ಮನೆಯಲ್ಲಿ ಪ್ರತಿ ಶುಕ್ರವಾರ ಈ ರೀತಿ ದೀಪ ಹಚ್ಚಿದರೆ ಇರುವ ಕಷ್ಟವೆಲ್ಲ ಮಾಯವಾಗುತ್ತದೆ

0

ನಮಸ್ಕಾರ ಸ್ನೇಹಿತರೆ ಪ್ರತಿ ಶುಕ್ರವಾರ ನಮ್ಮ ಮನೆಯಲ್ಲಿ ಪೂಜೆ ಮಾಡುವುದು ಅತ್ಯಂತ ಅವಶ್ಯಕ ಅಂತ ಹೇಳಲಾಗುತ್ತದೆ ಯಾಕೆ ಅಂದರೆ ನಮ್ಮ ಮನೆಯಲ್ಲಿ ಲಕ್ಷ್ಮಿ ಪ್ರವೇಶ ಮಾಡಬೇಕು ಲಕ್ಷ್ಮಿ ಬರಬೇಕು ನಮ್ಮ ಮನೆಯಲ್ಲಿ ಆರ್ಥಿಕ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ತೊಂದರೆ ಇರಬಾರದು ಅಂದರೆ ಮನೆಗೆ ಲಕ್ಷ್ಮಿ ಪ್ರವೇಶ ಮಾಡುವುದು ತುಂಬಾನೇ ಮುಖ್ಯ ಅಂತ ಹೇಳಲಾಗುತ್ತದೆ ಲಕ್ಷ್ಮಿ ಮನೆಗೆ ಪ್ರವೇಶ ಮಾಡಬೇಕು ಅಂದರೆ ಪ್ರತಿ ಶುಕ್ರವಾರ ಲಕ್ಷ್ಮಿ ಪೂಜೆಯನ್ನು ಮಾಡಬೇಕು ಲಕ್ಷ್ಮಿ ಪೂಜೆಯನ್ನು ಯಾವ ರೀತಿ ಮಾಡಬಹುದು ಅನ್ನುವುದನ್ನು ಸಾಕಷ್ಟು ಜನ ಕೇಳಬಹುದು ಈ ಕಾರಣದಿಂದಾಗಿ ಲಕ್ಷ್ಮಿ ಪೂಜೆಯನ್ನು ಯಾವ ರೀತಿ ಮಾಡಬೇಕು ಏನೇನು ಮಾಡಬೇಕು ಎನ್ನುವುದನ್ನು ಇವತ್ತಿನ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಹಾಗಾಗಿ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಲೇಖನವನ್ನು ಪೂರ್ತಿಯಾಗಿ ಓದಿ ಈ ಉಪಾಯವನ್ನು ಶುಕ್ರವಾರ ನಾವು ಹೇಳುವ ಟೈಮಿಂಗ್ಸ್ ನಲ್ಲಿ ಮಾಡಿದರೆ ತುಂಬಾ ಒಳ್ಳೆಯ ಫಲ ಕೊಡುತ್ತದೆ ಅಂತ ಹೇಳಲಾಗುತ್ತದೆ ಈ ಒಂದು ಉಪಾಯಕ್ಕೆ ಒಂದು ಪ್ಲೇಟನ್ನು ತೆಗೆದುಕೊಂಡು ಅದರ ಜೊತೆಗೆ 3 ಮಣ್ಣಿನ ದೀಪ ಅದರಲ್ಲಿ ಒಂದು ದೊಡ್ಡ ಮಣ್ಣಿನ ದೀಪ ಎರಡು ಚಿಕ್ಕ ಮಣ್ಣಿನ ದೀಪವನ್ನು ತೆಗೆದುಕೊಳ್ಳಬೇಕು ಗಂಧ ಹಾಗೂ ಕುಂಕುಮವನ್ನು ತೆಗೆದುಕೊಂಡು ಪ್ಲೇಟಿನ ಸುತ್ತ ಹಾಗೂ ದೀಪದ ಸುತ್ತ ಹಚ್ಚಬೇಕು ನಂತರ ಪ್ಲೇಟಿನ ಮೇಲೆ ದೊಡ್ಡ ದೀಪವನ್ನು ಇಡಬೇಕು ದೀಪದ ಒಳಗೆ ಉಪ್ಪನ್ನು ಹಾಕಬೇಕು

