ದಿನವೂ ಸ್ನಾನ ಮಾಡುತ್ತಾ ಹೊಕ್ಕಳಿಗೆ ಈ ವಸ್ತು ಹಚ್ಚಿದರೆ ಶ್ರಮವಿಲ್ಲದೇ ಕೋಟಿಯಲ್ಲಿ ಹಣ ಗಳಿಸುವಿರಿ

0

ನಮಸ್ಕಾರ ಸ್ನೇಹಿತರೇ ಹೊಕ್ಕಳು ಶರೀರದ ಯಾವ ರೀತಿ ಒಂದು ಸ್ಥಾನ ಆಗಿದೆ ಅಂದರೆ ಮಾನವನ ಶರೀರದಲ್ಲಿ ಎಲ್ಲಕ್ಕಿಂತ ಗೌಪ್ಯ ಮತ್ತು ವಿಶೇಷವಾದ ಸ್ಥಾನ ಅಂತ ತಿಳಿಯಲಾಗಿದೆ ಬದಲಿಗೆ ಈ ರೀತಿ ಒಂದು ಮಾತು ಇದೆ ಯಾವಾಗ ಒಂದು ಮಗು ತಾಯಿಯ ಗರ್ಭದಲ್ಲಿ ಜನ್ಮವನ್ನು ಪಡೆಯುತ್ತದೆಯೋ ಎಲ್ಲಕ್ಕಿಂತ ಮೊದಲು ಅದು ತನ್ನ ತಾಯಿಯ ಕರುಳಿನಿಂದ ಕನೆಕ್ಟ್ ಆಗಿರುತ್ತೆ ಒಂದು ವೇಳೆ ಮಗು ಹೊಕ್ಕಳಿನೊಂದಿಗೆ ಕನೆಕ್ಟ್ ಆಗಿಲ್ಲ ಅಂದರೆ ಆ ಮಗುವಿನ ಸರಿಯಾದ ಬೆಳವಣಿಗೆ ಆಗುವುದಿಲ್ಲ ಈ ಒಂದು ಮಾತಿನಿಂದ ಹೊಕ್ಕಳು ಮನುಷ್ಯರಿಗೆ ಎಷ್ಟು ಇಂಪಾರ್ಟೆಂಟ್

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಅಂತ ತಿಳಿಯಬಹುದು ಆದರೆ ಸಮಯ ಕಳೆಯುತ್ತಾ ಇದ್ದ ಹಾಗೆ ಹೊಕ್ಕಳಿನ ಬಗ್ಗೆ ಇರುವ ವಿಷಯವನ್ನು ಜನರು ಮರೆತುಬಿಟ್ಟಿರುತ್ತಾರೆ ಸಾಂಸಾರಿಕ ಸುಖಕ್ಕಾಗಿ ಹೊಕ್ಕಳಿನ ಭಾಗವು ಎಲ್ಲಕ್ಕಿಂತ ಮುಖ್ಯ ಅಂತ ತಿಳಿಯಲಾಗಿದೆ ದನ ಸಂಪತ್ತಿಗಾಗಲಿ ಸುಖ ವೈಭೋಗಕ್ಕಾಗಲಿ ಬದಲಿಗೆ ಈ ಭೂಮಿಯ ಮೇಲೆ ಅದೆಷ್ಟೆಲ್ಲಾ ಸುಖಗಳು ಇವೆಯೋ ಅವೆಲ್ಲವೂ ಕೇವಲ ಹೊಕ್ಕಳಿನ ಮೂಲಕವೇ ಸಿಗುತ್ತವೆ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ತುಂಬಾನೇ ವಿಶೇಷವಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ಇದನ್ನು ಪೂರ್ತಿಯಾಗಿ ಗಮನವಿಟ್ಟು ಓದಿ ಎಲ್ಲಾ ವಿಷಯವನ್ನು

