ ಕಾರ್ಯದ ಬಗ್ಗೆ ತಿಳಿಸಿದ್ದಾರೆ. 11 ಕಣಿಗಲ ಹೂವು ಮತ್ತು 11 ಕೊಂಬೆಗಳನ್ನು ತೆಗೆದುಕೊಂಡು, ಈ ಎಲ್ಲಾ ಹೂವುಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು. ಜೊತೆಗೆ ಎಲೆಗಳನ್ನು ತೆಗದುಹಾಕಬೇಕು. ಹನ್ನೊಂದು ಕೊಂಬೆಗಳು ದೊಡ್ಡದಾಗಿ ಇರಬಾರದು.

ಚಿಕ್ಕದಾಗಿರುವ ಕೊಂಬೆಗಳನ್ನೇ ತೆಗೆದುಕೊಳ್ಳಿರಿ ಏಕೆಂದರೆ ನಂತರ ಇವುಗಳನ್ನು ದೀಪದಲ್ಲಿ ಹಾಕಿ ಉರಿಸಬೇಕಾಗುತ್ತದೆ. ಮತ್ತು ದೊಡ್ಡದಾಗಿರುವ ಒಂದು ಮಣ್ಣಿನ ದೀಪವನ್ನು ತೆಗೆದುಕೊಳ್ಳಬೇಕು. ಎಳ್ಳೆಣ್ಣೆಯನ್ನು ಹಾಕಿ ತುಂಬಿಸಿ, ಕೆಂಪುಬತ್ತಿಯನ್ನು ಬಳಸಬೇಕು. ಇದರ ಜೊತೆಗೆ 11 ಕಪ್ಪು ಮೆಣಸು ಕಾಳುಗಳನ್ನು ತೆಗೆದುಕೊಳ್ಳಬೇಕು.

ನಿಮ್ಮ ಮನೆಯಲ್ಲಿ ಮಹಾಕಾಳಿಯ ಫೋಟೋಗೆ ಅಕ್ಷತೆ ಮತ್ತು 11 ಕಣಿಗಿಲೆ ಹೂವನ್ನು ಅರ್ಪಿಸಬೇಕು. ಮತ್ತು ಎಳ್ಳೆಣ್ಣೆಯನ್ನು ಉಪಯೋಗಿಸಿಕೊಂಡು ಮಣ್ಣಿನ ದೀಪವನ್ನು ಹಚ್ಚಬೇಕು. ಅದೇ ದೀಪದಲ್ಲಿ ನೀವು ಮುರಿದುಕೊಂಡು ಬಂದಿರುವ 11 ಕಣಿಗಿಲೆ ಕೊಂಬೆಯನ್ನು ಹಾಕಬೇಕು. ಅಂದರೆ ಆ ದೀಪದಲ್ಲಿ ಉರಿಸಬೇಕು. ಆ ಕೊಂಬೆಯಲ್ಲಿರುವ

ವಿಷ ಪದಾರ್ಥ ಆ ಎಳ್ಳೆಯಲ್ಲಿ ಹೋಗುತ್ತದೆಯೋ ಇಲ್ಲಿಂದಲೇ ಶತೃಗಳು ನಿಮ್ಮ ದಾರಿಯಿಂದ ದೂರ ಸರಿಯುತ್ತಾರೆ. ಜೊತೆಗೆ ಈ ಮಂತ್ರವನ್ನು ಜಪಿಸಬೇಕು ಅದು ಹೀಗಿದೆ ಓಂ ಕ್ರೀಂ ಮಹಾಕಾಳಿಕಾಯೈ ಕ್ರೀಂ ಶತೃನಾಶಾಯ ಕ್ರೀಂ ಓಂ ಫಟ್ ಈ ಪ್ರಕಾರದಲ್ಲಿ ಈ ಮಂತ್ರವನ್ನು ಪಠಿಸಬೇಕು. ಒಂದು ಮಾಲೆಯಲ್ಲಿ ಜಪ ಮಾಡಬೇಕು. ಈ ಕಪ್ಪು ಮೆಣಸನ್ನು ಈ ದೀಪದಲ್ಲಿ ಹಾಕಬೇಕು.

ನಂತರ ಆ ದೀಪದ ಜ್ಯೋತಿಯನ್ನು ನೋಡುತ್ತಾ ಮಂತ್ರ ಪಠಿಸಿದ ನಂತರ ನಿಮ್ಮ ಶತೃವಿನ ಹೆಸರನ್ನು ಹೇಳಬೇಕು. ಆ ದೀಪವು ಅಲ್ಲಿಯೇ ಉರಿಯಲು ಬಿಡಬೇಕು. ಒಂದು ವೇಳೆ ನಿಮ್ಮ ಮನೆಯಲ್ಲಿ ಮಹಾಕಾಳಿಯ ಪೋಟೋವಿಲ್ಲದಿದ್ದರೆ ದಕ್ಷಿಣ ದಿಕ್ಕು ಮಹಾಕಾಳಿಯ ದಿಕ್ಕಾಗಿದೆ. ಇಲ್ಲಿ ಯಾವ ಫೋಟೋವಿಲ್ಲದೇ ದಕ್ಷಿಣ ದಿಕ್ಕಿನತ್ತ ಮುಖ ಮಾಡಿ ಕುಳಿತುಕೊಂಡು ನೀವು ಈ ಪ್ರಯೋಗವನ್ನು ಸುಲಭವಾಗಿ ಮಾಡಬಹುದು.

