ಕನಸಲ್ಲಿ ಕಂಡಿದ್ದಕ್ಕೆ ಅರ್ಥ ಕನಸಲ್ಲಿ ಕುಂಕುಮ ಕಂಡರೆ- ಕೀರ್ತಿ, ಅದೃಷ್ಟ. ಅಡುಗೆಮನೆ ಕನಸಲ್ಲಿ ಕಂಡರೆ -ಭೋಜನ ಪ್ರಾಪ್ತಿ ಮತ್ತು ಸಾಲದಿಂದ ಮುಕ್ತಿ .ದವಸ್ಥಾನ ಕನಸಲ್ಲಿ ಕಂಡರೆ- ಶುಭಕಾಲ ಬರುತ್ತಿದೆ ಎಂದರ್ಥ.
ಶುದ್ಧವಾದ ನೀರು ಕನಸಲ್ಲಿ ಕಂಡರೆ ಅದೃಷ್ಟ ಶುರುವಾಗುತ್ತಿದೆ ಎಂದರ್ಥ. ಅಶುದ್ಧವಾದ ನೀರು ಕನಸಲ್ಲಿ ಕಂಡರೆ- ಕೆಟ್ಟಸುದ್ಧಿ, ನಷ್ಟ, ದುಃಖ.. ನಿಧಿಯನ್ನು ಕನಸಲ್ಲಿ ಕಂಡರೆ -ಸಂಪತ್ತು ನಿಮ್ಮ ಸ್ವಂತ
ಗಂಧವನ್ನು ಕನಸಲ್ಲಿ ಕಂಡರೆ -ಶುಭ ಸಂಕೇತ. ಹಣದ ನೋಟು ಕನಸಲ್ಲಿ ಕಂಡರೆ – ದುಡ್ಡು ಸಿಗಲಿದೆ. ಚಿಲ್ಲರೆ ಕನಸಿನಲ್ಲಿ ಕಂಡರೆ – ಖರ್ಚು.
ದೀಪವನ್ನು ಕನಸಿನಲ್ಲಿ ನೋಡಿದರೆ ಸಂಮೃದ್ಧಿ ಹೆಚ್ಚುತ್ತದೆ. ಹೂಗಳನ್ನು ಕನಸಿನಲ್ಲಿ ಕಂಡರೆ- ಒಳ್ಳೆಯ ಆರೋಗ್ಯ. ಪುಸ್ತಕಗಳು ಕನಸಿನಲ್ಲಿ ಕಂಡರೆ – ಮಾನಸಿಕ ಅರಿವು.
ಆಯುಧಗಳನ್ನು ಕನಸಿನಲ್ಲಿ ಕಂಡರೆ ನಿಂತು ಹೋದ ಕೆಲಸಗಳು ಪೂರ್ತಿ ಆಗುತ್ತದೆ ಎಂದರ್ಥ.ಕನಸಿನಲ್ಲಿ ಕಾಗೆ ನೋಡಿದರೆ ಎಚ್ಚರಿಕೆಯಿಂದ ಇರಬೇಕಾಗಿ ಸೂಚನೆ.
ತಲಪಾಯ ಕನಸಿನಲ್ಲಿ ಕಂಡರೆ – ಗೌರವ ಹೆಚ್ಚುತ್ತದೆ. ಕನಸಿನಲ್ಲಿ ಸತ್ತವರು ಕಂಡರೆ ಆಶೀರ್ವಾದವಾಗಿದೆ. ಕನಸಿನಲ್ಲಿ ವಾಹನಗಳನ್ನು ಕಂಡರೆ- ಪ್ರಯಾಣದ ಸೂಚನೆ
ಕನ್ನಡಿಯಲ್ಲಿ ಕನಸಿನಲ್ಲಿ ಕಂಡರೆ- ಆಸೆಗಳ ಪೂರೈಕೆ ಆಗುತ್ತದೆ. ಸಂಖ್ಯೆಗಳನ್ನು ಕನಸಿನಲ್ಲಿ ಕಂಡರೆ – ಲಾಟರಿ ಸಂಪಾದನೆ. ಕುದುರೆಯ ಮೇಲೆ ಸವಾರಿ ಮಾಡಿದ ಹಾಗೆ ಕನಸು ಕಂಡರೆ ಕೆಲಸದಲ್ಲಿ ವಿಜಯ