ಇದೆಂಥ ವಿಚಿತ್ರ ತುಲಾ ರಾಶಿಗೆ

0

ಆತ್ಮೀಯ ತುಲಾ ರಾಶಿಯವರೇ ನಿಮಗೆ ನಮಸ್ಕಾರ ಅಕ್ಟೋಬರ್ 28ರಿಂದ ನಿಮಗೆ ಬದಲಾವಣೆ ಗಾಳಿ ಬೀಸಲಿದೆ ಎಲ್ಲವನ್ನು ಅಳೆದು ತೂಗಿ ಗಮನವಿಟ್ಟು ಮಾಡುವ ನಿಮಗೆ ಒಂದು ಸರ್ಪ್ರೈಸಿಂಗ್ ನ್ಯೂಸ್ ಕಾಯುತ್ತಿದೆ ಕೆಲವರಿಗೆ ಅದೃಷ್ಟದ ಮೇಲೆ ಅದೃಷ್ಟ ಲಾಭದ ಮೇಲೆ ಲಾಭ ಸಿಗುತ್ತಿದ್ದರೆ ಇನ್ನು ಕೆಲವರಿಗೆ ಜೀವನದಲ್ಲಿ ಶಾಂತಿ ನೆಮ್ಮದಿ ಸಿಗುವ ಕಾಲವಿದು ಇಷ್ಟು ಫಲ ಯಾವ ಗ್ರಹಣದಿಂದ ಸಿಗುತ್ತದೆ ಆ ಸಮಯದಲ್ಲಿ ಏನು ಮಾಡಬೇಕು ಏನು ಮಾಡಬಾರದು ಎಂದು ನಾವು ತಿಳಿಸಿಕೊಡುತ್ತೇವೆ ನಿಮಗೆ

ಈ ಗ್ರಹಣದಿಂದ ಮಿಶ್ರಫಲ ಸಿಗುವುದು ರಾಹುವಿನ ಪ್ರಭಾವದಿಂದ ಒಳ್ಳೆಯದಿರಲಿ ಕೆಟ್ಟದಲ್ಲಿ ಒಂದೇ ಕ್ಷಣದಲ್ಲಿ ನಡೆದು ಹೋಗುವುದಿದೆ ಹಾಗಾಗುತ್ತೆ ಎಂಬ ಅಂದಾಜು ಕೂಡ ಸಿಗುವುದಿಲ್ಲ ಅದರ ಜೊತೆ ಪಂಚಮ ಶನಿಯು ನಡೆಯುತ್ತಿರುವುದರಿಂದ ಅದರ ಪ್ರಭಾವವು ಕಾಣಿಸಿಕೊಳ್ಳುತ್ತದೆ ಗುರುಬಲ ಇರುವುದರಿಂದ ನೆಗೆಟಿವಿಟಿಯಿಂದ ಸ್ವಲ್ಪ ಪಾದಾಗಬಹುದು 50% 50% ಫಲ ಸಿಗುವುದಿದೆ ಎನ್ನಬಹುದು ಆ ಕಡೆ ಲಾಸ್ ಆಗಿದೆ ಎಂದು ಹೇಳಲು ಬರುವುದಿಲ್ಲ

ಈ ಕಡೆ ಪ್ರಾಫಿಟ್ ಕೂಡ ಆಗುವುದಿಲ್ಲ ಒಂದು ತ್ರಿಶಂಕುವಿನ ಸಂಕಟ ಏರ್ಪಡುತ್ತದೆ ಮೊದಲು ನಾನು ಹೇಳುವ ಶುಭಫಲವನ್ನು ತಿಳಿದುಕೊಂಡು ಅದರ ಪರಿಹಾರವನ್ನು ತಿಳಿಸಿ ಕೊಡುತ್ತೇನೆ ನಂತರ ಲಾಭದ ವಿಚಾರವನ್ನು ಹೇಳುತ್ತೇನೆ ಈ ಗ್ರಹಣ ನಡೆಯುವುದು ನಿಮ್ಮಿಂದ 7ನೇ ಮನೆಯಲ್ಲಿ ಇದು ಮ್ಯಾರೀಡ್ ಲೈಫ್ ಪ್ರೀತಿ ಪ್ರೇಮ ಇದಕ್ಕೆ ಸಂಬಂಧ ಪಟ್ಟಿರುತ್ತದೆ ಈ ಗ್ರಹಣದ ಪ್ರಭಾವದಿಂದ ಮದುವೆಯಾದವರ ಜೀವನದಲ್ಲಿ ಏರಿಳಿತಗಳು ಕಾಣಬಹುದು ಸಣ್ಣ ಪುಟ್ಟ ವಿಚಾರದಲ್ಲೂ ಜಗಳ ಮನಸ್ಸಪವಾಗುವುದು

