ನಮಸ್ಕಾರ ಸ್ನೇಹಿತರೆ ರಾಶಿಗಳಲ್ಲಿ 7ನೇ ರಾಶಿಯಾದ ತುಲಾ ರಾಶಿಯನ್ನು ಆಳುವಂತಹ ಗ್ರಹ ಶುಕ್ರ ಗ್ರಹ ಈ ಗ್ರಹಕ್ಕೆ ಸಂಬಂಧಿಸಿದ ಅದೃಷ್ಟವನ್ನು ತರುವಂತಹ ಬಣ್ಣದ ಬಗ್ಗೆ ನಾವು ಇವತ್ತಿನ ಈ ಸಂಚಿಕೆಯಲ್ಲಿ ತಿಳಿಸುತ್ತಾ ಇದ್ದೇವೆ ಅಂದರೆ ತುಲಾ ರಾಶಿಯವರು ಯಾವ ಬಣ್ಣವನ್ನು ಧರಿಸಿದರೆ ಉತ್ತಮ ಶುಭವಾಗಲಿದೆ ಯಾವ ಬಣ್ಣವನ್ನು ಧರಿಸಬಾರದು ನೀಲಿ ಹಾಗೂ ಬಿಳಿ ಬಣ್ಣ ತುಲಾ ರಾಶಿಯವರಿಗೆ ಮಂಗಳಕರ ಅಂತ ಹೇಳಲಾಗುತ್ತದೆ ನೀಲಿ ಬಣ್ಣ ಶಾಂತಿ ವಿಶ್ವಾಸಾರ್ಹತೆ
ಮತ್ತು ಶಾಂತತೆಯ ಅರ್ಥದೊಂದಿಗೆ ಸಂಬಂಧಿಸಿದ ಬೂದು ಬಣ್ಣ ಹಾಗೂ ತಿಳೀ ನೀಲಿ ಬಣ್ಣ ಎಲ್ಲಾ ಛಾಯೆಗಳು ತುಲಾ ರಾಶಿಯವರಿಗೆ ಅದೃಷ್ಟ ಬರುತ್ತದೆ ಸ್ವಚ್ಛ ಬಿಳಿ ಹಾಗೂ ತಿಳಿ ಬಿಳಿ ಬಣ್ಣ ಸೇರಿದಂತೆ ನೀಲಿ ಬಣ್ಣಗಳು ರಾಶಿಯವರಿಗೆ ತುಂಬಾ ಒಳ್ಳೆಯ ಬಣ್ಣಗಳಾಗಿವೆ ಇದರ ಶ್ರೇಯಸ್ಸು ಶುಕ್ರನಿಗೆ ಸಲ್ಲುತ್ತದೆ ನೀವು ಪ್ರತಿ ಶುಕ್ರವಾರ ಈ ಬಣ್ಣಗಳನ್ನು ಧರಿಸಬೇಕು ತುಲಾ ರಾಶಿಯವರಿಗೆ ಅದೃಷ್ಟದ ಕಲ್ಲು ಅಂದರೆ ವಜ್ರ ಇದರ ಬಣ್ಣ ಬಿಳಿ ಹಾಗೂ ನೀಲಿ ಎರಡು ಆಗಿರುತ್ತದೆ
ಶುಕ್ರ ದೋಷಪೂರಿತವಾಗಿದ್ದರೆ ವಜ್ರವನ್ನು ಧರಿಸಬೇಕು ಶುಕ್ರವಾರದಂದು ಬೆಳ್ಳಿ ಅಥವಾ ಪ್ಲಾಟಿನಮ್ ಉಂಗುರದಲ್ಲಿ ಒಂದು ರಿಟ್ಟಿ ವಜ್ರವನ್ನು ಉಂಗುರ ದಲ್ಲಿ ಧರಿಸಿ ಮತ್ತೆ ಶುಕ್ರನನ್ನು ಧ್ಯಾನಿಸಬೇಕು ಆನಂತರ ಮಧ್ಯದ ಬೆರಳಿಗೆ ಆ ಉಂಗುರವನ್ನು ಧರಿಸಬೇಕು ಇದು ಮಂಗಳಕರ ಮತ್ತು