ಸ್ನೇಹಿತರೇ ಈ ಮನೆಮದ್ದನ್ನು ಕೇವಲ 7 ದಿನ ಕುಡಿದು ನೋಡಿ, ಕೀಲು ನೋವು, ಜ್ಯಾಂಟ್ ಪೈನ್, ಮೂಳೆಗಳ ಸಮಸ್ಯೆಗಳು ಇದ್ದರೂ ಕಡಿಮೆಯಾಗುತ್ತದೆ. ಮೂಳೆಗಳ ಸಂದಿಗಳಲ್ಲಿ ಗ್ರೀಸ್ ಕಡಿಮೆಯಾಗಿದ್ದರೆ, ಈ ಮನೆ ಮಾಡುವುದರಿಂದ ಗ್ರೀಸ್ ಮತ್ತೆ ಉತ್ಪತ್ತಿಯಾಗುತ್ತದೆ. ಮೂಳೆಗಳು ಗಟ್ಟಿಗೊಳ್ಳುತ್ತದೆ. ಮೂಳೆಗಳು ಸವಕಳಿಯನ್ನು ತಡೆಗಟ್ಟುತ್ತದೆ. ಭುಜದ ನೋವು, ಸೊಂಟದ ನೋವು ಇಂತಹ ಎಲ್ಲಾ ನೋವುಗಳನ್ನು, ಕೀಲುಗಳ ನೋವನ್ನು ಕಡಿಮೆ ಮಾಡುತ್ತದೆ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಮಾಂಸಖಂಡಗಳ ಬಿಗಿತ, ನರಗಳಲ್ಲಿ ಸೆಳೆತ ಬರುತ್ತಿದ್ದರೆ, ಸೊಂಟದಿಂದ ಹಿಡಿದು, ಕಾಲುಗಳ ನರಗಳ ವರೆಗಿನ ಸೆಳೆತವನ್ನು ಸೆಯಾಟಿಕಾದಂತಹ ಸಮಸ್ಯೆಗಳನ್ನು ಕಡಿಮೆ ಮಾಡುವಂತಹ ಗುಣ ಈ ಮನೆಮದ್ದಿಗಿದೆ. ಅದರಲ್ಲೂ ಚಳಿಗಾಲದಲ್ಲಿ ಬ್ಯಾಕ್ ಪೈನ್ ಹೆಚ್ಚಾಗುತ್ತದೆ. ಈ ಎರಡು ವಿಧಾನದಿಂದ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು.ಕೈಕಾಲು ನೋವು, ಭುಜ ಹಿಡಿಯುವುದು, ಕುತ್ತಿಗೆ ನೋವು ಬಂದಾಗ ನೋವನ್ನು ತಡೆಯಲು ಆಗದೇ ತಕ್ಷಣ ಮಾತ್ರೆಯನ್ನು ತೆಗೆದುಕೊಳ್ಳುತ್ತೇವೆ. ಇದರಿಂದ ತುಂಬಾನೇ ಅಡ್ಡಪರಿಣಾಮಗಳು ಉಂಟಾಗುತ್ತದೆ.
ಎರಡು ಮನೆಮದ್ದನ್ನು ಉಪಯೋಗಿಸುವುದರಿಂದ ನಿಮ್ಮ ಎಲ್ಲಾ ನೋವುಗಳು ಶಮನವಾಗುತ್ತದೆ. ನಿಶ್ಯಕ್ತಿ, ಸುತ್ತು, ಕೊಲೆಸ್ಟ್ರಾಲ್ ಸಮಸ್ಯೆ, ಶುಗರ್‍ನ್ನು ಕಂಟ್ರೋಲ್ ಮಾಡಲು ಈ ಮನೆಮದ್ದು ತುಂಬಾನೇ ಒಳ್ಳೆಯದು. ಈ ಮನೆಮದ್ದನ್ನು ಹೇಗೆ ಮಾಡಬೇಕೆಂದರೆ ಒಂದು ಪಾತ್ರೆಗೆ ಒಂದು ಗ್ಲಾಸ್ ನೀರನ್ನು ಹಾಕಿ, ಮೆಂತ್ಯಕಾಳು ನಮ್ಮ ಮೂಳೆ ಗಟ್ಟಿಯಾಗಲು ಒಳ್ಳೆಯದು. ಇದರಲ್ಲಿ ಅಧಿಕ ಕಬ್ಬಿಣಾಂಶವಿದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್, ಆಂಟಿ ಇಂಫ್ಲಮೇಟರಿಗಳು ಇವೆ. ನಾರಿನಾಂಶ ಅಧಿಕ ಪ್ರಮಾಣದಲ್ಲಿ ವಾತರೋಗದಿಂದ ಕೈಕಾಲು ನೋವು ಬರುತ್ತಿರುತ್ತದೆಯೋ ಅಂತಹವರಿಗೆ ಅಂತಹವರಿಗೆ ಮೆಂತ್ಯ ರಾಮಬಾಣವಾಗಿ ಕೆಲಸ ಮಾಡುತ್ತದೆ. ಶುಗರ್ ಇರುವವರಿಗೆ ಜ್ಯಾಂಟ್ ಪೈನ್, ಮಂಡಿನೋವು,
