ರಾತ್ರಿ ಮಲಗುವ ಮುನ್ನ ಈ ದೈವಿಕ ಸಂಖ್ಯೆಯನ್ನು ಒಂದು ಬಾರಿ ಮನಸ್ಸಿನಲ್ಲಿ ಹೇಳಿಕೊಂಡು ಮಲಗಿ! ಮರುದಿನ ನಿಮಗೆ ಪವಾಡ ದಿನ

0

ನಮಸ್ಕಾರ ಸ್ನೇಹಿತರೆ ಈ ವಿಶೇಷವಾದ ದೈವಿಕವಾದ ನಂಬರನ್ನು ನೀವು ನೆನೆಸಿಕೊಂಡು ಮಲಗುವುದರಿಂದ ಮಾರನೆಯ ದಿನ ಏಳುವುದರ ಒಳಗೆ ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡ ಸರ್ವ ಸಮಸ್ಯೆಗಳು ಪವಾಡ ರೀತಿಯಲ್ಲಿ ಎಲ್ಲವೂ ಕೂಡ ನಿವಾರಣೆಯಾಗುತ್ತದೆ ಹಾಗಾದರೆ ಆ ದೈವಿಕ ನಂಬರ್ ಯಾವುದು ಅದನ್ನು ನಾವು ಹೇಗೆ ನೆನಪಿಟ್ಟುಕೊಳ್ಳಬೇಕು ಅದಕ್ಕೆ ಯಾವ ರೀತಿ ಪವರ್ ಇದೆ ಎನ್ನುವ ಮಾಹಿತಿಗಳ ಬಗ್ಗೆ ಇವತ್ತು ತಿಳಿದುಕೊಳ್ಳೋಣ ಕೆಲವೊಂದು ಸಂಖ್ಯೆಗಳಿಗೆ ಅದರದೇ ಆದಂತ ಎನರ್ಜಿ ಆದರೆ ಆದಂತ ಪವರ್ ಇದೆ ಎನರ್ಜಿ ಅನ್ನುವುದು ಏನೇ ಇದ್ದರೂ ಕೂಡ ನಮಗೆ ಅದರಿಂದ ಅನುಕೂಲವಾಗಬೇಕು ನಮಗೆ ಇರುವಂತಹ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದರೆ ಅದನ್ನು ಹೇಗೆ ಸರಿಯಾದ ರೀತಿಯಲ್ಲಿ ಬರೆದುಕೊಳ್ಳಬೇಕು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಅಂದರೆ ಸುಮಾರು ಸಂಖ್ಯೆ ಗಳಿವೆ ಅದರಲ್ಲಿ ಕೆಲವೊಂದು ಸಂಖ್ಯೆಗಳು ಮಾತ್ರ ದೈವಿಕ ಸಂಖ್ಯೆಗಳು ಆಗಿವೆ ಈ ಸಂಖ್ಯೆಗಳು ನಮ್ಮ ಭವಿಷ್ಯವನ್ನು ನಮಗೆ ಇರುವಂತಹ ಸಮಸ್ಯೆಯನ್ನು ಪರಿಹಾರ ಮಾಡುವ ಶಕ್ತಿ ಹೊಂದಿರುತ್ತವೆ ಈ ನಂಬರನ್ನು ನಮ್ಮ ದೇಹದ ಮೇಲೆ ಬರೆದು ಕೊಳ್ಳುವುದರಿಂದ ಅಥವಾ ನೆನೆಸಿಕೊಳ್ಳುವುದು ರಿಂದ ಅಥವಾ ಪೆನ್ನಿನಿಂದ ಒಂದು ಬಿಳಿಯ ಕಾಗದದ ಮೇಲೆ ಬರೆದು ಕೊಳ್ಳುವುದರಿಂದ ನಿಮಗೆ ಇರುವಂತ ಸರ್ವ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು ಅದು ಹೇಗೆ ಅನ್ನೋದನ್ನು ಈಗ ತಿಳಿದುಕೊಳ್ಳೋಣ ನಿಮಗೆ ಯಾವುದೋ ಒಂದು ಸಮಸ್ಯೆ ಇದೆ ಅದು ಹೇಳುವುದಕ್ಕೆ

