ಯಾವ ಆಂಗಲ್ ಅನ್ನು ತೆಗೆದುಕೊಂಡರು ನಿಮಗೆ ಮತ್ತೆ ಮತ್ತೆ ಒಂಬತ್ತು ಬರುತ್ತಲೇ ಇರುತ್ತದೆ ಈ ಆಂಗಲ್ಸ್ ಅನ್ನು ನಮ್ಮ ಪ್ರಕೃತಿಯಲ್ಲಿ ಎಲ್ಲಾ ಕಡೆ ನೋಡುತ್ತಲೇ ಇರುತ್ತೇವೆ ಒಂದು ದಿನದಲ್ಲಿ 24 ಗಂಟೆಗಳು ಇರುತ್ತವೆ ಅದರ ಡಿಜಿಟಲ್ ರೂಟ್ ಕೂಡ 6 ಒಂದು ಗಂಟೆಯಲ್ಲಿ 60 ನಿಮಿಷಗಳು ಇರುತ್ತವೆ ಅದರಲ್ಲೂ ಕೂಡ ಆರು ಬರುತ್ತದೆ ಒಂದು ವರ್ಷದಲ್ಲಿ 12 ತಿಂಗಳು ಇರುತ್ತದೆ
ಅದರಲ್ಲೂ ಕೂಡ ಮೂರು ನಂಬರ್ ಸಮಯ ಇವುಗಳೆಲ್ಲ ನಾವೇ ಕ್ರಿಯೇಟ್ ಮಾಡಿಕೊಂಡಿದ್ದು ಇದರಲ್ಲಿ 3 6 9 ಸಂಖ್ಯೆಗಳ ಮ್ಯಾಜಿಕ್ ಏನಿದೆ ಅಂತ ನಿಮಗೆ ಡೌಟ್ ಬರಬಹುದು ನಮ್ಮ ಯುನಿವರ್ಸ ನಲ್ಲಿ ಇರುವ ಯಾವ ವಸ್ತುವನ್ನಾದರೂ ಕ್ಯಾಲ್ಕುಲೇಟ್ ಮಾಡಿ ನಿಮಗೆ ಕೊನೆಯಲ್ಲಿ 99% ಈ ಮೂರು ಆರು ಒಂಬತ್ತು ಬರುತ್ತದೆ ನಮ್ಮ ಭೂಮಿಯನ್ನು ಕ್ಯಾಲ್ಕುಲೇಟ್ ಮಾಡಿದರು ಕೂಡ ಒಂಬತ್ತು ಬರುತ್ತದೆ ಚಂದ್ರನನ್ನು ಕ್ಯಾಲ್ಕುಲೇಟ್ ಮಾಡಿದರು ಕೂಡ 9 ಬರುತ್ತದೆ
ಓಂ ಸೌಂಡುನ ಫ್ರೀಕ್ವೆನ್ಸಿ 432 ಹರ್ಡ್ಸ್ ಇರುತ್ತದೆ ಇದರ ಡಿಜಿಟಲ್ ರೂಟ್ ಕೂಡ 9 ಈ ಒಂಬತ್ತು ನಂಬರ್ ಜೀರೋ ತರನು ಕೆಲಸ ಮಾಡುತ್ತದೆ ಯಾವುದಾದರೂ ಸಂಖ್ಯೆಯಲ್ಲಿ ಜೀರೋ ಇದ್ದರೆ ಆ ಝೀರೋ ವನ್ನು ತೆಗೆದು 9 ಸೇರಿಸಿದರೆ 0 ಇದ್ದಾಗ ಯಾವ ಡಿಜಿಟಲ್ ರೂಟ್ ಇದೆಯೋ ಅದೇ ಬರುತ್ತದೆ ಯಾವ ನಂಬರನ್ನು ಜೀರೋ ಜೊತೆ ಮಲ್ಟಿಪಲ್ ಮಾಡಿದರೆ ಮತ್ತೆ ಜೀರೋನೇ ಬರುತ್ತದೆ ಅದೇ ತರ 9ರ ಜೊತೆ ಮಲ್ಟಿಪಲ್ ಮಾಡಿ ಡಿಜಿಟಲ್ ರೂಟ್ ತೆಗೆದರೆ ಮತ್ತೆ ಒಂಬತ್ತು ಬರುತ್ತದೆ ಅಂದರೆ
ಈ ನಂಬರ್ ಜೀರೋ ತರ ಕೂಡ ಕೆಲಸ ಮಾಡುತ್ತದೆ ಅಂದರೆ 9 ಎಲ್ಲಾ ನಂಬರನ್ನು ರೆಪ್ರಸೆಂಟೀವ್ ಮಾಡುತ್ತದೆ ಮತ್ತೆ ತನ್ನನ್ನು ತಾನು ಕೂಡ ರೆಪ್ರಸೆಂಟ್ ಮಾಡುತ್ತದೆ ಹಾಗೆ ಶೂನ್ಯವನ್ನು ಕೂಡ ರೆಪ್ರೆಸೆಂಟ್ ಮಾಡುತ್ತದೆ ಅಂದರೆ ಇದು ಆಲ್ಮೋಸ್ಟ್ ಎಲ್ಲವನ್ನು ರೆಪ್ರೆಸೆಂಟ್ ಮಾಡುತ್ತದೆ ಅದಕ್ಕೆ ಈ ಒಂಬತ್ತು ನಂಬರ್ 3 6 ಅನ್ನು ಕಂಟ್ರೋಲ್ ಮಾಡುತ್ತಿದೆ ಹಾಗೆ ಈ 3 6 ನಂಬರ್ ಉಳಿದ ಎಲ್ಲಾ ನಂಬರ್ ಗಳನ್ನು ಕಂಟ್ರೋಲ್ ಮಾಡುತ್ತಿದೆ ಟೋಟಲ್ ಆಗಿ ಈ ಟೆಸ್ಲಾ ಅವರು ಹೇಳಿದ ಹಾಗೆ 3 6 9 ಅಲ್ಲಿ ಪ್ರಪಂಚದ ಕೀಲಿ ಕೈ ಇದೆ ಟೆಸ್ಲಾ ಅವರು
ಈ 3 69 ನಂಬರ್ ಎನರ್ಜಿ ಫ್ರೀಕ್ವೆನ್ಸಿ ಮತ್ತು ವೈಬ್ರೇಶನ್ ಅನ್ನು ರೆಪ್ರೆಸೆಂಟೀವ್ ಮಾಡುತ್ತದೆ ಅಂತ ಹೇಳಿದ್ದಾರೆ ನಂಬರ್ 9 ಗೆ ಮಾತ್ರ ಹೈ ಫ್ರೀಕ್ವೆನ್ಸಿ ಹೈ ಎನರ್ಜಿ ಎನರ್ಜಿ ಇದೆ ಅಂತ ಇವರು ನಂಬುತ್ತಿದ್ದರು 369 ಅನ್ನು ಅರ್ಥ ಮಾಡಿಕೊಂಡು ಇವುಗಳ ಪ್ಯಾಟರ್ನ್ ನಲ್ಲಿ ನಾವು ಏನಾದರೂ ಪಾಸಿಟಿವ್ ಆಗಿ ಅಂದುಕೊಂಡರೆ ನಾವು ಅಂದುಕೊಂಡಿದ್ದು ಖಂಡಿತವಾಗಿಯೂ ನಿಜ ಆಗುತ್ತದೆ ಅಂತ ಇವರು ನಂಬಿದ್ದರು ಎಲ್ಲವೂ ಕೂಡ ಈ ನಂಬರ್ಗಳಲ್ಲಿ ನಡೆದಿದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು