ನೀವೂ ಸಹ ದೇವತೆಗಳೊಂದಿಗೆ ಮಾತನಾಡಲು ಇಷ್ಟ ಪಡುತ್ತಿದ್ದರೆ ಬೇರೆಯವರ ಬಗ್ಗೆ ತಿಳಿಯಲು ಇಷ್ಟ ಇದ್ದರೆ ಈ ರೀತಿ ಮಾಡಿ

0

ನೀವು ಸಹ ದೇವತೆಗಳೊಂದಿಗೆ ಮಾತನಾಡಬೇಕೆಂದಿದ್ದರೆ ಹೀಗೆ ಮಾಡಿ ನಿಮಗೆ ಗುರುವಿರಬೇಕು ಆ ಗುರು ಹೇಗಿರಬೇಕೆಂದರೆ ಯಾವುದಾದರೂ ದೇವತೆಯನ್ನು ಸಿದ್ದಿ ಮಾಡಿಕೊಂಡಿರಬೇಕು ಅವರು ಸಹ ಬೇರೆಯವರ ಬಗ್ಗೆ ಹೇಳುವ ಸಾಮರ್ಥ್ಯವನ್ನು ಹೊಂದಿರಬೇಕು ನಿಮ್ಮ ಗುರು ಈ ರೀತಿ ಇಲ್ಲವೆಂದರೆ ಅವರು ಕೂಡ ನಿಮಗೆ ಸಿದ್ಧಿಯನ್ನು ಕಲಿಸಿಕೊಡಲು ಸಾಧ್ಯವಿಲ್ಲ ಇನ್ನು ಕೆಲವರಿಗೆ ಇರುತ್ತಾರೆ ಅವರು ಸಾಧನೆ ಮೂಲಕ ಸಿದ್ಧಿ ಹೊಂದಿರುತ್ತಾರೆ

ಅವರಿಂದ ಯಾವುದಾದರೂ ಮಂತ್ರವನ್ನು ತೆಗೆದುಕೊಂಡು ಜಪಿಸಿದರೆ ನಮಗೆ ಆಮಂತ್ರಿಸಿದ್ದಿ ಉಂಟಾಗುತ್ತದೆ ಈಗ ಇಲ್ಲಿ ಗುರುಗಳಿದ್ದಾರೆ ಬಚೆಂದ್ರಪಾಲ್ ಗುರು ಗೋರಕ್ ನಾಥ್ ಮುಂತಾದ ಗುರುಗಳಿದ್ದಾರೆ ಅವರು ಹೇಗೆ ಈ ಸಿದ್ಧಿ ಪಡೆದುಕೊಂಡಿದ್ದಾರೆ ಎಂದರೆ ಅವರು ಗುರುವಿನಿಂದ ಎಲ್ಲಾ ಜ್ಞಾನವನ್ನು ಪಡೆದುಕೊಂಡು ಇವರು ಶಿಷ್ಯರಾಗಿದ್ದಾಗ ಎಲ್ಲಾ ರೀತಿಯ ಪರಿಶ್ರಮವನ್ನು ಪಟ್ಟು ಗುರುವನ್ನು ಒಲಿಸಿಕೊಂಡು ಸಿದ್ಧಿ ಪಡೆದಿರುತ್ತಾರೆ ನೀವು ನಿಮಗೆ ತಿಳಿದಿರುವ ಗುರುವಿನಿಂದ

ಎಲ್ಲಾ ಜ್ಞಾನವನ್ನು ಪಡೆದುಕೊಂಡು ಮುಂದೆ ಬೇರೆ ಗುರುಗಳನ್ನು ಕಂಡು ಅವರೊಂದಿಗೆ ಸಾಧನೆಯನ್ನು ಮುಂದುವರೆಸಿ ಒಂದು ವೇಳೆ ನೀವು ಯಾವ ಗುರುವಿನ ಸಹಾಯವನ್ನು ಪಡೆಯದೆ ಸಿದ್ಧಿಯನ್ನು ಪಡೆಯಬೇಕೆಂದಿದ್ದರೆ ಅದು ಅಸಾಧ್ಯದ ಮಾತು ನೀವು ಸಾಧನೆ ಮಾಡಿ ಯಾವುದಾದರು ದೇವತೆಯನ್ನು ಒಲಿಸಿಕೊಂಡಿದ್ದರೆ ಇಲ್ಲಿ ದೈವೀಶಕ್ತಿಯನ್ನು ಕಂಟ್ರೋಲ್ ಮಾಡುವ ಸಾಮರ್ಥ್ಯ ನಮ್ಮ ದೇಹದಲ್ಲಿರಬೇಕು ಇಲ್ಲಿ ಯಾವುದೇ ಶಕ್ತಿಯ