ನಿಮ್ಮ ಎಲ್ಲಾ ಕೆಲಸಗಳಿಗೆ ಶುಭವನ್ನು ಕೊಡುತ್ತದೆ ನೀಲಿ ಬಣ್ಣ ಆಕಾಶವನ್ನು ಪ್ರತಿನಿಧಿಸುತ್ತದೆ ಮತ್ತು ಶಾಂತತೆಯ ಭಾವನೆಯನ್ನು ಪ್ರತಿಬಿಂಬಿಸುತ್ತದೆ ನಿಮಗೆಲ್ಲರಿಗೂ ಕೂಡ ಗೊತ್ತಿದೆ
ಈ ರಾಶಿಯ ಜನರು ಸ್ವಭಾವತಹ ಶಾಂತಿ ಪ್ರಿಯರಾಗಿರುತ್ತಾರೆ ಹಾಗಾಗಿ ಶುಭ ಸಮಾರಂಭಗಳಲ್ಲಿ ನೀಲಿ ಬಣ್ಣವನ್ನು ಧರಿಸಬೇಕು ನಿಮ್ಮ ಮನೆಯ ಗೋಡೆಗಳಲ್ಲಿ ಅಥವಾ ಪೀಠೋಪಕರಣಗಳಲ್ಲಿ ನೀಲಿ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಬಹುದು ನೀವು ಹೆಚ್ಚು ಹೆಚ್ಚು ಸಂದರ್ಭದಲ್ಲಿ ನೀಲಿಯನ್ನು ಬಳಸಿದರೆ ನಿಮಗೆ ಯಶಸ್ಸು ಸಿಗುತ್ತದೆ ಇದು ಪಾಸಿಟಿವ್ ಆಗಿ ಸಹಾಯ ಮಾಡುತ್ತದೆ
ಹಳದಿ ಬಣ್ಣವನು ಹೊಸ ಬೆಳಕಿನ ಸಂಕೇತ ಅಂತ ಹೇಳಲಾಗುತ್ತದೆ ಹಾಗೆ ಹಳದಿ ಬಣ್ಣವನ್ನು ಧರಿಸಿದರೂ ಕೂಡ ಯಶಸ್ವಿಯಾಗುತ್ತಾರೆ ಈ ಬಣ್ಣ ಯಾವಾಗಲೂ ಕತ್ತಲೆಯಿಂದ ಜಯವನ್ನು ಪಡೆದುಕೊಳ್ಳುವುದಕ್ಕೆ ಅಂದರೆ ಕತ್ತಲೆಯಿಂದ ಬೆಳಕಿನ ಕಡೆ ಬರುವುದಕ್ಕೆ ಇದನ್ನು ಧರಿಸಿ ಹಾಗೆ ಕಿತ್ತಳೆ ಬಣ್ಣ ನಿಮಗೆ ಬಹಳ ಮಂಗಳಕರವಾಗಿರುತ್ತದೆ
ಈ ಬಣ್ಣ ಸೂರ್ಯನಂತೆ ಪ್ರಕಾಶಮಾನವಾಗಿದೆ ಇದು ಹೊಸ ಭರವಸೆಯನ್ನು ಕೂಡ ತೋರಿಸುತ್ತದೆ ಹಾಗೆ ಹಸಿರು ಬಣ್ಣ ಕೂಡ ಈ ರಾಶಿಯವರಿಗೆ ಪ್ರಯೋಜನ ಇರುತ್ತದೆ ಹಸಿರು ಪ್ರಕೃತಿಯೊಂದಿಗೆ ಸಂಬಂಧ ಹೊಂದಿರುವುದರಿಂದ ತುಲಾ ರಾಶಿಯನ್ನು ಪ್ರಕೃತಿ ಪ್ರೇಮಿ ಅಂತ ನಾವು ಹೇಳುತ್ತೇವೆ ತುಂಬಾ ಮಂಗಳವನ್ನು ಕೊಡುತ್ತದೆ ಗುಲಾಬಿ ಬಣ್ಣ ತುಲಾ ರಾಶಿಯನ್ನು ಆಳುವ ಶುಕ್ರನನ್ನು ಪ್ರತಿಬಿಂಬಿಸುತ್ತದೆ
