ರಾತ್ರಿ ಗೂಬೆಯ ಧ್ವನಿ ಕೇಳಿದಾಗ 3 ಸಂಕೇತ ಸಿಗುತ್ತವೆ, ತಿಳಿಯಿರಿ ಗೂಬೆ ಮನೆಗೆ ಬರುವುದರ ಅರ್ಥ

0

ನಮಸ್ಕಾರ ಸ್ನೇಹಿತರೇ ಪ್ರಾಚೀನ ಕಾಲದ ಋಷಿಮುನಿಗಳು ಹೇಳುವ ಪ್ರಕಾರ ಪ್ರಕೃತಿಯು ನಮಗೆ ಚಿಕ್ಕ ಹಾಗೂ ದೊಡ್ಡ ವಿಷಯಗಳ ಬಗ್ಗೆ ಸಂಕೇತವನ್ನು ಕೊಡುತ್ತದೆ ಈ ಸಂಕೇತಗಳು ನಿಮ್ಮ ಭವಿಷ್ಯಕ್ಕೂ ಸಹ ಸಂಬಂಧಿಸಿರಬಹುದು ಇವು ನಿಮ್ಮ ಜೀವನದಲ್ಲಿ ನಡೆಯುವಂತಹ ಒಳ್ಳೆಯದು ಇರಲಿ, ಕೆಟ್ಟದ್ದು ಇರಲಿ ಎಲ್ಲಾ ರೀತಿಯ ಸಂಕೇತಗಳನ್ನು ಇವು ಕೊಡುತ್ತವೆ ಒಂದು ವೇಳೆ ನಾವು ಏನಾದರೂ ಆ ಸಂಕೇತಗಳನ್ನು ಅರ್ಥ ಮಾಡಿಕೊಂಡರೆ ನಮಗಾಗಿ ಇದು ತುಂಬಾ ಉತ್ತಮವಾದ ವಿಷಯ ಆಗಿರುತ್ತದೆ ಆದರೆ ಕೆಲವೊಮ್ಮೆ ನಮಗೆ ಈ ಸಂಕೇತಗಳು ಅರ್ತನೆ ಆಗುವುದಿಲ್ಲ ಅಥವಾ ಅವುಗಳನ್ನು ನಾವು ನಿರ್ಲಕ್ಷ ಮಾಡಿಬಿಡುತ್ತೇವೆ

ಇದರಿಂದ ನಮಗೆ ಅವುಗಳ ಶುಭಫಲ ಸಿಗುವುದಿಲ್ಲ ಇಲ್ಲಿ ನಾವು ನಿಮಗೆ ಶಾಸ್ತ್ರಗಳಲ್ಲಿ ತಿಳಿಸಿರುವ ವಿಶೇಷವಾದ ಪಕ್ಷಿಗಳಿಂದ ಯಾವ ರೀತಿಯ ಸಂಕೇತಗಳು ಸಿಗುತ್ತವೆ ಮತ್ತು ಆ ಸಂಕೇತಗಳ ಅರ್ಥ ಏನಿರುತ್ತದೆ ಜೊತೆಗೆ ನಾವು ಯಾವ ಒಂದು ರೀತಿಯ ಪಕ್ಷಿಯ ಬಗ್ಗೆ ತಿಳಿದುಕೊಳ್ಳುತ್ತೇವೆ ಎಂದರೆ ಇದು ಮನೆಗೆ ಬರುವುದು ಅತ್ಯಂತ ಶುಭ ಅಂತ ತಿಳಿಯಲಾಗಿದೆ ಒಂದು ವೇಳೆ ಈ ಪಕ್ಷಿ ಏನಾದರೂ ನಿಮಗೆ ಮೂರು ಸಂಕೇತಗಳನ್ನು ಕೊಟ್ಟರೆ ಇಲ್ಲಿ ನಿಮ್ಮ ಎಲ್ಲಾ ದುಃಖಗಳ ಅಂತ್ಯ ಆಗಲಿದೆ ಅಂತಾನೆ ಅರ್ಥ ಮಾಡಿಕೊಳ್ಳಿ ನಿಮ್ಮ ಜೀವನದಲ್ಲಿ ಅದು ಎಷ್ಟೇ ಹಣದ ಸಮಸ್ಯೆ ಇದ್ದರೂ ಎಲ್ಲವೂ ದೂರ ಆಗಲಿದೆ ಅಂತಾನೆ ಅರ್ಥ ಮಾಡಿಕೊಳ್ಳಿ ಹಾಗಾದರೆ

ತಡ ಯಾಕೆ ಅವುಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ಮೊದಲನೆಯ ಪಕ್ಷಿ ಪಾರಿವಾಳ ಪಕ್ಷಿ ಶಾಸ್ತ್ರದಲ್ಲಿ ಪಾರಿವಾಳವನ್ನು ಪ್ರೀತಿ ಸಂಬಂಧಕ್ಕೆ ಸೇರಿಸಿ ನೋಡಲಾಗುತ್ತದೆ ಹಲವಾರು ಜನರಿಗೆ ಪಾರಿವಾಳಗಳು ಅಂದರೆ ಇಷ್ಟನೇ ಆಗುವುದಿಲ್ಲ ಆದರೆ ಪಾರಿವಾಳವನ್ನು ಒಂದು ಶುಭ ಪಕ್ಷಿ ಅಂತ ತಿಳಿಯಲಾಗಿದೆ ಕೆಲವರು ಮನೆಗೆ ಪಾರಿವಾಳ ಬಂದರೆ ಅದನ್ನು ಓಡಿಸಿಬಿಡುತ್ತಾರೆ ಯಾಕೆ ಅಂದರೆ ಅವು ಗಲೀಜನ್ನು ಮಾಡುತ್ತವೆ ಆದರೆ ಮನೆಗೆ ಪಾರಿವಾಳ ಬರುವುದು ವಿಶೇಷ ಸಂಕೇತವನ್ನು ನೀಡುತ್ತವೆ ಒಂದು ವೇಳೆ ನಿಮ್ಮ ಮನೆಯ ಕಿಟಕಿಯಲ್ಲಿ ಮನೆಯ ಮುಖ್ಯ ದ್ವಾರದಲ್ಲಿ ಪಾರಿವಾಳಗಳು ಬಂದು ಕುಳಿತುಕೊಂಡರೆ

ಇಲ್ಲಿ ನಿಮಗೆ ಧನಪ್ರಾಪ್ತಿ ಆಗಬಹುದು ಆದರೆ ಪಾರಿವಾಳಗಳು ನಿಮ್ಮ ಮನೆಯಲ್ಲಿ ಗೂಡು ಕಟ್ಟಿದರೆ ಅದು ಶುಭ ಅಲ್ಲ ಅಂತ ತಿಳಿಯಲಾಗಿದೆ ನಿಮ್ಮ ಮನೆಗೆ ಪಾರಿವಾಳಗಳು ಬಂದರೆ ಖಂಡಿತ ಅವುಗಳಿಗೆ ಅನ್ನವನ್ನು ನೀಡಿ ಇದರಿಂದ ನಿಮ್ಮ ಮನಸ್ಸಿನ ಇಚ್ಛೆಗಳು ಈಡೇರುತ್ತವೆ ಎರಡನೆಯ ಪಕ್ಷಿ ನವಿಲು ಪವಿತ್ರ ಹಾಗೂ ಶುದ್ಧವಾದ ಪಕ್ಷಿ ಅಂತ ತಿಳಿಯಲಾಗಿದೆ ಇದು ತಾಯಿ ಸರಸ್ವತಿ ದೇವಿಯ ವಾಹನ ಕೂಡ ಆಗಿದೆ ಜೊತೆಗೆ ಕಾರ್ತಿಕೇಯ ಸ್ವಾಮಿಯ ವಾಹನ ಕೂಡ ಆಗಿದೆ ಇಲ್ಲಿ ಭಗವಂತನಾದ ಶ್ರೀ ಕೃಷ್ಣನು ಕೂಡ ತಮ್ಮ ಮುಕುಟದಲ್ಲಿ ನವಿಲುಗರಿಯನ್ನು ಇಟ್ಟುಕೊಂಡಿದ್ದರು ಈ ಒಂದು ಕಾರಣದಿಂದಾಗಿ ಎಲ್ಲರಿಗೂ ಪೂಜ್ಯನೀಯ ಆಗಿದೆ ಒಂದು ವೇಳೆ ನಿಮ್ಮ ಮನೆಯಲ್ಲಿ ಎಲ್ಲಾದ್ರೂ ಒಂದು ಕಡೆ ನವಿಲು ಬಂದು ಕುಳಿತುಕೊಂಡರೆ

