ನಮಸ್ಕಾರ ಸ್ನೇಹಿತರೇ ಇವತ್ತಿನ ಸಂಚಿಕೆಯಲ್ಲಿ ಮಕರ ರಾಶಿಯಲ್ಲಿ ಜನಿಸಿದವರ ಗುಣ ಸ್ವಭಾವ ಹಾಗೂ ಅದೃಷ್ಟದ ಅಂಶಗಳ ಬಗ್ಗೆ ತಿಳಿದುಕೊಳ್ಳೋಣ ಮಕರ ರಾಶಿಯಲ್ಲಿ ಜನಿಸಿದವರು ದೃಢಕಾಯರಾಗಿದ್ದು ಒರಟು ತನವನ್ನು ಹೊಂದಿರುತ್ತಾರೆ ಹಠವಾದಿಗಳಾದ ಇವರು ಸರ್ವಾಧಿಕಾರಿ ಮನೋಭಾವವನ್ನು ಹೊಂದಿರುತ್ತಾರೆ ಅಲಂಕಾರ ಪ್ರಿಯರಾದ ಇವರು ಮಾತಿನಲ್ಲಿ ಬಹಳ ಚುರುಕಾಗಿರುತ್ತಾರೆ ಇವರು ದೂರ ದೃಷ್ಟಿ ಉಳ್ಳವರು ಆಗಿರುತ್ತಾರೆ ಜೊತೆಗೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಎಲ್ಲಾ ವಿಚಾರವನ್ನು ಕೂಲಂಕುಶವಾಗಿ ವಿಚಾರಿಸುವವರು ಆಗಿರುತ್ತಾರೆ ಯಾವುದೇ ವಿದ್ಯೆಯಲ್ಲಿ ಇವರಿಗೆ ಸರಿಸಾಟಿ ಯಾರು ಇಲ್ಲ ಯಾವುದಕ್ಕೂ ಹೆದರುವವರು ಅಲ್ಲ ಮುಂಗೋಪಿಗಳು ಆಗಿರುತ್ತಾರೆ ನಿಧಾನಗತಿಯಲ್ಲಿ ಕೆಲಸವನ್ನು ಮಾಡುತ್ತಾ ಇರುತ್ತಾರೆ ಈ ರಾಶಿಯಲ್ಲಿ ಜನಿಸಿದವರು ಯಾವಾಗಲೂ ಅಮಾಯಕರಂತೆ ಇರುತ್ತಾರೆ ಇವರಿಗೆ ಹೆಚ್ಚಿನ ಸಹನೆ ಇರುತ್ತದೆ ವಿಚಾರ ವಿಮರ್ಶೆ ಚರ್ಚೆಅಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಾರೆ ಆತ್ಮಸ್ಥೈರ್ಯ ಹೆಚ್ಚಾಗಿದ್ದು ಯಾವುದೇ ಕೆಲಸವನ್ನು ಶ್ರದ್ಧೆ ಮತ್ತು ನಿಷ್ಠೆಯಿಂದ ನಿಧಾನವಾಗಿ ಮಾಡಿ ಮುಗಿಸುತ್ತಾರೆ ಮಕರ ರಾಶಿಯವರು ಯಾರನ್ನು ಬೇಗ ನಂಬುವುದಿಲ್ಲ
ಇವರು ತಮ್ಮ ಸ್ನೇಹಿತರು ಇವರಂತೆ ಇರಬೇಕೆಂದು ಆಶಿಸುತ್ತಾರೆ ಇವರ ಕಣ್ಣುಗಳು ಬಹಳ ಸುಂದರವಾಗಿ ಇರುತ್ತವೆ ಇವರಿಗೆ ಮೈಕೈ ನೋವುಗಳು ಬಹಳ ಜಾಸ್ತಿಯಾಗಿ ಕಾಡುತ್ತಾ ಇರುತ್ತವೆ ಮಕರ ರಾಶಿಯ ಅಧಿಪತಿ ಶನಿ ಗ್ರಹ ಆಗಿದ್ದು ಶನಿದೇವನನ್ನು ದೇವಲೋಕದ ನ್ಯಾಯಾಧಿಪತಿ ಅನ್ನುತ್ತಾರೆ ಆದ್ದರಿಂದ ಈ ರಾಶಿಯಲ್ಲಿ ಜನಿಸಿದವರು ನ್ಯಾಯಾಲಯ ಹಾಗೂ ವಕೀಲ ಕೆಲಸಗಳು ಸರಿಯಾಗಿ ಹೊಂದುತ್ತವೆ ಮಕರ ರಾಶಿಯ ಅದೃಷ್ಟ ರತ್ನ ನೀಲಾ ಮಕರ ರಾಶಿಗೆ ಶುಭ ಬಣ್ಣಗಳು ನೀಲಿ ಹಸಿರು ಕಪ್ಪು ಹಾಗೆ ಕಿತ್ತಳೆ ಬಣ್ಣವು ಅಶುಭ ಕಾರಿ ಬಣ್ಣ ಆಗಿದೆ ಶನಿವಾರ
ಹಾಗೂ ಬುದುವಾರ ಅದೃಷ್ಟಟದ ದಿನಗಳು ಆಗಿರುತ್ತವೆ ಅದೃಷ್ಟದೇವತೆಗಳು ಶನಿದೇವ ಮತ್ತು ಆಂಜನೇಯ ಶುಭ ಸಂಖ್ಯೆಗಳು 5 ಮತ್ತು 6 ಅಶುಭ ಸಂಖ್ಯೆ9 ಮಕರ ರಾಶಿಯ ಮಿತ್ರ ರಾಶಿಗಳು ಮಿಥುನ ರಾಶಿ ಕನ್ಯಾ ರಾಶಿ ತುಲಾ ರಾಶಿ ಶತ್ರು ರಾಶಿಗಳು ಸಿಂಹ ರಾಶಿ ಮಕರ ರಾಶಿಯ ವಿಶೇಷ ಗುಣ ಏನೆಂದರೆ, ಇವರು ಯಶಸ್ವಿ ಆಡಳಿತಗಾರರು ಆಗಿದ್ದು ಕಠಿಣ ಪರಿಶ್ರಮಿಗಳು ಆಗಿರುತ್ತಾರೆ ಓಂ ಶನೇಶ್ವರಾಯ ವಿದ್ಮಹೆ ಸೂರ್ಯಪುತ್ರ ಧೀಮಹಿ
ತನ್ನೋ ಮಂದ ಪ್ರಚೋದಯತ್ ಎಂಬ ಶನಿಮಂತ್ರವು ಇವರಿಗೆ ಬಹಳ ಯೋಗ ಕಾರಕವಾಗಿದೆ ಜೊತೆಗೆ ಆಂಜನೇಯ ಹಾಗೂ ಶನಿ ದೇವರ ಆರಾಧನೆಯಿಂದ ಬೇಗ ಯಶಸ್ಸು ಸಾಧಿಸಬಹುದು ಮಕರ ರಾಶಿಯವರಿಗೆ ಮಂಗಳವಾರ ಅಶುಭ ಕಾರಕ ದಿನವಾಗಿದೆ ಆದಕಾರಣ ಯಾವುದೇ ಶುಭ ಕಾರ್ಯ ಹಾಗೂ ಮಹತ್ತರ ಕಾರ್ಯವನ್ನು ಈ ದಿನ ಆರಂಭಿಸುವುದು ಸೂಕ್ತ ಅಲ್ಲ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು