ವೃಷಭ ರಾಶಿ ರಹಸ್ಯ

0

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ವೃಷಭ ರಾಶಿಯ ಜನರ ರಹಸ್ಯವನ್ನು ಇವತ್ತಿನ ಈ ಸಂಚಿಕೆಯಲ್ಲಿ ತಿಳಿಸುತ್ತೇವೆ ವೃಷಭ ರಾಶಿಯು ಶ್ರೀಕೃಷ್ಣನ ಜನ್ಮ ರಾಶಿಯಾಗಿದೆ ಹಾಗಾದರೆ ಕೃಷ್ಣನ ರಾಶಿಯಲ್ಲಿ ಹುಟ್ಟಿದವರ ಜನ್ಮ ರಾಶಿಯ ಬಗ್ಗೆ ಇವತ್ತಿನ ಈ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ ಈ ರಾಶಿಯು ರಾಶಿಚಕ್ರದ ಎರಡನೇ ರಾಶಿ ಈ ರಾಶಿಯು ಕಾಲಪುರುಷನ ಮುಖ ಹಾಗೂ ಕುತ್ತಿಗೆಯ ಚಿತ್ರವನ್ನು ಪ್ರತಿಬಿಂಬಿಸುತ್ತದೆ ಕೃತಿಕಾ ನಕ್ಷತ್ರದ ಮೂರು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ರೋಹಿಣಿ ನಕ್ಷತ್ರದ ನಾಲ್ಕು ಹಾಗೂ ಮೃಗಶಿರ ನಕ್ಷತ್ರದ ಎರಡು ಪಾದಗಳು ಸೇರಿ ಆಗಿರುವಂತಹ ವೃಷಭ ರಾಶಿಯಾಗಿದೆ ಗೂಳಿ ವೃಷಭ ರಾಶಿಯ ಸಂಕೇತ ಇದು ಶಕ್ತಿ ಹಾಗೂ ಬಲದ ಸಂಕೇತ ಅಂತ ಹೇಳಬಹುದು ಇವರು ಅನಗತ್ಯವಾಗಿ ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ ಆದರೆ ಇವರ ತಂಟೆಗೆ ಹೋದರೆ ಸುಮ್ಮನಿರುವ ಜಾಯಮಾನ ಇವರದ್ದಲ್ಲ ಸಿಟ್ಟು ಅನ್ನುವುದು ಮೂಗಿನ ತುದಿಯಲ್ಲೇ ಇದ್ದರೂ ಸಮಯ ಬಂದಾಗ ಮಾತ್ರ ಅದನ್ನು ತೋರಿಸುತ್ತಾರೆ

ಈ ವೃಷಭ ರಾಶಿಯವರನ್ನು ರಾಶಿಗಳಲ್ಲಿ ವಿಶ್ವಾಸಾರ್ಹ ರಾಶಿಯವರು ಅಂತ ನಂಬುತ್ತಾರೆ ಅಧಿಪತಿ ಶುಕ್ರ ಇದರ ಪ್ರಕಾರ ಈ ರಾಶಿಯವರು ಮಧ್ಯಮ ಎತ್ತರ ಆಕರ್ಷಕ ಮೈಕಟ್ಟನ್ನು ಹೊಂದಿರುತ್ತಾರೆ ಅಳೆಯುವ ಹಲ್ಲುಗಳು ಸುಂದರವಾದ ವೈಬಣ್ಣವನ್ನು ಹೊಂದಿರುತ್ತಾರೆ ಇವರು ನೋಡಲು ತುಂಬಾ ಆಕರ್ಷಿತರಾಗಿರುತ್ತಾರೆ ಹೆಚ್ಚಾಗಿ ಸುರುಳಿ ಆಕಾರದ ಕೂದಲನ್ನು ಹೊಂದಿರುತ್ತಾರೆ

ಇವರು ಅಲಂಕಾರ ಪ್ರಿಯರು ಭರ್ಜರಿ ಲೈಫ್ ಅನ್ನು ಇಷ್ಟ ಪಡುತ್ತಾರೆ ಇವರು ಬಯಸುವುದು ಭೌತಿಕವಾದ ಸಂತೋಷವನ್ನು ಊಟದಿಂದ ಹಿಡಿದು ಪ್ಯಾಶನ್ ವಿಷಯದವರೆಗೂ ಹೊಸತನ್ನೇ ಬಯಸುತ್ತಾರೆ ನಿಷ್ಠಾವಂತರು ಹಾಗೂ ಸ್ವಾಭಿಮಾನಿಗಳು ನಮ್ಮ ಕೆಲಸ ಮನೆ ಎಲ್ಲದಕ್ಕೂ ಬಹಳ ಬೇಗ ಹೊಂದಿಕೊಳ್ಳುವುದು ಇವರ ಪ್ಲಸ್ ಪಾಯಿಂಟ್ ಇಷ್ಟಗಳನ್ನು ಬದಲಾಯಿಸುವುದಿಲ್ಲ ಹಾಗೆ ಬದಲಾವಣೆಗಳನ್ನು ಬಯಸುವುದಿಲ್ಲ ಈ ಎಲ್ಲಾ ಅಂಶಗಳು ವೃಷಭ ರಾಶಿಯವರನ್ನು ಹಠಮಾರಿಯನ್ನಾಗಿಸುತ್ತದೆ

ಅಂತ ಹೇಳಿದರೆ ಸುಳ್ಳಲ್ಲ ಸಾಮಾನ್ಯವಾಗಿ ಶಾಂತ ಸ್ವಭಾವದವರು ಪ್ರಾಣಿ ಪ್ರಿಯರು ಸಿಟ್ಟು ಬಂದರೆ ಪಾಸಿಟಿವ್ ಆಗಿ ಸಪೋರ್ಟ್ ಮಾಡಿದರೆ ಅವರಷ್ಟು ಒಳ್ಳೆಯವರು ಬೇರೆ ಯಾರು ಇಲ್ಲ ಧೃಡ ನಿಶ್ಚಯಕ್ಕೆ ಹೆಸರುವಾಸಿಯಾಗಿದ್ದಾರೆ ರಾಶಿಯಲ್ಲಿ ಹುಟ್ಟಿದವರು ದೃಢತೆ ಹಾಗೂ ಸರಳತೆಗೆ ಹೆಚ್ಚಿನ ಮಹತ್ವವನ್ನು ಕೊಡುತ್ತಾರೆ ಇವರನ್ನು ಅತ್ಯುತ್ತಮ ಪ್ರೇಮಿಗಳು ಅಂತ ಹೇಳಬಹುದು

ಪ್ರೀತಿ ಪಾತ್ರರಿಗೆ ಒಳ್ಳೆಯ ಹುಡುಗರೆಯನ್ನು ಕೊಡುವ ಮೂಲಕ ತಮ್ಮ ಪ್ರೀತಿಯನ್ನು ಹೇಳುವುದು ಜಾಸ್ತಿ ಸತ್ಯವಂತರು ಹಾಗೆ ಬೇರೆಯವರ ನಂಬಿಕೆ ಪ್ರೀತಿಗೆ ಬಹಳ ಯೋಗ್ಯರು ಪ್ರಪಂಚ ಸುತ್ತುವ ಆಸೆ ಇವರಿಗೆ ಜಾಸ್ತಿ ಹೊತ್ತು ನಿಲ್ಲುವುದಿಲ್ಲ ಅನ್ನುವುದು ಕೂಡ ಅಷ್ಟೇ ಸತ್ಯ ಉತ್ತಮ ವ್ಯಕ್ತಿತ್ವ ಹಾಗೂ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡುತ್ತಾರೆ ಕಂಫರ್ಟ್ ಜೂನ್ ಇಂದ ಹೊರಗೆ

ಬರುವುದಕ್ಕೆ ಬಹಳ ಸಮಯ ಬೇಕು ಹಣದ ವ್ಯಾಲ್ಯೂ ಹಾಗೂ ಅವಶ್ಯಕತೆಗಳನ್ನು ಚೆನ್ನಾಗಿ ತಿಳಿದಿದ್ದಾರೆ ಹಾಗಾಗಿ ಭವಿಷ್ಯಕ್ಕಾಗಿ ಹಣವನ್ನು ಉಳಿಸುವ ಅಭ್ಯಾಸ ಇವರಿಗಿದೆ ಸಂತೋಷ ಆಸ್ತಿ ಹಣ ಐಶ್ವರ್ಯ ಇವರನ್ನು ಹುಡುಕಿಕೊಂಡು ಬರುತ್ತದೆ ಅಂತ ಹೇಳಿದ್ರೆ ತಪ್ಪಾಗುವುದಿಲ್ಲ ಕಲೆಯ ಆರಾಧಕರು ಪ್ರತಿ ವಿಷಯದಲ್ಲೂ ದಿ ಬೆಸ್ಟ್ ಅನ್ನೋಹಾಗೆ ಇರುವುದಕ್ಕೆ ಟ್ರೈ ಮಾಡುತ್ತಾರೆ

ಇವರನ್ನು ಕಂಟ್ರೋಲ್ ಮಾಡುವುದಕ್ಕೆ ಅವರ ಸಂಗಾತಿ ಅಥವಾ ಅವರ ಆಪ್ತರಿದ್ದ ಮಾತ್ರ ಸಾಧ್ಯ ಕುಟುಂಬಕ್ಕೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕೂಡ ಇವರೇ ನಿಧಾನ ಆದರೂ ಒಳ್ಳೆಯ ಹಾಗೂ ಸ್ಥಿರ ಕೆಲಸಗಾರ ಮಾಡಿದ ಯಾವುದೇ ಕೆಲಸವನ್ನು ಕೂಡ ಬಹಳ ಚೆನ್ನಾಗಿ ಮಾಡುತ್ತಾರೆ ಯಾವುದೇ ರೀತಿಯ ಖಾಯಿಲೆ ಬಂದರೂ ಮನೆಮದ್ದನ್ನು ನಂಬುತ್ತಾರೆ