ಆಗುವುದಿಲ್ಲ ಬೆಳಿಗ್ಗೆ ಏಳುವುದರ ಅಷ್ಟರಲ್ಲಿ ಆ ಸಮಸ್ಯೆ ಬಹಳ ತೀವ್ರವಾಗಿ ಕಾಡುತ್ತಿದೆ ಅಂದರೆ ಅಂತಹ ಸಂದರ್ಭದಲ್ಲಿ ರಾತ್ರಿ ಮಲಗುವ ವೇಳೆಯಲ್ಲಿ ಈ ಸಂಖ್ಯೆಯನ್ನು ನೆನಪುಮಾಡಿಕೊಂಡು ಮಲಗಿ ಈ ಸಂಖ್ಯೆಯನ್ನು ನೆನೆಸಿಕೊಂಡು ಆಗಾಗ ಸ್ಮರಣೆಮಾಡುವುದರಿಂದ ಇದರಿಂದ ಈ ನಂಬರ್ ನಲ್ಲಿ ಇರುವ ಎನರ್ಜಿ ಅನ್ನುವುದು ಕ್ರಿಯೇಟ್ ಆಗಿ ಆಕ್ಟಿವೇಟ್ ಆಗಿ ನಿಮಗೆ ಅದು ಕೆಲಸ ಮಾಡುತ್ತಾ ಹೋಗುತ್ತದೆ ಯಾವ ವಿಧವಾಗಿ ಕೆಲಸ ಮಾಡುತ್ತದೆ ಅಂದರೆ ಮುಂಜಾನೆ ಎದ್ದರೆ ಸಾಕು ಕಿರಿಕ್ ಇರಿಟೇಶನ್ ಯಾಕಾದರೂ ಬೆಳಗಾಗುತ್ತದೆ ಅನ್ನುವಂಥದ್ದು ಇನ್ನು ಹಲವಾರು ರೀತಿಯ ಕೆಲಸಕ್ಕೆ ಸಂಬಂಧಪಟ್ಟ ಟೆನ್ಶನ್ ಇನ್ನು ಕೆಲವರಿಗೆ ಮನೆಯಲ್ಲಿ ಇರುವಂತ ಚಿಕ್ಕಪುಟ್ಟ ಸಮಸ್ಯೆಗಳು ತಲೆನೋವು ಕೊಡುತ್ತಾ ಇರುತ್ತವೆ

ಹಾಗೆ ಗಂಡಸರಿಗೆ ಮನೆಯಿಂದ ಹೊರಗಡೆ ಹೋದಕೂಡಲೇ ವಿಪರೀತ ಕೆಲಸದಲ್ಲಿ ಟೆನ್ಷನ್ ಇಂತಹ ಸಮಸ್ಯೆಗಳಿಗೆ ಕೆಲವೊಂದು ಸಾರಿ ಪರಿಹಾರ ದೊರೆಯುವುದಿಲ್ಲ ಈ ರೀತಿ ಆಗುವ ಸಂದರ್ಭದಲ್ಲಿ ಎಲ್ಲವೂ ಕೂಡ ಅನುಕೂಲಕರವಾಗಿ ಸಣ್ಣಪುಟ್ಟ ಸಮಸ್ಯೆಗಳನ್ನು ಕೂಡ ಬಗೆಹರಿಸುವಂತ ಅದ್ಭುತವಾದ ಚಮತ್ಕಾರಿ ಆದಂತ ನಂಬರ್ ಇದು ಈ ನಂಬರಿಗೆ ಯಾವುದೇ ರೀತಿಯಾದಂತಹ ಪೂಜೆ-ಪುನಸ್ಕಾರ ಮಾಡಬೇಕು ಎನ್ನುವಂಥದ್ದು ಏನೂ ಇಲ್ಲ ಇದು ಒಂದು ದೈವಿಕ ನಂಬರ್ ಅಷ್ಟೇ ಈ ದೈವಿಕ ನಂಬರಿಂದ ನಮಗೆ ಇರುವಂತ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ ಹಾಗಾಗಿ ಆಗಾಗ ಇದನ್ನು ಸ್ಮರಣೆ ಮಾಡುತ್ತಾ ಇರಬೇಕು ಮಲಗುವ ವೇಳೆಯಲ್ಲಿ ಅಷ್ಟೇ ಅಲ್ಲದೆ ಪ್ರತಿನಿತ್ಯ ನಮಗೆ ಸಮಯ ಸಿಕ್ಕಾಗಲೆಲ್ಲ ಇದನ್ನು ಸ್ಮರಣೆ ಮಾಡುತ್ತಿರಬೇಕು