ನಿಯಂತ್ರಣವನ್ನು ಗುರುವಿನ ಮೂಲಕವೇ ಮಾಡಲಾಗುತ್ತದೆ ಯಾವಾಗ ಶಿಷ್ಯನ ಮೇಲೆ ಗುರುವಿನ ಕೈ ಇರುತ್ತದೆಯೋ ಆಗ ಆ ಶಕ್ತಿಯು ನಿಯಂತ್ರಣದಲ್ಲಿರುತ್ತದೆ. ಎಷ್ಟೋ ಜನ ಗುರುವಿಲ್ಲದೆ ಸಾಧನೆಯ ಮೂಲಕ ಸಿದ್ದು ಪಡೆದುಕೊಂಡಿರುತ್ತಾರೆ ಆದರೆ ಆ ಸಿದ್ದಿಯಿಂದ ಅವರಿಗೆ ಏನು ಪ್ರಯೋಜನವಾಗುವುದಿಲ್ಲ ಸಿದ್ಧಿಯನ್ನು ಪಡೆದಿರು ಸುಳ್ಳು ಮಾಹಿತಿಯನ್ನು ನೀಡುತ್ತವೆ

ಈ ರೀತಿ ಏಕೆ ನಡೆಯುತ್ತದೆಂದರೆ ಒಂದು ವೇಳೆ ಗುರುವಿದ್ದರೆ ನೀವು ಆ ಶಕ್ತಿಯನ್ನು ಪೂರ್ಣವಾಗಿ ನಿಯಂತ್ರಿಸಬಹುದು ಇದಾದ ನಂತರ ನೀವು ಆಶಕ್ತಿಯನ್ನು ಹೇಗೆ ಬಳಸಿಕೊಳ್ಳುತ್ತೀರೊ ಅದೇ ರೀತಿ ನಡೆಯಲು ಶುರುಮಾಡುತ್ತದೆ ಆ ಶಕ್ತಿ ನೀವು ಯಾವ ಪ್ರಶ್ನೆಯನ್ನು ಕೇಳುತ್ತಿರೋ ಅದಕ್ಕೆ ಉತ್ತರವನ್ನು ನೀಡುತ್ತದೆ ಯಾವ ನೈವೇದ್ಯವನ್ನು ಕೊಡುತ್ತೀರೋ ಅದನ್ನು ಸ್ವೀಕಾರ ಮಾಡುತ್ತದೆ

ಯಾರೊಂದಿಗೆ ಅದನ್ನು ಕಳಿಸುತ್ತೀರಾ, ಅವರೊಂದಿಗೆ ಆ ಶಕ್ತಿಗಳು ಹೋಗುತ್ತವೆ ಇವೆಲ್ಲ ನಿಮ್ಮ ಜೊತೆ ಗುರುವಿದ್ದಾಗ ಮಾತ್ರ ನಡೆಯುತ್ತದೆ ಒಂದು ವೇಳೆ ನೀವು ಸಹ ಬೇರೆಯವರಿಗೆ ಸಹಾಯ ಮಾಡಬೇಕೆಂದಿದ್ದರೆ ನೀವು ಒಬ್ಬ ಸಮರ್ಥ ಗುರುವನ್ನು ಪಡೆದುಕೊಳ್ಳಬೇಕು ಗುರು ವನ್ನು ಪಡೆದುಕೊಂಡ ನಂತರ ಸಾಧನೆಯಲ್ಲಿ ನಿರತರಾಗಿ ದೈವಿಶಕ್ತಿಯನ್ನು ವಹಿಸಿಕೊಂಡು ದೇವರೊಂದಿಗೆ ಮಾತನಾಡಬಹುದು ಇದು 9 ದಿನ 11 ದಿನ ಮತ್ತು 21 ದಿನದ ಕಡಿಮೆ ಸಾಧನೆಯಿಂದ ಸಿದ್ದಿ ದೊರಕುವುದಿಲ್ಲ ಅದಕ್ಕೆ ತುಂಬಾ ಸಮಯ ಹಿಡಿಯುತ್ತದೆ

Leave A Reply

Your email address will not be published.