ಹಸಿವನ್ನು ಕಂಟ್ರೋಲ್ ಮಾಡುವುದಕ್ಕೆ ಇವರತ್ರ ಸಾಧ್ಯನೇ ಇಲ್ಲ ದೈಹಿಕ ಸಾಮರ್ಥ್ಯ ಬಹಳ ಚೆನ್ನಾಗಿರುತ್ತದೆ ಅತಿಯಾದ ಆಹಾರ ಸೇವಿಸುವುದರಿಂದ ದಪ್ಪ ಆಗಬಹುದು ಜೀರ್ಣಾಂಗ ವ್ಯವಸ್ಥೆಗಳು ಸಾಕಷ್ಟು ದುರ್ಬಲವಾಗಿರುತ್ತದೆ ಈ ರಾಶಿಯವರು ಸಾಮಾನ್ಯವಾಗಿ ಹಣ ಮತ್ತು ಆಸ್ತಿಯನ್ನು ಇಷ್ಟಪಡುತ್ತಾರೆ ಅದನ್ನು ಗಳಿಸುವುದಕ್ಕೆ ಸಾಕಷ್ಟು ಕಷ್ಟ ಪಡುತ್ತಾರೆ

ವಿಶ್ವಾಸಾರ್ಹ ವರ್ತನೆ ಕಠಿಣ ಪರಿಶ್ರಮ ತಾಳ್ಮೆ ಹಾಗೂ ಗುರಿಯಿಂದಾಗಿ ಕೆಲಸದಲ್ಲಿ ಆಸಕ್ತಿ ಹಾಗೂ ತಲ್ಲಿನತೆ ಇವರಿಗಿದೆ ನಿರ್ದಿಷ್ಟ ಪ್ಲಾನ್ ಗಳ ಮೇಲೆ ಗಮನ ಇಟ್ಟು ಅದನ್ನು ಕಂಟಿನಿಯಸ್ ಆಗಿ ಮುಂದುವರಿಸಿಕೊಂಡು ಹೋಗುತ್ತಾರೆ ಸ್ನೇಹ ಉತ್ಸಾಹದಿಂದ ಎಲ್ಲವನ್ನು ಮ್ಯಾನೇಜ್ ಮಾಡುವ ಜನ ಇವರು ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ ತಂದೆ ತಾಯಿ ಹಾಗೂ ಜನರನ್ನು ಗೌರವದಿಂದ ಕಾಣುತ್ತಾರೆ ಲಕ್ಷ್ಮಿ ಅನುಗ್ರಹಕ್ಕಾಗಿ ಇವರು ಏನು ಮಾಡಬಹುದು ಅಂದರೆ

ಈ ರಾಶಿಯ ಜನರಿಗೆ ರಾತ್ರೋರಾತ್ರಿ ಫೇಮಸ್ ಆಗುವ ಹುಚ್ಚಿದೆ ಅದು ಎಲ್ಲರಲ್ಲೂ ಕಾಮನ್ ಬಿಡಿ ರಾಶಿಯ ರಾಶಿಯಾಧಿಪತಿ ಬುಧ ಫೇಮಸ್ ಆಗುವುದಕ್ಕೆ ಬುದನಿಗೆ ಸಂಬಂಧಪಟ್ಟ ಪಚ್ಚೆ ಹರಳನ್ನು ಧರಿಸಿ ಪಂಚಮಾಧಿಪತಿಯಾದ ಬುಧ ಇವರಿಗೆ ದುಡ್ಡನ್ನು ತಂದು ಕೊಡುತ್ತಾನೆ ಇವರು ಹಸಿರು ಬಣ್ಣದ ಬಟ್ಟೆಯನ್ನು ಧರಿಸುವುದು

ತುಂಬಾ ಒಳ್ಳೆಯದು ಕೆಲಸದಲ್ಲಿ ಪ್ರಮೋಷನ್ ಸಿಗುವುದಕ್ಕೆ ಒಳ್ಳೆ ಕೆಲಸ ಸಿಗುವುದಕ್ಕೆ ಸಂತೋಷ ಸಿಗುವುದಕ್ಕೆ ಇಂದ್ರ ನೀಲಮಣಿ ಅನ್ನುವುದು ಸರಿಯಾದ ರತ್ನ ಈ ರಾಶಿಯವರು ಸರಸ್ವತಿ ಪೂಜೆಯನ್ನು ಮಾಡುವುದು ಸೂಕ್ತ ಶುಕ್ರವಾರವನ್ನು ಇಷ್ಟರ ದಿನವನ್ನಾಗಿ ಮಾಡಿಕೊಳ್ಳಬಹುದು. ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.