ಹಿಂದಿನ ಜನ್ಮದಲ್ಲಿ ನಿಮ್ಮ ಮೃತ್ಯು ಯಾವ ಕಾರಣದಿಂದ ಆಗಿತ್ತು ಅಂತ ತಿಳಿಯಲು ಇರುವ 7 ಸಂಕೇತಗಳು

0

ಹಿಂದಿನ ಜನ್ಮದಲ್ಲಿ ನಿಮ್ಮ ಮೃತ್ಯು ಯಾವ ಕಾಣದಿಂದ ಆಗಿತ್ತು 7 ಸಂಕೇತಗಳು ನೀವು ಯಾರಾದರೂ ಬಳಿ ಹೋಗಿ ನಿಮ್ಮ ಹಿಂದಿನ ಜನುಮದ ನೆನಪಿದೆ ಎಂದು ಕೇಳಿದರೆ ಅವರ ಉತ್ತರ ಇಲ್ಲ ಎಂದೇ ಇರುತ್ತದೆ ಆದರೆ ಹಿಂದೂ ಶಾಸ್ತ್ರದ ಪ್ರಕಾರವಾಗಿ ಪ್ರಕೃತಿಯು ನಮಗೆ ಯಾವ ರೀತಿಯ ಸಂಕೇತ ನೀಡುತ್ತದೆ ಎಂದರೆ ಇದರ ಮೂಲಕ ನಾವು ಪೂರ್ವ ಜನ್ಮದ ಬಗ್ಗೆ ತಿಳಿಯಬಹುದು ನೀವು ಈ ಸಂಕೇತದ ಮೂಲಕ ಹಿಂದಿನ ಜನ್ಮದಲ್ಲಿ ನಿಮ್ಮ ಸಾವು ಯಾವ ಕಾರಣಕ್ಕಾಗಿ ಆಗಿತ್ತು ಎಂದು ತಿಳಿಯಬಹುದು

ನೀವು ಹಿಂದಿನ ಜನ್ಮದಲ್ಲಿ ಏನಾಗಿದ್ದೀರಿ ಈ ಜನ್ಮವು ನಿಮ್ಮ ಹಿಂದಿನ ಜನ್ಮದ ಯಾವುದಾದರು ಆಸೆಯನ್ನು ಈಡೇರಿಸಲು ಆಗಿದೆ ಎಂಬುದರ ಬಗ್ಗೆ ಇಂತಹ ಹಲವಾರು ಪ್ರಶ್ನೆಗಳಿಗೆ ಉತ್ತರವನ್ನು ನಾವು ಈ ವಿಡಿಯೋದಲ್ಲಿ ತಿಳಿಸುತ್ತೇವೆ ಸ್ನೇಹಿತರೆ ಪಿತೃಪಕ್ಷದಲ್ಲಿ ನಮ್ಮ ಪೂರ್ವಜರ ಶಾಂತಿಗೋಸ್ಕರ ಶ್ರದ್ಧಾ ಮತ್ತು ದರ್ಪಣವನ್ನು ಮಾಡಲಾಗುತ್ತದೆ ಒಂದು ನಂಬಿಕೆಯ ಪ್ರಕಾರ ಇದನ್ನು ಮಾಡಿದ ನಂತರವೇ ನಿಮ್ಮ ಪಿತೃಗಳಿಗೆ ಮೋಕ್ಷ ದೊರೆಯುತ್ತದೆ

ಅವರು ಹೊಸ ಜನ್ಮವನ್ನು ಪಡೆದುಕೊಳ್ಳುತ್ತಾರೆ ಒಂದು ವೇಳೆ ಅವರು ಹೊಸ ಜನ್ಮವನ್ನು ಪಡೆದುಕೊಂಡರೆ ಈ ಹೊಸ ಜನ್ಮದಲ್ಲಿಯೂ ಅವರ ಹಿಂದಿನ ಜನ್ಮದ ಸಂಪರ್ಕ ಇರುತ್ತದೆ ಕೆಲವು ಸಂಕೇತದ ಮೂಲಕ ಇವರು ತಮ್ಮ ಬಾಲ್ಯದಲ್ಲಿ ಹಿಂದಿನ ಜನ್ಮದ ಬಗ್ಗೆ ಹಲವಾರು ವಿಚಾರವನ್ನು ತಿಳಿಸಿ ಕೊಡುತ್ತಾರೆ ಆ ಹಿಂದಿನ ಜನ್ಮದ ನೆನಪುಗಳಿಂದ ಇವರು ಯಾವ ರೀತಿಯ ಕೆಲಸ ಮಾಡುತ್ತಾರೆಂದರೆ ಇವು ಇವರ ಹಿಂದಿನ ಜನ್ಮದ ನೆನಪನ್ನು ತೋರಿಸಿ ಕೊಡುತ್ತಾರೆ

ಒಂದು ಮಾಹಿತಿ ಪ್ರಕಾರ ಚಿಕ್ಕ ಮಕ್ಕಳು ತಮ್ಮ ಹಿಂದಿನ ಜನ್ಮವನ್ನು ನೆನೆಸಿಕೊಂಡು ನಗುತ್ತಾರೆ ಅಥವಾ ಅಳುತ್ತಾರೆ ಇಲ್ಲಿಯ ತನಕ ಕೆಲವು ನಂಬಿಕೆ ಪ್ರಕಾರ ಹಲವಾರು ಬಾರಿ ಕೆಲವು ಜನರಿಗೆ ನಮ್ಮ ಹಿಂದಿನ ಜನ್ಮದ ನೆನಪು ಹೆಚ್ಚು ದಿನಗಳವರೆಗೆ ಇರುತ್ತದೆ ಇಂಥ ಸ್ಥಿತಿಗಳಲ್ಲಿ ಕೆಲವರು ಯಾವುದಾದರೂ ಜಾಗಕ್ಕೆ ಹೋದಾಗ ಅಲ್ಲಿಯ ಪೂರ್ತಿ ಮಾಹಿತಿ ಅವರಿಗೆ ತಿಳಿದಿರುತ್ತದೆ ಅಲ್ಲಿಯ ಎಲ್ಲಾ ದಾರಿಗಳು ಅವರಿಗೆ ನೆನಪಿರುತ್ತದೆ ಅಥವಾ ಇದನ್ನು ಮೊದಲೇ ಎಲ್ಲೋ ನೋಡಿದ ಅನುಭವವಾಗುತ್ತದೆ

ಈ ರೀತಿ ಅನುಭವ ಅವರ ಹಿಂದಿನ ಜನ್ಮಕ್ಕೆ ಹೊಂದಿಕೊಂಡಿರುತ್ತದೆ ಆದರೆ ಇಲ್ಲಿ ಹುಟ್ಟಿಕೊಳ್ಳುವ ಪ್ರಶ್ನೆ ಏನೆಂದರೆ ಇದೆಲ್ಲಾ ಆಗಲು ಹೇಗೆ ಸಾಧ್ಯ ನಮ್ಮ ಹಿಂದಿನ ಜನ್ಮದ ಸಂಕೇತ ನಮಗೆ ಹೇಗೆ ಸಿಗುತ್ತದೆ ಈ ಸಂಕೇತವನ್ನು ಅರ್ಥ ಮಾಡಿಕೊಳ್ಳುವ ವ್ಯಕ್ತಿಗಳು ಅದರ ಮೇಲೆ ಗಮನಹರಿಸುತ್ತಾರೆ ಇಲ್ಲಿ ಅಭ್ಯಾಸದಿಂದ ಅವರು ಅಲ್ಲಿಗೆ ಹೋಗಿ ತಲುಪುತ್ತಾರೆ ಆ ಜಾಗ ಯಾವುದೆಂದರೆ ಅವರು ತಮ್ಮ ಹಿಂದಿನ ಜನ್ಮದಲ್ಲಿ ಅಲ್ಲಿ ಇರುತ್ತಿದ್ದರು ಸಾಮಾನ್ಯವಾಗಿ ಇಲ್ಲಿ ಜೈನ್ ಮತ್ತು

