ಒಂದು ಹಿಡಿ ಉಪ್ಪಿನಿಂದ ಈ ಉಪಾಯ ಮಾಡಿದರೆ

ಒಂದು ಹಿಡಿ ಉಪ್ಪಿನಿಂದ ಈ ಉಪಾಯ ಮಾಡಿದರೆ ಎಂತಹದೇ ಆರ್ಥಿಕ ಸಂಕಷ್ಟಗಳು ಇದ್ದರು ಸಹ ನಿವಾರಣೆ ಆಗುತ್ತದೆ. ಪ್ರತಿಯೊಬ್ಬರ ಮನೆಯಲ್ಲಿಯೂ ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಇರುವ ವಸ್ತು ಎಂದರೆ ಅದು ಉಪ್ಪು. ಈ ಉಪ್ಪು ಅಡುಗೆಯ ರುಚಿಯನ್ನು ಹೆಚ್ಚಿಸಲು ಮಾತ್ರ ಬಳಕೆ ಮಾಡದೇ ಜೀವನದಲ್ಲಿ ಎದುರಾಗು ಅನಾರೋಗ್ಯ ಸಮಸ್ಯೆ, ಹಣಕಾಸಿನ ಸಮಸ್ಯೆ, ನಕಾರಾತ್ಮತೆ ಹಾಗೂ ನೀವು ಸಾಲವಾಗಿ ಕೊಟ್ಟ ಹಣ ಮರಳಿ ಬರದೇ ಇದ್ದರೆ ಸಾಲದ ಬಾಧೆ ಪ್ರತಿಯೊಂದು ಸಮಸ್ಯೆಯನ್ನು ಸುಲಭವಾಗಿ ನಿವಾರಣೆ ಮಾಡಿಕೊಳ್ಳಬಹುದು.

ಉತ್ತಮ ಬದಲಾವಣೆಯನ್ನು ಮನೆಯಲ್ಲಿ ಕಾಣಬಹುದು. ಲಕ್ಷ್ಮಿದೇವಿ ಅನುಗ್ರಹದಿಂದ ಸಕಾರಾತ್ಮಕ ವಾತಾವರಣ ಇರುತ್ತದೆ ಹಾಗೂ ಧನಲಾಭ ಹೆಚ್ಚುತ್ತದೆ. ಯಾವ ರೀತಿಯಾಗಿ ಉಪ್ಪನ್ನು ಉಪಯೋಗಿಸಿ ಪರಿಹಾರ ಮಾಡುವುದು ಎಂದು ನೋಡೋಣ. ಉಪ್ಪು ಸಾಕಷ್ಟು ಗುಣಗಳನ್ನು ಹೊಂದಿದ್ದು ಉಪ್ಪು ಸಮುದ್ರದಿಂದ ಬರುವುದರಿಂದ ಹಾಗೂ ಲಕ್ಷ್ಮಿದೇವಿ ಕೂಡ ಸಮುದ್ರದಿಂದ ಉದ್ಭವವಾದವಳು ಹಾಗಾಗಿ ಉಪ್ಪು ಲಕ್ಷ್ಮಿದೇವಿ ಸ್ವರೂಪ ಎಂದು ಹೇಳಲಾಗುತ್ತದೆ.

ಉಪ್ಪಿನಿಂದ ಕೆಲವೊಂದು ಪರಿಹಾರ ಮಾಡುವುದರಿಂದ ಲಕ್ಷ್ಮಿ ದೇವಿ ಅನುಗ್ರಹ ದೊರೆಯುತ್ತದೆ. ಜೀವನದಲ್ಲಿ ಎದುರಾಗುವ ಪ್ರತಿಯೊಂದು ಸಮಸ್ಯೆಯನ್ನು ನಿವಾರಣೆ ಮಾಡಿಕೊಂಡು ಆರ್ಥಿಕವಾಗಿ ಸಾಕಷ್ಟು ಧನಲಾಭ ಗಳಿಸಬಹುದು. ಕೆಲವೊಮ್ಮೆ ನಮಗೆ ಎದುರಾಗುವ ಸಮಸ್ಯೆಗಳು ನಕಾರಾತ್ಮಕತೆ ಪ್ರಭಾವ ಮನೆಯಲ್ಲಿ ಹೆಚ್ಚಾಗಿದ್ದರೆ ಉಂಟಾಗುತ್ತದೆ ಹಾಗಾಗಿ ಸಂಕಷ್ಟಗಳು ನಿವಾರಣೆ ಮಾಡಿಕೊಳ್ಳಲು ಮುಖ್ಯವಾಗಿ ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚಾಗಬೇಕು ಅದಕ್ಕಾಗಿ ಲಕ್ಷ್ಮಿದೇವಿ ಅನುಗ್ರಹ ಮುಖ್ಯವಾಗುತ್ತದೆ

ಹಾಗಾಗಿ ಉಪ್ಪಿನಿಂದ ಪರಿಹಾರ ಮಾಡುವುದರಿಂದ ನಕಾರಾತ್ಮಕತೆ ನಿವಾರಣೆಯಾಗಿ ಸಕಾರಾತ್ಮಕ ವಾತಾವರಣ ಇರುತ್ತದೆ ಹಾಗೂ ದೃಷ್ಟಿದೋಷ ನಿವಾರಣೆಯಾಗುತ್ತದೆ. ಈ ಒಂದು ಉಪ್ಪಿನಿಂದ ಪರಿಹಾರವನ್ನು ವಾರದಲ್ಲಿ 2 ಬಾರಿ ಮಾಡಬೇಕು ಮಂಗಳವಾರ ಮತ್ತು ಶುಕ್ರವಾರ ಈ ಒಂದು ಕೆಲಸವನ್ನು ಮಾಡುವುದರಿಂದ ಎಂಥದ್ದೇ ಸಂಕಷ್ಟ ಇದ್ದರೂ ಸುಲಭವಾಗಿ ನಿವಾರಣೆಯಾಗುತ್ತದೆ. ಈ ಉಪಾಯ ಮಾಡಲು ಕಲ್ಲುಪ್ಪನ್ನು ಮಾತ್ರ ಬಳಸಬೇಕು.

ಶುಕ್ರವಾರ ಹಾಗೂ ಮಂಗಳವಾರ ಸಂಜೆ ಸಮಯದಲ್ಲಿ ರಾತ್ರಿ ಊಟ ಮಾಡಿ ಮಲಗುವ ಮೊದಲು ಮನೆಯ ಪ್ರತಿಯೊಂದು ಕೊನೆಯ ನಾಲ್ಕು ಮೂಲೆಯಲ್ಲಿಯೂ ಒಂದೊಂದು ಹಿಡಿ ಉಪ್ಪನ್ನು ಇಡಬೇಕು. ಅಮಾವಾಸ್ಯೆ ಹಾಗೂ ಹುಣ್ಣಿಮೆಯ ದಿನದಂದು ಕೂಡ ಈ ಪರಿಹಾರವನ್ನು ಮಾಡಿಕೊಳ್ಳಬಹುದು. ಬೆಳಗ್ಗೆ ಎಲ್ಲರೂ ಎದ್ದೇಳುವ ಮೊದಲು ಉಪ್ಪನ್ನು ತೆಗೆದುಕೊಂಡು ಒಂದು ಹಾಳೆ ಅಥವಾ ಕವರ್ ನಲ್ಲಿ ಹಾಕಿ ಹರಿಯುವ ನೀರಿಗೆ ಬಿಡಬೇಕು ಈ ರೀತಿಯಾಗಿ ವಾರದಲ್ಲಿ ಎರಡು ಬಾರಿ ಉಪ್ಪಿನಿಂದ ತಪ್ಪದೇ ಪರಿಹಾರ ಮಾಡಿಕೊಳ್ಳುವುದರಿಂದ

ಮನೆಯಲ್ಲಿರುವ ನಕಾರಾತ್ಮಕತೆ ದೃಷ್ಟಿದೋಷ ತೊಲಗುತ್ತದೆ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಲಾಗಿದೆ. ಮಂಗಳವಾರ ಹಾಗೂ ಶುಕ್ರವಾರ ಲಕ್ಷ್ಮಿ ಸ್ವರೂಪವಾದ ಉಪ್ಪನ್ನು ಎಂದಿಗೂ ಮನೆಯಿಂದ ಆಚೆ ಹಾಕಬಾರದು. ಹಾಗಾಗಿ ಈ ಪರಿಹಾರವನ್ನು ಮಂಗಳವಾರ ಮತ್ತು ಶುಕ್ರವಾರ ಮಾಡಿ ಬುಧವಾರ ಹಾಗೂ ಶನಿವಾರದಂದು ಬೆಳಿಗ್ಗೆ ಉಪ್ಪನ್ನು ಮನೆಯಿಂದ ಆಚೆ ಹರಿಯುವ ನೀರಿನಲ್ಲಿ ಹಾಕಬೇಕು. ಹಾಗೂ ಮಂಗಳವಾರ ಮತ್ತು ಶುಕ್ರವಾರ ಮನೆಯನ್ನು ಸ್ವಚ್ಛಗೊಳಿಸುವಾಗ

ಮನೆಯನ್ನು ವರಿಸುವ ನೀರಿಗೆ ಕಲ್ಲುಪ್ಪನ್ನು ಹಾಕಿ ನೆಲ ವರಿಸುವುದರಿಂದ ಸಕಾರಾತ್ಮಕ ವಾತಾವರಣ ಹೆಚ್ಚುತ್ತದೆ. ಈ ರೀತಿಯಾಗಿ ಉಪ್ಪನ್ನು ಉಪಯೋಗಿಸಿ ಮಂಗಳವಾರ ಹಾಗೂ ಶುಕ್ರವಾರದಂದು ಸಣ್ಣ ಸಣ್ಣ ಉಪಾಯ ಮಾಡುವುದರಿಂದ ಮನೆಗೆ ಎದುರಾಗಿರುವ ನಕಾರಾತ್ಮಕತೆ ಸಂಕಷ್ಟಗಳನ್ನು ದೂರ ಮಾಡಿಕೊಂಡು ಎಂತಹದೇ ಆರ್ಥಿಕ ಸಮಸ್ಯೆ ಇದ್ದರೂ ನಿವಾರಣೆ ಮಾಡಿಕೊಳ್ಳಬಹುದು.ಆರ್ಥಿಕವಾಗಿ ಧನಸಂಪತ್ತು ವೃದ್ಧಿಯಾಗುತ್ತದೆ. ಸುಖ ಶಾಂತಿ ಸಮೃದ್ಧಿ ಎಲ್ಲವೂ ಹೆಚ್ಚುತ್ತದೆ. ಶಾಂತಿ ವಾತಾವರಣ ನೆಲೆಸುತ್ತದೆ.

Leave a Comment