ನಾವು ಈ ಲೇಖನದಲ್ಲಿ ಮಲಗುವ ದಿಕ್ಕು ಯಾವ ದಿಕ್ಕಿಗೆ ಇರಬೇಕು ಎಂದು ತಿಳಿಯೋಣ .
ಮಲಗುವ ದಿಕ್ಕು…!! ಪ್ರತಿಯೊಬ್ಬರೂ ತಿಳಿಯಲೇ ಬೇಕಾದ ಮಾಹಿತಿ….
ಪೂರ್ವಕ್ಕೆ ತಲೆ ಇಟ್ಟುಕೊಂಡು ಮಲಗಿದರೆ, ಅದೃಷ್ಟ ಲಭಿಸುತ್ತದೆ . ಮತ್ತು ಧನ ಪ್ರಾಪ್ತಿಯಾಗುವುದು. ದಕ್ಷಿಣಕ್ಕೆ ತಲೆ ಇಟ್ಟುಕೊಂಡು ಮಲಗಿದರೆ ಆಯಸ್ಸು ಹೆಚ್ಚಾಗುತ್ತದೆ.
ಪಶ್ಚಿಮಕ್ಕೆ ತಲೆ ಮಾಡಿ ಮಲಗಿದರೆ, ಪ್ರಬಲವಾದ ಚಿಂತೆಗಳು ಯಾವಾಗಲೂ ಬರುತ್ತಲೇ ಇರುತ್ತವೆ. ಉತ್ತರಕ್ಕೆ ತಲೆ ಇಟ್ಟು ಮಲಗಿದರೆ, ಧನ ನಷ್ಟ ಮತ್ತು ಮರಣ ಸಂಭವಿಸುತ್ತದೆ . ಎಂಬುದು ಇದರ ಅರ್ಥ .
ಪೂರ್ವ ದಿಕ್ಕು ಸೂರ್ಯೋದಯದ ದಿಕ್ಕು, ಸೂರ್ಯನು ಐಶ್ವರ್ಯ ಮತ್ತು ಆರೋಗ್ಯ ಸಿದ್ಧಿಸುತ್ತದೆ. ದಕ್ಷಿಣವು ಪಿತೃ ದೇವತೆಗಳು, ದಕ್ಷಿಣಾಮೂರ್ತಿ ಮತ್ತು ದಕ್ಷಿಣಕ್ಕೆ ತಲೆ ಮಾಡಿ ಮಲಗಿದರೆ, ಆಯಸ್ಸು ವೃದ್ಧಿಯಾಗುತ್ತದೆ.
ಪಶ್ಚಿಮಕ್ಕೆ ತಲೆ ಇಟ್ಟು ಮಲಗಿದರೆ ನಮ್ಮೊಳಗೇ ಸದಾ ಚಿಂತೆಗಳೇ ತುಂಬಿಕೊಳ್ಳುತ್ತವೆ. ಉತ್ತರಕ್ಕೆ ತಲೆ ಇಟ್ಟು ಮಲಗುವುದರಿಂದ ಧನ ಹಾನಿ, ಮತ್ತು ಪ್ರಾಣ ಹಾನಿಗಳು ಸಂಭವಿಸುತ್ತವೆ.