ಒಂದು ಹೆಣ್ಣು ತನ್ನ ಗಂಡನ ಬಳಿ ಬಯಸುವುದು ಬರಿ ಇಷ್ಟೇ

ನಮಸ್ಕಾರ ವೀಕ್ಷಕರೇ ಇವತ್ತಿನ ಸಂಚಿಕೆಯಲ್ಲಿ ಒಂದು ಹೆಣ್ಣು ನನ್ನ ಗಂಡನ ಬಳಿ ಬಯಸುವುದು ಈ ಬರಿ ಇಷ್ಟೆ.
1) ಅನ್ಯರ ಮುಂದೆ ಹಿಂದೆ ಮುಂದೆ ನೋಡದೆ ಬಯ್ಯಬಾರದು. 2) ಹೆಂಡತಿಯ ಬಳಿ ಬೇರೆ ಹೆಣ್ಣಿನ ಬಗ್ಗೆ ಹೊಗಳಬಾರದು. 3) ಬೇರೆಯವರ ಹೆಂಡತಿ ಸುಂದರವಾಗಿದ್ದಾಳೆ ಎಂದು ನೆನೆಯದೆ ಸಿಕ್ಕಿರುವುದರಲ್ಲಿ ಸಂತೋಷ ಪಡಬೇಕು ಏಕೆಂದರೆ ಅನ್ಯೂನ್ಯ ಸಂಬಂಧದಲ್ಲಿ ಹೊಂದಾಣಿಕೆ ಮುಖ್ಯ ಸೌಂದರ್ಯ ಅಲ್ಲ. 4) ಮನಸ್ಸಿಗೆ ನೋವಾಗುವಂತೆ ಎಂದಿಗೂ ಮಾತನಾಡಬಾರದು.

5) ಊಟದಲ್ಲಿ ಕೊರತೆಯನ್ನು ಹೇಳಬಾರದು. 6) ಮನೆಯಲ್ಲಿ ಪತ್ನಿಯ ಜೊತೆ ಜಗಳ ಮಾಡಿ ಸಮಾಧಾನ ಮಾಡದೆ ಹಾಗೆಯೇ ಇರಬಾರದು. 7) ಚಿಕ್ಕ ಚಿಕ್ಕ ಸಹಾಯಗಳನ್ನು ಮಾಡಬೇಕು ಚಿಕ್ಕ ಚಿಕ್ಕ ಆಸೆಗಳನ್ನು ಈಡೇರಿಸಬೇಕು ಹೆಂಡತಿ ಕೂಡ ಚಿಕ್ಕ ಚಿಕ್ಕ ವಿಚಾರ ಬೆಟ್ಟದಷ್ಟು ಮಾಡಲು ಹೊಂದಿಕೊಂಡು ಮಾಡಬೇಕು. 8) ನನಗಿರುವ ಕಷ್ಟವೂ ನನ್ನ ಹೆಂಡತಿಗೂ ಇರುತ್ತದೆ ಎಂದು ಅರಿತುಕೊಳ್ಳಬೇಕು.

9) ಕೋಪ ಮಾಡಿಕೊಳ್ಳಬಾರದು ಮಕ್ಕಳ ಮುಂದೆ ಬಯ್ಯಬಾರದು. 10) ಯಾವುದೇ ಸಂದರ್ಭದಲ್ಲಿ ಯಾರ ಮುಂದೆಯೂ ಕೂಡ ಹೆಂಡತಿಯನ್ನು ನಿಂದಿಸಬಾರದು. 11) ಅಮ್ಮನ ಬಳಿ ತೋರಿಸುವ ಪ್ರೀತಿ ಹೆಂಡತಿಯ ಬಳಿಯೂ ತೋರಿಸಬೇಕು 12) ಹುಷಾರಿಲ್ಲದೆ ಇದ್ದಾಗ ಹತ್ತಿರವಿದ್ದು ನೋಡಿಕೊಳ್ಳಬೇಕು. 13) ಮುಖ್ಯವಾದ ಸಮಾರಂಭಗಳಿಗೆ ಜೊತೆಯಲ್ಲಿ ಕರೆದುಕೊಂಡು ಹೋಗಬೇಕು. 14) ಪ್ರೀತಿ ಮತ್ತು ಸಂತೋಷದಿಂದ ಇರಬೇಕು.15) ಮುಖ್ಯವಾದ ವಿಷಯಗಳನ್ನು ಮುತ್ತಿರಲಿ ಎಲ್ಲವನ್ನು ಹೆಂಡತಿಯ ಬಳಿ ಹಂಚಿಕೊಳ್ಳಬೇಕು ಮುಚ್ಚು ಮರೆ ಕೂಡ ಇರಬಾರದು.
16) ಹೆಂಡತಿಯಲ್ಲಿ ನಂಬಿಕೆ ಇಡಬೇಕು.

17) ಕುಟುಂಬದ ಮುಖ್ಯವಾದ ವಿಷಯಗಳನ್ನು ಹೆಂಡತಿಯ ಜೊತೆಗೂಡಿ ಆಲೋಚಿಸಬೇಕು.
18) ವರ್ಷಕ್ಕೆ ಒಂದು ಸಲವಾದರೂ ಪ್ರವಾಸಕ್ಕೆ ಅಥವಾ ಹೊರಗಡೆ ಎಲ್ಲಾದರೂ ಸುತ್ತಾಡಲು ಕರೆದುಕೊಂಡು ಹೋಗಬೇಕು. 19) ಹೇಳುವುದನ್ನು ಸಮಾಧಾನವಾಗಿ ಹೇಳಬೇಕು, ಕೆಡಿಸಬಾರದು 20) ಹೆಂಡತಿಯ ಮಾತನ್ನು ಗೌರವಿಸಬೇಕು ವಾರಕ್ಕೆ ಒಂದು ಸಲವಾದರೂ ಮನಸ್ಸು ಬಿಚ್ಚಿ ಮಾತನಾಡಬೇಕು. 21) ಮಕ್ಕಳು ಮತ್ತು ಕುಟುಂಬಕ್ಕೆ ಪ್ರಾಮುಖ್ಯತೆ ನೀಡಬೇಕು

ಸ್ನೇಹಿತರೆ ಹಾಗೆ ನೋಡಿದರೆ ಪ್ರತಿಯೊಂದು ಹೆಣ್ಣು ಬಯಸುವುದು ಇಷ್ಟೇ ಅವಳನ್ನು ಕಣ್ಣೀರು ಹಾಕಿಸಬೇಕು ಮನಸ್ಸನ್ನು ಮರೆತು ಕಣ್ಣ ರೆಪ್ಪೆ ತರ ನೋಡಿಕೊಳ್ಳುವ ಗಂಡ ಸಿಗಬೇಕು ಅಂತ ಮಾತ್ರ
ಒಂದು ವೇಳೆ ಹಾಗೆ ನೋಡಿಕೊಳ್ಳುವ ಗಂಡ ಸಿಕ್ಕರೆ ಎಷ್ಟೇ ಕಷ್ಟವನಾದರೂ ಅವಳು ಕೈಹಿಸಿಕೊಳ್ಳುತ್ತಾಳೆ ಅದು ಎಷ್ಟೇ ನೋವನ್ನಾದರೂ ನಗುತ್ತಾ ಸ್ವೀಕರಿಸುತ್ತಾರೆ ಸ್ನೇಹಿತರೆ ಈ ಮಾಹಿತಿ ನಿಮಗೆಲ್ಲ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಮಾಹಿತಿ ಇಷ್ಟ ಆದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಮೆಂಟ್ ಮಾಡಿ ಧನ್ಯವಾದಗಳು

Leave a Comment