ಮನೆಯಲ್ಲಿ ಹಣ ಉಳಿಯುತ್ತಿಲ್ಲವಾ?ನಿಮ್ಮಸಮಸ್ಸೆಗೆ 

0

ನಾವು ಈ ಲೇಖನದಲ್ಲಿ ಹಸುವಿನ ಭಾವಚಿತ್ರ ಅಥವಾ ಮೂರ್ತಿಯನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂದು ತಿಳಿದುಕೊಳ್ಳೋಣ. ಹಸುವಿನ ಭಾವಚಿತ್ರ ಅಥವಾ ಮೂರ್ತಿಯನ್ನು ಈ ದಿಕ್ಕಿನಲ್ಲಿ ಇಟ್ಟು ಪೂಜಿಸುತ್ತಾ ಬನ್ನಿ… ನಿಮ್ಮ ಮನೆಯಲ್ಲಿ ಸುಖ, ಶಾಂತಿ, ಧನ ಲಾಭ ಚಮತ್ಕಾರವೇ ನಡೆಯುವುದು …

ತುಳಸಿ ಗಿಡವು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದ ಒಳ್ಳೆಯದು . ಕನಿಷ್ಠ ಒಂದು ತುಳಸಿ ಗಿಡವಾದರೂ ಈಶಾನ್ಯ ದಿಕ್ಕಿನಲ್ಲಿ ಬೆಳೆಸಿ .

ಆಮೆ ಮತ್ತು ಗರುಡ ಬೆಳ್ಳಿಯಲ್ಲಿ ಮಾಡಿಸಿ ಪೂಜಿಸುತ್ತಾ ಬಂದರೆ, ಲಕ್ಷ್ಮಿ ದೇವಿಯ ಅನುಗ್ರಹದಿಂದ ಧನ ಪ್ರಾಪ್ತಿಯಾಗುತ್ತದೆ.

ಹಸುವಿನ ಭಾವಚಿತ್ರ ಅಥವಾ ಹಸುವನ್ನು ಬೆಳ್ಳಿಯಿಂದ ಮಾಡಿಸಿ ಪೂಜಿಸಿದರೆ, ಒಳ್ಳೆಯದು . ಯಾಕೆಂದರೆ ಗೋ ಮಾತೆಯಲ್ಲಿ ಎಲ್ಲಾ ದೇವರು ನೆಲೆಸಿರುತ್ತಾರೆ. ಮನೆಯ ಎಲ್ಲಾ ಕಷ್ಟಗಳು ದೂರವಾಗಿ ಸುಖ, ಶಾಂತಿ, ನೆಮ್ಮದಿ ಉಂಟು ಮಾಡುತ್ತದೆ ..

ತಿಂಗಳ ಮೊದಲು ಸೋಮವಾರ ಬಿಳಿ ಬಟ್ಟೆಯಲ್ಲಿ ಅಕ್ಕಿಯನ್ನು ಕಟ್ಟಿ , ಕಾಳಿ ದೇವಿಗೆ ಅರ್ಪಿಸಿ ನೌಕರಿ ಪ್ರಾಪ್ತಿಯಾಗುತ್ತದೆ .

5.ಮನೆಯ ಮುಖ್ಯ ದ್ವಾರದಲ್ಲಿ ಧನ ದೇವತೆ ಲಕ್ಷ್ಮಿ ಕುಬೇರನ ಫೋಟೋ ಹಾಕಿ. ಅಥವಾ ಸ್ವಸ್ತಿಕ ಚಿಹ್ನೆಯನ್ನು ಹಾಕಿ. ಇದರಿಂದ ಮನೆಯಲ್ಲಿರುವ ಸಂಪತ್ತು ಯಾವತ್ತು ಕರಗುವುದಿಲ್ಲ .

6.ಮನೆಯಲ್ಲಿ ವಾಸು ದೇವತೆ ಫೋಟೋ ಇಡುವುದರಿಂದ, ವಾಸ್ತು ದೋಷ ನಿವಾರಣೆಯಾಗಿ ಆರ್ಥಿಕ ಅಭಿವೃದ್ಧಿಯಾಗುತ್ತದೆ.

ಕಂಚಿನ ಆಮೆ ಅಥವಾ ಮೀನುಗಳನ್ನು ಮನೆಯಲ್ಲಿ ಇಡುವುದರಿಂದ ಶುಭವಾಗುತ್ತದೆ . ಆದ್ದರಿಂದ ಮನೆಯ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ.

8.ಮನೆಯ ಉತ್ತರ ಭಾಗದಲ್ಲಿ ಮಡಿಕೆ ತುಂಬಿದ ನೀರನ್ನು ಇಡಿ. ಹಣ ಯಾವತ್ತು ಕಡಿಮೆಯಾಗುವುದಿಲ್ಲ . ನೀರು ಖಾಲಿಯಾಗದಂತೆ ನೋಡಿಕೊಳ್ಳಿ.

ಮನೆಯಲ್ಲಿ ಒಂದು ಗ್ಲಾಸ್ ನಲ್ಲಿ ನೀರು ತುಂಬಿ ಅದರಲ್ಲೇ ನಿಂಬೆಹಣ್ಣನ್ನು ಹಾಕಿ ಇಡಿ . ಮನೆಯಲ್ಲಿರುವ ಋಣಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ . ಮತ್ತು ಪ್ರತಿ ಶನಿವಾರ ಇದನ್ನು ಬದಲಾಯಿಸಿ .

ಶಿವನಿಗೆ ಮತ್ತು ಸೂರ್ಯನಿಗೆ ಶಂಖದ ಮೂಲಕ ನೀರನ್ನು ಅರ್ಪಿಸಬಾರದು.

Leave A Reply

Your email address will not be published.