ಪ್ರಪಂಚದ ಕೆಲವೇ ಮಂದಿ ಕೈಯಲ್ಲಿ ಮಾತ್ರ X ಗುರುತು ಇದ್ರೆ ಏನಾಗುವುದು

0

ನಾವು ಈ ಲೇಖನದಲ್ಲಿ ಪ್ರಪಂಚದ ಕೆಲವೇ ಮಂದಿ ಜನರ ಕೈಯಲ್ಲಿ ಮಾತ್ರ X ಗುರುತು ಇದ್ದರೆ ಏನಾಗುತ್ತದೆ ಎಂದು ತಿಳಿಯೋಣ .ನಮ್ಮ ಕೈಯಲ್ಲಿ ಇರುವ ರೇಖೆಗಳು ನಮ್ಮ ಜೀವನವನ್ನು ನಿರ್ಣಯ ಮಾಡುತ್ತವೆ , ಎಂದು ತುಂಬಾ ಜನರು ನಂಬುತ್ತಾರೆ. ಅದು ಭಾರತದಲ್ಲಿ ಮಾತ್ರ ಅಲ್ಲದೇ ವಿದೇಶಗಳಲ್ಲಿಯೂ ಕೂಡ ಹೆಚ್ಚು ಜನ ನಂಬುತ್ತಾರೆ. ಇದರ ಬಗ್ಗೆ ಸಂಶೋಧನೆ ಕೂಡ ನಡೆದು ರುಜು ವಾತಾಗಿದೆ. ನಾವು ಮುಖ್ಯವಾಗಿ ಮದುವೆ ರೇಖೆಯ ಆಯಸ್ಸು , ಧನ ರೇಖೆಗಳನ್ನು ನೋಡುತ್ತೇವೆ.

ಹಸ್ತ ರೇಖಾ ಶಾಸ್ತ್ರದ ಬಗ್ಗೆ ಇನ್ನೊಂದು ದೊಡ್ಡ ವಿಷಯ ಸಂಶೋಧನೆಯಲ್ಲಿ ಕಂಡು ಹಿಡಿದಿದ್ದು, ಅದು ಏನೆಂದು ನೋಡೋಣ . ಹಸ್ತ ರೇಖೆಗಳನ್ನು ಸೂಕ್ಷ್ಮವಾಗಿ ನೋಡಿದರೆ , ರೇಖೆಗಳ ಮಧ್ಯೆ X ಆಕಾರದ ಗುರುತು ಇರುತ್ತದೆ. ಅದು ರೇಖೆಗಳ ಆಕಾರದಲ್ಲಿಯೇ ಇರುತ್ತದೆ . X ಗುರುತು ನಿಮ್ಮ ಕೈಯಲ್ಲಿ ಇದ್ದರೆ ನೀವು ತುಂಬಾ ಪ್ರತಿಭಾನ್ವಿತರು ಆಗುತ್ತೀರಾ . ತುಂಬಾ ಕಡಿಮೆ ಜನರಿಗೆ ಈ ಗುರುತು ಇರುತ್ತದೆ . ಪ್ರಪಂಚದಲ್ಲಿ 3% ಜನರಿಗೆ ಮಾತ್ರ ಹಸ್ತದಲ್ಲಿ X ರೇಖೆ ಇರುತ್ತದೆ ಎಂದು ಸಂಶೋಧನೆ ತಿಳಿಸಿದೆ .

ರಷ್ಯಾದ ಮಾಸ್ಕೋ ನ ಎಸ್ ಟಿ ಐ ವಿಜ್ಞಾನಿಗಳು ಇದರ ಬಗ್ಗೆ ಸುದೀರ್ಘ ಸಂಶೋಧನೆ ಮಾಡಿದ್ದು , ಉದಾಹರಣೆಗಳನ್ನು ಕೊಟ್ಟಿದ್ದಾರೆ. ಪ್ರಪಂಚವನ್ನೇ ಆಳಿದ ಅಲೆಕ್ಸಾಂಡರ್ , ರಷ್ಯಾದ ಅಧ್ಯಕ್ಷ ಪುಟಿನ್ , ಅಮೇರಿಕಾದ ಅಬ್ರಾಹಿಂ ಲಿಂಕನ್ ಗೂ ಈ X ರೇಖೆ ಇದ್ದ ಕಾರಣ ಅವರು ಎಲ್ಲವನ್ನು ಜಯಿಸಿದರು ಎಂದು ಸಂಶೋಧನೆ ಹೇಳುತ್ತದೆ . ಇನ್ನು ಎರಡು ಕೈಯಲ್ಲಿ X ಗುರುತು ಇದ್ದರೆ , ಅವರು ತುಂಬಾ ಜಯ ಶಾಲಿಗಳು ಇದ್ದಂತೆ ಯಾವುದೇ ಪ್ರನಾಳಿಕೆ

ಇಲ್ಲದೆ ಮುಂದೆ ಸಾಗಿ ಜಯ ಸಾಧಿಸುವ ಸಾಮರ್ಥ್ಯ ಅವರಿಗೆ ಇರುತ್ತದೆ. ಸೂಕ್ಷ್ಮ ಮನೋಭಾವದವರಾದ ಅವರು ಮಾನಸಿಕವಾಗಿ ತುಂಬಾ ಶಕ್ತಿಶಾಲಿಗಳಾಗಿದ್ದು , ಇತರರನ್ನು ಗ್ರಹಿಸುವ ಶಕ್ತಿ ಅವರಿಗೆ ಹೆಚ್ಚಾಗಿರುತ್ತದೆ . ಕೈಯಲ್ಲಿ X ರೇಖೆ ಹೊಂದಿರುವವರನ್ನು ಮೋಸ ಮಾಡುವುದು ಅಷ್ಟು ಸುಲಭವಲ್ಲ . ಹಾಗೆಯೇ ಅವರಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ . ಎಷ್ಟೇ ಕಷ್ಟದಲ್ಲಿ ಇದ್ದರೂ ಎದ್ದು ಬಂದು ಮತ್ತೇ ಅವರು ಉನ್ನತ ಸ್ಥಾನವನ್ನು ತಲುಪುತ್ತಾರೆ ಎಂದು ಹೇಳಬಹುದು .

Leave A Reply

Your email address will not be published.