ಮಹಿಳೆಯರೇ ಯಾವುದೇ ಕಾರಣಕ್ಕೂ ತಪ್ಪುಗಳನ್ನು ಮಾಡಬೇಡಿರಿ ಎಚ್ಚರಿಕೆ….ತಾಳಿ ಸರದ ಸೇಫ್ಟಿ ಪಿನ್ ಹಾಕಿಕೊಳ್ಳುವುದು ಸರ್ವೇಸಾಮಾನ್ಯ ಆದರೆ ತಿಳಿಯಿರಿ ಸೇಫ್ಟಿ ಪಿನ್ ಕಬ್ಬಿಣವಾದ್ದರಿಂದ ಶನಿ ದೇವರ ಪ್ರಭಾವ. ಉಂಟಾಗುತ್ತದೆ ಗಂಡ ಹೆಂಡತಿಯ ಮಧ್ಯ ಸದಾ ಮನಸ್ ತಪ ಉಂಟಾಗುತ್ತದೆ ಭಾಂದವ್ಯ ಚೆನ್ನಾಗಿರಲ್ಲ ಅದಕ್ಕಾಗಿ ಈ ತಪ್ಪನ್ನು ಮಾಡಲೇಬೇಡಿ
ಎರಡನೆಯದಾಗಿ ಮುಸ್ಸಂಜೆಯಲ್ಲಿ ಅಕ್ಕಿ ಕೇಳುವಾಗ ಅಕ್ಕಿ ತಿನ್ನಬಾರದು..ಮೂರನೆಯದಾಗಿ ಬೆಳಗೆ ಎದ್ದು ಸ್ಟೌ ಹಚ್ಚುವ ಮುನ್ನ ಒಲಗೆ ನಮಸ್ಕಾರ ಮಾಡುವ ಅಭ್ಯಾಸ ಮಾಡಿಕೊಳ್ಳಿ ಅಡಿಗೆ ಮಾಡುವಾಗ ತರಾತುರಿಯಲ್ಲಿ ಎಡಗೈಯಿಂದ ಉಪ್ಪನ್ನು ಹಾಕಬೇಡಿ. ಐದನೆಯದಾಗಿ ಬಯುತ್ತಾ ಪೂಜೆ ಮಾಡುವುದಾಗಲಿ ಅಡುಗೆ ಮಾಡುವುದಾಗಲಿ ಮಾಡಬೇಡಿ..
ಆರನೇದಾಗಿ ಬೇರೆ ಅವರ ಬಟ್ಟೆಗಳನ್ನು ಧರಿಸಬೇಡಿ.ಏಳನೆಯದಾಗಿ ಅನ್ನ ಬಡಿಸುವಾಗ ಚೆಲ್ಲದಂತೆ ಜಾಗೃತಿ ವಹಿಸಿ.
ಎಂಟನೇದಾಗಿ ಕಾಲಿನಿಂದ ಬಾಗಿಲನ್ನು ಒದೆಯುವುದಾಗಲಿ ಹಚ್ಚುವುದಾಗಲಿ ಮಾಡಬೇಡಿ. ಒಂಬತ್ತನೇದಾಗಿ ಹಾಸಿಗೆಯ ಮೇಲೆ ಯಾವುದೇ ಆಹಾರ ಪದಾರ್ಥ ಇಡಲೇಬೇಡಿ. 10ನೇದಾಗಿ ಎಂಜಲು ಕೈಯಿಂದ ದುಡ್ಡನ್ನು ಮುಟ್ಟಲೇಬೇಡಿ ಅಥವಾ ಎಂಜಲನ್ನು ಬರಲಿಕ್ಕೆ ಹಚ್ಚಿ ನೋಟನ್ನು ಎಣಿಸಬೇಡಿ.. 11ನೇದಾಗಿ ಹೆಣ್ಣು ಮಕ್ಕಳು ಸೋಂಬೇರಿತನವಾಗಿರಬಾರದು
12ನೇದಾಗಿ ಮನೆಯನ್ನು ಸ್ವಚ್ಛವಾಗಿರಬೇಕು ಸ್ನಾನದಮನೆ ಮತ್ತು ಶೌಚಾಲಯ ಸ್ವಚ್ಛವಾಗಿರಬೇಕು.
ಹೆಣ್ಣು ಮಕ್ಕಳು ಹಣೆಯ ಬಟ್ಟನ್ ಇಟ್ಟುಕೊಂಡು ತಲೆಯನ್ನು ಬಾಚಿಕೊಂಡು ಸ್ವಚ್ಛವಾಗಿರಬೇಕು.
14ನೇದಾಗಿ ಪತಿಗೆ ಗೌರವ ಕೊಡುವ ಗುಣ ಇರಬೇಕು.. ಸೂರ್ಯೋದಯ ಆದರೂ ಮಲಗುವ ಅಭ್ಯಾಸ ಇರಬಾರದು
ಅಡುಗೆ ರುಚಿಯಾಗಿ ಮಾಡುವ
ಕಲೆ ಇರಬೇಕು ಮನೆಯನ್ನು ನಿಭಾಯಿಸುವ ಚುರುಕುತನ ವಿರಬೇಕು. ಗಂಡ ಮತ್ತು ಮಕ್ಕಳನ್ನು ಸರಿದಾರಿಯಲ್ಲಿ ನಡೆಸುವ ಜಾಣತನ ಇರಬೇಕು. ಕೂದಲನ್ನು ಬಾಚಿದಸಿಕ್ಕನ್ನು ಎಲ್ಲಿಂದರಲ್ಲಿ ಎಸೆಯಬಾರದು. ಅಡುಗೆಮನೆಯನ್ನು ಸದಾ ಸ್ವಚ್ಛವಾಗಿರಬೇಕು. ಯಾರನ್ನು ಡಿಪೆಂಡ್ ಆಗಬಾರದು, ನಮ್ಮ ಬದುಕನ್ನು ನಡೆಸುವುದರ ಜೊತೆಗೆ ನಮ್ಮ ಕುಟುಂಬವನ್ನು ನಡೆಸುವ ಶಕ್ತಿ ಹೆಣ್ಣಿಗೆ ಆದರೆ ಮನಸ್ಸು ಮಾಡಬೇಕಷ್ಟೇ.