ಗಂಡ ಹೇಳುವ ವಿಚಾರ ಹೆಂಡತಿಗೆ ಇಷ್ಟವಾಗುವುದಿಲ್ಲ ಹೆಂಡತಿ ಹೇಳುವ ವಿಚಾರ ಗಂಡನಿಗೆ ಇಷ್ಟವಾಗುವುದಿಲ್ಲ ಹೆಂಡತಿ ಮಗುವನ್ನು ಒಂದು ದೊಡ್ಡ ಸ್ಕೂಲಿಗೆ ಹಾಕಬೇಕೆಂದಿದ್ದರೆ ಗಂಡ ಆಗಲ್ಲ ಹೊರಗಡೆ ದುಡಿಯಲು ಹೋದರೆ ದುಡ್ಡಿನ ಬೆಲೆ ತಿಳಿಯುತ್ತದೆ ಒಂದು ಸಣ್ಣ ಸ್ಕೂಲಿಗೆ ಹೋದರೆ ಸಾಕು ಓದುವುದರ ಮೇಲೆ ಗಮನವಿದ್ದರೆ ಆಯಿತು ಎನ್ನುತ್ತಾನೆ

ಇದಕ್ಕೆ ನಾಲ್ಕು ದಿನ ಮಾತುಕತೆ ಇಲ್ಲ ಮನಸ್ತಾಪವಾಗಿರುತ್ತದೆ ಹಾಗೆ ರಾಹು ಬಂದಾಗ ಗೊಂದಲ ಅನುಮಾನದ ಗುಣ ಕಾಮನ್ ಗಂಡ ತನ್ನ ಸೌದ್ಯೋಗಿಯೊಂದಿಗೆ ಮಾತನಾಡಿದರು ಅನುಮಾನ ನಕ್ಕರು ಅನುಮಾನ ಅಂತ ಸ್ಥಿತಿಯಲ್ಲಿ ನಿಮ್ಮ ಸಂಗಾತಿಯನ್ನು ಕರೆದು ವಿಚಾರವನ್ನು ಅರ್ಥ ಮಾಡಿಸದಿದ್ದರೆ ಮನೆ ರಣರಂಗವಾಗುತ್ತದೆ ಪ್ರೀತಿ ಪ್ರೇಮದ ವಿಚಾರ ಅವರಿಗೆ ನಿಮ್ಮ ಬಗ್ಗೆ ಪ್ರೀತಿ ಇರುವುದಿಲ್ಲ ಆದರೆ ಅವರು ನಿಮ್ಮ ಬಗ್ಗೆ ಸ್ವಲ್ಪ ಕಾಳಜಿ ತೋರಿಸಿದರು ಸಹ

ಅದನ್ನು ಪ್ರೀತಿ ಎಂದುಕೊಳ್ಳುವ ಸಾಧ್ಯತೆ ಇರುತ್ತದೆ ಇದು ಒಂದು ಮರೀಚಿಕೆಯನ್ನು ಬೆನ್ನಟ್ಟಿದಂತಾಗುತ್ತದೆ ಅವನು ನಿಮ್ಮನ್ನು ಪ್ರೀತಿ ಮಾಡುತ್ತಿದ್ದಾರೆ ಎಂಬ ಭ್ರಮೆ ಕಾಡಲು ಶುರುವಾಗುತ್ತದೆ ಈ ಸಮಯದಲ್ಲಿ ಬೇರೆ ಯಾರಾದರೂ ಅವರೊಂದಿಗೆ ನಗುನಗುತ ಮಾತನಾಡಿದರೆ ಹೊಟ್ಟೆಕಿಚ್ಚು ಬರಬಹುದು ಅವರೊಂದಿಗೆ ಕಠಿಣವಾಗಿ ನಡೆದುಕೊಳ್ಳಬಹುದು ಆದ್ದರಿಂದ ನೀವು ಪ್ರೀತಿ ಪ್ರೇಮದ ವಿಚಾರದಲ್ಲಿ ಬಹಳಷ್ಟು ಯೋಚನೆ ಮಾಡಿ ಅವರೊಂದಿಗೆ

ನಿಮ್ಮ ಪ್ರೀತಿ ವಿಚಾರವನ್ನು ಹೇಳಿ ಅವನು ನಿಮ್ಮನ್ನು ಇಷ್ಟಪಟ್ಟರೆ ಮಾತ್ರ ಮುಂದುವರೆಯರಿ ಇಲ್ಲಾ ಈ ರಾಹು ಎಂತಹ ಕರಾಮತ್ತು ತೋರಿಸುತ್ತಾನೆಂದರೆ ಜನರ ಮುಂದೆ ನೀವು ಅವರನ್ನು ಪ್ರಪೋಸ್ ಮಾಡಿದರೆ ಅವರು ನಿಮ್ಮನ್ನು ನಿರಾಕರಿಸಿದರೆ ಅದರಷ್ಟು ಅವಮಾನ ಬೇರೊಂದು ಇಲ್ಲ ಎಂದು ನಿಮಗೆ ಅನಿಸುತ್ತದೆ ಬಲವಂತವಾಗಿ ಆ ಪ್ರೀತಿ ಪಡೆದುಕೊಳ್ಳುವ ಕೆಟ್ಟ ಯೋಚನೆಯನ್ನು ನೀವು ಮಾಡಬಹುದು ನೀವು ಇಷ್ಟಪಡುವ ಪರ್ಸನ್ ರಾಂಗ್ ಆಗಿದ್ದು ನೀವು ಮೋಸ ಹೋಗುವ ಸಾಧ್ಯತೆಯೂ ಇದೆ

ಆದ್ದರಿಂದ ಹುಷಾರಾಗಿರಿ ಇದು ಲವ್ ವಿಚಾರದಲ್ಲಿ ಮಾತ್ರವಲ್ಲ ನಿಮಗೆ ಮತ್ತು ನಿಮ್ಮ ಪಾರ್ಟ್ನರಿಗೆ ವ್ಯಾಪಾರದ ವಿಚಾರದಲ್ಲೂ ಭಿನ್ನಾಭಿಪ್ರಾಯ ಬರುತ್ತದೆ. ಹಾಗಾಗಿ ಕಾಗದ ಪತ್ರದ ವಿಚಾರದಲ್ಲಿ ಸಾಕಷ್ಟು ಗಮನವಹಿಸಿ ಮತ್ತೊಂದು ವಿಚಾರ ಈ ಏಳನೇ ಮನೆಯಲ್ಲಿ ರಾಹುವಿನ ವಿಚಾರದಲ್ಲಿ ಮಾರಕ ಸ್ಥಾನವೂ ಹೌದು ದೈಹಿಕವಾಗಿ ಪೆಟ್ಟು ಮಾಡಿಕೊಳ್ಳುವ ಸಾಧ್ಯತೆಯೂ ಇರುತ್ತದೆ

