ನಮಸ್ಕಾರ ಸ್ನೇಹಿತರೆ ಬರಿ ಏಳೇ ದಿನ ಇದನ್ನು ಕುಡಿದು ನೋಡಿ ನಿಮಗೆ ಇರುವಂತಹ ಎಷ್ಟೇ ಹಳೆಯ ಸೊಂಟ ನೋವು ಮಂಡಿ ನೋವು ಕೀಲುಗಳಲ್ಲಿ ನೋವು ಜಾಯಿಂಟ್ ಪೇನ್ ಇದ್ದರೂ ಕೂಡ ಕಡಿಮೆಯಾಗುತ್ತದೆ ಮೂಳೆಗಳಲ್ಲಿ ಗ್ರೀಸ್‌ನ ಕೊರತೆ ಉಂಟಾಗಿದ್ದರೆ ಈ ಮನೆ ಮದ್ದನ್ನು ಮಾಡುವುದರಿಂದ ಗ್ರೀಸ್ ಮತ್ತೆ ಉತ್ಪತ್ತಿಯಾಗುತ್ತದೆ ಮೂಳೆಗಳು ಸವಕಳಿ ಬರುವುದಿಲ್ಲ ನಿಮ್ಮ ಎಲ್ಲಾ ಮೂಳೆಗಳ ನೋವುಗಳನ್ನು ಕಡಿಮೆ ಮಾಡುತ್ತದೆ ಇವತ್ತಿನ ಮನೆ ಮದ್ದು ಅದರಲ್ಲೂ ಚಳಿಗಾಲದಲ್ಲಿ ಇಂತಹ ನೋವುಗಳು ಜಾಸ್ತಿ ಇರುತ್ತವೆ ಇದೆಲ್ಲದು ಕೂಡ ಮನೆ ಮದ್ದನ್ನು ಮಾಡುವುದರಿಂದ ಹೋಗುತ್ತದೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ ಕೈಕಾಲು ನೋವು, ಮಂಡಿ ನೋವು, ಬುಜದ ನೋವು ಬಂದಾಗ ಇದನ್ನು ತಡೆಯುವುದಕ್ಕೆ ಆಗದೆ ನಾವು ಟ್ಯಾಬ್ಲೆಟ್ಸ್ ಗಳನ್ನು ತೆಗೆದುಕೊಳ್ಳುತ್ತೇವೆ ಆದರೆ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಇದು ತುಂಬಾನೇ ಸೈಡ್ ಎಫೆಕ್ಟ್ ಅನ್ನು ನೀಡುತ್ತದೆ ಇವತ್ತಿನ ಈ ಸಂಚಿಕೆಯಲ್ಲಿ ಎರಡು ಮನೆಮದ್ದನ್ನು ಹೇಳುತ್ತೇವೆ ಇದು ತುಂಬಾನೇ ಎಫೆಕ್ಟ್ ನೀಡುತ್ತದೆ ನಿಮ್ಮ ಮೂಳೆಗಳು ಸ್ಟ್ರಾಂಗ್ ಆಗುತ್ತದೆ
ನಿಮ್ಮ ನೋವುಗಳೆಲ್ಲವೂ ಕಡಿಮೆಯಾಗುತ್ತವೆ ಜೊತೆಗೆ ಯಾರಿಗೆ ನಿಶಕ್ತಿ ಆಗುತ್ತಾ ಇರುತ್ತದೆ ಅಂತವರಿಗೂ ಕೂಡ ಈ ಮನೆ ಮದ್ದು ತುಂಬಾನೇ ಒಳ್ಳೆಯದು ಡಯಾಬಿಟಿಸ್ ಪೇಷಂಟ್ ಗಳಿಗೂ ಕೂಡ ಇದು ತುಂಬಾನೇ ಒಳ್ಳೆಯದು ಅವರಿಗೆ ಇರುವಂತಹ ಕೈಕಾಲು ನೋವು, ಮಂಡಿ ನೋವು ಕೆಲವು ಕಡಿಮೆಯಾಗುತ್ತದೆ ಜೊತೆಗೆ ಕೊಲೆಸ್ಟ್ರಾಲನ್ನು ಕಡಿಮೆ ಮಾಡುವ ಗುಣ ಇವತ್ತಿನ ಮನೆ ಮದ್ದಿಗೆ ಇದೆ ಜೊತೆಗೆ ಓವರ್ ಆಲ್ ಹೆಲ್ತಿಗೂ ಕೂಡ