ಅರ್ಥ ಮಾಡಿಕೊಳ್ಳಿ ಸ್ನೇಹಿತರೆ ಹೊಕ್ಕಳು ಒಂದು ಯಾವ ರೀತಿಯ ಭಾಗ ಆಗಿದೆ ಅಂದರೆ ಇದನ್ನು ಮಣಿಪುರ ಚಕ್ರ ಅಂತ ಕರೆಯುತ್ತೇವೆ ಅಂದರೆ ಹೊಕ್ಕಳಿನಿಂದ ಎರಡು ಬೆರಳು ಮೇಲುಗಡೆ ಮಣಿಪುರ ಚಕ್ರ ಇರುತ್ತದೆ ಇದು ಅಗ್ನಿ ತತ್ವದ ಸ್ಥಾನ ಆಗಿದ್ದು ತಂತ್ರಗಳಲ್ಲಿ ಎಲ್ಲಕ್ಕಿಂತ ಮಹತ್ವವಾದ ಸ್ಥಾನ ಅಂತ ಯಾಕೆ ಹೇಳುತ್ತಾರೆ ಅಂದರೆ ಇದೇ ಚಕ್ರದ ಕಾರಣದಿಂದಾಗಿ ಸುಖ ಸಂಪತ್ತು ಆಗಲಿ ಧನ ಸಂಪತ್ತು ಆಗಲಿ ಈ ಜಗತ್ತಿನಲ್ಲಿ ಅದೆಷ್ಟೆಲ್ಲ ಸುಖ ಸಂತೋಷಗಳು ಇವೆಯೋ ಕೇವಲ ಇದೇ ಚಕ್ರದ ಮೂಲಕವೇ ಸಿಗುತ್ತದೆ ಯಾರ ಜೀವನದಲ್ಲಿ ಸಮಸ್ಯೆಗಳು ಇರುತ್ತವೆಯೋ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿರುತ್ತಾರೋ

ಕೆಲವರು ತುಂಬಾ ಶ್ರಮಪಡುತ್ತಾ ಇರುತ್ತಾರೆ ಆದರೆ ಅದಕ್ಕೆ ತಕ್ಕ ಹಣ ಬರುತ್ತಾ ಇರುವುದಿಲ್ಲ ಇದರ ಅರ್ಥ ಅವರ ನಾಬಿಯು ಜಾಗೃತ ಸ್ಥಾನದಲ್ಲಿ ಇರುವುದಿಲ್ಲ ಮಕ್ಕಳನ್ನು ಜಾಗೃತ ವ್ಯವಸ್ಥೆಗೆ ತೆಗೆದುಕೊಂಡು ಬಂದರೆ ಹೊಕ್ಕಳಿಗೆ ಸಂಬಂಧಿಸಿದ ಪ್ರಯೋಗಗಳನ್ನು ಮಾಡಿದರೆ ಇದರಿಂದ ಹೊಕ್ಕಳು ಜಾಗೃತ ವ್ಯವಸ್ಥೆಗೆ ಬರುತ್ತದೆ, ಇದರಿಂದ ಸುಖ ಸಂತೋಷ ನೆಮ್ಮದಿ ಬರುತ್ತದೆ ಹಲವಾರು ಜನರ ಜೀವನದಲ್ಲಿ ಯಾವ ರೀತಿ ಇರುತ್ತದೆ ಅಂದರೆ ಅವರಿಗೆ ಮದುವೆ ಆಗಿರುವುದಿಲ್ಲ ಮದುವೆ ಆದರೂ ಅವರಿಗೆ ಬೇಕಾಗಿದ್ದು ಸಿಗುತ್ತಾ ಇರುವುದಿಲ್ಲ ಸ್ನೇಹಿತರೆ ಇಲ್ಲಿ

ನಾವು ನಿಮಗೆ ಹೇಳಬೇಕು ಎಂದರೆ ಕೇವಲ ಹೊಕ್ಕಳಿನ ಮಾಧ್ಯಮದ ಮೂಲಕವೇ ಜೀವನದಲ್ಲಿ ಪ್ರೀತಿಯ ಸುಖವನ್ನು ಪಡೆದುಕೊಳ್ಳಬಹುದಾಗಿದೆ ಒಂದು ವೇಳೆ ನಿಮಗೆ ಮದುವೆ ಆಗುತ್ತಾ ಇಲ್ಲ ಅಂದರೆ ಮದುವೆ ಆದಮೇಲೆ ನಿಮಗೆ ಹೆಚ್ಚಿನ ಅಡೆತಡೆಗಳು ಬರ್ತಾ ಇದ್ದರೆ ಇಲ್ಲಿ ಜಗಳಗಳು ಹೆಚ್ಚಾಗಿ ನಡೆಯುತ್ತಾ ಇದ್ದರೆ ಹೊಕ್ಕಳಿನ ಮಾಧ್ಯಮದ ಮೂಲಕ ಜೀವನವನ್ನು ಸುಖಮಯ ಆಗಿಸಿಕೊಳ್ಳಬಹುದಾಗಿದೆ ಎಲ್ಲಕ್ಕಿಂತ ಮೊದಲು ಗಮನಿಸಬೇಕಾದ ಅಂಶ ಏನಿದೆ ಅಂದರೆ ಹಲವಾರು ಜನರು ಪ್ರತಿ ದಿನ ಸ್ನಾನವನ್ನು ಮಾಡುತ್ತಾರೆ