ಇದನ್ನು ಶುಭ ಸಂಕೇತ ಅಂತ ತಿಳಿಯಬೇಕು ಮನೆಗೆ ನವಿಲು ಬಂದರೆ ಆ ಮನೆಯ ವಿಕಾಸ ಆಗುತ್ತದೆ ಆ ಮನೆಯ ಶತ್ರುಗಳ ನಾಶ ಕೂಡ ಆಗುತ್ತದೆ ಮನೆಯಲ್ಲಿ ಇರುವಂತಹ ಜನರಲ್ಲಿ ಪ್ರೀತಿ ಹೆಚ್ಚಾಗುತ್ತದೆ ನವಿಲಿನ ದರ್ಶನ ಆಗುವುದು ಕೂಡ ಅತ್ಯಂತ ಶುಭವಾಗಿದೆ ಒಂದು ವೇಳೆ ನೀವು ಯಾವುದಾದರೂ ಕೆಲಸಕ್ಕೆ ಹೋಗುತ್ತಿದ್ದರೆ ನಿಮಗೆ ನವಿಲಿನ ದರ್ಶನ ಆದರೆ ಖಂಡಿತ ಆ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ ಆದರೆ ನೆನಪಿಡಿ ನವಿಲನ್ನು ಕೊಲ್ಲುವುದು ದೊಡ್ಡದಾದ ಪಾಪ ಆಗಿದೆ ಮುಂದಿನ ಪಕ್ಷಿ ಗುಬ್ಬಿ ಒಂದು ವೇಳೆ ನಿಮ್ಮ ಮನೆಗೆ ಗುಬ್ಬಿಗಳು ಬಂದು ಗೂಡನ್ನು ಕಟ್ಟಲು ಶುರು ಮಾಡಿದರೆ

ಇದನ್ನು ಶುಭ ಸಂಕೇತ ಅಂತ ತಿಳಿಯಿರಿ ಯಾರ ಮನೆಯಲ್ಲಿ ಗುಬ್ಬಿಗಳು ಗೂಡನ್ನು ಕಟ್ಟುತ್ತವೆಯೋ ಅಲ್ಲಿ ಧನ ಸಂಪತ್ತಿನ ಆಗಮನವಾಗುತ್ತದೆ ನಿಮ್ಮ ಶರೀರದ ಮೇಲೆ ಅವು ಹಿಕ್ಕಿಯನ್ನು ಹಾಕಿದರೆ ಇದು ಶುಭ ಆಗಿರುತ್ತದೆ ಸ್ನೇಹಿತರೆ ಗುಬ್ಬಿಗಳು ತುಂಬಾನೇ ಹೆದರಿಕೊಳ್ಳುತ್ತವೆ ಇವು ಸುಲಭವಾಗಿ ಯಾರ ಬಳಿನೂ ಹೋಗುವುದಿಲ್ಲ ಒಂದು ವೇಳೆ ನಿಮ್ಮ ಹತ್ತಿರ ಅಥವಾ ನಿಮ್ಮ ಮನೆಯ ಅಕ್ಕಪಕ್ಕ ಆಗಲಿ ಗುಬ್ಬಿಗಳು ಯಾವ ಭಯ ಇಲ್ಲದೆ ಬರುತ್ತಾ ಇದ್ದರೆ ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಸಂಚಾರ ಇದೆ ಅಂತಾನೆ ಅರ್ಥ ಮಾಡಿಕೊಳ್ಳಿ ಇಂತಹ ಮನೆಯಲ್ಲಿ ಇರುವುದು ಅತ್ಯಂತ ಶುಭವಾಗಿದೆ ನಾಲ್ಕನೆಯ ಪಕ್ಷಿ ಗೂಬೆ ಆಗಿದೆ ಸ್ನೇಹಿತರೆ ಗೂಬೆಯ ಬಗ್ಗೆ ಇಂತಹ ನಂಬಿಕೆಗಳು

ಮತ್ತು ಆಚಾರ ವಿಚಾರಗಳು ಯಾವ ರೀತಿ ಇವೆ ಎಂದರೆ ಇಂದಿಗೂ ಸಹ ಕೆಲವರು ಇವುಗಳನ್ನು ಶುಭ ತಿಳಿಯುತ್ತಾರೆ ಇನ್ನೂ ಕೆಲವರು ಇದನ್ನು ಅಶುಭ ಅಂತಾ ತಿಳಿಯುತ್ತಾರೆ ಸ್ನೇಹಿತರೆ ಗೂಬೆಯು ಒಂದು ನಿಶಾಚರ ಪಕ್ಷಿಯಾಗಿದ್ದು ರಾತ್ರಿ ಎಚ್ಚರ ಇರುತ್ತದೆ ಹಗಲಿನಲ್ಲಿ ಮಲಗುತ್ತದೆ ಸಾಮಾನ್ಯವಾಗಿ ಗೂಬೆಯ ಶರೀರದ ರಚನೆ ಆಗಲಿ ಇದರ ಧ್ವನಿ ಯಾವ ರೀತಿ ಇರುತ್ತದೆ ಅಂದರೆ ಇದನ್ನು ನೋಡಿದರೆ ಕೆಲವರಿಗೆ ಹೆದರಿಕೆಯಾಗುತ್ತದೆ ಇದೇ ಕಾರಣದಿಂದ ಇದನ್ನು ನೋಡಲು ಕೆಲವರು ಅಶುಭ ಅಂತ ಹೇಳುತ್ತಾರೆ ಗೂಬೆಯ ಧ್ವನಿಯು ರಾತ್ರಿಯ ಶಾಂತ ವಾತಾವರಣವನ್ನು ಭಯಾನಕವಾಗಿ ಮಾಡುತ್ತದೆ

ಗೂಬೆಯ ಕಣ್ಣುಗಳು ತುಂಬಾ ದೊಡ್ಡದಾಗಿ ಮನುಷ್ಯನ ರೀತಿ ಮುಂದೆ ಇರುತ್ತವೆ ರಾತ್ರಿ ಕೂಗಾಡುತ್ತಾ ತಮ್ಮ ಬೇಟೆಯನ್ನು ಆಡುತ್ತವೆ ಹಾಗಾಗಿ ಇದರ ಭಯಾನಕ ಧ್ವನಿಯಿಂದ ಪುರಾತನ ಜನರು ಇದನ್ನು ಅಶುಭ ಅಂತ ಹೇಳುತ್ತಾರೆ ಆದರೆ ಸ್ನೇಹಿತರೆ ಪುರಾಣಗಳಲ್ಲಿ ಇರುವ ಒಂದು ಕಥೆಯ ಅನುಸಾರವಾಗಿ ತಾಯಿ ಲಕ್ಷ್ಮಿ ದೇವಿ ಯಾವಾಗ ಸ್ವರ್ಗದಿಂದ ಭೂಮಿ ಅತ್ತ ಬರುತ್ತಿದ್ದರು ಅವುಗಳಲ್ಲಿ ಪ್ರಾಣಿಗಳಲ್ಲಿ ಎಲ್ಲಕ್ಕಿಂತ ಮೊದಲು ಗೂಬೆ ಮಾತ್ರ ಕಂಡಿದ್ದು ಯಾಕೆ ಅಂದರೆ ಅದು ರಾತ್ರಿಯ ಸಮಯ ಆಗಿತ್ತು ಈ ಕಾರಣದಿಂದಾಗಿ ಅವರು ತಮ್ಮ ವಾಹನವನ್ನು ಇದನ್ನು ಮಾಡಿಕೊಂಡರು ಈ ಕಾರಣದಿಂದಾಗಿ ಗೂಬೆಯು ಕಾಣುವುದಾಗಲಿ

