ನಿಮ್ಮ ಹೆಸರು ಎಸ್ ಅಕ್ಷರದಿಂದ ಶುರುವಾಗಿದೆಯೇ ಹಾಗಾದರೆ ಈ ಅಕ್ಷರ

0

ನಮಸ್ಕಾರ ಸ್ನೇಹಿತರೆ ನಿಮ್ಮ ಹೆಸರು ಎಸ್ ಅಕ್ಷರದಿಂದ ಶುರುವಾಗಿದೆಯೇ ಹಾಗಾದರೆ ಈ ಅಕ್ಷರ ಆತನ ಜೀವನದಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ ಎಸ್ ಎಂಬ ಅಕ್ಷರಕ್ಕೆ ಮಹತ್ವವಾದ ಪಾತ್ರ ಇದೆ ಪ್ರಾರಂಭದ ಅಕ್ಷರಕ್ಕೆ ಹೆಚ್ಚಾಗಿ ಮಹತ್ವವಿದೆ ಯಾಕೆ ಅಂದರೆ ಹೆಸರು ಕರೆಯಲು ಇದೇ ಮೊದಲ ಅಕ್ಷರವಾಗಿ ಉಚ್ಛರಿಸಲಾಗುತ್ತದೆ ಕೆಲವು ಅಕ್ಷರಗಳು ಮಹತ್ವದ್ದು ಆಗಿರುತ್ತದೆ ಅವು ಯಾವುವು ಅಂದರೆ A,J,O ಹಾಗೂ S ಅಕ್ಷರಗಳು ಅದರಲ್ಲೂ ಎಸ್ ಅಕ್ಷರ ಅತಿ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ ಒಂದು ವೇಳೆ ನಿಮ್ಮ ಹೆಸರು ಎಸ್ ಅಕ್ಷರದಿಂದ ಪ್ರಾರಂಭವಾದರೆ ನೀವು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ವಿಷಯಗಳನ್ನು ತಿಳಿದುಕೊಳ್ಳಲೇಬೇಕು ಅವು ಯಾವುವು ಅಂತ ನಾವು ನಿಮಗೆ ಹೇಳುತ್ತೇವೆ ಬನ್ನಿ ಎಸ್ ಅಕ್ಷರದಿಂದ ಶುರುವಾಗುವ ಹೆಸರಿನ ವ್ಯಕ್ತಿಗಳು ನಾಯಕತ್ವದ ಗುಣವನ್ನು ಹೊಂದಿರುತ್ತಾರೆ ಅಷ್ಟೇ ಅಲ್ಲದೆ ಜೀವನದಲ್ಲಿ ಹೆಚ್ಚಿನ ಸಾಧನೆಯನ್ನು ಸಾಧಿಸುತ್ತಾರೆ ಎಸ್ ಅಕ್ಷರದಿಂದ ಶುರುವಾಗುವ ಹೆಸರಿನ ವ್ಯಕ್ತಿಗಳು ಅತಿ ಹೆಚ್ಚು ನಿಷ್ಠಾವಂತ ಹಾಗೂ ಎಲ್ಲರ ನಂಬಿಕೆಯನ್ನು ಕಾಪಾಡಿಕೊಳ್ಳುವವರು ಆಗಿರುತ್ತಾರೆ ಎಂದು ಸಂಖ್ಯಾಶಾಸ್ತ್ರಜ್ಞರು ಹೇಳುತ್ತಾರೆ ಇವರು ಹೆಚ್ಚು ರಸಿಕರು ಅಲ್ಲದೆ ಹೋದರು ಮಾತು ಕಡಿಮೆ ಮಾಡಿ ಹೆಚ್ಚು ಕೆಲಸ ಮಾಡಿ ಎನ್ನುವ ಗುಣವನ್ನು ಹೊಂದಿರುತ್ತಾರೆ ಇವರು ತಮ್ಮ ಪ್ರೀತಿಯನ್ನು