ಗುಲಾಬಿ ಬಣ್ಣವು ಕೂಡ ವ್ಯಕ್ತಿಯ ಆಂತರಿಕ ಸ್ವಭಾವವನ್ನು ಸೂಚಿಸುತ್ತದೆ ಯಾಕೆ ಅಂದರೆ ಇದು ಪ್ರೀತಿ ಹಾಗೂ ನಿಷ್ಠೆಯ ಸಂಕೇತವಾಗಿದೆ ಜೀವನದಲ್ಲಿ ಸಂತೋಷವನ್ನು ಕಾಪಾಡಿಕೊಳ್ಳುವುದಕ್ಕೆ ಗುಲಾಬಿ ಬಣ್ಣ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ ಯಾವ ಬಣ್ಣ ಅಶುಭ ಬಣ್ಣ ಅಂತ ನೋಡುವುದಾದರೆ ತುಲಾ ರಾಶಿಯವರು ಕೆಂಪು ಕಂದು ಬಣ್ಣ ಹಾಗೂ ಕಪ್ಪು ಬಣ್ಣ
ಈ ರೀತಿಯ ಡಾರ್ಕ್ ಬಣ್ಣಗಳನ್ನು ಇಂತಹ ಬಣ್ಣಗಳನ್ನು ನೀವು ಉಪಯೋಗ ಮಾಡಬಾರದು ತಪ್ಪಿಸಬೇಕು ಅಶುಭವಾಗಿರುತ್ತದೆ ಇವು ನಕಾರಾತ್ಮಕ ಶಕ್ತಿಯನ್ನು ಜಾಸ್ತಿ ಮಾಡುತ್ತವೆ ಕೆಂಪು ಅಕ್ರಮಣಶೀಲವಾಗಿರುತ್ತದೆ ಅದಕ್ಕಾಗಿ ಬೇಡ ಅಪಾಯ ಹಾಗೂ ಉದ್ವೇಗದ ಬಣ್ಣ ಆಗಿರುತ್ತದೆ ಕೆಂಪು ತುಲಾ ರಾಶಿಯವರು ಶಾಂತ ಸ್ವಭಾವದವರು ಆಗಿರುವುದರಿಂದ ಅವರಿಗೆ
ಈ ಡಾರ್ಕ್ ಕಲರ್ ಆಗಿ ಬರುವುದಿಲ್ಲ ಕಂದು ಬಣ್ಣ ಒಂಟಿತನದ ಭಾವನೆಯನ್ನು ಸೂಚಿಸುತ್ತದೆ ಇದು ಪ್ರತ್ಯೇಕತೆಯನ್ನು ತೇಜುಸುತ್ತದೆ ಕಪ್ಪು ಒಂದು ನಿಗೂಢ ಬಣ್ಣ ಇದು ದುಃಖ ಹಾಗೂ ನಕಾರಾತ್ಮಕ ನೆಗೆಟಿವ್ ಭಾವನೆಯನ್ನು ತರುತ್ತದೆ ಇದು ನಿಮ್ಮ ಸ್ವಭಾವಕ್ಕೆ ವಿರುದ್ಧವಾಗಿರುತ್ತದೆ ಹಾಗಾಗಿ ಈ ಬಣ್ಣಗಳನ್ನು ನೀವು ಬಳಸುವುದು ಬೇಡ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು