ಸಮಯ ನಮ್ಮ ಜೀವನದಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ದುಡಿಯಲು ಮನೆಯಲ್ಲಿ ತಡವಾಗಿ ಕೆಲಸ ಆಗಬಾರದೆಂದು ಸಮಯವನ್ನು ಸ್ವಲ್ಪ ಫಾಸ್ಟ್ ಇಟ್ಟಿರುತ್ತಾರೆ ಇದರಿಂದ ಕೆಲಸ ಬೇಗ ಆಗುತ್ತದೆ ಎಂದು ಆದರೆ ತಿಳಿಯಿರಿ ಸಮಯ ಮುಂದಕ್ಕೆ ಇಟ್ಟಿರುವುದು ನಿಮಗೆ ಗೊತ್ತಿರುವುದಿಲ್ಲ ಅದು ಅಂತ ಹೆಚ್ಚು ಪರಿಣಾಮ ಬೀರುವುದಿಲ್ಲ ಅದಲ್ಲದೆ ಗಡಿಯಾರದಲ್ಲಿ ಸಮಯ ಹಿಂದೆ ಅಥವಾ ಮುಂದೆ ಇದ್ದರೆ ನಿಮ್ಮ ಜೀವನದಲ್ಲಿ ಏಳಿಗೆ ಎನ್ನುವುದು ಆಗುವುದಿಲ್ಲ.
ನೀವು ಮಾಡಬೇಕಿರೋದು ಕೆಲಸಗಳನ್ನೆಲ್ಲವೂ ನಿಧಾನ ಗತಿಯೇ ಸಾಗುತ್ತದೆ ಮನೆಯಲ್ಲಿ ಸದಾ ಕಿರಿಕಿರಿ. ಉಂಟಾಗುತ್ತದೆ….. ಇನ್ನು ಅಡಿಗೆ ಮನೆಯಲ್ಲಿ ಮಲಗುವ ಕೋಣೆಯಲ್ಲಿ ಗಡಿಯಾರ ಇಡುವುದನ್ನು ವಾಸ್ತು ಶಾಸ್ತ್ರದಲ್ಲಿ ನಿಷೇಧಿಸಲಾಗಿದೆ. ಮಲಗುವ ಕೋಣೆಯಲ್ಲಿ ಗಡಿಯಾರ ಇದ್ದರೆ ಗಂಡ ಹೆಂಡತಿ ಮಧ್ಯ ಜಗಳ ಕಿರಿಕಿರಿ ಮನಸ್ತಾಪ ಉಂಟಾಗುತ್ತದೆ.
ವಾಸ್ತುಶಾಸ್ತ್ರದ ಪ್ರಕಾರ ಗಡಿಯಾರ ನೇತು ಹಾಕಲು ಶುಭ ದಿಕ್ಕು ಎಂದರೆ.ಪೂರ್ವ ದಿಕ್ಕು ಮನೆ ಸುಭಿಕ್ಷವಾಗಿರುತ್ತದೆ ಮನೆಯಲ್ಲಿ ಎಲ್ಲರೂ ಆರೋಗ್ಯವಾಗಿ ಇರುತ್ತಾರೆ. ಮನೆಯಲ್ಲಿ ಎಲ್ಲರಿಗೂ ಇಳಿಯಾಗುತ್ತದೆ. ಎರಡನೇದು ಉತ್ತರ ದಿಕ್ಕು ಹಣಕಾಸಿನ ವಿಚಾರದಲ್ಲಿ ಬಹಳ ಒಳ್ಳೆಯದು ಈ ದಿಕ್ಕು ಸಂಪತ್ತು ಸಮೃದ್ಧಿಯನ್ನು ದಿಕ್ಕು ನಿಂತ ಒಳ್ಳೆಯ ಕೆಲಸಗಳಿಗೆ ಚಾಲನೆ ಕೊಡುತ್ತದೆ.
