R ಅಕ್ಷರದ ಹೆಸರಿನವರ 10 ಸೀಕ್ರೆಟ್ !

ನಮಸ್ಕಾರ ಸ್ನೇಹಿತರೇ ನಾವು ಯಾರದಾದರೂ ಜೀವನದ ಬಗ್ಗೆ ತಿಳಿಯಬೇಕು ಅವರ ಸ್ವಭಾವಗಳ ಬಗ್ಗೆ ತಿಳಿಯಬೇಕು ಅಂದರೆ ನಮಗೆ ಅವರ ಹೆಸರು ಬಹಳಷ್ಟು ಮುಖ್ಯ ಅವರ ಹೆಸರು ಯಾವ ಅಕ್ಷರದಿಂದ ಶುರುವಾಗಿದೆ ಎನ್ನುವುದು ನಮಗೆ ಬಹಳಷ್ಟು ಮುಖ್ಯವಾಗುತ್ತದೆ ಯಾಕೆ ಅಂದರೆ ಅವರ ಹೆಸರು ಯಾವ ಅಕ್ಷರದಿಂದ ಶುರುವಾಗಿದೆ ಅನ್ನುವುದು ಅವರ ಗುಣವನ್ನು ತಿಳಿಸುತ್ತದೆ ಹಾಗಾದ್ರೆ ಬನ್ನಿ ಇವತ್ತಿನ ಈ ಸಂಚಿಕೆಯಲ್ಲಿ ನಾವು ಆರ್ ಅಕ್ಷರದವರ 10 ಸೀಕ್ರೆಟ್ ಗಳ ಬಗ್ಗೆ ತಿಳಿಯೋಣ ಅವರು ಎಷ್ಟು ಗುಣವಂತರು ಅವರ ಸೀಕ್ರೆಟ್ ಗಳು ಏನು ಅಂತ ಈ ಲೇಖನದಲ್ಲಿ ತಿಳಿಯೋಣ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಆರ್ ಅಕ್ಷರದ ಇಷ್ಟೊಂದು ಒಳ್ಳೆಯ ಗುಣಗಳನ್ನು ಹೊಂದಿರುತ್ತಾರೆ. ಜೊತೆಗೆ ಜೊತೆಗೆ ಈ ಹಲವಾರು ಸೀಕ್ರೆಟ್ಗಳನ್ನು ಕೂಡ ಹೊಂದಿರುತ್ತಾರೆ ಅವರು ತಮ್ಮ ಇಚ್ಛೆಯ ಜೀವನವನ್ನು ನಡೆಸಲು ಬಹಳ ಇಷ್ಟಪಡುತ್ತಾರೆ ಮೊದಲನೆಯದಾಗಿ ಆ ಅಕ್ಷರದಿಂದ ಶುರುವಾಗುವ ಹುಡುಗಿಯರು ಸಂಬಂಧಗಳಿಗೆ ಬಹಳಷ್ಟು ಬೆಲೆಯನ್ನು ಕೊಡುತ್ತಾರೆ ಅವರು ಯಾವುದೇ ಸಂಬಂಧವನ್ನು ಮನಸ್ಸಿನಿಂದ ನಿಭಾಯಿಸುವುದಿಲ್ಲ ಮೊದಲಿಗೆ ಮೆದುಳಿನಿಂದ ನಿಭಾಯಿಸುತ್ತಾರೆ ಆದಕಾರಣ ಎಲ್ಲರನ್ನೂ ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಇಷ್ಟಪಡುತ್ತಾರೆ ಜೀವನ ಸಂಗಾತಿ ಆಯ್ಕೆಯನ್ನು ಬಹಳಷ್ಟು ಯೋಚಿಸಿ ನಿರ್ಧಾರ ಕೈಗೊಳ್ಳುತ್ತಾರೆ ಯಾವುದೇ ಕಾರಣಕ್ಕೂ ಕಣ್ಣು ಮುಚ್ಚಿಕೊಂಡು ನಂಬುವುದಿಲ್ಲ ಅದರ ಬಗ್ಗೆ ಯೋಚಿಸಿ ಪರಾಮರ್ಶಿಸಿ ನಿರ್ಧಾರವನ್ನು ಕೈಗೊಳ್ಳುತ್ತಾರೆ