ಈ ಮನೆ ಮದ್ದು ತುಂಬಾನೇ ಒಳ್ಳೆಯದು ಹಾಗಾದ್ರೆ ಆ ಮನೆ ಮದ್ದನ್ನು ಹೇಗೆ ಮಾಡುವುದು ಅಂತ ನೋಡೋಣ ಬನ್ನಿ ಮೊದಲಿಗೆ ಒಂದು ಪಾತ್ರೆಗೆ ಒಂದು ಗ್ಲಾಸ್ ನೀರನ್ನು ಹಾಕಬೇಕು ಇದಕ್ಕೆ ನಾವು ಮೆಂತೆಕಾಳನ್ನು ತೆಗೆದುಕೊಳ್ಳಬೇಕು ಮೆಂತೆ ನಮ್ಮ ಮೂಳೆಗಳು ಸ್ಟ್ರಾಂಗ್ ಆಗುವುದಕ್ಕೆ ತುಂಬಾನೇ ಒಳ್ಳೆಯದು ಯಾಕೆ ಅಂದರೆ ಇದರಲ್ಲಿ ರಿಚ್ ಆದಂತಹ ಐರನ್ ಅಂಶ ಇದೆ ಜೊತೆಗೆ ಮೆಂತೆಯಲ್ಲಿ ತುಂಬಾನೇ ಫೈಬರ್ ಅಂಶ ಇದೆ ಯಾರಿಗೆ ವಾತ ಕಸ ವಾತರೋಗದಿಂದ ನೋವು ಬರ್ತಾ ಇರುತ್ತದೆ ಕೈಕಾಲು ಅಂತವರಿಗೆ ಮೆಂತೆ ರಾಮಬಾಣವಾಗಿ ಕೆಲಸ ಮಾಡುತ್ತದೆ ಅದಲ್ಲದೆ
ಶುಗರ್ಪೇಷಂಟ್ ಗೂ ಕೂಡ ಇದು ತುಂಬಾನೇ ಒಳ್ಳೆಯದು ಮೆಂತೆಯನ್ನು ಸ್ವಲ್ಪ ಪುಡಿ ಮಾಡಿಕೊಂಡು ನಾವು ಇಲ್ಲಿ ಒಂದು ಸ್ಪೂನ್ ಮೆಂತೆ ಪುಡಿಯನ್ನು ನೀರಿಗೆ ಹಾಕುತ್ತ ಇದ್ದೇವೆ ನಂತರ ಇದಕ್ಕೆ ಅರ್ಧ ಇಂಚು ಶುಂಠಿಯನ್ನು ಹಾಕಬೇಕು ಇದು ಕೂಡ ನಮ್ಮ ನೋವನ್ನು ಕಡಿಮೆ ಮಾಡುವ ಗುಣ ಹೊಂದಿದೆ ತುಂಬಾನೇ ವಿಪರೀತವಾದ ಮಂಡಿ ನೋವು, ಸೊಂಟ ನೋವು ಬರುತ್ತಾ ಇದ್ದರೆ ಅದನ್ನು ಕಡಿಮೆ ಮಾಡುತ್ತದೆ ಶುಂಠಿಯನ್ನು ಚಿಕ್ಕದಾಗಿ ಪೀಸ್ ಮಾಡಿ ಈ ನೀರಿಗೆ ಹಾಕಬೇಕು ನಂತರ ಇದಕ್ಕೆ ತುಳಸಿ ಎಲೆಗಳನ್ನು ಹಾಕಬೇಕು ತುಳಸಿ ಎಲೆ ಈ ಚಳಿಗಾಲಕ್ಕೆ ತುಂಬಾ ಒಳ್ಳೆಯದು