ಈ ಪ್ರಯೋಗವನ್ನು ಮಹಿಳೆ ಮತ್ತು ಪುರುಷರು ಇಬ್ಬರೂ ಕೂಡ ಮಾಡಬಹುದು. ಯಾರ ಜೀವನದಲ್ಲಿ ಶತೃಗಳ ಸಮಸ್ಯೆ ಇರುತ್ತದೆಯೋ ಅಂತಹವರು ಮಾಡಿದರೆ ಶತೃಗಳು ಸ್ನೇಹಿತರಾಗುತ್ತಾರೆ. ವಿಶೇಷವಾಗಿ ಈ ಪ್ರಯೋಗವನ್ನು ರಾತ್ರಿ 12 ಗಂಟೆಗೆ ಮಾಡಿದರೇ ಇದರ ಪ್ರಭಾವ ಇನ್ನಷ್ಟು ಹೆಚ್ಚಾಗುತ್ತದೆ. ದೀಪಕ್ಕೆ ಹಾಕಿರುವ ಕೊಂಬೆ ಮತ್ತು ಮೆಣಸು ಪೂರ್ತಿಯಾಗಿ ಉರಿದು ಹೋಗಿರುತ್ತದೆ.

ನಂತರ ಇವುಗಳನ್ನು ತೆಗೆಯಬೇಕು. ಇವುಗಳನ್ನು ಕರ್ಪೂರದ ಸಹಾಯದಿಂದ ಮಹಾಕಾಳಿಯ ಮುಂದೆ ಉರಿಸಬೇಕು. ಅಗ್ನಿಯ ಸಹಾಯದಿಂದ ಕಾಳು ಮೆಣಸು ಮತ್ತು ಆ ಕೊಂಬೆಗಳನ್ನು ಸುಟ್ಟುಹಾಕಬಹುದು. ಇವುಗಳನ್ನು ಪೂರ್ತಿ ಸುಡುವಾಗ ಈ ಜ್ಯೋತಿಯ ಮೇಲೆ ನೀವು ಗಮನ ಅರಿಸಬೇಕು. ಇದನ್ನು ನೋಡುತ್ತಾ ನಿಮ್ಮ ಶತೃವಿನ ಹೆಸರು ಮತ್ತು ಅವರು ನಿಮ್ಮ ಸುದ್ಧಿಗೆ ಬರಬಾರದೆಂದು ದೇವಿಯ ಮುಂದೆ ಬೇಡಿಕೊಳ್ಳಿ.

ಈ ಪ್ರಕಾರದಲ್ಲಿ ಈ ಪ್ರಯೋಗ ಸಮಾಪ್ತಿಯಾಗುತ್ತದೆ. ಈ ಭಸ್ಮವಾದ ಬೂದಿಯನ್ನು ಯಾರು ತಿರುಗಾಡದ ಪ್ರದೇಶದಲ್ಲಿ ಹಾಕಬೇಕು. ಈ ಪ್ರಯೋಗವನ್ನು ಒಂದು ದಿನ ಮಾತ್ರ ಮಾಡಬಹುದು ಮತ್ತು 11 ದಿನ ಬೇಕಾದರೂ ಮಾಡಬಹುದು. ಆದರೇ 11 ದಿನಕ್ಕಿಂತ ಹೆಚ್ಚು ದಿನ ಈ ಪ್ರಯೋಗವನ್ನು ಮಾಡಬೇಡಿ. ಏಕೆಂದರೆ ಶತೃವಿಗೆ ತುಂಬಾ ಕೆಟ್ಟದಾಗಿರುವ ಪರಿಸ್ಥಿತಿ ಎದುರಾಗುತ್ತದೆ. 11 ದಿನಗಳ ಒಳಗೆ ಶತೃವಿನಿಂದ ಮುಕ್ತಿಯನ್ನು ಪಡೆಯಬಹುದು. ಯಾವುದೇ ರೀತಿಯಲ್ಲಿ ಶತೃಗಳು ನಿಮ್ಮ ದಾರಿಯಲ್ಲಿ ಬಾರದಂತೆ ಮಾಡಬಹುದು. ಈ ರೀತಿಯಾಗಿ ಶತೃಗಳು ಮಿತ್ರರಾಗುತ್ತಾರೆ ಮತ್ತು ಶತೃತ್ವದಿಂದ ಮುಕ್ತಿ ಪಡೆಯಬಹುದು.

Leave A Reply

Your email address will not be published.