ಅದರ ಧ್ವನಿ ಕೇಳುವುದಾಗಲಿ ಆದರೆ ಇದು ಅತ್ಯಂತ ಶುಭ ಅಂತ ತಿಳಿಯಲಾಗಿದೆ ಪಶ್ಚಿಮ ಭಾರತದಲ್ಲಿ ಗೂಬೆಯ ಜೊತೆಗೆ ತಾಯಿ ಲಕ್ಷ್ಮಿ ದೇವಿಯ ಪೂಜೆಯನ್ನು ಮಾಡುತ್ತಾರೆ ಕೆಲವರು ಹೇಳುವ ಪ್ರಕಾರ ಗರ್ಭಿಣಿ ಮಹಿಳೆಯರಿಗೆ ಈ ಗೂಬೆಯು ಕಂಡರೆ ಇದು ಶುಭ ಸಂಕೇತ ಆಗಿದೆ ಒಂದು ವೇಳೆ ಅದು ಅವರನ್ನು ಸ್ಪರ್ಶ ಮಾಡಿದರೆ ಅವರಿಗೆ ಹುಟ್ಟುವಂತಹ ಸಂತಾನ ಅದೃಷ್ಟ ಶಾಲಿ ಆಗಿರುತ್ತದೆ

ಇದೇ ಪ್ರಕಾರದಲ್ಲಿ ಗೂಬೆ ಏನಾದರೂ ರೋಗಿಯನ್ನು ಸ್ಪರ್ಶ ಮಾಡಿ ಹೋದರೆ ಆತನ ರೋಗಗಳೆಲ್ಲವೂ ದೂರವಾಗುತ್ತವೆ ಒಂದು ವೇಳೆ ಇಂಪಾರ್ಟೆಂಟ್ ಕೆಲಸ ಅಂತ ನೌಕರಿಗಾಗಿ ಹೋಗುತ್ತಾ ಇದ್ದರೆ ಗೂಬೆ ಏನಾದರೂ ನಿಮಗೆ ದಾರಿಯಲ್ಲಿ ಕಂಡರೆ ಇದನ್ನು ಶುಭ ಅಂತ ತಿಳಿಯಲಾಗಿದೆ ಮುಂಜಾನೆಯ ಸಮಯದಲ್ಲಿ ಗೂಬೆಯು ಕಂಡರೆ ಧ್ವನಿ ಕೇಳಿದರೆ ಇದು

ಧನಪ್ರಾಪ್ತಿಯ ಸಂಕೇತ ಆಗಿದೆ ಈ ಕಾರಣದಿಂದಾಗಿ ಗೂಬೆಯ ಧ್ವನಿ ಹಾಗೂ ಇದನ್ನು ನಿರ್ಲಕ್ಷ ಮಾಡಬಾರದು ಗೂಬೆಯ ಕಣ್ಣಿನಲ್ಲಿ ಕಣ್ಣನ್ನು ಇಟ್ಟು ನೋಡುವುದು ತುಂಬಾ ಕಷ್ಟಕರವಾದ ಕೆಲಸ ಆಗಿದೆ ಅಸಾಧ್ಯದ ಕೆಲಸ ಆಗಿದೆ ಆದರೂ ಸಹ ಈ ರೀತಿ ನಿಮ್ಮೊಂದಿಗೆ ಆದರೆ ಇದು ಅತ್ಯಂತ ಶುಭವಾಗಿರುತ್ತದೆ ನಿಮ್ಮ ಮೇಲೆ ದನ ಸಂಪತ್ತಿನ ಮಳೆ ಆಗಲಿದೆ ಅಂತಾನೆ ಅರ್ಥ ಮಾಡಿಕೊಳ್ಳಿ ಗೂಬೆ ಏನಾದರೂ ಬಲಗಡೆ ತಿರುಗಿ ಮಾತನಾಡಿದರೆ ಇದು ಅಶುಭ ಆಗಿರುತ್ತದೆ ಎಡಗಡೆ ತಿರುಗಿ ಮಾತನಾಡಿದರೆ ಇದು ಅತ್ಯಂತ ಅಶುಭವಾಗಿರುತ್ತದೆ ಗೂಬೆಯು ಯಾರ ಮನೆಯಲ್ಲಿ ಕೂರುತ್ತದೆಯೋ

ಆ ಮನೆ ಬೇಗ ಮುರಿದು ಹೋಗುತ್ತದೆ ಒಂದು ವೇಳೆ ಯಾರ ಮನೆಯ ಮೇಲಾದರೂ ಕುಳಿತುಕೊಂಡು ನಿರಂತರವಾಗಿ ಕುಳಿತುಕೊಂಡು ಕಣ್ಣೀರನ್ನು ಹಾಕುವುದು ಇದು ಆ ಮನೆಯಲ್ಲಿ ಇರುವ ಜನರಿಗೆ ಅಪಶಕನಾಗಿರುತ್ತದೆ ಜೊತೆಗೆ ಆ ಮನೆಯಲ್ಲಿ ಧನ ಹಾನಿ ಅಥವಾ ಮೃತ್ಯುವಿನ ಸಂಕೇತ ಇರುತ್ತದೆ ಇದು ತುಂಬಾನೇ ಶಾಂತವಾದ ಪಕ್ಷಿಯಾಗಿದೆ ರೈತರಿಗಾಗಿ

ಇದು ತುಂಬಾನೇ ವರವೆಯಾಗಿದೆ ಇದು ಇಲಿಗಳನ್ನು ಬೇಟೆಯಾಡುತ್ತದೆ ಆದರೆ ಇವುಗಳ ಸಂಖ್ಯೆ ಈಗ ಕಡಿಮೆಯಾಗುತ್ತಾ ಬಂದಿದೆ ತಂತ್ರಗಳಲ್ಲಿ ದೀಪಾವಳಿಯ ಸಮಯದಲ್ಲಿ ಹೆಚ್ಚಿನ ಶಕ್ತಿಯನ್ನು ವಹಿಸಿಕೊಳ್ಳಲು ಇವುಗಳ ಬಲಿಯನ್ನು ಕೊಡುತ್ತಾರೆ ಬೆರಳಿನ ಉಗುರುಗಳು ಹಾಗೂ ರೆಕ್ಕೆಗಳನ್ನು ತಂತ್ರಗಳಲ್ಲಿ ಬಳಸುತ್ತಾರೆ ಆದರೆ ಈ ರೀತಿ ಮಾಡುವುದು ಮಹಾ ಪಾಪ ಆಗಿದೆ ಈ ರೀತಿ ಮಾಡಿದರೆ ಲಕ್ಷ್ಮಿ ದೇವಿ ಯಾವುದೇ ಕಾರಣಕ್ಕೂ ಒಲಿಯುವುದಿಲ್ಲ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.