ಹಿಂದೂ ಧರ್ಮದಲ್ಲಿ ಸ್ಮರಣೆಯ ಒಂದು ಪ್ರಯೋಗವನ್ನು ತಿಳಿಸುತ್ತಾರೆ ಮನಸ್ಸು ಮತ್ತು ಚಿತ್ತದಲ್ಲಿ ಅಂತರವಿದೆ ಚಿತ್ತದಲ್ಲಿ ಒಂದು ಲಕ್ಷದವರೆಗೆ ಜನ್ಮದ ನೆನಪಿರುತ್ತದೆ ಚಿತ್ತವು ಯಾವತ್ತಿಗೂ ನಾಶವಾಗದ ಹಾರ್ಡ್ ಡಿಸ್ಕ್ ರೀತಿ ಇರುತ್ತದೆ ಈಗ ಇರುವ ಜನ್ಮಕಿಂತಲೂ ಹಳೆಯ ಜನ್ಮದ ನೆನಪು ಎಲ್ಲಕ್ಕಿಂತ ಸ್ಪಷ್ಟವಾಗಿರುತ್ತದೆ ಏಕೆಂದರೆ ನಾವೆಲ್ಲರೂ ಆ ಜನ್ಮದಲ್ಲಿ ಸಾವು ಹೊಂದಿ ಈ ಜನ್ಮಕ್ಕೆ ಬಂದಿರುತ್ತೇವೆ ಇಂಥ ಸ್ಥಿತಿಯಲ್ಲಿ ಜನ್ಮದ ನೆನಪು ಸ್ಪಷ್ಟವಾಗಿರುತ್ತದೆ ಪ್ರತಿದಿನ

ನಿಮ್ಮ ಜೀವನವು ಯಾವ ರೀತಿ ಘಟನೆ ನಡೆಯುತ್ತದೆಂದರೆ ಇವುಗಳ ಮೂಲಕ ನಿಮ್ಮ ಹಿಂದಿನ ಜನ್ಮ ಇರುವ ಸಂಕೇತವು ಸಿಗುತ್ತದೆ ಅದರ ಬಗ್ಗೆ ನಿಮಗೆ ಸ್ವಲ್ಪ ನೆನಪುಗಳು ಕೂಡ ಇರುತ್ತದೆ ಒಂದು ವೇಳೆ ನೀವು ನಿಮ್ಮ ಹಿಂದಿನ ಜನ್ಮದಲ್ಲಿ ಕೆಟ್ಟ ಪರಿಸ್ಥಿತಿಯಿಂದ ಬಳಲುತ್ತಿದ್ದರೆ ಈ ಜನ್ಮದಲ್ಲೂ ನಿಮ್ಮ ಮನಸ್ಸು ಕೆಲವು ಚಿಕ್ಕಪುಟ್ಟ ಭಯಗಳಿಂದ ಸಂಶಯಗಳಿಂದ ಕೂಡಿರುತ್ತದೆ ಒಂದು ವೇಳೆ ನಿಮ್ಮ ಮೃತ್ಯು ಹಿಂದಿನ ಜನ್ಮದಲ್ಲಿ ಸ್ವಾಭಾವಿಕವಾಗಿ ಆಗಿಲ್ಲವೆಂದರೆ ಖಂಡಿತವಾಗಿ

ನೀವು ಯಾವುದಾದರೂ ವ್ಯರ್ಥ ಚಿಂತೆ ಭಯದಿಂದ ಕೂಡಿರುತ್ತೀರಿ ಇಲ್ಲಂತೂ ಭಯಪಡುವುದು ಒಂದು ಸಾಧಾರಣವಾದ ಸ್ವಾಭಾವಿಕ ವಿಷಯವಾಗಿದೆ ನೀವು ಯಾವುದಾದರೂ ಸ್ವಾದ ಬಣ್ಣವಾಗಲಿ ಸಂಖ್ಯೆಯಾಗಲಿ ಬಟ್ಟೆ ನೋಡಿ ಸ್ಮೆಲ್ ನೋಡಿ ಕೆಲವು ಸ್ಥಾನವನ್ನು ನೋಡಿ ಭಯಪಡಲು ಶುರು ಮಾಡಿದರೆ ಒಂದು ವೇಳೆ ನಿಮಗೆ ಕತ್ತಲನ್ನು ನೋಡಿದಾಗ ನೀರನ್ನು ನೋಡಿದಾಗ ಎತ್ತರದ ಸ್ಥಳವನ್ನು ನೋಡಿದಾಗ ಭಯವಾಗುತ್ತಿದ್ದರೆ ಈ ಮಾತಿನ ಅರ್ಥ ಇವುಗಳ ಕಾರಣದಿಂದ

