ಅದೃಷ್ಟದ ಬಾಗಿಲು ತಡೆಯಬೇಕಾದರೆ 11 ಶುಭ ಸಂಕೇತಗಳ ಬಗ್ಗೆ ತಿಳಿದುಕೊಳ್ಳೋಣ

0

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಅದೃಷ್ಟದ ಬಾಗಿಲು ತಡೆಯಬೇಕಾದರೆ 11 ಶುಭ ಸಂಕೇತಗಳ ಬಗ್ಗೆ ತಿಳಿದುಕೊಳ್ಳೋಣ 01. ಕನಸಿನಲ್ಲಿ ಪೂರ್ವಜರು ನಗುವುದನ್ನು ನೋಡುವುದು 02. ದಾರಿಯಲ್ಲಿ ಹೋಗುವಾಗ ಕಬ್ಬು ತುಂಬಿದ ಟ್ರಾಲಿ ಕಾಣಿಸುವುದು 03. ದಾರಿಯಲ್ಲಿ ಹೋಗುವಾಗ ನಿಮಗೆ ನಾಣ್ಯ ಅಥವಾ ಕುದುರೆಯ ಲಾಳ ಸಿಕ್ಕರೆ ಅದು ನಿಮಗೆ ಅದೃಷ್ಟದ ಸಂಕೇತ

04. ಬೆಳಿಗ್ಗೆ ಏಳುತ್ತಲೇ ಮತ್ತು ದಾರಿಯಲ್ಲಿ ಹೋಗುವಾಗ ಹಾಲು ಮತ್ತು ಮೊಸರು ಕಾಣಿಸಿಕೊಳ್ಳುವುದು 05. ಒಳ್ಳೆಯ ಕೆಲಸಕ್ಕೆ ಹೋಗುವಾಗ ನಿಮ್ಮ ಮನೆ ಮುಂದೆ ನಾಯಿ ಕಾಣಿಸಿಕೊಳ್ಳುವುದು ಅಥವಾ ಮನೆಯೊಳಗಡೆ ಬರುವುದು ಶುಭ ಸಂಕೇತವಾಗಿದೆ 06. ಕನಸಿನಲ್ಲಿ ಹಸಿರು ಮರ ಕಾಣಿಸಿಕೊಳ್ಳುವುದು ಕೂಡ ಶುಭ ಸಂಕೇತ

07. ಮಳೆ ಬರುವಾಗ ಆಕಾಶದಲ್ಲಿ ನಟ್ಟ ನಡುವೆ ಹೊಳೆಯುತ್ತಿರುವ ಸೂರ್ಯ ಕಾಣಿಸಿಕೊಂಡರೆ ನೀವು ಬೇಗ ಶ್ರೀಮಂತರಾಗುತ್ತೀರಿ ಎಂದು ಅರ್ಥ 08. ಬೆಳಿಗ್ಗೆ ಎದ್ದ ತಕ್ಷಣ ನಿಮಗೆ ಮಂದಿರದ ಗಂಟೆ ಶಬ್ದ ಮತ್ತು ಶಂಖನಾದ ಕೇಳಿಸಿಕೊಳ್ಳುವುದು 09. ಬೆಳಿಗ್ಗೆ ನಿಮಗೆ ಕಬ್ಬಿಣದ ದರ್ಶನವಾದರೆ ನಿಮಗೆ ಹಣ ಸಿಗುತ್ತದೆ ಎಂಬ ಸೂಚನೆ 10. ನಿಮ್ಮ ಮನೆಯ ಅಂಗಳದಲ್ಲಿ ನವಿಲು ಕಾಣಿಸಿಕೊಳ್ಳುವುದು ಕೂಡ ಶುಭದ ಸಂಕೇತ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.