ಹೀಗೆ ಮಾಡುವುದರಿಂದ ನಾವು ಮಾಡುವ ಕೆಲಸದಲ್ಲಿ ಒಳ್ಳೆಯದಾಗುತ್ತದೆ ಇದರ ಜೊತೆಗೆ ಒಂದು ಚಿಕ್ಕದಾದ ಮಂತ್ರವನ್ನು ಹೇಳುತ್ತೇವೆ ಮಂತ್ರವನ್ನು ನಂಬರಿನ ಜೊತೆಗೆ ಹೇಳುವುದರಿಂದ ನಿಮಗೆ ಏನೇ ಒಂದು ಸಮಸ್ಯೆ ಬಂದರೂ ಕೂಡ ಎಲ್ಲವೂ ಕೂಡ ನಿವಾರಣೆ ಆಗುತ್ತದೆ ಸಂಖ್ಯೆ ಯಾವುದು ಎಂದರೆ ದೈವಿಕ ಸಂಖ್ಯೆ ಎಂದರೆ ಅದಕ್ಕೆ ಬಹಳ ವಿಶೇಷವಾದ ಪವರ್ ಇರುವಂತದ್ದು ಅರ್ಥ ದೈವಿಕ ಸಂಖ್ಯೆಯನ್ನು ಯಾವಾಗ ಬೇಕಾದರೂ ಅವಾಗ ಬರೆದುಕೊಳ್ಳಬಹುದು ಯಾವಾಗಬೇಕಾದರೂ ಜಪ ಮಾಡ ಬಹುದು ನಿಮಗೆ ಇರುವಂತ ಸಮಸ್ಯೆಗಳು ಬಹಳ ಎಫೆಕ್ಟಿವ್ ಆಗಿ ಬೇಗ ಪರಿಹಾರ ಸಿಗಬೇಕು ಎಂದರೆ ರಾತ್ರಿ ಮಲಗುವ ವೇಳೆಯಲ್ಲಿ ಈ ನಂಬರನ್ನು ಹೇಳಿಕೊಳ್ಳುತ್ತಾ ಮಲಗಿ ಹೀಗೆ ನೆನಪು ಮಾಡಿಕೊಳ್ಳುತ್ತಾ

ಮಲಗುವುದರಿಂದ ನಿಮಗೆ ನಿದ್ರೆ ಕೂಡ ಚೆನ್ನಾಗಿ ಬರುತ್ತದೆ ಹಾಗೆ ಬೆಳಿಗ್ಗೆ ಎದ್ದ ತಕ್ಷಣ ನಿಮಗೆ ಏನೇನು ಕೆಲಸಗಳು ಆಗಬೇಕು ಅವು ಸುಸೂತ್ರವಾಗಿ ಆಗುತ್ತದೆ ಆ ದೈವಿಕ ಸಂಖ್ಯೆ ಯಾವುದೆಂದರೆ ಇದನ್ನು ಒಂದು ವಿಶೇಷವಾಗಿ ಹೇಳಬೇಕು ಎಂದರೆ ವೈಟ್ ಪೇಪರ್ನಲ್ಲಿ ಬರೆದುಕೊಳ್ಳಬಹುದು ಬರೆದುಕೊಂಡು ಜೇಬಿನಲ್ಲಿ ಇಟ್ಟುಕೊಳ್ಳಬಹುದು ಅಥವಾ ನಿಮ್ಮ ದೇಹದ ಎಡಗಡೆ ಭಾಗದಲ್ಲಿ ಇದನ್ನು ಬರೆದು ಕೊಳ್ಳಬಹುದಾಗಿದೆ ಇದನ್ನು ಬರೆಯುವ ಮೊದಲು ಒಂದು ಪ್ರಶಾಂತವಾದ ಜಾಗದಲ್ಲಿ ಕುಳಿತುಕೊಳ್ಳಿ ಕುಳಿತುಕೊಂಡು ಈ ಸಂಖ್ಯೆಯನ್ನು ಸ್ಮರಣೆ ಮಾಡಿ ಅಥವಾ ಪೆನ್ನಿನಲ್ಲಿ ಬರೆದುಕೊಳ್ಳಿ ಆ ಸಂಖ್ಯೆ ಯಾವುದು ಎಂದರೆ 771778 ಈ ನಂಬರ್ ಬಹಳ ಪವರ್ಫುಲ್ ಆದಂತ ನಂಬರ್ ಈ ನಂಬರ್ ನೀವು ಮಲಗುವ ವೇಳೆಯಲ್ಲಿ