ನಿಮ್ಮ ಮೃತ್ಯು ಆಗಿದೆ ಎಂದು ತಿಳಿದುಕೊಳ್ಳಿ ನೀವು ಯಾವುದಾದರೂ ಬಟ್ಟೆಯನ್ನು ಇಷ್ಟಪಡುವುದಾಗಲಿ ಅಥವಾ ಇಷ್ಟಪಡದಿರುವುದು ನಿಮ್ಮ ಹಿಂದಿನ ಜನ್ಮಕ್ಕೆ ಸಂಬಂಧಪಟ್ಟ ವಿಚಾರವಾಗಿರುತ್ತದೆ ಕೆಲವನ್ನ ಮನಸ್ಸಿನಲ್ಲಿ ಭಯ ಹೇಗೆ ಆವರಿಸಿಕೊಂಡಿರುತ್ತದೆ ಎಂದರೆ ಇವರಿಗೆ ಬದುಕಲು ಸಹ ಭಯವಾಗುತ್ತದೆ ತುಂಬಾ ಜನರಿಗೆ ಕೆಲವರನ್ನು ನೋಡಿದಾಗ ಇವನನ್ನು ನಾವು ಎಲ್ಲೋ ನೋಡಿದ್ದೇವೆ ಎನಿಸುತ್ತದೆ ಆದರೆ ಇವರಿಗೆ ನೆನಪಿರುವುದಿಲ್ಲ ಸಾಮಾನ್ಯವಾಗಿ

ನೀವು ಆ ವ್ಯಕ್ತಿಯನ್ನು ಮೊದಲ ಬಾರಿ ಭೇಟಿಯಾಗಿರುತ್ತೀರಾ ಇಲ್ಲಿ ಹಿಂದಿನ ಜನ್ಮದಲ್ಲಿರುವ ವ್ಯಕ್ತಿಗಳಿಗೆ ಈ ಜನ್ಮದಲ್ಲಿರುವ ವ್ಯಕ್ತಿಯ ಮುಖ ಹೋಲಿಕೆ ಆಗಬಹುದು ಅಂತ ವ್ಯಕ್ತಿಗಳನ್ನು ನೀವು ನೋಡಿದಾಗ ಅವನನ್ನು ನೋಡಿ ಮಾತನಾಡಿ ಖುಷಿ ಪಡಬಹುದು ಇವರು ಹಿಂದಿನ ಜನ್ಮದಲ್ಲಿ ತುಂಬಾ ಹತ್ತಿರವಾದ ವ್ಯಕ್ತಿಯು ಆಗಿರಬಹುದು ನೀವು ಯಾವುದಾದ್ರೂ ಸಿಟಿಯಾಗಲಿ ಹಳ್ಳಿ ಆಗಲಿ, ಇವುಗಳನ್ನು ದಾಟಿ ಹೋಗುತ್ತಿದ್ದಾಗ ಅಚಾನಕ್ಕಾಗಿ ಈ ಸ್ಥಳಕ್ಕೆ ನೀವು ಮೊದಲು ಬಂದಿದ್ದೀರಿ ಎನಿಸುತ್ತದೆ

ಈ ತಾಣದಲ್ಲಿ ನಿಮ್ಮನ್ನು ಆಕರ್ಷಿಸುವಂತಹ ಯಾವುದಾದರೂ ವಸ್ತುಗಳಿದ್ದರೆ ಇಲ್ಲಿ ಈ ಜನ್ಮದಲ್ಲಿ ಈ ಸ್ಥಾನಕ್ಕೆ ನೀವು ಮೊದಲು ಹೋಗಿರಬಹುದು ಆದರೆ ಇದು ನಿಮಗೆ ಗೊತ್ತಿರುವ ಸ್ಥಾನದ ರೀತಿಯೇ ಇರುತ್ತದೆ ಹಲವಾರು ಬಾರಿ ನಮಗೆ ಕನಸಿನಲ್ಲಿ ಯಾವ ರೀತಿಯ ಸ್ಥಾನಗಳು ಕಾಣುತ್ತವೆ ಎಂದರೆ ಆದರೆ ಅವುಗಳ ಮೇಲೆ ನಾವು ಹೆಚ್ಚಿನ ಗಮನವನ್ನು ಹರಿಸುವುದಿಲ್ಲ ಸಾಮಾನ್ಯವಾಗಿ ಇವು ಯಾವ ರೀತಿ ಕನಸುಗಳಾಗಿರುತ್ತವೆ ಎಂದರೆ ಅದು ನಿಮ್ಮ ಹಿಂದಿನ ಜನ್ಮಕ್ಕೆ ಹೊಂದಿಕೊಂಡಿರುತ್ತದೆ

ನೀವು ಯಾವುದಾದರೂ ಊರಿನಲ್ಲಿ ಯಾವುದಾದರೂ ವ್ಯಕ್ತಿಯೊಂದಿಗೆ ತಿರುಗಾಡುತ್ತಿರಬಹುದು ಯಾವುದಾದರೂ ಮನೆ ನಿಮಗೆ ಪದೇ ಪದೇ ಕಾಣುತ್ತಿರುತ್ತದೆ ಕೆಲವು ಕನಸು ಎಷ್ಟು ಭಯ ಹುಟ್ಟಿಸುತ್ತವೆಂದರೆ ಸಾಮಾನ್ಯವಾಗಿ ಆ ಮನೆ ಊರಿನ ಕನಸುಗಳು ಹೆಚ್ಚಾಗಿ ಬರುತ್ತಿರುತ್ತವೆ ಅಲ್ಲಿ ನೀವು ನಿಮ್ಮ ಬಾಲ್ಯವನ್ನು ಕಳೆದಿರುತ್ತೀರಾ ಹಿಂದಿನ ಜನ್ಮದಲ್ಲಿ ನೀವು ಹಲವಾರು ಮನೆಗಳಲ್ಲಿ ನಿಮ್ಮ ಸಮಯವನ್ನು ಕಳೆದಿರುತ್ತೀರಾ ಆ ಮನೆಗಳ ನೆನಪು ನಿಮಗೆ ಯಾವತ್ತಿಗೂ ನೆನಪಿರುತ್ತದೆ

ಆ ನೆನಪು ಸಮಯಕ್ಕೆ ಸರಿಯಾಗಿ ಜಾಗೃತಗೊಳ್ಳುತ್ತಿರುತ್ತದೆ ಇದು ನಿಮ್ಮನ್ನು ಹಿಂದಿನ ಜನ್ಮಕ್ಕೆ ಸೇರಿಸುವ ಸಮಯ ಆಗಿರುತ್ತದೆ ಒಂದು ವೇಳೆ ನೀವು ಇವುಗಳ ಮೇಲೆ ಗಮನ ಹರಿಸಿದರೆ ನೀವು ಹಿಂದಿನ ಜನ್ಮದಲ್ಲಿ ಇರುವಂತಹ ಮನೆಯನ್ನು ಸ್ಪಷ್ಟವಾಗಿ ನೋಡಬಹುದು ಕೆಲವು ವೇಳೆ ನಿಮಗೆ ಯಾವುದಾದರೂ ಬೋರ್ಡ್ ನಲ್ಲಿ ನಿಮ್ಮ ಊರಿನ ಹೆಸರು ಕಾಣುತ್ತದೆ ಆ ಊರಿನಲ್ಲಿ ನೀವು ವಾಸು ಕೂಡ ಮಾಡಿರಬಹುದು ಕೆಲವೊಮ್ಮೆ ಅಚಾನಕ್ಕಾಗಿ ಕೆಲವು ಕನಸು ಸ್ಪಷ್ಟವಾಗಿ ಯಾವ

ರೀತಿ ಕಾಣುತ್ತದೆಂದರೆ ಆದರೆ ಜನರು ಇವುಗಳ ಮೇಲೆ ಹೆಚ್ಚು ಗಮನಹರಿಸುವುದಿಲ್ಲ ನಿದ್ರೆಯಿಂದ ಏಳುತ್ತಿದ್ದಂತೆ ಆ ಕನಸನ್ನು ಮರೆತುಬಿಡುತ್ತಾರೆ ಅಥವಾ ಕನಸಿನ ಬಗ್ಗೆ ಚೆನ್ನಾಗಿ ಕೂಡ ಯೋಚನೆಯನ್ನು ಮಾಡುವುದಿಲ್ಲ ಸ್ನೇಹಿತರೆ ಇಂದಿನ ಜನುಮವನ್ನು ನೆನಪು ಮಾಡಿಕೊಳ್ಳುವುದು ಅಷ್ಟು ಸುಲಭವಾದ ವಿಚಾರವಲ್ಲ ಇದು ಅಸಾಧ್ಯವೆಂದು ಏನು ಇಲ್ಲ ಇಲ್ಲಿ ಕೇವಲ ನೀವು ಈ ಸಂಕೇತವನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ

Leave A Reply

Your email address will not be published.