ಪೂಜೆಗಳಿಗೆ ಫಲ ಕೊಡುತ್ತಿಲ್ಲ??

ಪೂಜೆಗಳಿಗೆ ಫಲ ಕೊಡುತ್ತಿಲ್ಲ?? ಎಷ್ಟೇ ನಿಯತ್ತಿನಿಂದ ಇದ್ದರೂ ಯಾರಿಗೂ ಮೋಸ ಮಾಡದೆ ಇದ್ದರೂ ಪ್ರತಿದಿನವೂ ತಪ್ಪದೇ ಪೂಜೆ ಮಾಡುತ್ತಿದ್ದರು ಎಷ್ಟೇ ಹೋಮ, ವ್ರತ ಮಾಡಿದರು ಕಷ್ಟ ,ನಷ್ಟ ಸಮಸ್ಯೆ ತಪ್ಪುತಿಲ್ಲ ಏಕೆ???

ಮನೆ ದೇವರ ಪೂಜೆ ಮಾಡದೇ ಇರುವುದು… ಹಿರಿಯರು ರೂಢಿಸಿಕೊಂಡು ಬಂದಂತಹ ಪೂಜಾ ನಿಯಮಗಳನ್ನು ಅನುಸರಿಸದೇ ಇರುವುದು…. ದೇವರ ವಿಗ್ರಹಗಳು ಸರಿಯಾದ ಆಕಾರವಿಲ್ಲದಿದ್ದರೆ, ಭಿನ್ನವಾಗಿದ್ದರೆ, ಬೆಸುಗೆ ಹಾಕಿದ್ದರೆ….

ದೇವರ ವಿಗ್ರಹಗಳಲ್ಲಿ ಕಳೆ ಇಲ್ಲದೆ ಇದ್ದರೆ… ದೇವರಿಗೆ ಸರಿಯಾಗಿ ನೈವೇದ್ಯ ಮಾಡದೇ ಇದ್ದರೆ…. ಅತಿ ಎತ್ತರದ ದೇವರ ವಿಗ್ರಹಗಳನ್ನು ಪೂಜಿಸುತ್ತಿದ್ದರೆ… ಮನೆಯಲ್ಲಿ ಸರಿಯಾಗಿ ಅನುಷ್ಠಾನ ಇಲ್ಲದಿದ್ದರೆ….

ರಸ ಜ್ವಾಲೆಯಾದಾಗ ಸರಿಯಾಗಿ ನಿಯಮ ಪಾಲಿಸದಿದ್ದರೆ ಸರಿಯಾದ ಮಂತ್ರೋಚ್ಛಾರ ಇಲ್ಲದಿದ್ದರೆ…. ರೇಗುತ್ತಾ, ಕೂಗಾಡುತ್ತಾ ಪೂಜೆ ಮಾಡುವುದು…ಭಕ್ತಿ, ಶ್ರದ್ಧೆ ಇಲ್ಲದೆ ಕಾಟಾಚಾರಕ್ಕೆ ಪೂಜೆ ಮಾಡುವುದು…

ದೇವರ ದೀಪಕ್ಕೆ ಗಟ್ಟಿಯಾದ ಎಣ್ಣೆ ಹಾಕುವುದು….ಈ ಎಲ್ಲಾ ಕಾರಣಗಳು ನಿಮ್ಮ ಏಳಿಗೆಯನ್ನು ತಡೆಯುತ್ತದೆ… ದೇವರ ಅನುಗ್ರಹ ಸಿಗದಂತೆ ಮಾಡುತ್ತದೆ ಇಂತಹ ತಪ್ಪುಗಳನ್ನು ಮಾಡುತ್ತಿದ್ದರೆ ಇದನ್ನು ನೀವು ಮಾಡದೆ ಇರುವುದು ಬಹಳ ಒಳ್ಳೆಯದು.

Leave a Comment