ನಿಮ್ಮ ಕೋರಿಕೆಗಳು ನಿಮ್ಮ ಇಷ್ಟಾರ್ಥಗಳನ್ನು ಸ್ಮರಣೆ ಮಾಡಿಕೊಂಡು ನಿಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಆ ಸಮಸ್ಯೆ ಕೊನೆಯಾಗಲಿ ಎಂದು ಹೇಳಿಕೊಳ್ಳುತ್ತಾ ಈ ನಂಬರ್ ಅನ್ನು ಹೇಳಿ ಇದರ ಜೊತೆಗೆ ಈ ಚಿಕ್ಕ ಮಂತ್ರವನ್ನು ಹೇಳಿ ಆ ಚಿಕ್ಕ ಮಂತ್ರ ಯಾವುದೆಂದರೆ ಓಂ ಕ್ಲೀಂ ಓಂ ಎನ್ನುವಂತ ಮಂತ್ರವನ್ನು ಹೇಳಿಕೊಳ್ಳಿ ಅದ್ಭುತವಾಗಿ ಇದರಿಂದ ಚಮತ್ಕಾರ ಅನ್ನುವುದು ನಿಮಗೆ ಕಾಣುತ್ತದೆ ಗಂಡಸರಿಗೆ ತಾವು ಮಾಡುವ ಎಲ್ಲಾ ಕೆಲಸಗಳು ಇದರಿಂದ ಸುಸೂತ್ರವಾಗಿ ಆಗುತ್ತವೆ

ಹೀಗೆ ಆಗಬೇಕು ಅಂದರೆ ಈ ಸಂಖ್ಯೆಯನ್ನು ಬರೆದುಕೊಂಡು ನಿಮ್ಮ ಪರ್ಸಿನಲ್ಲಿ ಇಟ್ಟುಕೊಳ್ಳಿ ನಿಮಗೆ ಏನೇ ಒಂದು ಸಮಸ್ಯೆ ಬಂದರೂ ಕೂಡ ಯಾಕೆ ಒಂದು ಪರಿಹಾರ ಅನ್ನುವುದು ನಿಮಗೆ ಕಾಣುತ್ತಾ ಹೋಗುತ್ತದೆ ಇದರ ಜೊತೆಗೆ ಮಹಿಳೆಯರು ಕೂಡ ತಮ್ಮ ಬ್ಯಾಗಿನಲ್ಲಿ ಇಟ್ಟುಕೊಳ್ಳಬಹುದು ಅಥವಾ ನಿಮ್ಮ ದೇಹದ ಎಡಭಾಗದಲ್ಲಿ ಇದನ್ನು ಪೆನ್ನಿನಲ್ಲಿ ಬರೆದು ಕೊಳ್ಳಬಹುದಾಗಿದೆ ಈ ಸಂಖ್ಯೆಯನ್ನು ಬರೆದುಕೊಂಡು ಇದರಿಂದ ನಿಮ್ಮ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.