ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ತುಳಸಿ ಎಲೆಯನ್ನು ಯಾರಿಗೂ ಕಾಣದಂತೆ ಈ ಸ್ಥಳದಲ್ಲಿ ಬಚ್ಚಿಟ್ಟರೇ ಹಿಂದೆಂದೂ ಕಾಣದಂತಹ ಹಣವನ್ನು ನಿಮಗೆ ಕಾಣಿಸಿರುತ್ತದೆ ಎನ್ನುವ ರಹಸ್ಯದ ಮಾಹಿತಿಯನ್ನು ಈ ಸಂಚಿಕೆಯಲ್ಲಿ ತಿಳಿಸಿ ಕೊಡುತ್ತೇವೆ
ಜೀವನ ಅಂದಮೇಲೆ ಕಷ್ಟ ಸುಖ ಇರಲೇಬೇಕಲ್ಲವೇ ಹಗಲು ಕಳದ ನಂತರ ರಾತ್ರಿ ಹೇಗೆ ಬರುತ್ತದೋ ಹಾಗೆ ಕಷ್ಟಕಾಲದ ಮೇಲೆ ಸುಖ ಬಂದೇ ಬರುತ್ತದೆ ನಮ್ಮ ಮನೆಯಲ್ಲಿ ಮನೆ ಅಂಗಳದಲ್ಲಿ ಸಿಗುವಂತಹ ಕೆಲವು ಪವರ್ ಫುಲ್ ವಸ್ತುಗಳಿಂದ ಜೀವನಕ್ಕೆ ಬಂದಂತಹ ಕಷ್ಟಗಳು ಕೆಲವೇ ಕೆಲವು ಗಂಟೆಗಳಲ್ಲಿ ಕಿತ್ತು ಎಸೆಯಬಹುದು ಅಂತದ್ದೇ ಚಮತ್ಕಾರಿ ಶಕ್ತಿಯನ್ನು ಹೊಂದಿರುವಂತಹ ಸಸ್ಯ ತುಳಸಿ ಗಿಡ ಕಷ್ಟ ಎಂದು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವುದಕ್ಕಿಂತ ಕೇವಲ ಎರಡು ತುಳಸಿ ಎಲೆಯನ್ನು ಯಾರಿಗೂ ಹೇಳದಂತೆ ಮನೆಯ ಈ ಸ್ಥಳದಲ್ಲಿ ಬಚ್ಚಿಟ್ಟು ನೋಡಿ ಕಷ್ಟ ಮಂಜಿನಂತೆ ಕರಗುತ್ತದೆ ಆ ರಹಸ್ಯವನ್ನು ಈ ಸಂಚಿಕೆಯಲ್ಲಿ ಹೇಳುತ್ತೇವೆ ಹಾಗಾಗಿ ಈ ಸಂಚಿಕೆಗೆ ಈಗಲೇ ಒಂದು ಲೈಕ್ ಕೊಡಿ.
ಪ್ರತಿನಿತ್ಯ ಪ್ರತಿಯನ್ನು ಪೂಜಿಸುವ ಮನೆಯಲ್ಲಿ ಸದಾ ಕಾಲ ಲಕ್ಷ್ಮೀದೇವಿಯ ಕೃಪೆ ಇರುತ್ತದೆ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ ಅಂತಹ ಮನೆಯಲ್ಲಿ ಎಂದಿಗೂ ಸಕಾರಾತ್ಮಕ ಶಕ್ತಿಗಳು ಇರುತ್ತವೆ ತುಳಸಿ ತುಳಸಿ ನಟ್ಟ ಮಣ್ಣಿನಿಂದ ಪ್ರತಿದಿನ ಹಣೆಗೆ ತಿಲಕವನ್ನು ಇಟ್ಟುಕೊಂಡರೆ ಉತ್ತಮ ಆರೋಗ್ಯ ದೊರೆಯುತ್ತದೆ ಎನ್ನುವ ನಂಬಿಕೆ ಇದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ತುಳಸಿಯ ಒಣ ಎಲೆಗಳು ಶ್ರೀಕೃಷ್ಣನಿಗೆ ತುಂಬಾ ಪ್ರಿಯ ಎಂದು ಹೇಳಲಾಗಿದೆ ತುಳಸಿ ಎಲೆಯನ್ನು 15 ದಿನಗಳ ವರೆಗೆ ಬಳಸಬಹುದು ಅಂತ ನಂಬಲಾಗಿದೆ ತುಳಸಿ ಎಲೆಗಳನ್ನು 15 ದಿನಗಳ ಕಾಲ ಕೃಷ್ಣನ ಫೋಟೋ ಅಥವಾ ವಿಗ್ರಹದ ಮೇಲೆ ಇಡಬಹುದು
ಮತ್ತು ಎಲೆಗಳು ಒಣಗಿದಾಗ ನೀವು ಅವುಗಳನ್ನು ಪ್ರಸಾದವಾಗಿ ತೆಗೆದುಕೊಳ್ಳುವುದರಿಂದ ಒಳ್ಳೆಯ ಭಲ ಎನ್ನುವುದು ದೊರಕುತ್ತದೆ ನೀವು ಪ್ರತಿನಿತ್ಯ ರಾತ್ರಿ ಕೆಟ್ಟ ಕನಸುಗಳು ನಿಮ್ಮ ನಿದ್ದೆಗೆ ತೊಂದರೆ ಕೊಡುತ್ತಿದ್ದರೆ ಕೆಲವು ತುಳಸಿ ಎಲೆಗಳನ್ನು ನಿಮ್ಮ ಹಾಸಿಗೆಯ ಪಕ್ಕದಲ್ಲಿಟ್ಟು ಕೊಳ್ಳುವುದರಿಂದ ಕೆಟ್ಟ ಕನಸುಗಳು ನಿಮ್ಮ ಹತ್ತಿರನು ಸುಳಿಯುವುದಿಲ್ಲ ರಾತ್ರಿ ಇಡೀ ಶಾಂತವಾಗಿ ಮಲಗುವುದಕ್ಕೆ ಮತ್ತು ನಕಾರಾತ್ಮಕ ಶಕ್ತಿಗಳಿಂದ ದೂರ ಮಾಡುವುದಕ್ಕೆ ಈ ಉಪಾಯ ಸಹಾಯವಾಗುತ್ತದೆ. ತುಳಸಿಯ ಒಣ ಎಲೆಗಳನ್ನು ಕೆಂಪು ಬಟ್ಟೆಯಲ್ಲಿಟ್ಟು ಅದನ್ನು ಸಂಪತ್ತನ್ನು ಇಡುವ ಸ್ಥಳದಲ್ಲಿ ಇಡುವುದರಿಂದ ತಾಯಿ ಲಕ್ಷ್ಮಿ ದೇವಿಯ ಕೃಪೆ
ನಿಮ್ಮ ಮೇಲೆ ಇರುತ್ತದೆ ಜೊತೆಗೆ ಆರ್ಥಿಕ ಪ್ರಗತಿಯೂ ಕೂಡ ಆಗುತ್ತದೆ ಅಂತ ಹೇಳಲಾಗುತ್ತದೆ ತುಳಸಿಯ ಹೊಣೆ ಎಲೆಗಳನ್ನು ಗಂಗಾ ನೀರಿನಲ್ಲಿ ಹಾಕಿ ಸಿಂಪಡಿಸುವುದರಿಂದ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ ಜೀವನದಲ್ಲಿ ಹಣದ ಕೊರತೆ ಎದುರಿಸುತ್ತಿದ್ದರೆ ತುಳಸಿ ಗಿಡದ ಬೇರನ್ನು ಬೆಳ್ಳಿಯ ಲಾಕೆಟ್ ನಲ್ಲಿ ಹಾಕಿ ಕುತ್ತಿಗೆಗೆ ಧರಿಸಿದರೆ ಬಹಳ ಪ್ರಯೋಜನವಾಗುತ್ತದೆ ತುಳಸಿಯ ಬೇರು ನವಗ್ರಹ ದೋಷವನ್ನು ತೊಡೆದು ಹಾಕುವುದರಿಂದ ಅದೃಷ್ಟವನ್ನು ಬೆಳಗಿಸುತ್ತದೆ ಮತ್ತು ಕೆಲವೇ ದಿನಗಳಲ್ಲಿ ವ್ಯಕ್ತಿಯ ಬಡತನವನ್ನು ದೂರ ಮಾಡುತ್ತದೆ ಅನ್ನುವ ನಂಬಿಕೆ ಇದೆ ಎಷ್ಟೇ ಕಷ್ಟಪಟ್ಟು ದುಡಿದರು ಪ್ರತಿ ಗುರುವಾರ
ಅಥವಾ ಏಕಾದಶಿ ಎಂದು ತುಳಸಿಯನ್ನು ಭಕ್ತಿಯಿಂದ ಪೂಜಿಸಬೇಕು ನಂತರ ತುಳಸಿ ಎಲೆಯನ್ನು ನಿಮ್ಮ ಪರ್ಸ್ ನಲ್ಲಿ ಅಥವಾ ನೀವು ಹಣವನ್ನು ಏರಿಸುವಂತಹ ಸ್ಥಳದಲ್ಲಿ ಸುರಕ್ಷಿತವಾಗಿ ಇಡಬೇಕು. ಈ ಎಲೆ ನಿಮ್ಮ ಜೀವನದಲ್ಲಿ ಹಣವನ್ನು ಅಯಸ್ಕಾಂತದಂತೆ ಆಕರ್ಷಿಸುತ್ತದೆ ಎಂದು ಹೇಳಲಾಗಿದೆ ಕಠಿಣ ಪರಿಶ್ರಮದ ನಂತರವೂ ನಿಮಗೆ ವ್ಯಾಪಾರದಲ್ಲಿ ಯಶಸ್ಸು ಸಿಗದೇ ಇದ್ದರೆ ಮೂರು ದಿನಗಳ ಕಾಲ ತುಳಸಿ ಎಲೆಯನ್ನು ನೀರಿನಲ್ಲಿ ಇರಿಸಿದ ನಂತರ ನಿಮ್ಮ ಅಂಗಡಿ ಅಥವಾ ಕಚೇರಿಯಲ್ಲಿ ನೀವು ಹಣವನ್ನು ಇಡುವ ಸ್ಥಳದಲ್ಲಿ ಆ ನೀರನ್ನು ಪ್ರೋಕ್ಷಿಸಿ ಮತ್ತು ಅದನ್ನು ಎಲ್ಲಾ ಬಾಗಿಲುಗಳ ಮೇಲೆ ತಿಂಪಡಿಸಿ
ಈ ಒಂದು ಪರಿಹಾರವೂ ನಿಮ್ಮ ವ್ಯಾಪಾರದಲ್ಲಿ ಲಾಭವನ್ನು ವೇಗಗೊಳಿಸುತ್ತದೆ ಕೆಲವೊಮ್ಮೆ ತುಳಸಿಯ ಜೊತೆ ಕುಂಡದಲ್ಲಿ ಬೇರೆ ಸಸ್ಯಗಳು ಕೂಡ ಬೆಳೆಯುತ್ತದೆ ಹೀಗೆ ಬೆಳೆದ ಸಸ್ಯವನ್ನು ಏನು ಮಾಡಬೇಕು ಅನ್ನುವ ಮಾಹಿತಿಯನ್ನು ತಿಳಿದುಕೊಳ್ಳುವುದು ಆಗತ್ಯ ಹೌದು ತುಳಸಿಯ ಕುಂಡಲದಲ್ಲಿ ಅನೇಕ ಬಾರಿ ಯಾವುದಾದರು ಒಂದು ಬೇರೆ ಗಿಡ ಹೊರಗೆ ಬರುತ್ತದೆ ಕೆಲವೊಮ್ಮೆ ಇನ್ನೊಂದು ತುಳಸಿ ಗಿಡವೇ ಹೊರಬಂದಿರುತ್ತದೆ ಅಂತಹ ಸಂದರ್ಭದಲ್ಲಿ ಏನು ಮಾಡಬೇಕು ಎಂದರೆ ಏಕಾದಶಿಯ ದಿನದಂದು ತುಳಸಿಯ ಬಳಿ ಇರುವಂತಹ ಆ ಗಿಡವನ್ನು ತೆಗೆದುಕೊಂಡು ಹಳದಿ ರೇಷ್ಮೆ ಬಟ್ಟೆಯಲ್ಲಿ ಕಟ್ಟಿ
