ಎಕ್ಕದ ಗಿಡದ ವಾಸ್ತು/ ನಿಮ್ಮ ಮನೆಯ ಈ ಭಾಗದಲ್ಲಿ ಎಕ್ಕದ ಗಿಡ ಬೆಳೆಸಿದರೆ ಮನೆಯಲ್ಲಿ ಸದಾ ಸಿರಿತನ ತುಂಬಿರತ್ತೆ!

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ತುಂಬಾ ವಿಶೇಷವಾದ ಎಕ್ಕದ ಗಿಡದ ಬಗ್ಗೆ ತಿಳಿಸಿಕೊಡುತ್ತಿದ್ದೇವೆ ಅಂದರೆ ಮನೆಯಲ್ಲಿ ನಾವು ಬಿಳಿ ಎಕ್ಕದ ಗಿಡವನ್ನು ನೆಡುವುದರಿಂದ ವಾಸ್ತು ಪ್ರಕಾರ ನಮಗೆ ಏನು ಲಾಭ ಆಗುತ್ತದೆ ಇದನ್ನು ಯಾವ ದಿಕ್ಕಿನಲ್ಲಿ ಇಡಬೇಕು ಹೇಗೆ ಬಳಸಬೇಕು ಎನ್ನುವ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತ್ತಾ ಇದ್ದೇವೆ ಎಕ್ಕದ ಗಿಡದಲ್ಲಿ ಎರಡು ವಿಧಗಳಿವೆ ಬಿಳಿ ಎಕ್ಕ ಹಾಗೂ ನೇರಳೆ ಎಕ್ಕ ರಸ್ತೆ ಬದಿಗಳಲ್ಲಿ ಸೈಟ್ಗಳಲ್ಲಿ ಆ ಕಡೆ ಈ ಕಡೆ ಎಲ್ಲಾ ಕಡೆ ಬೆಳೆದಿರುತ್ತದೆ ಆದರೆ ಇದನ್ನು ಮನೆಯಲ್ಲಿ ಹಾಕಿದಾಗ ಬೆಳೆಯುವುದಿಲ್ಲ ಕೆಲವರು ಹೇಳುತ್ತಾರೆ ಅದಾಗೇ ಅದು

ಬೆಳೆದರೆ ತುಂಬಾ ಒಳ್ಳೆಯದು ಅಂತ ಆದರೆ ಅದು ಅದಾಗೆ ಅದು ಬೆಳೆಯುವುದಿಲ್ಲ ಹಾಗಾಗಿ ಅದನ್ನು ನಾವು ತಂದು ಪಾಟ್ ಗಳಲ್ಲಿ ಬೆಳೆಸಬಹುದು ಅದನ್ನು ಯಾವ ದಿಕ್ಕಿನಲ್ಲಿ ಬೆಳೆಸಬೇಕು ಎಂದರೆ ಇದನ್ನು ಆನ್ಲೈನ್ ನಲ್ಲಿ ತರಿಸಿಕೊಂಡು ಬೆಳೆಸಬಹುದು ಅಥವಾ ನಿಮ್ಮ ಅಕ್ಕಪಕ್ಕದಲ್ಲಿ ಇರುವ ಗಿಡದಲ್ಲಿ ಕಾಯಿಯನ್ನು ತೆಗೆದುಕೊಂಡು ಬಂದು ಅದರಲ್ಲಿರುವ ಬೀಜವನ್ನು ಹಾಕಿ ಬೆಳೆಸಬಹುದು ಎಕ್ಕದ ಗಿಡದ ಹಾಲು ಕಣ್ಣಿಗೆ ತಾಗದ ಹಾಗೆ ಎಚ್ಚರಿಕೆ ವಹಿಸಬೇಕು ಅದನ್ನು ಬಿಟ್ಟರೆ ಇದು 64 ಔಷಧೀಯ ಗುಣಗಳನ್ನು ಹೊಂದಿದೆ ಇದರ ಬೇರು ಇದರ ಎಲೆ ಇದರ ಕಾಂಡ ಇದರ ಎಲ್ಲವೂ ಕೂಡ

ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಕ್ಕದ ಗಿಡವನ್ನು ನೆಡುವುದರಿಂದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಹಾಗೂ ಇದು ವಾಸ್ತು ಪ್ರಕಾರ ಹೇಳಬೇಕು ಎಂದರೆ ಮನೆಯಲ್ಲಿ ಇದು ಶಾಂತಿ ನೆಲೆಸಿರುವ ಹಾಗೆ ನೋಡಿಕೊಳ್ಳುತ್ತದೆ ನೀವೇನಾದ್ರೂ ಹಣಕಾಸಿನ ಸಮಸ್ಯೆಯಿಂದ ಬಳಲುತ್ತಾ ಇದ್ದರೆ ನೀವು ಇದನ್ನು ಮನೆಯಲ್ಲಿ ಪೂಜೆ ಮಾಡಬಹುದು ಅಥವಾ ದೇವಸ್ಥಾನಕ್ಕೆ ಹೋಗಿ ಇದಕ್ಕೆ 21 ವಾರಗಳ ಕಾಲ ಪೂಜೆ ಮಾಡಿ ಬನ್ನಿ ಇದರಿಂದ ನಿಮ್ಮ ಹಣಕಾಸಿನ ಸಮಸ್ಯೆ ನೀಗುತ್ತದೆ ಮತ್ತೊಂದು ಏನೆಂದರೆ ಎಕ್ಕದ ಹೂವಿನ ಹಾರವನ್ನು ಮಾಡಿ ನಿಮ್ಮ ಮನೆಯ ಬಾಗಿಲಿಗೆ ಹಾಕುವುದರಿಂದ ನಿಮ್ಮ ಮನೆಗೆ ಆಗುವ ದೃಷ್ಟಿ ದೋಷ ನಿವಾರಣೆ ಆಗುತ್ತದೆ ಯಾರ ಮನೆಯಲ್ಲಿ ಎಕ್ಕದ ಗಿಡ ಇರುತ್ತದೆ ಅವರ ಮನೆಗೆ ಯಾವುದೇ

ರೀತಿಯ ಬ್ಲಾಕ್ ಮ್ಯಾಜಿಕ್ ತಟ್ಟುವುದಿಲ್ಲ ನಮಗೆ ವಿಶೇಷವಾಗಿ ರಕ್ಷಣೆ ಕೊಡುವ ಗಿಡ ಎಂದರೆ ಅದು ಬಿಳಿ ಎಕ್ಕದ ಗಿಡ ಹಾಗೆ ಗಣಪತಿಗೆ ಎಕ್ಕದ ಹೂವಿನ ಹಾರವನ್ನು ಮಾಡಿ ಹಾಕುವುದರಿಂದ ನಮ್ಮ ಎಲ್ಲಾ ಸಂಕಲ್ಪಗಳು ನಮ್ಮ ಎಲ್ಲಾ ಬಯಕೆಗಳು ಈಡೇರುತ್ತವೆ ಬಿಳಿ ಎಕ್ಕದ ಗಿಡವನ್ನು ನಮ್ಮ ಮನೆಯ ವಾಸ್ತು ನಿವಾರಣೆ ಆಗಬೇಕು ಎಂದರೆ ಈಶಾನ್ಯ ದಿಕ್ಕಿನಲ್ಲಿ ನೆಡುವುದರಿಂದ ವಾಸು ದೋಷ ನಿವಾರಣೆ ಆಗುತ್ತದೆ ಅಥವಾ ನಿಮ್ಮ ಮನೆಯ ಬಲ ಭಾಗಕ್ಕೆ ಈ ಗಿಡವನ್ನು ನೆಡಬೇಕು ನೀವು ಹೊರಗಡೆ ಹೋಗಬೇಕಾದರೆ ಆ ಗಿಡವನ್ನು ನೋಡಿಕೊಂಡು ಮುಟ್ಟಿ ನಮಸ್ಕಾರ ಮಾಡಿ ಹೋಗುವ ಹಾಗೆ

ಅದನ್ನು ನೆಡಬೇಕು ಅಥವಾ ನಿಮ್ಮ ಮನೆಯ ಬಾಗಿಲು ತೆರೆದ ತಕ್ಷಣ ಕಾಣುವ ಹಾಗೆ ಮುಂದುಗಡೆ ಅದನ್ನು ನೆಡಬಹುದು ಎಕ್ಕದ ಗಿಡ ರವಿ ಗ್ರಹದ ಅಧಿಪತಿ ಆಗಿರುತ್ತದೆ ರವಿ ಗ್ರಹದ ದೋಷ ಇರುವವರು ಎಕ್ಕದ ಗಿಡದ ಪೂಜೆಯನ್ನು ಮಾಡಿದರೆ ತುಂಬಾ ಒಳ್ಳೆಯದು ಸೂರ್ಯನ ದೋಷದಿಂದ ಪರಿಹಾರ ಮಾಡಿಕೊಳ್ಳಲು ಎಕ್ಕದ ಗಿಡದ ಪೂಜೆಯನ್ನು ಮಾಡುತ್ತೇವೆ ಯಕ್ಕದ ಗಿಡ ಆರೋಗ್ಯದ ದೃಷ್ಟಿಯಿಂದಲೂ ಕೂಡ ತುಂಬಾ ಅಂದರೆ ತುಂಬಾ ಒಳ್ಳೆಯದು

ಈ ಗಿಡಕ್ಕೆ ನೀರನ್ನು ಹಾಕಬೇಕಾದರೆ ತಾಮ್ರದ ಪಾತ್ರೆಯಿಂದಲೇ ನೀರನ್ನು ಹಾಕಬೇಕು ಹೀಗೆ ಹಾಕುವುದರಿಂದ ನಮ್ಮ ಮನೆಯಲ್ಲಿ ಇರುವ ಸಾಲದವಾದೆ ಆರ್ಥಿಕ ಸಮಸ್ಯೆ ಆರೋಗ್ಯಬಾಧೆ ಎಲ್ಲವೂ ಕೂಡ ನಿವಾರಣೆ ಆಗುತ್ತದೆ ಎಕ್ಕದ ಗಿಡವನ್ನು ಪೂಜೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿತ ಸುಧಾರಣೆ ಆಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment