ನಾವು ಈ ಲೇಖನದಲ್ಲಿ ಒಂದೇ ಒಂದು ಲವಂಗದಿಂದ ಹೀಗೆ ಮಾಡಿ ದುಡ್ಡು ಮನೆಯಲ್ಲಿ ನಿಮ್ಮ ಜೀವನವನ್ನೇ ಹೇಗೆ ಬದಲಾಯಿಸುತ್ತದೆ ಎಂದು ತಿಳಿಯೋಣ . ಅಡುಗೆ ಮನೆಯಲ್ಲಿ ಇರುವ ಲವಂಗಕ್ಕೆ ನಿಮ್ಮ ಸಮಸ್ಯೆಗಳನ್ನು ಸರಿ ಮಾಡುವ ಶಕ್ತಿ ಇದೆ. ಜ್ಯೋತಿಷ್ಯದಲ್ಲಿ ಲವಂಗದ ಬಗ್ಗೆ ಹೇಳಿರುವ ಉಪಾಯವನ್ನು ಮಾಡಿದರೆ ಕೆಲವೇ ದಿನಗಳಲ್ಲಿ ನಿಮ್ಮನ್ನು ಶ್ರೀಮಂತರಾಗಿ ಮಾಡುತ್ತದೆ . ಲವಂಗದಿಂದ ಕೆಲವು ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ . ಹಾಗಾದರೆ ಲವಂಗದಿಂದ ಏನು ಮಾಡಬೇಕು , ಏನು ಮಾಡುವುದರಿಂದ ಮನೆಯಲ್ಲಿ ಸಿರಿ ಸಂಪತ್ತು ಹೆಚ್ಚಾಗುತ್ತದೆ ಎಂಬುದನ್ನು ಇಲ್ಲಿ ತಿಳಿಯೋಣ .
ಮೊದಲಿಗೆ ಎರಡು ಲವಂಗವನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಇಡಬೇಕು . ಅದಕ್ಕೂ ಮೊದಲು ದೇವರಿಗೆ ಒಂದು ತುಪ್ಪದ ದೀಪವನ್ನು ಹಚ್ಚಬೇಕು . ಲವಂಗ ಸುರಕ್ಷಿತವಾಗಿರುವಂತೆ ಸುರಕ್ಷಿತ ಸ್ಥಳದಲ್ಲಿ ಅದನ್ನು ಇಡಬೇಕು . ಇದನ್ನು ಯಾರಿಗೂ ಹೇಳಬಾರದು . ಈ ಕೆಲಸ ಮಾಡುವಾಗ ಯಾರ ಜೊತೆಯೂ ಮಾತನಾಡಬೇಡಿ . ಇದರ ಪರಿಣಾಮವನ್ನು ನೀವೇ ನೋಡಬಹುದು . ಐದು ದಿನಗಳಲ್ಲಿ ಹಣ ಬರಲು ಶುರುವಾಗುತ್ತದೆ . ಪ್ರತಿದಿನ ದೇವರಿಗೆ ಆರತಿ ಮತ್ತು ದೀಪವನ್ನು ಬೆಳಗುವಾಗ ಎಣ್ಣಿಗೆ ಒಂದು ಲವಂಗವನ್ನು ಹಾಕಿ ಬೆಳಗಬೇಕು .
ನಿಮ್ಮ ಮನೆಯ ಎಲ್ಲಾ ಸಮಸ್ಯೆಯನ್ನು ದೂರ ಮಾಡುತ್ತದೆ . ಮನೆಯಲ್ಲಿರುವ ಎಲ್ಲ ನಕಾರಾತ್ಮಕ ಶಕ್ತಿ ಮತ್ತು ಎಲ್ಲಾ ಸಮಸ್ಯೆಗಳಿಗೂ ಬಾಣವಾಗುತ್ತದೆ . ಎಲ್ಲ ಸಮಸ್ಯೆಗಳನ್ನು ಈ ಲವಂಗ ದೂರ ಮಾಡಬಲ್ಲದು . ಶನಿವಾರ ಮತ್ತು ಭಾನುವಾರ ಸಂಜೆ 5 ಲವಂಗ 3 ಕರ್ಪೂರ ಹಾಗೂ 3 ಏಲಕ್ಕಿಯನ್ನು ಧೂಪಕ್ಕೆ ಹಾಕಿ ಅದರ ಹೊಗೆಯನ್ನು ಮನೆಯಲ್ಲಿ ಕೋಣೆಗೆ ತೋರಿಸಿ .
ನಂತರ ಅದನ್ನು ಮುಖ್ಯದ್ವಾರದ ಬಳಿ ಇಡಬೇಕು . ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ . ಯಾವುದಾದರೂ ಮುಖ್ಯ ಕೆಲಸಕ್ಕೆ ಹೋಗುತ್ತಿದ್ದರೆ ಮನೆಯಿಂದ ಹೊರಗಡೆ ಹೋಗುವ ಮೊದಲು ಲವಂಗವನ್ನು ಬಾಯಿಗೆ ಹಾಕಿಕೊಳ್ಳಿ ನಂತರ , ಅಗಿಯುತ್ತಾ ಇಷ್ಟ ದೇವರನ್ನು ನೆನೆಯುತ್ತಾ ಮುಂದಿನ ಕೆಲಸವನ್ನು ಮಾಡಿ .ಈ ಕೆಲವೊಂದು ನಿಯಮಗಳನ್ನು ಪಾಲಿಸಿದರೆ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸುತ್ತಾಳೆ .ಮನೆಯಲ್ಲಿ ಹಣ ಹರಿದು ಬರುತ್ತದೆ .