ಮನೆಯಲ್ಲಿ ಸದಾ ಹಣ ತುಂಬಿರಬೇಕೆ? ಗುರುವಾರ ಹಾಲು ಅರಿಷಿಣ ಇಲ್ಲಿಸುರಿದುಬಿಡಿ

0

ಜೀವನದಲ್ಲಿ ಅತೀ ಕಷ್ಟಬಂದಾಗ ಹತ್ತಾರು ಜನರನ್ನು ಕೇಳುತ್ತೀರಿ ಮತ್ತು ಸಲಹೆಯನ್ನು ಪಡೆಯುತ್ತೀರಿ. ಹತ್ತಾರು ಪರಿಹಾರವನ್ನು ಮಾಡುತ್ತೀರಿ. ಯಾವ ಪರಿಹಾರವು ಸಿಗದೇ ಇದ್ದಾಗ ನೆಮ್ಮದಿ ಹಾಳಾಗುತ್ತದೆ. ಜೀವನಕ್ಕೆ ದೊಡ್ಡ ಕಷ್ಟ ಎದುರಾಗಿ ಬಿಡುತ್ತದೆ. ಅದರಿಂದ ಸುಲಭವಾಗಿ ಹೊರಬಹುದು ಹೇಗೆಂದರೆ ಎರಡು ಹನಿ ಹಾಲು ಮತ್ತು ಚಿಟಿಕಿ ಅರಿಶಿಣ ಜೊತೆಗೆ ಮಣ್ಣಿನ ಹಣತೆ. ಈ ಮೂರರಿಂದ ಜೀವನದಲ್ಲಿ ಎಂತಹ ಕಷ್ಟ ಬಂದಿದ್ದರೂ ಈ ಹಾಲು ಮತ್ತು ಅರಿಶಿಣದ ಸರಳ ಉಪಾಯದಿಂದ ನಿಮ್ಮ ಬೆಟ್ಟದಂತಹ ಕಷ್ಟವು ಮಂಜಿನಂತೆ ಕರಗಿ ಹೋಗುತ್ತದೆ. ಈ ಉಪಾಯವನ್ನು ಗುರುವಾರದ ದಿವಸ ಮಾಡಿಕೊಳ್ಳಬೇಕು ಮತ್ತು ಹನ್ನೊಂದು ಗುರುವಾರ ಮಾಡಬೇಕು.

ಈ ಉಪಾಯವನ್ನು ಗುರುವಾರ ಯಾವ ಸಮಯದಲ್ಲಾದರೂ ಮಾಡಿಕೊಳ್ಳಬಹುದು. ನಮ್ಮ ಜೀವನದಲ್ಲಿ ಕಷ್ಟಗಳು ಕಡಿಮೆಯಾಗುತ್ತಿದೆ, ಹಣದ ಹರಿವು ಚೆನ್ನಾಗಿದೆ ಆದರೇ ಹಣ ಉಳಿಯುತ್ತಿಲ್ಲ ಎನ್ನುವವರು ಈ ಉಪಾಯವನ್ನು ಮಾಡಿಕೊಳ್ಳಬಹುದು. ಎರಡು ರೀತಿಯ ಕಷ್ಟಗಳಿಗೂ ಈ ಉಪಾಯವನ್ನು ಮಾಡಿಕೊಳ್ಳಬಹುದು. ದೊಡ್ಡ ಕಷ್ಟ ಬಂದಿದೆ ಅದು ಕರಗುತ್ತಿಲ್ಲವೆಂದಾಗಲೂ ಈ ಉಪಾಯವನ್ನು ಮಾಡಿಕೊಳ್ಳಬಹುದು. ಮನೆಯಲ್ಲಿ ಮತ್ತು ಜೇಬಿನಲ್ಲಿ ಹಣವಿರಬೇಕು,

ಪರ್ಸ್ ನಲ್ಲಿ ಹಣವಿರಬೇಕು ಮತ್ತು ಹಣಕ್ಕೆ ಯಾವ ರೀತಿಯ ಕೊರತೆಯಾಗಬಾರದು ಸದಾ ಮನೆಯಲ್ಲಿ ಹಣವಿರಬೇಕೆಂದರೆ ಈ ಸರಳ ಉಪಾಯವನ್ನು ಮಾಡಿದರೆ ಸಾಕು. ಒಂದು ಮಣ್ಣಿನ ಹಣತೆಗೆ ಸ್ವಲ್ಪ ಅರಿಶಿಣವನ್ನು ಹಾಕಬೇಕು ಮತ್ತು ಇದಕ್ಕೆ ಎರಡು ಹನಿ ಹಾಲನ್ನು ಹಾಕಿ ಮಿಕ್ಸ್ ಮಾಡಿ ಗಟ್ಟಿಯಾದ ಪೇಸ್ಟ್ ತರಹ ತಯಾರು ಮಾಡಬೇಕು. ಈ ಪೇಸ್ಟ್ ಅನ್ನು ನಿಮ್ಮ ಬಲಗೈ ಹೆಬ್ಬೆರಳಿಗೆ ಹಚ್ಚಿಕೊಂಡು ನಿಮ್ಮ ಹಣೆಗೆ ನಾಮದ ತರಹ ಸ್ವಲ್ಪ ಹಗಲವಾಗಿ ಉದ್ದವಾಗಿ ಹಚ್ಚಿಕೊಳ್ಳಬೇಕು. ಇಲ್ಲವೇ ಹೆಬ್ಬೆರಳಿಗೆ ಹಚ್ಚಿಕೊಂಡು ರೌಂಡ್ ತರಹದ ರೀತಿಯಲ್ಲಿ ಹಣೆಗೆ ಹಚ್ಚಿಕೊಳ್ಳಬಹುದು. ಗುರುವಾರ ಯಾರು ಮಣ್ಣಿನ ಹಣತೆಯಲ್ಲಿ ಈ ರೀತಿಯ ಉಪಾಯವನ್ನು ಯಾರು 11 ಗುರುವಾರ ಮಾಡುತ್ತಾರೋ ಅವರಿಗೆ ಜೀವನದಲ್ಲಿ ಬಂದಂತಹ ದೊಡ್ಡ ಕಷ್ಟಗಳು ಮಾಯವಾಗುತ್ತದೆ. ಮನೆಯಲ್ಲಿ ಸದಾ ಹಣ ತುಂಬಿರುತ್ತದೆ.

Leave A Reply

Your email address will not be published.