ಕಾರಲು ಬೈಕಲ್ಲು ಹೋಗುವಾಗ ದಾರಿಯಲ್ಲಿ ಯಾರು ಇಲ್ಲ ಯಾರು ಬರುವ ಲಕ್ಷಣವೂ ಇಲ್ಲ ಆರಾಮಾಗಿ ಹೋಗಬಹುದು ಎಂದು ತಿಳಿದುಕೊಂಡಿದ್ದಾಗ ದಾರಿಯಲ್ಲಿ ಸ್ಪೀಡ್ ಬ್ರೇಕರ್ ಬಂದಿರುವುದು ಗೊತ್ತಾಗುವುದಿಲ್ಲ ಹತ್ತಿರ ಬಂದಾಗ ಬ್ರೇಕ್ ಹಾಕಿದ್ರಿ, ಗಾಡಿಯನ್ನು ಮೈ ಮೇಲೆ ಬೆಳೆಸಿಕೊಂಡು ಬಿದ್ದಿರಿ ನೋವಿನ ಜೊತೆಗೆ ಜೆಬಿಗು ಕತ್ರಿ ಹಾಕುವಂತಹ ಘಟನೆಗಳು ನಡೆಯುತ್ತದೆ

ನಾನು ಹೇಳಿದಂತೆ ದಿಟ್ಟೋ ಆಗುತ್ತದೆ ಎಂದೇನು ಇಲ್ಲ ಈ ಉದಾಹರಣೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳಿ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕೆಂದು ಹೇಳಲಾಗುತ್ತದೆ ಇದನ್ನು ನೆನಪಿನಲ್ಲಿಡಿ ನಿಮ್ಮಷ್ಟು ಚೆನ್ನಾಗಿ ಸಿಹಿ ವಿಚಾರವನ್ನು ಕಹಿ ವಿಚಾರವನ್ನು ಒಂದೇ ತರ ತೆಗೆದುಕೊಳ್ಳುವವರು ಬೇರೆ ಯಾರು ಇಲ್ಲ ಈಗ ಹೇಳಿದ ಕಹಿ ವಿಚಾರವನ್ನು ಕೇಳಿದಿರಿ

ಈಗ ಹೇಳುವ ಸಿಹಿ ವಿಚಾರವನ್ನು ಕೇಳಿರಿ ಅಕ್ಟೋಬರ್ 28ರಂದು ಅಶ್ವಿನಿ ನಕ್ಷತ್ರ ಮೇಷ ರಾಶಿಯಲ್ಲಿ ನಡೆಯು ರಾಹುಗ್ರಸ್ತ ಚಂದ್ರಗ್ರಹಣವನ್ನು ಕುರಿತು ಹೇಳುತ್ತಿದ್ದೇವೆ ಮಧ್ಯರಾತ್ರಿ ಒಂದು ಗಂಟೆ 5 ನಿಮಿಷಕ್ಕೆ ಗ್ರಹಣ ಶುರುವಾದರೆ ಮುಗಿಯೋದು ಬೆಳಗಿನ ಜಾವ ಎರಡು 23ಕ್ಕೆ ಸುಮಾರು ಒಂದು ತಾಸು 18 ನಿಮಿಷಗಳ ಕಾಲ ಗೋಚಾರವಿದೆ ಈ ಸಮಯವನ್ನು ಪುಣ್ಯಕಾಲವೆನ್ನುತ್ತೇವೆ

ಈ ಸಮಯದಲ್ಲಿ ನೀವು ರಾಹು ಮತ್ತು ಚಂದ್ರನಿಗೆ ಸಂಬಂಧಪಟ್ಟ ಪೂಜೆ ಭಜನೆಯನ್ನು ಮಾಡಿದರೆ ಅವರ ಕೃಪೆಗೆ ಪಾತ್ರರಾಗಬಹುದು ರಾಹು ಮತ್ತು ಚಂದ್ರನ ಅಷ್ಟೋತ್ತರ ಮಂತ್ರಗಳನ್ನು ತಪ್ಪದೆ ಕೇಳಿ ಈ ರೀತಿ ದೇವರ ಮಂತ್ರವನ್ನು ಕೇಳುವುದರಿಂದ ಅನಂತ ಪುಣ್ಯಪ್ರಾಪ್ತಿ ಆಗುತ್ತದೆ ಎಂದು ಹೇಳುತ್ತಾರೆ ಊಟ ತಿಂಡಿ ವಿಚಾರದಲ್ಲಿ ಹುಷಾರಾಗಿರಿ ಮಧ್ಯಾಹ್ನ ಮೂರರ ಒಳಗೆ ಊಟವನ್ನು ಮುಗಿಸಿ ಬಿಡಿ ವಯಸ್ಸಾದವರು ಗರ್ಭಿಣಿಯರು ಮಕ್ಕಳು ಮತ್ತು ರೋಗಿಗಳು ಆರು ಗಂಟೆವರೆಗೆ