ಈ ಮೆಂತ್ಯ ಚೆನ್ನಾಗಿ ಕೆಲಸ ಮಾಡಿ ನೋವನ್ನು ಕಡಿಮೆ ಮಾಡುತ್ತದೆ. 100 ಗ್ರಾಂ ಮೆಂತ್ಯವನ್ನು ತೆಗೆದುಕೊಂಡು ಪುಡಿ ಮಾಡಿ ಒಂದು ಸ್ಪೂನ್ ಮೆಂತ್ಯಪುಡಿಯನ್ನು ನೀರಿಗೆ ಹಾಕಬೇಕು. ನೀರನ್ನು ಕಾಯಲು ಇಟ್ಟುಕೊಳ್ಳಬೇಕು. ಅರ್ಧ ಇಂಚು ಶುಂಠಿಯನ್ನು ತೆಗೆದುಕೊಳ್ಳಬೇಕು. ಶುಂಠಿಯು ನಮ್ಮ ದೇಹದ ನೋವನ್ನು ಕಡಿಮೆ ಮಾಡುತ್ತದೆ. ವಿಪರೀತವಾದ ಮಂಡಿನೋವು, ಸೊಂಟನೋವು ಬರುತ್ತಿದ್ದರೆ ಅದನ್ನು ಕಡಿಮೆ ಮಾಡುತ್ತದೆ. ನರಗಳ ಸೆಳೆತಕ್ಕೂ ಶುಂಠಿ ಸಹಾಯ ಮಾಡುತ್ತದೆ. ಶುಂಠಿಯನ್ನು ಚಿಕ್ಕ ಪೀಸ್ ಮಾಡಿ ನೀರಿಗೆ ಹಾಕಿ, ನಂತರ ನಾಲ್ಕು ಐದು ತುಳಸಿ ಎಲೆಯನ್ನು ಹಾಕಬೇಕು ತುಳಸಿ ಎಲೆಯು ಚಳಿಗಾಲಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಆಂಟಿ ಬ್ಯಾಕ್ಟೇರಿಯಲ್ ಪ್ರಾಪರ್ಟಿಸ್ ಇದೆ. ಮೆಣಸಿನ ಕಾಳನ್ನು ಹಾಕಬೇಕು.
ಈ ಮೆಣಸಿನ ಕಾಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೆಣಸಿನ ಕಾಳನ್ನು ಐದರಿಂದ ಆರು ಕಾಳನ್ನು ಸ್ವಲ್ಪ ತರಿ ತರಿಯಾಗಿ ಪುಡಿ ಮಾಡಿ ಕಾಲ್ ಸ್ಪೂನ್‍ನಷ್ಟು ಕುದಿಯುವ ನೀರಿಗೆ ಹಾಕಬೇಕು, ಸ್ಟವ್‍ಅನ್ನು ಕಡಿಮೆ ಉರಿಯಲ್ಲಿ ಇಟ್ಟು ಇದನ್ನು ಚೆನ್ನಾಗಿ ಕುದಿಸಬೇಕು. ಒಂದು ಲೋಟ ನೀರು ಅರ್ಧ ಲೋಟದಷ್ಟು ಆಗುವವರೆಗೂ ಕುದಿಸಬೇಕು. ಎರಡು ಮೂರು ನಿಮಿಷ ಕುದ್ದಿದರೆ ಸಾಕು, ಈ ಮೆಂತ್ಯನೀರನ್ನು ಸೋಸಿಕೊಳ್ಳಬೇಕು. ಇದು ದಿವ್ಯ ಔಷಧಿಯಾಗಿ ಕೆಲಸ ಮಾಡುತ್ತದೆ. ಈ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು, ಇದನ್ನು ಕುಡಿಯಲು ಕಷ್ಟವಾದರೆ
ಜೇನುತುಪ್ಪ, ಬೆಲ್ಲ, ಕಲ್ಲುಸಕ್ಕರೆಯನ್ನು ಅರ್ಧ ಸ್ಪೂನ್‍ನಷ್ಟು ಹಾಕಿಕೊಂಡು ಕುಡಿಯಬಹುದು. ಇದು ತಣ್ಣಾಗಾದಾಗ ಜೇನುತುಪ್ಪವನ್ನು ಮಿಕ್ಸ್ ಮಾಡಿಕೊಳ್ಳಬಹುದು. ಇದನ್ನು ಬೆಳಿಗ್ಗೆ ಕುಡಿಯಲು ಆಗದೇ ಇದ್ದರೆ ಸಂಜೆ ಟೀ ಟೈಮ್‍ನಲ್ಲಿ ಕುಡಿಯಬೇಕು. ತುಂಬಾನೇ ಒಳ್ಳೆಯ ಫಲಿತಾಂಶ ಸಿಗುತ್ತದೆ. ತುಂಬಾ ಸೊಂಟ ನೋವು ಇದ್ದರೆ ದಿನಕ್ಕೆ ಎರಡು ಟೈಂ ಕುಡಿಯುವುದು ಉತ್ತಮ.
ಇದರ ಜೊತೆಗೆ ಒಳ್ಳೆಯ ಎನರ್ಜಿ ಮತ್ತು ಚೆನ್ನಾಗಿ ನಿದ್ರೆಬರಲು ಈ ಮನೆಮದ್ದನ್ನು ಮಾಡಿದರೆ ಉತ್ತಮ. ಒಂದು ಪಾತ್ರೆಗೆ ಹಾಲನ್ನು ಹಾಕಿ ಕುದಿಯಲು ಇಡಬೇಕು.
ಇದಕ್ಕೆ ಕಾಲ್ ಸ್ಪೂನ್‍ನಷ್ಟು ಅರಿಶಿಣವನ್ನು ಹಾಕಿಕೊಳ್ಳಿ, ಈ ಹಾಲಿಗೆ ಹುರಿಗಡಲೆಯನ್ನು ಪುಡಿಮಾಡಿಕೊಳ್ಳಿ, ಈ ಕಡಲೆಕಾಳಿನಲ್ಲಿ ಐರನ್ ಅಂಶವಿದೆ, ಹಲವಾರು ರೀತಿಯ ನ್ಯೂಟ್ರಿಯನ್ಸ್, ಮಿನರಲ್ಸ್ ಕೂಡ ಇದೆ. ಹಾಗಾಗಿ ಇದು ಶಕ್ತಿಯನ್ನು ಎನರ್ಜಿಯನ್ನು ಕೊಡುತ್ತದೆ. ಒಂದು ಸ್ಪೂನ್‍ನಷ್ಟು ಹುರಿದ ಕಡಲೆಕಾಳು ಪುಡಿಯನ್ನು ಕುದಿಯುವ ಹಾಲಿಗೆ ಸೇರಿಸಿ ಮಿಕ್ಸ್ ಮಾಡಬೇಕು. ಒಂದು ನಿಮಿಷ ಕುದಿದರೆ ಸಾಕು, ಕಲ್ಲುಸಕ್ಕರೆ ಅಥವಾ ಬೆಲ್ಲವನ್ನು ಸೇರಿಸಬೇಕು. ನಂತರ ಸ್ಟವ್ ಆಫ್ ಮಾಡಬೇಕು. ಈ ಹಾಲನ್ನು ರಾತ್ರಿ ಊಟವಾದ ನಂತರ ಮಲಗುವುದಕ್ಕೆ ಮೊದಲು ಈ ಬಿಸಿ ಬಿಸಿ ಹಾಲನ್ನು ಕುಡಿಯಬೇಕು. ನಿಮಗೆ ಯಾವ ರೀತಿಯ ನೋವು ಇದ್ದರೂ ಕಡಿಮೆಯಾಗುತ್ತದೆ. ಇದು ಹೆಚ್ಚು ಪೌಷ್ಠಿಕಾಂಶವಿರುವುದರಿಂದ ಮಕ್ಕಳಿಗೂ ಕೊಡಬಹುದು. ಈ ಎರಡು ಮನೆಮದ್ದಿನಿಂದ ನಿಮ್ಮ ಮೂಳೆಗಳು ಗಟ್ಟಿಯಾಗುತ್ತದೆ.