ನಿಮ್ಮ ಹೆಸರಿನ ಮೊದಲ ಅಕ್ಷರದಿಂದ ನಿಮ್ಮ ರಾಶಿ ಯಾವುದು ಅಂತ ಸುಲಭವಾಗಿ ತಿಳಿಸುತ್ತೇವೆ

0

ನಮಸ್ಕಾರ ಸ್ನೇಹಿತರೇ ನಿಮ್ಮ ಹೆಸರಿನ ಮೊದಲ ಅಕ್ಷರದಿಂದ ನಿಮ್ಮ ರಾಶಿ ಯಾವುದು ಅಂತ ಸುಲಭವಾಗಿ ತಿಳಿಸುತ್ತೇವೆ ನೋಡೋಣ ಬನ್ನಿ ನಿಮ್ಮ ಹೆಸರಿನ ಮೊದಲನೇ ಅಕ್ಷರ ಚು, ಚೆ,ಲಿ, ಲು, ಲೆ,ಅ ಎಂಬ ಅಕ್ಷರದಿಂದ ಪ್ರಾರಂಭವಾದರೆ ನಿಮ್ಮದು ಮೇಷ ರಾಶಿ ಎಂದು ತಿಳಿಯಿರಿ

ನಿಮ್ಮ ಹೆಸರು ಇ, ಉ, ಎ, ಒ, ವ,ವಿ, ವು ವೆ, ವೊ ಎಂಬ ಅಕ್ಷರದಿಂದ ನಿಮ್ಮ ಹೆಸರು ಪ್ರಾರಂಭವಾದರೆ ನಿಮ್ಮ ರಾಶಿ ವೃಷಭ ರಾಶಿ ಆಗಿರುತ್ತದೆ ನಿಮ್ಮ ಹೆಸರು ಕಾ ಕಿ ಕು ಗ ಘ ಚ ಕೆ ಕೊ ಹ ಎಂಬ ಅಕ್ಷರದಿಂದ ಪ್ರಾರಂಭವಾದರೆ ನಿಮ್ಮ ರಾಶಿ ಮಿಥುನ ರಾಶಿ ಆಗಿರುತ್ತದೆ ನಿಮ್ಮ ಹೆಸರು ಹೀ ಹು ಹೆ ಹೂ ಡ ಡಿ ಡು ಡೂ ಎಂಬ ಅಕ್ಷರದಿಂದ

ನಿಮ್ಮ ಹೆಸರು ಪ್ರಾರಂಭವಾದರೆ ಕರ್ಕಟಕ ರಾಶಿ ನಿಮ್ಮ ಹೆಸರು ಮ ಮಿ ಮು ಮೆ ಮೊ ಟ ಟಿ ಟು ಟೆ ಎಂಬ ಅಕ್ಷರದಿಂದ ನಿಮ್ಮ ಹೆಸರು ಪ್ರಾರಂಭವಾದರೆ ಸಿಂಹ ರಾಶಿ ಆಗಿರುತ್ತದೆ ನಿಮ್ಮ ಹೆಸರುಟೊ ಪ ಪು ಷ ಣ ಠ ಪೆ ಪೊ ಅಕ್ಷರಗಳಿಂದ ನಿಮ್ಮ ಹೆಸರು ಶುರುವಾದರೆ ನಿಮ್ಮ ರಾಶಿ ಕನ್ಯಾ ರಾಶಿ ಆಗಿರುತ್ತದೆ ನಿಮ್ಮ ಹೆಸರು ರ ರಿ ರು ರೆ ರೂ ತ ತಿ ತು ತೆ ಎಂಬ ಅಕ್ಷರಗಳಿಂದ ನಿಮ್ಮ ಹೆಸರು ಪ್ರಾರಂಭವಾದರೆ ನಿಮ್ಮದು ತುಲಾ ರಾಶಿ ಅಂತ ತಿಳಿಯಿರಿ ನಿಮ್ಮ ಹೆಸರು ತೊ ನ ನಿ ನು ನೆ ನೊ ಯ ಯಿ ಯು ಎಂಬ ಅಕ್ಷರಗಳಿಂದ

ನಿಮ್ಮ ಹೆಸರು ಪ್ರಾರಂಭವಾದರೆ ನಿಮ್ಮದು ವೃಶ್ಚಿಕ ರಾಶಿ ಆಗಿರುತ್ತದೆ ನಿಮ್ಮ ಹೆಸರು ಯೆ ಯೊ ಬ ಬಿ ಬು ಧ ಭ ಢ ಬೆ ಎಂಬ ಅಕ್ಷರದಿಂದ ನಿಮ್ಮ ಹೆಸರು ಶುರುವಾದರೆ ನಿಮ್ಮದು ಧನು ರಾಶಿ ಆಗಿರುತ್ತದೆ ನಿಮ್ಮ ಹೆಸರು ಬೊ ಜ ಜೆ ಶಿ ಶು ಶೆ ಶೂ ಗ ಗಿ ಎಂಬ ಅಕ್ಷರದಿಂದ

ನಿಮ್ಮ ಹೆಸರು ಪ್ರಾರಂಭವಾದರೆ ನಿಮ್ಮದು ಮಕರ ರಾಶಿ ಆಗಿರುತ್ತದೆ ನಿಮ್ಮ ಹೆಸರು ಗು ಗೆ ಗೊ ಸ ಸಿ ಸು ಸೆ ಸೊ ದ ಎಂಬ ಅಕ್ಷರದಿಂದ ನಿಮ್ಮ ಹೆಸರು ಪ್ರಾರಂಭವಾದರೆ ನಿಮ್ಮದು ಕುಂಭ ರಾಶಿ ಆಗಿರುತ್ತದೆ ನಿಮ್ಮ ಹೆಸರು ದಿ ದು ಖ ಝ ಥ ದೆ ದೊ ಚ ಚಿ ಎಂಬ ಅಕ್ಷರದಿಂದ ನಿಮ್ಮ ಹೆಸರು ಶುರುವಾದರೆ ನಿಮ್ಮದು ಮೀನ ರಾಶಿ ಆಗಿರುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.