ಆದರೆ ಒಂದು ವಿಷಯ ನೆನಪಿರಲಿ ಉಪ್ಪು ಹೊಸ ಪ್ಯಾಕೆಟ್ ಇರಬೇಕು ಈಗಾಗಲೇ ಬಳಸಿ ದಂತಹ ಉಪ್ಪು ಆಗಿರಬಾರದು ಅದು ಕಲ್ಲು ಉಪ್ಪು ಆಗಿರಬೇಕು ದೀಪದ ಮೇಲೆ ಮತ್ತೊಂದು ಚಿಕ್ಕ ದೀಪವನ್ನು ಇಡಬೇಕು ಅದರಲ್ಲಿ ಎರಡು ಮೂರು ಏಲಕ್ಕಿಯನ್ನು ಹಾಕಬೇಕು ಅದರ ಮೇಲೆ ಇನ್ನೊಂದು ಸಣ್ಣ ದೀಪವನ್ನು ಇಡಬೇಕು ಅದಕ್ಕೆ ಎಣ್ಣೆಯನ್ನು ಹಾಕಿ ದೀಪವನ್ನು ಹಚ್ಚಬೇಕು ಈ ದೀಪವನ್ನು ಲಕ್ಷ್ಮಿಯ ವಿಗ್ರಹದ ಅಥವಾ ಫೋಟೋದ ಮುಂದೆ ಹಚ್ಚಬೇಕು ಇದನ್ನು ಯಾವ ಸಮಯದಲ್ಲಿ ಹಚ್ಚಬೇಕು ಅಂದರೆ ಬೆಳಿಗ್ಗೆ 4:30 ಯಿಂದ 5:30 ಸಮಯದಲ್ಲಿ ಹಚ್ಚಬಹುದು ಅಥವಾ ಸಂಜೆ 4:30 ಯಿಂದ 5:30 ಒಳಗೆ ಹಚ್ಚಬಹುದು ಇದರಿಂದ ಬಹಳ ಒಳ್ಳೆಯ ಫಲಗಳು ಸಿಗುತ್ತವೆ ನಂತರ ಈ ದೀಪವನ್ನು ಆರಿಸಬೇಕು

ಇದನ್ನು ಯಾವಾಗ ಆರಿಸಬೇಕು ಅಂದರೆ ನಾಲ್ಕು ವರೆಗೆ ದೀಪವನ್ನು ಹಚ್ಚಿದರೆ 5:30ಗೆ ದೀಪವನ್ನು ಆರಿಸಬೇಕು ಅದು ಹೇಗೆ ಅಂದರೆ ಒಂದು ಹೂವನ್ನು ತೆಗೆದುಕೊಂಡು ಮೇಲಿನಿಂದ ನಿಧಾನವಾಗಿ ದೀಪದ ಮೇಲೆ ಇಡಬೇಕು ಅದು ಆರಿ ಹೋಗುತ್ತದೆ ಹಾಗೆ ಇದನ್ನು ಆರಿಸಬೇಕು ಇದಾದ ಮೇಲೆ ಏನು ಮಾಡಬೇಕು ಅಂದರೆ ಮೇಲ್ಗಡೆ ಇದ್ದ ದೀಪವನ್ನು ತೆಗೆದು ಎರಡನೇ ದೀಪದಲ್ಲಿ ಇರುವ ಏಲಕ್ಕಿಯನ್ನು ತೆಗೆದು ಇಟ್ಟುಕೊಳ್ಳಬೇಕು ಏಲಕ್ಕಿಯನ್ನು ಇನ್ನೊಂದು ಸಾರಿ ಉಪಯೋಗಿಸಬಹುದು ಆದರೆ ಉಪ್ಪು ಎರಡನೇ ಬಾರಿ ಉಪಯೋಗಿಸುವುದಕ್ಕೆ

ಬರುವುದಿಲ್ಲ ಆದಕಾರಣ ಏನು ಮಾಡಬೇಕು ಅಂದರೆ ನೀರಿನಲ್ಲಿ ಉಪ್ಪನ್ನು ಹಾಕಿ ಕರಗಿಸಬೇಕು ಆದರೆ ಉಪ್ಪನ್ನು ಮುಟ್ಟುವುದಕ್ಕೆ ಹೋಗಬಾರದು ಮುಟ್ಟದೆ ಇದನ್ನು ನೀರಿನಲ್ಲಿ ಕರಿಸಬೇಕು ಯಾಕೆ ಅಂದರೆ ಇದರಲ್ಲಿ ನೆಗೆಟಿವ್ ಎನರ್ಜಿ ಇರುತ್ತದೆ ಹಾಗಾಗಿ ಇದನ್ನು ಮುಟ್ಟುವುದಕ್ಕೆ ಹೋಗಬೇಡಿ ಉಪ್ಪು ನೀರಿನಲ್ಲಿ ಕರಗಿದ ಮೇಲೆ ಇದನ್ನು ಸಿಂಕಿನಲ್ಲಿ ಹಾಕಿ ಇದನ್ನು ಪ್ರತಿವಾರ ರಿಪೀಟ್ ಮಾಡ್ತಾ ಇರಬಹುದು ಇದರಿಂದ ಸಾಕಷ್ಟು ಒಳ್ಳೆಯ ಫಲಗಳು ಸಿಗುತ್ತವೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.