ಆದರೂ ಇವರು ತಮ್ಮಹೊಕ್ಕಳನ್ನು ಕ್ಲೀನ್ ಮಾಡಿಕೊಳ್ಳುವುದಿಲ್ಲ ಈಗಲೇ ನೀವು ನಿಮ್ಮ ಮಕ್ಕಳನ್ನು ನೋಡಿಕೊಂಡರೆ ಅದರಲ್ಲಿ ದುರ್ವಾಸನೆ ಹೆಚ್ಚಿನ ಗಲೀಜು ಇರುತ್ತದೆ ಒಂದು ವೇಳೆ ಮಕ್ಕಳು ಏನಾದರೂ ಗಲೀಜಾಗಿ ಇದ್ದರೆ ಜೀವನದಲ್ಲಿ ದುಃಖಗಳು ಬರುತ್ತದೆ ಹಣಕಾಸಿನ ಪ್ರಾಬ್ಲಮ್ ಗಳು ಬರುತ್ತದೆ ಗಂಡ ಹೆಂಡತಿಯ ನಡುವೆ ಜಗಳ ಬರುತ್ತದೆ ಅವರಿಬ್ಬರ ನಡುವೆ ಪ್ರೀತಿ ಇರುವುದಿಲ್ಲ ಹಾಗಾಗಿ ಎಲ್ಲಕ್ಕಿಂತ ಮೊದಲು ಈ ಒಂದು ವಿಷಯವನ್ನು ನೀವು ನೆನಪಿನಲ್ಲಿ ಇಟ್ಟುಕೊಳ್ಳಿ ಯಾವಾಗ ನೀವು ಸ್ನಾನವನ್ನು ಮಾಡುತ್ತಿರೋ ಆಗ ಹೊಕ್ಕಳು ಕ್ಲೀನ್ ಮಾಡಿ ಇಟ್ಟುಕೊಳ್ಳಬೇಕು

ಎರಡನೆಯ ವಿಷಯ ಏನಿದೆ ಅಂದರೆ ಒಂದು ವೇಳೆ ನಿಮ್ಮ ಜೀವನದಲ್ಲಿ ಪ್ರೀತಿ ಆಕರ್ಷಣೆ ಹೆಚ್ಚಿಗೆ ಮಾಡಿಕೊಳ್ಳಲು ಇಷ್ಟಪಡುತ್ತಾ ಇದ್ದರೆ ಪ್ರತಿದಿನ ನೀವು ನಿಮ್ಮ ಹೊಕ್ಕಳಿನಲ್ಲಿ ಚಂದನದ ತಿಲಕವನ್ನು ಹಚ್ಚಿಕೊಳ್ಳಬೇಕು ಯಾಕೆ ಅಂದರೆ ಶ್ರೀಗಂಧವು ಭಗವಂತನಾದ ಕೃಷ್ಣನಿಗೆ ತುಂಬಾ ಪ್ರಿಯವಾದ ವಸ್ತುವಾಗಿದೆ ಪ್ರತಿದಿನ ಶ್ರೀಕೃಷ್ಣನು ತನ್ನ ನಾಭಿಯ ಮೇಲೆ ಶ್ರೀಗಂಧವನ್ನು ಹಚ್ಚಿಕೊಳ್ಳುತ್ತಿದ್ದರು ಕೆಲವು ದೇವಾಲಯಗಳಲ್ಲಿ ಇಂದಿಗೂ ಶ್ರೀಕೃಷ್ಣನಿಗೆ ನಾಭಿಯ ಮೇಲೆ ಚಂದನವನ್ನು ಹಚ್ಚುತ್ತಾರೆ ಹಾಗಾಗಿ ಸ್ವತಹ ಶ್ರೀ ಕೃಷ್ಣನು ತನ್ನ ನಾಭಿಯ ಮೇಲೆ ಶ್ರೀಗಂಧವನ್ನು ಹಚ್ಚಿಕೊಳ್ಳುತ್ತಿದ್ದರು

ಎಂದರೆ ಇದು ಎಷ್ಟು ವಿಶೇಷವಾಗಿದೆ ಎನ್ನುವುದನ್ನು ನೀವೇ ಅಂದಾಜಿಸಿರಿ ಇದನ್ನು ಹಚ್ಚಿಕೊಳ್ಳುವುದರಿಂದ ಜೀವನದಲ್ಲಿ ಸುಖ ಸಂತೋಷ ಸಮೃದ್ಧಿ ಹೆಚ್ಚಾಗುತ್ತದೆ ಇಲ್ಲಿ ನೀವು ಈ ಒಂದು ಮಾತನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಶ್ರೀಗಂಧದ ಕಡ್ಡಿಯನ್ನು ತೆಗೆದುಕೊಂಡು ಒಂದು ಕಲ್ಲನ್ನು ತೆಗೆದುಕೊಂಡು ದಿನವೂ ಚಂದನವನ್ನು ತೇಯ್ದು ಆ ಲೇಪನವನ್ನು ಹಚ್ಚಿಕೊಳ್ಳುತ್ತಾ ಹೋಗಿ ಇಲ್ಲಿ ನಾವು ನಿಮಗೆ ಹೇಳಬೇಕು ಎಂದರೆ ಮಾರ್ಕೆಟ್ ನಲ್ಲಿ ಶ್ರೀಗಂಧದ ಪುಡಿ ಸಿಗುತ್ತದೆ ಪ್ಯೂರ್ ಆಗಿ ಇರುವುದಿಲ್ಲ ಮಿಕ್ಸ್ ಆಗಿರುವಂತಹ ವಸ್ತುಗಳನ್ನು ಬಳಕೆ ಮಾಡಿಕೊಳ್ಳಬಾರದು ಇದು ಸಿಗಲಿಲ್ಲ ಅಂದರೆ ಚಂದನದ ದ್ರವ್ಯ ಆಗಿದೆ

