ಈ ಮೂರು ರಾಶಿಯವರು ಮುಟ್ಟಿದ್ದೆಲ್ಲ ಚಿನ್ನವಾಗಲಿದೆ! ತಪ್ಪದೇ ಇದನ್ನು ಪಾಲಿಸಿ!

0

ನಮಸ್ಕಾರ ಸ್ನೇಹಿತರೆ. ರಾಶಿ ಚಕ್ರದ ಬದಲಾವಣೆ ಮಾನವ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಗ್ರಹಗಳ ಸ್ಥಿತಿ ನಕ್ಷತ್ರ ಪುಂಜಗಳ ಲೆಕ್ಕಾಚಾರದ ನಂತರ ಮಾನವ ಜೀವನದ ಮೇಲೆ ಅವುಗಳ ಪರಿಣಾಮ ಕಂಡು ಬರುತ್ತದೆ. ಸಮಾಜದ ಒಂದು ದೊಡ್ಡ ಭಾಗವು ಪ್ರತಿ ದಿನ ತನ್ನ ಜಾತಕವನ್ನು ಅಂತರ್ಜಲ, ಪೇಪರ್ ಹೀಗೆ ಹಲವು ಕಡೆಗಳಲ್ಲಿ ನೋಡುವುದುಂಟು. ಇನ್ನು ರಾಶಿ ಮಂಡಳದಲ್ಲಿ ಆಗುತ್ತಿರುವಂತಹ ಮಹತ್ವರ ಸ್ಥಾನ ಪಲ್ಲಟ ಕೆಲವು ರಾಶಿಗಳಿಗೆ ಬಹು ದೊಡ್ಡ ಯೋಗವನ್ನು ತಂದು ಕೊಡುತ್ತದೆ. ಕಾಲ ಭೈರವನ ಕೃಪೆ ಮುಂದಿನ ಶನಿವಾರದ ವರೆಗೆ ಕೆಲವು ರಾಶಿಯ ಮೇಲಾಗುತ್ತದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಶಿವನಿಗೆ ಲಯಕಾರಕ ಎಂದು ಕರೆಯುತ್ತಾರೆ. ಅಂದರೆ ಸೃಷ್ಟಿ ಮಾಡುವುದು ಬ್ರಹ್ಮನ ಕೆಲಸ ಆದರೆ ಆ ಸೃಷ್ಟಿಯಾದ ಜೀವಿಗಳಿಗೆ ಸ್ಥಿತಿ ಕೊಡುವುದು ವಿಷ್ಣುವಿನ ಕೆಲಸ. ಈ ಸೃಷ್ಟಿ ಸ್ಥಿತಿ ಪಡೆದ ಆಕಾರಗಳಿಗೆ ಕೊನೆ ಕಾಣಿಸುವವನು ಶಿವನು ಅದರಿಂದ ಶಿವನಿಗೆ ಲಯಕಾರಕ ಎಂದು ಕರೆಯುತ್ತಾರೆ. ಮುಂದಿನ ಶನಿವಾರದ ವರೆಗೆ ಈ ಎಲ್ಲಾ ಫಲಗಳನ್ನು ಕೆಲವು ರಾಶಿಗಳು ಪಡೆಯಲಿದ್ದಾರೆ. ಹಾಗಿದ್ದರೆ ಆ ರಾಶಿಯವರು ಯಾರು? ಅವರ ಜೀವನದಲ್ಲಿ ಏನೆಲ್ಲಾ ಜರುಗಲಿದೆ? ಮುಂದಿನ ದಿನಗಳಲ್ಲಿ ಏನೆಲ್ಲಾ ಫಲಗಳನ್ನು ಹೊಂದಲಿದ್ದಾರೆ ನೋಡೋಣ ಬನ್ನಿ.