ತಮ್ಮ ಕಾರ್ಯಗಳಿಂದ ಮತ್ತು ದುಬಾರಿ ಉಡುಗೊರೆಗಳನ್ನು ಕೊಡುವ ಮೂಲಕ ವ್ಯಕ್ತಪಡಿಸುತ್ತಾರೆ ಎಸ್ ಅಕ್ಷರ ಪ್ರಥಮ ಸ್ಥಾನದಲ್ಲಿ ಇರುವ ಕಾರಣ ಇವರು ತುಂಬಾ ಒಳ್ಳೆಯ ಗುಣದವರೂ ಎಲ್ಲರನ್ನು ಪ್ರೀತಿಯಿಂದ ಕಾಣುವವರು ಮತ್ತು ತಾಳ್ಮೆ ಹಾಗೂ ಸಹಾನುಭೂತಿ ಹೊಂದಿರುವ ವ್ಯಕ್ತಿಗಳು ಆಗಿರುತ್ತಾರೆ ಇವರಲ್ಲಿ ಆತ್ಮೀಯತೆ ತುಂಬಿ ತುಳುಕಾಡುತ್ತದೆ ಯಾವುದಾದರೂ ವ್ಯಕ್ತಿ ಕಷ್ಟದಲ್ಲಿ ಇರುವುದು ಕಂಡು ಬಂದರೆ ಸಾಕು ಇವರು ಅಲ್ಲಿಗೆ ಧಾವಿಸುತ್ತಾರೆ. ಪ್ರಾಮಾಣಿಕತೆ ಇವರ ರಕ್ತದಲ್ಲಿ ಇರುವುದರಿಂದ ಇವರನ್ನು ಕಣ್ಣು ಮುಚ್ಚಿ ನಂಬಬಹುದು ಆದರೆ ಇವರಿಗೆ ಸಿಟ್ಟು ಬಂದಾಗ ಮಾತ್ರ ಇವರನ್ನು ಯಾರು ಸಂಭಾಳಿಸಲು ಆಗುವುದಿಲ್ಲ ಆದ್ದರಿಂದ

ಇವರನ್ನು ಅರ್ಥಮಾಡಿಕೊಳ್ಳುವುದು ದೊಡ್ಡ ತಲೆ ನೋವಾಗಿ ಬಾಸವಾಗುತ್ತದೆ ಇವರು ತಮ್ಮ ಆಂತರಿಕ ಭಾವನೆಗಳನ್ನು ಅಷ್ಟು ಸುಲಭವಾಗಿ ವ್ಯಕ್ತಪಡಿಸುವುದಿಲ್ಲ ಆದ್ದರಿಂದ ಇವರನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ ಪರಿಣಾಮವಾಗಿ ಇತರರು ಇವರಲ್ಲಿರುವ ಅರ್ಹತೆಯನ್ನು ಗಮನಿಸದೇ ಇವರಿಗೆ ಸಿಗಬೇಕಾದ ಸೌಲಭ್ಯವನ್ನು ಬೇರೆರಿಗೆ ನೀಡದಾಗ ಇವರು ಸ್ವಾಭಾವಿಕವಾಗಿಯೇ ಖಿನ್ನತೆಗೆ ಒಳಗಾಗುತ್ತಾರೆ ಇವರು ಬಾಹ್ಯ ಸೌಂದರ್ಯವನ್ನು ಹೊಂದದೆ ಇದ್ದರೂ ಇವರ ಆಂತರಿಕ ಸೌಂದರ್ಯ ಎಲ್ಲರನ್ನೂ ಸೆಳೆಯುತ್ತದೆ ಇವರು ತಮ್ಮ ಸುತ್ತಮುತ್ತಲಿನ ಸಂತೋಷದ ಸಮಾರಂಭಗಳಲ್ಲಿ ಭಾಗಿಯಾಗಿ

ಆತ್ಮತೃಪ್ತಿಯನ್ನು ಪಡೆಯುತ್ತಾರೆ ಇದೇ ಕಾರಣಕ್ಕಾಗಿ ಇವರ ಸುತ್ತಮುತ್ತಲಿನ ಜನ ಇವರನ್ನು ಪ್ರೀತಿಯಿಂದ ಕಾಣುತ್ತಾರೆ ಹಾಗೂ ಹೆಚ್ಚು ಗೌರವಿಸುತ್ತಾರೆ ಕೂಡ ಸಾಮಾನ್ಯವಾಗಿ ಇವರು ಹಣಕಾಸಿನ ವಿಷಯದಲ್ಲಿ ಹೆಚ್ಚು ಎಚ್ಚರಿಕೆ ವಹಿಸುವ ಕಾರಣ ಇವರು ಯಶಸ್ವಿ ಉದ್ಯಮಿ ಆಗಿರುತ್ತಾರೆ ರಾಜಕಾರಣಿ ಆಗಿರುತ್ತಾರೆ ನಟ ಅಥವಾ ನಟಿ ಆಗಿರುತ್ತಾರೆ ಹಣಕಾಸಿನ ವಿಷಯದಲ್ಲಿ ಸದೃಢ ಆಗಿರುವುದು ಪ್ರಮುಖ ವಿಷಯವಾಗಿರುತ್ತದೆ ಹಾಗಾಗಿ ಇವರು ಸಮಾಜದಲ್ಲಿ ಒಳ್ಳೆಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.