ಒಂದು ವೇಳೆ ದಿನವೂ ಸ್ನಾನ ಆದಮೇಲೆ ಚಂದನದ ಲೇಪನ ಅಥವಾ ಸುಗಂಧ ದ್ರವ್ಯವನ್ನು ಹೊಕ್ಕಳಿನ ಮೇಲೆ ಹಚ್ಚಿಕೊಂಡರೆ ಇಲ್ಲಿ ಎಲ್ಲಾ ಪ್ರಕಾರದ ನಿಮ್ಮ ಕಷ್ಟಗಳು ದೂರವಾಗುತ್ತವೆ ಈ ಮಾತಿನ ಬಗ್ಗೆ ಭಗವಂತನಾದ ಸ್ವತಹ ಶ್ರೀ ಕೃಷ್ಣನೇ ಹೇಳಿದ್ದಾನೆ ಶಾಸಕರಲ್ಲಿ ಹೇಳುವ ಪ್ರಕಾರ ಕಟ್ಟಿಗಳಲ್ಲಿ ಅತ್ಯಂತ ಶ್ರೇಷ್ಠವಾದ ಕಟ್ಟಿಗೆ ಎಂದರೆ ಅದು ಶ್ರೀಗಂಧದ ಕಟ್ಟಿಗೆ ಇದನ್ನು ತೆಯ್ದು ಹೊಕ್ಕಳಿಗೆ ನಿಮ್ಮ ಕೈಯಾರೆ ನೀವೇ ಹಚ್ಚಿಕೊಳ್ಳಬೇಕು ಒಂದು ವೇಳೆ ನಿಮ್ಮ ಜೀವನದಲ್ಲಿ ಹೆಚ್ಚಾಗಿ ಶತ್ರುಗಳು ಇದ್ದರೆ ಹೊಕ್ಕಳಿನ ಮಾಧ್ಯಮದ ಮೂಲಕ ನಿಮ್ಮ ಶತ್ರುಗಳನ್ನು ಬಲಹೀನರನ್ನಾಗಿ ಮಾಡಬಹುದು

ಇದಕ್ಕಾಗಿ ನೀವು ನಾಲ್ಕು ಚೆಂಡು ಹೂವು ನಾಲ್ಕು ಮಲ್ಲಿಗೆ ಹೂವನ್ನು ತೆಗೆದುಕೊಳ್ಳಬೇಕು ಈ ಎಲ್ಲಾ ಹೂವುಗಳನ್ನು ತಾಯಿದು ಇದು ಒಂದು ಪೇಸ್ಟ್ ರೀತಿ ಮಾಡಿಕೊಳ್ಳಬೇಕು ನೆನಪಿಡಿ ಈ ಕಾರ್ಯವನ್ನು ನೀವು ಕಲ್ಲುಗಳ ಸಹಾಯದಿಂದಲೇ ಮಾಡಿಕೊಳ್ಳಬೇಕು. ಇವುಗಳನ್ನು ಪೇಸ್ಟ್ ಮಾಡಿ ಒಂದು ಚಿಕ್ಕ ಪಟ್ಟಣದಲ್ಲಿ ಹಾಕಿಕೊಳ್ಳಬೇಕು ಇದನ್ನು ನಿಮ್ಮ ಹೊಕ್ಕಳಿನ ಭಾಗಕ್ಕೆ ಹಚ್ಚಿಕೊಂಡು ಕ್ಲೀಮ್ ಬೀಜ ಮಂತ್ರವನ್ನು ಅರ್ಧ ಗಂಟೆ ಹೇಳಬೇಕು ಹೀಗೆ ಮಾಡುವುದರಿಂದ ಶತ್ರುಗಳು ನಿಮ್ಮ ಪಾದದ ಕೆಳಗೆ ಇರುವುದನ್ನು ನೀವು ಕಾಣುವಿರಿ ಅವರು ನಿಮಗೆ ಏನನ್ನು ಮಾಡಲು ಸಾಧ್ಯವಾಗುವುದಿಲ್ಲ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.