ಮೊದಲನೇಯದಾಗಿ ಮಕರ ರಾಶಿ, ಈ ರಾಶಿಯವರು ತಮ್ಮ ಮನೆಯಲ್ಲಿ ಮಂಗಳಕರ ಸಮಾರಂಭ ನಡೆಸಬಹುದು. ಈ ಮನೆಯಲ್ಲಿ ಆನಂದಿಸಿ ಸಮಯವಾಗಿರುತ್ತದೆ. ಆದಾಗ್ಯೂ ಕುಟುಂಬದ ಕೆಲವು ಸದಸ್ಯರ ಅಸಬ್ಯಾ ವರ್ತನೆಯಿಂದ ನಿಮಗೆ ನೋವುಂಟಾಗುತ್ತದೆ. ಆದರೆ ನೀವು ಅದನ್ನ ನಿರ್ಲಕ್ಷ್ಯ ಮಾಡುವುದೇ ಒಳ್ಳೆಯದೆ. ದಾಂಪತ್ಯ ಜೀವನದಲ್ಲಿ ಸಂತೋಷ ಇರುತ್ತದೆ. ಮತ್ತು ನಿಮ್ಮ ಮಕ್ಕಳ ಕೆಲಸದಲ್ಲಿ ಪ್ರಗತಿ ಹೊಂದುತ್ತಾರೆ. ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಉಂಟಾಗುತ್ತದೆ. ಮನೆಯ ಕುಟುಂಬದಲ್ಲಿ ಒಬ್ಬ ಸದಸ್ಯರ ಆರೋಗ್ಯ ಕೆಟ್ಟದಾಗಿದ್ದರೆ ಈ ಸಮಯದಲ್ಲಿ ಸುಧಾರಣೆ ಕಂಡು ಬರುತ್ತದೆ. ಮನೆಯ ವಾತಾವರಣವು ತಿಳಿಯಾಗುತ್ತದೆ.

ಎರಡನೇಯದಾಗಿ ಕುಂಭ ರಾಶಿಯವರಿಗೆ, ಈ ರಾಶಿಯವರಿಗೆ ಅವರ ವಿಚಾರದಲ್ಲಿ ಕೆಲವರು ನೇರವಾಗಿಯೇ ಕಿರುಕುಳ ಕೊಡುತ್ತಾರೆ. ಆದರೆ ದೈವ ಕೃಪೆಯಿಂದ ಅವರೆಲ್ಲ ಕಿರುಕುಳ ಧೈರ್ಯದಿಂದ ಎದುರಿಸಿ ಕುಟುಂಬದ ಎಲ್ಲಾ ಸದಸ್ಯರೊಂದಿಗೆ ಪರಸ್ಪರ ಸ್ನೇಹವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ಎಲ್ಲರನ್ನೂ ನಿಮ್ಮ ನಂಬಿಕೆಯಲ್ಲಿ ತೆಗೆದುಕೊಳ್ಳಲು ಪ್ರಯತ್ನಿಸಿ. ಈ ತಿಂಗಳಲ್ಲಿ ದಾಂಪತ್ಯ ಜೀವನದಲ್ಲಿ ಒತ್ತಡ ಉಂಟಾಗುತ್ತದೆ. ಯಾರೋ ಒಬ್ಬ ವ್ಯಕ್ತಿಯಿಂದ ಪ್ರೇಮಿಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಕಾರಣದಿಂದಾಗಿ ಪರಸ್ಪರ ಇಬ್ಬರಲ್ಲೂ ಅಪನಂಬಿಕೆ ಭಾವನೆ ಉಂಟಾಗು ಸಾಧ್ಯತೆ ಇದೆ. ಅದರಿಂದ ಇನ್ನೊಬ್ಬ ವ್ಯಕ್ತಿಯ ಮಾತನ್ನು ನಂಬದೇ ನಿಮ್ಮ ಮೇಲೆ ನಂಬಿಕೆ ಇಟ್ಟುಕೊಳ್ಳಿ.

ಇನ್ನು ಮೂರನೆಯದಾಗಿ ಮೀನಾ ರಾಶಿ, ಕೆಲಸ ಕಾರ್ಯಗಳು ಜಯ ತರುತ್ತದೆ ಆದರೆ ಖರ್ಚು ಅನೇಕ ದಾರಿ ಮಾಡುತ್ತದೆ. ಗಣಪತಿ ಆರಾಧನೆ ಉತ್ತಮ. ವ್ಯರ್ಥ ಕಸರತ್ತುಗಳಿಗೆ ಅಡೆ ತಡೆ ಬೀಳುತ್ತದೆ. ಸ್ವಯಂ ಉದ್ಯೋಗಳು, ಕಟ್ಟಡ ವಿನ್ಯಾಸಕಾರಿಗು ಉತ್ತಮ ಫಲ ಸಿಗುತ್ತದೆ. ಇನ್ನು ಈ ಎಲ್ಲಾ ರಾಶಿಗಳು ಗಣೇಶನ್ನು ಪೂಜಿಸ ಬೇಕು. ಬುಧವಾರ ದಿನ ಹಸಿರು ವಸ್ತುಗಳನ್ನು ಪೂಜೆ ಮಾಡಬೇಕು. ಶಿವನ ಗುಡಿಗೆ ಬಿಲ್ವಪತ್ರೆ ಯನ್ನು ಅರ್ಪಿಸಬೇಕು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.