ಧನುರಾಶಿಯಲ್ಲಿ ಜನಿಸಿದವರ ಗುಣಗಳು

0

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಧನುರ್ ರಾಶಿಯಲ್ಲಿ ಜನಿಸಿದವರ ಗುಣ ಸ್ವಭಾವಗಳ ಬಗ್ಗೆ ತಿಳಿದುಕೊಳ್ಳೋಣ ಧನು ರಾಶಿಯಲ್ಲಿ ಜನಿಸಿದವರು ಸಾಮಾನ್ಯವಾಗಿ ಮೃದು ಸ್ವಭಾವದವರು ಆಗಿದ್ದು ಇವರ ನಡೆ ನುಡಿಗಳು ಇತರರಿಗಿಂತ ಭಿನ್ನವಾಗಿರುತ್ತವೆ ಇದರ ಬಗ್ಗೆ ಇವರಿಗೆ ಯಾವುದೇ ಭಯ ಇರುವುದಿಲ್ಲ ಯಾವುದೇ ಕೆಲಸದಲ್ಲಿ ಆದರೂ ಯೋಚಿಸಿ ಕಾರ್ಯಪ್ರವೃತ್ತರಾಗುತ್ತಾರೆ ಇವರು ಯಾವುದೇ ಕಾರಣಕ್ಕೂ ತಪ್ಪು ದಾರಿಯನ್ನು ತುಳಿಯುವುದಿಲ್ಲ ದಯಾ ದಾಕ್ಷಿಣ್ಯ ಹೊಂದಿದವರು ಆಗಿರುತ್ತಾರೆ ವಿಶಾಲ ಮನೋಭಾವ ಉಳ್ಳವರು ಆಗಿರುತ್ತಾರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಯಾವಾಗಲೂ ದೊಡ್ಡ ದೊಡ್ಡ ಸಾಹಸ ಮಾಡುವ ಹಂಬಲ ಇರುತ್ತದೆ ಈ ರಾಶಿಯವರದ್ದು ಸ್ವಲ್ಪ ನಾಚಿಕೆಯ ಸ್ವಭಾವ ಆಗಿದ್ದು ಜಿಪುಣರಾಗಿರುತ್ತಾರೆ ಚುರುಕು ಮತ್ತು ಶೀಘ್ರ ಕೆಲಸಗಾರರು ಆತುರದ ಸ್ವಭಾವದವರು ಆಗಿದ್ದು ಇವರ ವಿರುದ್ಧ ಬೇರೆಯವರು ಮಾತನಾಡಿದರೆ ಬೇಗನೆ ಕೋಪ ಬರುತ್ತದೆ ಇವರು ಧರ್ಮವಂತರು ಮತ್ತು ಸತ್ಯವಂತರು ಆಗಿರುತ್ತಾರೆ ಇವರು ಪ್ರಾಮಾಣಿಕರಾದರು ಇವರಲ್ಲಿ ರಹಸ್ಯವು ಹೆಚ್ಚು ಹೊತ್ತು ಉಳಿಯುವುದಿಲ್ಲ ಬೇರೆಯವರಿಗೆ ಬುದ್ಧಿ ಹೇಳುವ ಗುಣ ಇವರಲ್ಲಿ ಜಾಸ್ತಿ ಇರುತ್ತದೆ ಯಾವುದೇ ಕೆಲಸ ಅಥವಾ ಜವಾಬ್ದಾರಿಯನ್ನು ಬೇಗನೆ ತೆಗೆದುಕೊಳ್ಳುತ್ತಾರೆ

ಎಷ್ಟೇ ಅಡ್ಡಿ ಆಸಕ್ತಿಗಳಿದ್ದರು ಆ ಕೆಲಸವನ್ನು ಮುಗಿಸದೇ ಬಿಡುವುದಿಲ್ಲ ಈ ರಾಶಿಯವರಿಗೆ ಕಫಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗಿ ಬರುತ್ತದೆ ಗುರು ಗ್ರಹವು ಧನು ರಾಶಿಯ ಅಧಿಪತಿ ಆಗಿದ್ದು ಗುರು ಗ್ರಹದಂತೆ ಇವರು ಬಹಳ ಜ್ಞಾನವಂತರು ಆಗಿರುತ್ತಾರೆ ಹಾಗೆ ಬ್ಯಾಂಕಿಂಗ್ ಜ್ಯೋತಿಷ್ಯ ಸಮಾಜ ಸೇವೆ ಅಧ್ಯಾಪಕ ಹಾಗೂ ಶಿಕ್ಷಕ ವೃತ್ತಿಗಳು ಇವರಿಗೆ ಸರಿಯಾಗಿ ಹೊಂದುತ್ತವೆ ಈ ರಾಶಿಯವರಿಗೆ ಅದೃಷ್ಟ ರತ್ನ ಪುಷ್ಯರಾಗ ಹಳದಿ ಕಿತ್ತಳೆ ಕೆಂಪು ಬಣ್ಣಗಳು ಇವರಿಗೆ ಆಗಿಬರುತ್ತವೆ ಹಾಗೆ ಕಪ್ಪು ಬಣ್ಣವು ಅಶುಭ ಕಾರಿ ಆಗಿದೆ ಈ ರಾಶಿಯವರಿಗೆ ಶುಭ ದಿನಗಳು ಗುರುವಾರ ಮತ್ತು ರವಿವಾರ ಅದೃಷ್ಟ ದೇವತೆಗಳು ರಾಘವೇಂದ್ರ ಸ್ವಾಮಿ ಮತ್ತು ತ್ರಿಮೂರ್ತಿಗಳು ಶುಭ ಸಂಖ್ಯೆಗಳು ಒಂದು ಮೂರು ಒಂಬತ್ತು

ಈ ರಾಶಿಯ ಮಿತ್ರ ರಾಶಿಗಳು ಮೇಷ ರಾಶಿ ಮತ್ತು ಸಿಂಹ ರಾಶಿ ಶತ್ರು ರಾಶಿಗಳು ತುಲಾ ರಾಶಿ ರಾಶಿಯ ವಿಶೇಷ ಗುಣ ಇವರಿಗೆ ಸ್ವತಂತ್ರವಾಗಿ ಯೋಚಿಸುವ ಗುಣ ಇರುತ್ತದೆ ಹಾಗೆ ಸದಾ ನ್ಯಾಯಯುತವಾಗಿ ಬಾಳುತ್ತಾರೆ ಓಂ ವೃಷಭದ್ವಜಾಯ ವಿದ್ಮಹೇ ಕೃನಿಹಸ್ತಾದಾಯ ಧೀಮಯಿ ತನ್ನೋ ಜೀವ ಪ್ರಚೋದಯಾತ್ ಎಂಬ ಗುರು ಮಂತ್ರ ಸಂತಾನ ಮತ್ತು ಜ್ಞಾನ ವರ್ಧನಿಗೆ ಸಹಾಯಕಾರಿಯಾಗಿದೆ ಹಾಗೆ ಅಶ್ವತ್ಥವೃಕ್ಷದ ಪ್ರದಕ್ಷಣೆ ಹಾಗೂ ಶಿವನ ಆರಾಧನೆ ಈ ರಾಶಿಯ ಯಶಸ್ಸಿಗೆ ಸಹಕಾರಿಯಾಗಿದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.