ಊಟವನ್ನು ಮಾಡಬಹುದು ಅದರ ನಂತರ ನೀರು ಕುಡಿಯುದಾದರೂ ತುಳಸಿ ದಳವನ್ನು ಸೇರಿಸಿ ನೀರು ಕುಡಿಯಿರಿ ಮತ್ತು ಗ್ರಹಣ ಶುರುವಾಗವಾಗ ಬಿಟ್ಟ ನಂತರ ತಲೆ ಸ್ನಾನ ಮಾಡಿ ಶುದ್ಧರಾಗಬೇಕು ಹೇಗೋ ಎಚ್ಚರವಾಗಿರಬೇಕೆಂದು ಸ್ನೇಹಿತರ ಜೊತೆ ಹೊರಗಡೆ ಹೋಗುವುದು ಅದನ್ನೆಲ್ಲ ಮಾಡಬೇಡಿ ಏಕೆಂದರೆ ಗ್ರಹಣದ ಛಾಯೆ ಮೈಮೇಲೆ ಬೀಳಬಾರದು ಎನ್ನುತ್ತಾರೆ ಇದಿಷ್ಟು ಬೇಸಿಕ್ ರೂಲ್ಸ್ ಅನ್ನು ಫಾಲೋ ಮಾಡಿ ನಿಮಗೆ ಒಳ್ಳೆಯದಾಗುತ್ತದೆ

ಈ ಗ್ರಹಣದಿಂದ ನಿಮ್ಮ ನಿಮಗೆ ಆಗುವ ಪ್ರಯೋಜನವೇನೆಂದರೆ ನಿಮ್ಮ ಮಕ್ಕಳಿಂದ ಶುಭ ಸಮಾಚಾರವನ್ನು ಕೇಳುತ್ತೀರಿ ಶಾಲೆಯಲ್ಲಿ ಯಾವುದಾದರೂ ಕಾಂಪಿಟೇಶನ್ ಇರುತ್ತದೆ ಅವರು ಅದಕ್ಕೆ ಪ್ರಿಪೇರ್ ಆಗಿರುವುದಿಲ್ಲ ಆದರೂ ಸ್ಟೇಜ್ ಫಿಯರ್ ಇಲ್ಲದೆ ಆ ಪ್ರೋಗ್ರಾಮನ್ನು ಕೊಟ್ಟು ಬರುತ್ತಾರೆ ಫಸ್ಟ್ ಪ್ರೈಸ್ ಬರುತ್ತಾರೆ ಇನ್ನೇನು ಇಲ್ಲ ರಾಹು ಕೃಪೆಯಿಂದ ಮೊದಲ ಮೂರುಸ್ಥಾನದಲ್ಲಿ ಬರಬಹುದು ಅಥವಾ ಎಲ್ಲರ ಪ್ರಶಂಸೆಗೆ ಪಾತ್ರರಾಗಬಹುದು ಮತ್ತೆ ಹಿರಿಯ ಮಕ್ಕಳಿಗಿಂತ

