ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಪಚ್ಚ ಕರ್ಪೂರದ ಅದ್ಭುತಗಳ ಬಗ್ಗೆ ನೋಡೋಣ ಬನ್ನಿ 01. ಮನೆಯಲ್ಲಿರುವ ದುಷ್ಟಶಕ್ತಿಗಳನ್ನು ಮನೆಯಿಂದ ಓಡಿಸಲು ಕರ್ಪೂರ ತುಂಬಾ ಒಳ್ಳೆಯದು 02. ದೇವರ ಕೋಣೆಯಲ್ಲಿ
ಲಕ್ಷ್ಮಿ ದೇವಿಯ ಮುಂದೆ ಗಾಜಿನ ಪಾತ್ರೆಯಲ್ಲಿ ನೀರನ್ನು ತುಂಬಿಸಿ ಅದಕ್ಕೆ ಪಚ್ಚ ಕರ್ಪೂರವನ್ನು ಹಾಕಿ ಜೊತೆಗೆ ಒಂದು ಚಿಟಿಕೆ ಆಗುವಷ್ಟು ಅರಿಶಿಣ ಪುಡಿಯನ್ನು ಸೇರಿಸಿ ಆ ನೀರನ್ನು ಎರಡು ದಿನಕ್ಕೊಮ್ಮೆ ಚೇಂಜ್ ಮಾಡಿಕೊಳ್ಳುತ್ತಿರಬೇಕು
ಈ ರೀತಿ ಮಾಡುವುದರಿಂದ ಅಷ್ಟ ಐಶ್ವರ್ಯಗಳು ಸೇರಿಕೊಳ್ಳುತ್ತವೆ ಸಂಪತ್ತನ್ನು ಆಕರ್ಷಿಸುವ ಶಕ್ತಿ ಪಚ್ಚ ಕರ್ಪೂರ ಇದೆ 03. ಪಂಚ ಕರ್ಪೂರದಿಂದ ಬರುವ ಸುಹಾಸನೆ ಮನೆಯಲ್ಲಿದ್ದರೆ ಅಂತಹ ಮನೆಯಲ್ಲಿ ಲಕ್ಷ್ಮಿ ದೇವಿಯು ನೆಲೆಸಿರುತ್ತಾಳೆ ಎಂದು ಆಧ್ಯಾತ್ಮಿಕವಾಗಿ ಪಂಡಿತರು ಹೇಳುತ್ತಾರೆ
04. ಪಚ್ಚ ಕರ್ಪೂರವನ್ನು ಒಂದು ಬಟ್ಟೆಯಲ್ಲಿ ಕಟ್ಟಿ ದೇವರ ಕೋಣೆಯಲ್ಲಿ ಮತ್ತು ಮನೆಯ ಮುಖ್ಯದ್ವಾರದ ಹತ್ತಿರ ಕಟ್ಟುವುದರಿಂದ ಮಾನಸಿಕ ಪ್ರಶಾಂತತೆ ನಿಮ್ಮದಾಗುತ್ತದೆ 05. ಒಂದು ತುಂಡು ಪಚ್ಚ ಕರ್ಪೂರವನ್ನು ಒಂದು ಪೇಪರ್ ನಲ್ಲಿ ಮಡಚಿಕೊಂಡು ಪರ್ಸ್ ನಲ್ಲಿ ಇಟ್ಟುಕೊಂಡರೆ
ಧನಾದಾಯ ಹೆಚ್ಚಾಗುತ್ತದೆ 06. ಮನೆಯಲ್ಲಿ ಯಾವುದೇ ಶುಭ ಕಾರ್ಯ ಆದರು ಸಹ ಆ ದಿನ ಪಚ್ಚ ಕರ್ಪೂರ ಬಳಸಿ 07. ಪಚ್ಚ ಕರ್ಪೂರವನ್ನು ನಿಮ್ಮ ಮನೆಯ ಗಾಡ್ರೆಜ್ನಲ್ಲಿ ಹಾಗೂ ನಿಮ್ಮ ವ್ಯಾಪಾರದ ಸ್ಥಳದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು