ಹಸ್ತಸಾಮುದ್ರಿಕ ಪ್ರಕಾರ ಕೈಯಲ್ಲಿನ ರೇಖೆಯ ಮುಖಾಂತರ ಭವಿಷ್ಯವನ್ನು ತಿಳಿಯಬಹುದು

ಹಸ್ತಸಾಮುದ್ರಿಕ ಪ್ರಕಾರ ಕೈಯಲ್ಲಿನ ರೇಖೆಯ ಮುಖಾಂತರ ಭವಿಷ್ಯವನ್ನು ತಿಳಿಯಬಹುದು ಆದರೆ ಒಂದು ರೇಖೆ ಭವಿಷ್ಯಕ್ಕೆ ಸೂಚನೆ ಅಲ್ಲದಿದ್ದರೂ ಜೀವನದಲ್ಲಿ ಕೆಲವು ಬದಲಾವಣೆಗಳನ್ನು ತರುತ್ತದೆ ಜೀವನದಲ್ಲಿ ನಡೆಯುವ ಅನೇಕ ಘಟನೆಗಳ ಮೇಲೆ ಇದರ ಪ್ರಭಾವ ಬೀರಲಿದೆ ಇಂದು ಪುರಾತನ ಕಾಲದಲ್ಲಿ ರೇಖೆಗಳು ಮತ್ತು ಕೈ ಬೆರಳುಗಳು ಅವುಗಳ ಪ್ರಮಾಣ ಉದ್ದಗಲ ಆಧಾರವಾಗಿ,

ಭವಿಷ್ಯವನ್ನು ತಿಳಿದುಕೊಳ್ಳಲು ಹಸ್ತ ಸಾಮುದ್ರಿಕವನ್ನು ಪ್ರಾಮಾಣಿಕವಾಗಿ ಗಣನೆಗೆ ತೆಗೆದುಕೊಳ್ಳುತ್ತಿದ್ದರು. ಅದೇ ರೀತಿ ಜನ್ಮ ರಾಶಿಗೆ ಅನುಗುಣವಾಗಿ ಭವಿಷ್ಯ ನೋಡುತ್ತಿದ್ದರು. ಕೈಯಲ್ಲಿರುವ ವಿವಿಧ ರೇಖೆಗಳು ಸಂತಾನ ವಿವಾಹ ಉದ್ಯೋಗ ಆರೋಗ್ಯದಂತಹ ವಿಚಾರಗಳನ್ನು ತಿಳಿಸುತ್ತದೆ ಇವುಗಳಲ್ಲಿ ಮುಖ್ಯವಾದದ್ದು ವಿವಾಹ ರೇಖೆ ಈ ರೇಖೆ ನಿಮಗೆ ಯಾವಾಗ ಮದುವೆ ಆಗುತ್ತದೆ

ಎಂಬುದನ್ನು ಖಚಿತವಾಗಿ ತಿಳಿಸುತ್ತದೆ ವಿವಾಹ ರೇಖೆ ಕಿರುಬೆರಳಿಗೆ ಮತ್ತು ಮಧ್ಯ ರೇಖೆ ನಡುವೆ ಇರುತ್ತದೆ ಮುಖ್ಯ ರೇಖೆಗಳನ್ನು ತಾಕಿಸಿಕೊಂಡು ಚಿಕ್ಕ ರೇಖೆಗಳು ಇದ್ದರೆ ಅನೇಕ ಮಂದಿಯೊಂದಿಗೆ ಸಂಬಂಧಗಳು ನಿಶ್ಚಿತಾರ್ಥ ನಡೆದು ಬಳಿಕ ರದ್ದಾಗುವಂತಹ ಘಟನೆಗಳು ಸಂಭವಿಸುತ್ತವೆ. ವಿವಾಹ ರೇಖೆಗಳು ಅವುಗಳ ಸ್ವಭಾವ ಆಕಾರ ಜೀವನ ಸಂಗಾತಿ ಆರೋಗ್ಯ ವ್ಯಕ್ತಿತ್ವವನ್ನು ತಿಳಿಸುತ್ತದೆ.

ಇನ್ನು ಹಾರ್ಟ್ ಲೈನ್ ಮತ್ತು ವಿವಾಹ ರೇಖೆಗಳ ಹೆಚ್ಚು ದೂರದಲ್ಲಿದ್ದರೆ ಅಂತಹ ವ್ಯಕ್ತಿಗಳಿಗೆ ತಡವಾಗಿ ವಿವಾಹವಾಗುತ್ತದೆ ಆದರೆ ಪುರುಷರಿಗೆ 32 ವರ್ಷಗಳ ಬಳಿಕ ಮತ್ತು ಮಹಿಳೆಯರಿಗೆ 27 ವರ್ಷಗಳ ಬಳಿಕ ವಿವಾಹ ಯೋಗ ಈ ರೇಖೆ ಉದ್ದವಾಗಿದ್ದರೆ 20 ವರ್ಷಗಳಿಗೆ ಮದುವೆಯಾಗಿ ನಿಜವಾದ ಪ್ರೀತಿಯನ್ನು ಅನುಭವಿಸುತ್ತಾರೆ ಅದೇ ರೀತಿ ಈ ರೇಖೆ ಚಿಕ್ಕದಾಗಿ

ಅಸ್ಪಷ್ಟವಾಗಿ ಇದ್ದರೆ ಅಪರಿ ಪಕ್ವ ವಯಸ್ಸಿನಲ್ಲಿ ಮದುವೆ ನಡೆದ ಹೋಗುತ್ತದೆ ಹಾಟ್ ಲೈನ್ ಒಳಗೆ ಇತರೆ ರೇಖೆಗಳು ಬೇರೆ ತಿದ್ದರೆ 23 ವರ್ಷದ ಒಳಗೆ ಕಂಕಣ ಭಾಗ್ಯ ಕೂಡಿಬರುತ್ತದೆ. ಕಿರುಬೆರಳಿಗೆ ಸಮೀಪ ಇದ್ದರೆ ಮದುವೆ ತಡವಾಗಿ ಆಗುತ್ತದೆ ಬ್ರಹ್ಮಚಾರಿಯಾಗಿ ಉಳಿಯುವ ಸಾಧ್ಯತೆ ಇರುತ್ತದೆ ವಿವಾಹ ರೇಖೆ ಸೀಳಾಗಿದ್ದರೆ ವಿವಾಹದ ನಂತರ ಬಾಳ ಸಂಗಾತಿ ಬಿಟ್ಟು ಹೋಗುವ ಸಂಕೇತ ಕೂಡ ಇರುತ್ತದೆ ಹಾಗೆ ವಿಚ್ಛೇದನ ಸಹ ತೆಗೆದುಕೊಳ್ಳಬಹುದು ಇನ್ನು ವಿವಾಹ ರೇಖೆಯ ಪಕ್ಕದಿಂದ ಚಿಕ್ಕ ಚಿಕ್ಕ ರೇಖೆಗಳು ಕಾಣಿಸಿದರೆ ಒಂದೇ ಬಾರಿ ಇಬ್ಬರು ವ್ಯಕ್ತಿಗಳ ಪ್ರೀತಿಯಲ್ಲಿ ಬೀಳುತ್ತಾರೆ ಈ ರೀತಿ ಇರುವ ವ್ಯಕ್ತಿಗಳು ಮದುವೆ ಆಗದೆ ಇರುವುದೇ ಉತ್ತಮ.

Leave a Comment