ಮನೆಯಲ್ಲಿರುವ ಈ ಒಂದು ವಸ್ತುವನ್ನು ನೀವು ಬದಲಿಸಿದ್ದೆ

0

ಮನೆಯಲ್ಲಿರುವ ಈ ಒಂದು ವಸ್ತುವನ್ನು ನೀವು ಬದಲಿಸಿದ್ದೆ ಆದಲ್ಲಿ, ನಿಮ್ಮ ಜೀವನದಲ್ಲಿನ ಹಣಕಾಸಿನ ಸಮಸ್ಯೆ ಎಲ್ಲವೂ ದೂರವಾಗುತ್ತದೆ. ಯಾವಾಗಲೂ ಉತ್ತರದಿಕ್ಕಿನ ತೊಡೆಯಲಿ ಗಡಿಯಾರವನ್ನು ಇಡಬೇಕು. ಗಡಿಯಾರ ಮತ್ತು ಉತ್ತರದ ಗೋಡೆ ಯಾವಾಗಲೂ ಬುಧ ಗ್ರಹವನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಇದು ಸೂಕ್ತವಾಗಿದೆ. ದಕ್ಷಿಣ ದಿಕ್ಕಿನ ಗೋಡೆ ಮೇಲೆ ಇಂದಿಗೂ ಗಡಿಯಾರ ಇರಿಸಬೇಡಿ. ದಕ್ಷಿಣದ ಗೋಡೆ ಮಂಗಳಗ್ರಹವನ್ನು ಪ್ರತಿನಿಧಿಸುತ್ತದೆ. ಗಡಿಯಾರ ಬುಧ ಗ್ರಹವನ್ನು ಪ್ರತಿನಿಧಿಸುತ್ತದೆ.

ಮಂಗಳ ಮತ್ತು ಬುಧ ಗ್ರಹಗಳು ಪರಸ್ಪರ ಶತ್ರು ಗ್ರಹಗಳಾಗಿವೆ. ಯಾವಾಗಲೂ ವೃತ್ತಾಕಾರದ ಗಡಿಯಾರವನ್ನೇ ಬಳಸಿ. ಹಿತಕರ ಬುಧನನ್ನು ಪ್ರತಿನಿಧಿಸುತ್ತದೆ ಹಾಗೂ ಸೂಕ್ತವಾಗಿರುತ್ತದೆ. ಚೌಕಕಾರದ ಗಡಿಯಾರವನ್ನು ಉಪಯೋಗಿಸಬೇಡಿ ಏಕೆಂದರೆ ಮಂಗಳ ಗ್ರಹವನ್ನು ಪ್ರತಿನಿಧಿಸುತ್ತದೆ. ಮುಖ್ಯವಾಗಿ ಉಡುಗೊರೆಗಾಗಿ ಗಡಿಯಾರವನ್ನು ತೆಗೆದುಕೊಳ್ಳಲೇಬಾರದು.

ಹೆಚ್ಚಾಗಿ ಪಡೆದ ಗಡಿಯಾರವು ಚೌಕಾಕಾರವಾಗಿರುತ್ತದೆ ಇದು ನಿಮಗೆ ದುರದೃಷ್ಟವನ್ನು ತಂದುಕೊಡುತ್ತದೆ. ಮೊದಲನೆಯದಾಗಿ ನಾವು ಉಚಿತವಾಗಿ ಯಾವುದೇ ವಸ್ತುವನ್ನು ಸ್ವೀಕರಿಸಬಾರದು. ಉಚಿತವಾಗಿ ವಸ್ತುಗಳನ್ನು ಸ್ವೀಕರಿಸಿದರೆ ಸೂರ್ಯ ಗ್ರಹ ಅದರ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಒಂದು ವೇಳೆ ಹುಡುಗರು ಏನು ತೆಗೆದುಕೊಳ್ಳಬೇಕಾದ ಪ್ರಸಂಗ ಬಂದರೆ ಅವರಿಗೆ ಸಣ್ಣ ಪ್ರಮಾಣದ ಹಣವನ್ನು ಹಿಂತಿರುಗಿಸಿ. ನೀವು ಗಡಿಯಾರವನ್ನು ಪಡೆಯಬಹುದೇ ಬೇಡವೆಂಬುದು

ನಿಮ್ಮ ಜನ್ಮ ಕುಂಡಲಿಯನ್ನು ಅವಲಂಬಿಸಿದೆ. ಒಂದು ವೇಳೆ ನಿಮ್ಮ ಉದ್ಯೋಗ ಬುಧ ಗ್ರಹಕ್ಕೆ ಸಂಬಂಧಿಸಿದಂತೆ ಮಾತುಗಾರಿಕೆ ಭಾಷಣ ಮಾರ್ಕೆಟಿಂಗ್ ಶೇರು ಮಾರುಕಟ್ಟೆ ಹಣಕಾಸು ಲೇವದೇವಿ ವಿಷಯಗಳು ನಿಮ್ಮ ಜೀವನದಲ್ಲಿ ಉತ್ತಮ ಬದಲಾವಣೆಯನ್ನು ತರಬಹುದು. ಮನೆಲಿನ ಗಡಿಯಾರದ ಸ್ಥಾನ ಪಲ್ಲಟ ಮಾಡುವುದರಿಂದ ಮನೆಯಲ್ಲಿರುವ ಹಣಕಾಸಿನ ಸಮಸ್ಯೆ ದೂರಾಗಿ ದಾಂಪತ್ಯದ ಕಲಹಗಳು ದೂರವಾಗುತ್ತದೆ. ಮನೆಯಲ್ಲಿ ಎಲ್ಲರೂ ಆರೋಗ್ಯದಿಂದ ಇರಬೇಕಾದರೆ ತಪ್ಪದೆ ಗಡಿಯಾರವನ್ನು ಉತ್ತರ ದಿಕ್ಕಿಗೆ ಇರಿಸಿ. ಹೀಗೆ ಏರಿಸುವುದರಿಂದ ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ.

Leave A Reply

Your email address will not be published.