ಅದನ್ನು ಹಣ ಇಡುವಂತಹ ಸ್ಥಳದಲ್ಲಿ ಇಡಬೇಕು ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಹಣ ಮತ್ತು ಆಹಾರಕ್ಕೆ ಕೊರತೆ ಇರುವುದಿಲ್ಲ ಹಾಗೆ ಲಕ್ಷ್ಮಿ ಕೃಪೆಯು ಜೀವನದ ಉದ್ದಕ್ಕೂ ನಿಮ್ಮ ಮೇಲೆ ಇರುತ್ತದೆ. ಮನೆಯಲ್ಲಿ ಮಗಳ ಮದುವೆ ವಿಳಂಬವಾಗುತ್ತಿದ್ದರೆ ನಿಯಮಿತವಾಗಿ ಮಗಳ ಕೈಗಳಿಂದ ತುಳಸಿಗೆ ನೀರನ್ನು ಅರ್ಪಿಸುವುದಕ್ಕೆ ಪ್ರಾರಂಭಿಸಿ ನೀರನ್ನು ಅರ್ಪಿಸಿದ ನಂತರ ತುಳಸಿ ಮಾತೆಗೆ ನಿಮ್ಮ ಮನದಾಸೆಯನ್ನು ಶ್ರದ್ದೆಯಿಂದ ಬೇಡಿಕೊಳ್ಳಿರಿ ಐದು ತುಳಸಿ ಎಲೆಗಳನ್ನು ಯಾರಿಗೂ ತಿಳಿಯದ ಹಾಗೆ ನೀವು ಮಲಗುವ ದಿಂಬಿನಲ್ಲಿ ಇಟ್ಟುಕೊಂಡರೆ ನಿಮ್ಮ ಮೇಲಿರುವ ಎಲ್ಲಾ ಕೆಟ್ಟ ದೃಷ್ಟಿಗಳು ನಿವಾರಣೆಯಾಗುತ್ತವೆ
ಮತ್ತು ನಕಾರಾತ್ಮಕ ಶಕ್ತಿಗಳು ನರ ದೃಷ್ಟಿಗಳು ಹೋಗುತ್ತವೆ ಮತ್ತು ನಿಮಗೆ ಒಳ್ಳೆಯ ನಿದ್ರೆ ದೊರೆಯುತ್ತದೆ ಹಾಗೂ ನಿಮ್ಮ ಆರೋಗ್ಯ ಕೂಡ ಚೆನ್ನಾಗಿರುತ್ತದೆ ಅಷ್ಟೇ ಅಲ್ಲದೆ ನಿಮಗೆ ಒಳ್ಳೆಯ ಧನ ಲಾಭವಾಗುತ್ತದೆ ಹಾಗೂ ಆರ್ಥಿಕ ಅಭಿವೃದ್ಧಿಯು ಆಗುತ್ತದೆ ನಿಮ್ಮ ಮನೆಯಲ್ಲಿ ಯಾವುದೇ ಸಮಸ್ಯೆ ಇದ್ದರೂ ನಿವಾರಣೆ ಆಗುತ್ತದೆ ಈ ವಿಧಾನವನ್ನು ಅನುಸರಿಸಿ ನೋಡಿ ಖಂಡಿತವಾಗಿಯೂ ತುಳಸಿದೇವಿ ಅನುಗ್ರಹ ಆಗುತ್ತದೆ ಇದರ ಒಳ್ಳೆಯ ಫಲ ನಿಮಗೆ ದೊರೆಯುತ್ತದೆ ಸ್ನೇಹಿತರೆ ಈ ಒಂದು ಮಾಹಿತಿ ನಿಮಗೆಲ್ಲ ಇಷ್ಟ ಆಗಿದೆ ಎಂದು ಭಾವಿಸುತ್ತೇನೆ. ಇಷ್ಟ ಆದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ಜೈ ಶ್ರೀರಾಮ್ ಎಂದು ಕಾಮೆಂಟ್ ಮಾಡುವುದನ್ನು ಮರೆಯಬೇಡಿ ಧನ್ಯವಾದಗಳು