ವ್ಯಾಪಾರ ವ್ಯವಹಾರ ಅಭಿವೃದ್ಧಿಯಾಗುತ್ತದೆ. ನಿಮಗೆ ಈ ಎರಡು ದಿಕ್ಕಿನಲ್ಲಿ ಗಡಿಯಾರ ಹಾಕಲು ಸಾಧ್ಯವಿಲ್ಲದಿದ್ದರೆ ಮಾತ್ರ ಪಶ್ಚಿಮ ದಿಕ್ಕಿನಲ್ಲಿ ಹಾಕಿ. ಆದರೆ ಯಾವುದೇ ಕಾರಣಕ್ಕೂ ದಕ್ಷಿಣ ದಿಕ್ಕಿಗೆ ಗಡಿಯಾರ ಹಾಕಲೇಬಾರದು ಅದು ಯಮನ ದಿಕ್ಕು ಇಲ್ಲಿ ಗಡಿಯಾರ ಹಾಕಿದರೆ ನಕಾರಾತ್ಮಕ ಚಿಂತನೆ ಅಧಿಕವಾಗುತ್ತದೆ. ಮನೆಯಲ್ಲಿರುವ ರೋಮ್ ಡೋರ್ ಮೇಲೆ ಅಂದರೆ ವಾಸ ಕಾಲು ಮೇಲೆ ಗಡಿಯಾರ ಹಾಕಬಾರದು.
ಮುಖ್ಯ ದ್ವಾರದ ಹೊಸ್ತಿಲು ಮೇಲು ಸಹನ ಹಾಕಬಾರದು ಈ ರೀತಿ ಹಾಕಿ ಗಡಿಯಾರದ ಕೆಳಗಡೆ ಓಡಾಡಿದರೆ ಮನೆಯಲ್ಲಿ ಎಲ್ಲಿ ಏನಾದರೂ ಒಂದು ಬ್ಯಾಡ್ ನ್ಯೂಸ್ ಬರುತ್ತದೆ. ಹಾಗೂ ನೆಲೆ ಇಲ್ಲದೆ ಸುತ್ತಾಡುವ ಪರಿಸ್ಥಿತಿ ಬರುತ್ತದೆ ಎಂದು ಶಾಸ್ತ್ರ ಹೇಳುತ್ತದೆ…. ಗಡಿಯಾರವನ್ನು ಯಾವುದೇ ಕಾರಣಕ್ಕೂ ದಾನವಾಗಿ ಕೊಡಬಾರದು ಇದರಿಂದ ನಿಮ್ಮ ಒಳ್ಳೆಯ ಸಮಯ ಕೊಟ್ಟಂತೆ ಎನ್ನುತ್ತಾರೆ ಶಾಸ್ತ್ರದ ಪಂಡಿತರು..
ಇನ್ನು ಕೆಟ್ಟಿನಿಂದ ಗಡಿಯಾರವನ್ನು ಮನೆಯಲ್ಲಿ ಇಟ್ಟು ಕೊಳ್ಳಬಾರದು ಶೆಲ್ ಮುಗಿದಿದ್ದರೆ ಬೇಗ ಬದಲಾಯಿಸಿ ಇದೆಲ್ಲ ಶುಭ ಮನೆಯಲ್ಲಿ ನೆಗೆಟಿವ್ ಎನರ್ಜಿ ಸೃಷ್ಟಿಸುತ್ತದೆ ಇದು ದೂರದೃಷ್ಟ ಸಂಕೇತ. ಮನೆಯಲ್ಲಿ ಗಡಿಯಾರ ಯಾವಾಗಲೂ ಕ್ಲೀನಾಗಿ ಇರಬೇಕು ಧೂಳು ಇಲ್ಲದಂತೆ ನೋಡಿಕೊಳ್ಳಿ ಗಡಿಯಾರ ಎಷ್ಟು ಸ್ವಚ್ಛವಾಗಿರುತ್ತೋ ಅಷ್ಟು ಮನೆಗೆ ಒಳ್ಳೆಯದು. ಇನ್ನು ಮನೆಯಲ್ಲಿ ಗಾಡ ಬಣದ ಗಡಿಯಾರ ಹಾಕೋದು ಒಳ್ಳೆಯದಲ್ಲ ಕಪ್ಪು ನೀಲಿ ಕೆಂಪು ಬಣ್ಣದ ಗಡಿಯಾರ ಹಾಕಬೇಡಿ….. ಮನೆಯಲ್ಲಿ ಬಿಳಿ ಹಳದಿ ಕಂದು ಬಣ್ಣದ ಗಡಿಯಾರವನ್ನು ಹಾಕಿದರೆ ಒಳ್ಳೆಯದು ಎಂದು ಶಾಸ್ತ್ರದ ಪಂಡಿತರು ಹೇಳುತ್ತಾರೆ