ಕಿರಿಯ ಮಕ್ಕಳಿಗೆ ಇದರಿಂದ ಉಪಯೋಗ ಜಾಸ್ತಿ ಇರುತ್ತದೆ ಏಕೆಂದರೆ ಅವರು ಓದುವುದರಲ್ಲೂ ಮುಂದೆ ಇತರ ಚಟುವಟಿಕೆಗಳನ್ನು ಮುಂದಿರುತ್ತಾರೆ ಮಕ್ಕಳ ಪ್ರತಿಭೆ ಪ್ರದರ್ಶನ ಮಾಡಲು ಸಕಾಲವೆಂದೆ ಹೇಳಬಹುದು ಟೀಚರ್ಸ್ ಕರೆದು ಅವರ ಬಗ್ಗೆ ಖುಷಿ ವಿಚಾರವನ್ನು ನಿಮ್ಮಲ್ಲಿ ಹಂಚಿಕೊಳ್ಳಬಹುದು ಶಾಲೆಯಲ್ಲಿ ಯಾವುದೋ ಒಂದು ಡ್ಯಾನ್ಸ್ ಪ್ರೋಗ್ರಾಮ್ ಇರುತ್ತದೆ ಆಗ ನಿಮ್ಮ ಮೊಬೈಲ್ ತುಂಬಾ ಚೆನ್ನಾಗಿ ಪ್ರದರ್ಶನ ಕೊಡುತ್ತಾನೆ ಬಂದ ಜಲ್ದಿಗಳಲ್ಲಿ ಒಬ್ಬರು ದೊಡ್ಡ ಕೋರಿಯೋಗ್ರಾಫರ್ ಆಗಿರುತ್ತಾರೆ

ನಿಮ್ಮ ಮಗುವಿನ ಪರ್ಫಾರ್ಮೆನ್ಸ್ ಅನ್ನು ನೋಡಿ ಇವನು ನನ್ನ ಟೀಮಿಗೆ ಬೇಕು ಎಂದು ಸೆಲೆಕ್ಷನ್ ಮಾಡುತ್ತಾರೆ ಡ್ಯಾನ್ಸ್ ರಿಯಾಲಿಟಿ ಶೋದಲು ಯಾವುದಾದರೂ ಸಿನಿಮಾದಲ್ಲೂ ಚಾನ್ಸ್ ಸಿಗುವ ಸಾಧ್ಯತೆ ಹೆಚ್ಚಾಗಿದೆ ಹಾಗೆ ಮತ್ತು ಲಾಭವಾಗುವ ವಿಷಯವೆಂದರೆ ಪಾರ್ಟ್ನರ್ ಶಿಪ್ ಬಿಸಿನೆಸ್ ನಿಮ್ಮ ಪಾರ್ಟ್ನರ್ ಎಲ್ಲಾ ಕೆಲಸವನ್ನು ನಿಮಗೆ ವಹಿಸಿಕೊಡಬಹುದು ಎಲ್ಲಾ ರೀತಿಯ ಅಪಾಯವನ್ನು ದಾಟಬಹುದು

ಶತ್ರುಗಳನ್ನು ಮಣ್ಣುಮುಕ್ಕಿಸಲು ನೀವು ಯಾವ ರೀತಿ ಉಪಾಯ ಮಾಡುತ್ತೀರಿ ಎಂಬುದು ಯಾರಿಗೂ ತಿಳಿಯುದಿಲ್ಲ ಅಷ್ಟು ಗುಟ್ಟಾಗಿ ಅವನನ್ನು ಕಂಡುಹಿಡಿದು ವಿರೋಧಿಗಳಿಗೆ ಶಾಕ್ ಕೊಡುತ್ತೀರಾ ಎಂದು ಹೇಳಬಹುದು ವೈವಾಹಿಕ ಜೀವನದಲ್ಲಿ ಹೇಳಿದ ಕೆಲವು ತೊಂದರೆಗಳು ಬರಬಹುದು ಮನೆ ಮತ್ತು ಕೆಲಸ ಇವೆರಡನ್ನು ಸರಿದೂಗಿಸಿಕೊಂಡು ಹೋಗಿ ಬ್ಯಾಲೆನ್ಸ್ ಮಾಡುವುದನ್ನು ತುಲಾ ರಾಶಿಯವರಿಗೆ ಹೇಳಿಕೊಡುವುದು ಬೇಡ ಅಲ್ವಾ ಒಳ್ಳೆದಾಗ್ಲಿ ನಮಸ್ಕಾರ

Leave A Reply

Your email address will not be published.