ಬೆಲ್ಲರಕ್ತವನ್ನು ಶುದ್ಧೀಕರಿಸುತ್ತದೆ

ಬೆಲ್ಲರಕ್ತವನ್ನು ಶುದ್ಧೀಕರಿಸುತ್ತದೆ….., ಜೀರ್ಣಕ್ರಿಯೆಗೆ ಒಳ್ಳೆಯದು, ಅಜೀರ್ಣವಾದಾಗ ಸ್ವಲ್ಪ ಬೆಲ್ಲವನ್ನು ಈರುಳ್ಳಿಯೊಂದಿಗೆ ತಿಂದರೆ ಒಳ್ಳೆಯದು…. ಹೊಟ್ಟೆಯನ್ನು ತಂಪಾಗಿಸುತ್ತದೆ ರಕ್ತ ಹೀನತೆ ಇರುವವರಿಗೆ ಎಲ್ಲ ಸೇವನೆ ಅತ್ಯುತ್ತಮ ಇದರಲ್ಲಿ ಕಬ್ಬಿಣದ ಅಂಶ ಅಧಿಕವಾಗಿರುತ್ತದೆ.., ಮೊಡವೆಯನ್ನು ಕಡಿಮೆ ಮಾಡುತ್ತದೆ ಮತ್ತು ತ್ವಚೆಯನ್ನು ಹೊಳಪುಗೊಳಿಸುತ್ತದೆ….

ಈರುಳ್ಳಿ ಜೊತೆಗೆ ಬೆಲ್ಲವನ್ನು ಸುಟ್ಟು ತಿನ್ನುವುದರಿಂದ ಗಂಟಲು ಕೆರೆತ ಕೆಮ್ಮು ನಿವಾರಣೆಯಾಗುತ್ತದೆ.., ಉಸಿರಾಟದ ತೊಂದರೆ ಕಡಿಮೆಯಾಗುತ್ತದೆ ಅಸ್ತಮ ಕಾಯಿಲೆ ಇರುವವರು ಖಾಲಿ ಹೊಟ್ಟೆಯಲ್ಲಿ ಬೆಲ್ಲವನ್ನು ತಿನ್ನುವುದು ಒಳ್ಳೆಯದು…, ಒಟ್ಟಾರೆಯಾಗಿ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಇರುತ್ತದೆ ಒಳ್ಳೆಯ ಆಹಾರ ಸೇವನೆಯಿಂದ ನಮ್ಮ ಆರೋಗ್ಯ ಮತ್ತು ನಮ್ಮ ತ್ವಚೆಯನ್ನು ಶುಭ್ರವಾಗಿ ಇಟ್ಟುಕೊಳ್ಳಬಹುದು….

Leave a Comment