ಇದರಲ್ಲಿ ಆಂಟಿ ಬ್ಯಾಕ್ಟೀರಿಯರ್ ಪ್ರಾಪರ್ಟಿಸ್ ಇದೆ ಹಾಗಾಗಿ ಇಲ್ಲಿ ನಾವು ಮೂರರಿಂದ ನಾಲ್ಕು ತುಳಸಿ ಎಲೆಗಳನ್ನು ಹಾಕುತ್ತಾ ಇದ್ದೇವೆ ನಂತರ ಇದಕ್ಕೆ ಮೆಣಸಿನ ಕಾಳನ್ನು ಹಾಕಬೇಕು ಮೆಣಸಿನ ಕಾಳು ಕೂಡ ನೋವನ್ನು ಬೇಗ ಕಡಿಮೆ ಮಾಡುವ ಗುಣವನ್ನು ಹೊಂದಿದೆ ಸ್ವಲ್ಪ ಪುಡಿ ಮಾಡಿ ಮೆಣಸಿನ ಕಾಳನ್ನು ಕಾಲ್ ಸ್ಪೂನ್ ಅಷ್ಟು ಹಾಕಬೇಕು ನಂತರ ಸ್ಟವನ್ನು ಮೀಡಿಯಂ ಚೆನ್ನಾಗಿ ಕುದಿಸಬೇಕು ನಾವು ಒಂದು ಲೋಟ ನೀರನ್ನು ಹಾಕಿದ್ದೇವೆ ಅದು ಅರ್ಧ ಲೋಟ ಬರುವ ಅಷ್ಟರಮಟ್ಟಿಗೆ ಕುದಿಸಬೇಕು ಇದು ಎರಡರಿಂದ ಮೂರು ನಿಮಿಷ ಕುದ್ದರೆ ಸಾಕು ಇದನ್ನು ಒಂದು ಲೋಟಕ್ಕೆ ಹಾಕಬೇಕು
ಈಗ ಮೆಂತೆ ನೀರು ರೆಡಿ ಆಯ್ತು ಆದರೆ ಇದಕ್ಕೆ ರುಚಿಗೆ ಅಂತ ಬೆಲ್ಲ ಕಲ್ಲುಸಕ್ಕರೆ ಜೇನುತುಪ್ಪ ಏನನ್ನು ಹಾಕಬಾರದು ಹಾಗೆ ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸಿಪ್ ಬೈ ಸಿಪ್ ಕುಡಿಯಬೇಕು ಇದನ್ನು ಬೆಳಿಗ್ಗೆ ಕುಡಿಯಲು ಆಗಲಿಲ್ಲ ಅಂದರೆ ಸಂಜೆ ಟೀ ಟೈಮಲ್ಲಿ ಕುಡಿಯಬೇಕು ತುಂಬಾ ಒಳ್ಳೆಯ ರಿಸಲ್ಟ್ ಕೊಡುತ್ತದೆ ಇದರ ಜೊತೆಗೆ ನಿಮಗೆ ಒಳ್ಳೆಯ ಶಕ್ತಿ ಎನರ್ಜಿಯನ್ನು ಕೊಡಲು ಹಾಗೂ ನಿಮಗೆ ಒಳ್ಳೆಯ ನಿದ್ದೆ ಬರಲು ಈ ಮನೆ ಮದ್ದನ್ನು ಮಾಡಬೇಕಾಗುತ್ತದೆ ಮೊದಲಿಗೆ ಒಂದು ಪಾತ್ರೆಗೆ ಒಂದು ಲೋಟ ಹಾಲನ್ನು ಹಾಕಬೇಕು ನಂತರ ಇದಕ್ಕೆ ಒಂದು
ಕಾಲು ಸ್ಪೂನ್ ಅಷ್ಟು ಅರಿಶಿನ ಪುಡಿಯನ್ನು ಹಾಕಬೇಕು ಈ ಹಾಲಿಗೆ ಒಂದು ಮ್ಯಾಜಿಕ್ ಪೌಡರ್ ಅನ್ನು ಆಡ್ ಮಾಡಬೇಕು ಅದು ಯಾವುದು ಅಂದರೆ ಹುರಿಗಡಲೆ ಪೌಡರ್ ಹುರಿಗಡಲೆ ಅಂಗಡಿಯಲ್ಲಿ ಸಿಗುತ್ತದೆ ಇದನ್ನು ತಂದು ಮನೆಯಲ್ಲಿ ಪೌಡರ್ ಮಾಡಿಕೊಳ್ಳಬೇಕು. ಇದು ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಇದರಲ್ಲಿ ಐರನ್ ಅಂಶ ಇದೆ ಇದರಲ್ಲಿ ಹಲವಾರು ರೀತಿಯ ನ್ಯೂಟ್ರಿಯೆಂಟ್ಸ್ ಕೂಡ ಇದೆ ಇದು ನಮಗೆ ಶಕ್ತಿಯನ್ನು ಎನರ್ಜಿಯನ್ನು ಕೊಡುತ್ತದೆ
ಹಾಗಾಗಿ ಇಲ್ಲಿ ನಾವು ಒಂದು ಸ್ಪೂನ್ ಹುರಿಗಡಲೇ ಪೌಡರ್ ಹಾಕಬೇಕು ಹಾಲು ಕುಡಿಯಬೇಕಾದರೆ ಚೆನ್ನಾಗಿ ಮಿಕ್ಸ್ ಮಾಡಬೇಕು ಹಾಗೆ ಬಿಟ್ಟರೆ ಗಂಟುಗಂಟಾಗುತ್ತದೆ ಇದು ಸ್ವಲ್ಪ ಮಟ್ಟಿಗೆ ಒಂದು ನಿಮಿಷ ಕುದ್ದರೆ ಸಾಕು ಇದಕ್ಕೆ ಬೆಲ್ಲವನ್ನು ಹಾಕಬೇಕು ಬೆಲ್ಲ ಇಲ್ಲ ಅಂದರೆ ಕಲ್ಲು ಸಕ್ಕರೆಯನ್ನು ಹಾಕಬೇಕು ಶುಗರ್ ಇದ್ದವರು ಆದರೆ ಬೆಲ್ಲ ಹಾಗೂ ಕಲ್ಲು ಸಕ್ಕರೆ ಯಾವುದನ್ನು ಹಾಕಲು ಹೋಗಬೇಡಿ ಇದು ತುಂಬಾನೇ ರುಚಿಯಾಗಿರುತ್ತದೆ ಹಾಗೂ ಒಳ್ಳೆಯ ನಿದ್ದೆ ಬರುತ್ತದೆ ನಂತರ ಇದನ್ನು ಒಂದು ಗ್ಲಾಸಿಗೆ ಹಾಕಿಕೊಳ್ಳೋಣ ಈ ಹಾಲನ್ನು ರಾತ್ರಿ ಮಲಗುವುದಕ್ಕಿಂತ
ಮುಂಚೆ ಆದಮೇಲೆ ಮಲಗುವುದಕ್ಕೆ ಅರ್ಧ ಗಂಟೆ ಮುಂಚೆ ಈ ಹಾಲನ್ನು ಕುಡಿಯಬೇಕು ಇದನ್ನು ಕುಡಿಯುವುದರಿಂದ ನಿಮಗೆ ಒಳ್ಳೆಯ ಶಕ್ತಿ ಹಾಗೂ ಒಳ್ಳೆಯ ನಿದ್ದೆ ಬರುತ್ತದೆ ಇದು ಕುಡಿಯುವುದಕ್ಕೂ ಬಹಳ ರುಚಿಯಾಗಿರುತ್ತದೆ ಅಷ್ಟೇ ಪೋಷಕಾಂಶದಿಂದ ಕೂಡಿರುತ್ತದೆ ಇದನ್ನು ಮಕ್ಕಳಿಗೂ ಕೂಡ ಕೊಡಬಹುದು ನಾವು ಹೇಳಿದ ಎರಡು ವಿಧಾನಗಳನ್ನು ನೀವು ಮಾಡುವುದರಿಂದ ನಿಮ್ಮ ಎಷ್ಟೇ ಹಳೆಯದಾದ ನೋವಿದ್ದರೂ ಕಡಿಮೆಯಾಗುತ್ತದೆ ಹಾಗೂ ನಿಮಗೆ ಒಳ್ಳೆಯ ನಿದ್ದೆ ಹಾಗೂ ಶಕ್ತಿ ಬರುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755