ತಮ್ಮ ಕುಟುಂಬಕ್ಕೆ ಅತ್ಯಂತ ಹೆಚ್ಚು ಮಹತ್ವವನ್ನು ನೀಡುತ್ತಾರೆ ಬೇರೆಯವರಿಗೆ ಇವರು ಆದರ್ಶ ವ್ಯಕ್ತಿಯಾಗಿ ನಿಲ್ಲುತ್ತಾರೆ ಬಹಳಷ್ಟು ಕ್ರಿಯೇಟಿವ್ ಮೈಂಡ್ ಇವರದ್ದಾಗಿರುತ್ತದೆ ಬಹಳಷ್ಟು ವಿಭಿನ್ನ ರೀತಿಯಿಂದ ಯೋಚನೆ ಮಾಡುತ್ತಾರೆ ಇವರು ಸೇವಾ ಮನೋಭಾವವನ್ನು ಹೊಂದಿರುತ್ತಾರೆ ತಮ್ಮ ಕೈಲಾದಷ್ಟು ಸಹಾಯವನ್ನು ಎಲ್ಲರಿಗೂ ಮಾಡುತ್ತಾರೆ ಇವರಿಗೆ ಬಹಳಷ್ಟು ಸುಖದ ಜೀವನವನ್ನು ನಡೆಸಬೇಕು ಎನ್ನುವುದು ಬಹಳಷ್ಟು ದೊಡ್ಡ ಆಸೆ ನೀವೇನಾದರೂ ಆರ್ ಅಕ್ಷರದವರನ್ನು ಪ್ರೀತಿಸುತ್ತಾ ಇದ್ದೀರಿ ಅಂದರೆ ತಿಳಿದುಕೊಂಡು ಬಿಡಿ ಅವರು ಬಹಳಷ್ಟು ಲಕ್ಸುರಿ ಲೈಫ್ ಅನ್ನು ನೀಡ್ ಮಾಡುವುದಕ್ಕೆ ಇಷ್ಟಪಡುತ್ತಾರೆ

ಜೊತೆಗೆ ಸೌಂದರ್ಯ ಪ್ರಿಯರು ಸದಾ ಕಾಲ ಸೌಂದರ್ಯವಾಗಿ ಕಾಣಬೇಕು ಅಂತ ಇಷ್ಟಪಡುತ್ತಾರೆ ಜೊತೆಗೆ ಕಾಸ್ಟ್ಲಿ ಹಾಗೂ ಬ್ರಾಂಡೆಡ್ ಬಟ್ಟೆಗಳನ್ನು ಧರಿಸಬೇಕು ಅನ್ನುವ ಅಭಿಲಾಷೆ ಕೂಡ ಇರುತ್ತದೆ ಇವರಿಗೆ ಹಣ ಅತ್ಯಂತ ಮಹತ್ವದ್ದು ಆಗಿರುತ್ತದೆ ಆದಕಾರಣ ಹಣದ ಬಗ್ಗೆ ಅತಿಯಾಗಿ ಯೋಚನೆ ಮಾಡುತ್ತಾರೆ ಸ್ವಲ್ಪ ಕಂಜೂಸ್ ಅಂತಾನೂ ಹೇಳಬಹುದು ಅತಿಯಾದ ಖರ್ಚನ್ನು ಇವರು ಮಾಡುವುದಿಲ್ಲ ಹಣಕ್ಕೆ ಅತ್ಯಂತ ಮಹತ್ವವನ್ನು ನೀಡಿ ಉಳಿತಾಯ ಮಾಡುತ್ತಾರೆ ಬೇರೆಯವರ ಕಷ್ಟಕ್ಕೆ ಸ್ಪಂದಿಸುತ್ತಾರೆ

ಸಹಾಯ ಮನೋಭಾವ ಇವರಲ್ಲಿ ಇದೆ ಸ್ವಲ್ಪ ಎಮೋಷನಲ್ ಅಂತಾನೂ ಹೇಳಬಹುದು ಎಲ್ಲರನ್ನೂ ಅತಿಯಾಗಿ ನಂಬುತ್ತಾರೆ ಅತಿ ಹೆಚ್ಚು ಸ್ನೇಹಿತರೊಂದಿಗೆ ಇರುತ್ತಾರೆ ಸ್ನೇಹಜೀವಿನೂ ಕೂಡ ಅತ್ಯಂತ ಬೇಗ ಕೋಪವನ್ನು ಮಾಡಿಕೊಳ್ಳುತ್ತಾರೆ ಜೊತೆಗೆ ಕೋಪದಿಂದ ಹಲವಾರು ಅನಾಹುತಕ್ಕೆ ದಾರಿಯನ್ನು ಮಾಡಿಕೊಡುತ್ತಾರೆ ಸ್ನೇಹಿತರೆ ಆರ್ ಅಕ್ಷರದವರು ಎಷ್ಟೆಲ್ಲಾ ಸೀಕ್ರೆಟ್ಗಳನ್ನು ಹೊಂದಿರುತ್ತಾರೆ ಅಂತ ತಿಳಿತಲ್ಲ ನೀವೇನಾದರೂ ಆರ್ ಅಕ್ಷರದವರನ್ನು ಪ್ರೀತಿಸುತ್ತಾ ಇದ್ದೀರಾ ಅಂದರೆ ಮೊದಲು ಈ ಎಲ್ಲಾ ವಿಚಾರಗಳ ಬಗ್ಗೆ ಯೋಚಿಸಿ ಆನಂತರ ಮಾತನಾಡಿಸಿ ಸ್ನೇಹಿತರೆ ಈ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment