ನಮಸ್ಕಾರ ಸ್ನೇಹಿತರೇ ನಮ್ಮ ಸಂಪ್ರದಾಯ ಕೆಲವೊಂದಿಷ್ಟು ಆಚಾರ ನೀತಿ ನಿಯಮಗಳನ್ನು ತಿಳಿಸಿದೆ ನಮ್ಮ ಸಂಪ್ರದಾಯದಲ್ಲಿ ರಾತ್ರಿ ಮಲಗಿ ಬೆಳಗ್ಗೆ ಎದ್ದ ತಕ್ಷಣ ಶುಚಿಭೂತರಾಗುವುದು ಅಂದರೆ ಸ್ನಾನವನ್ನು ಮಾಡುವುದು ಸ್ನಾನಕ್ಕೆ ಬಹಳ ವಿಶೇಷತೆ ಇದೆ ಯಾಕೆ ಅಂದರೆ ಸ್ನಾನದ ಸಮಯವನ್ನು ಬಹಳ ವಿಶೇಷವಾಗಿ ಉಲ್ಲೇಖ ಮಾಡಿದ್ದಾರೆ ನಮ್ಮ ಸುಪ್ರದಾಯದಲ್ಲಿ ಅದರಲ್ಲಿ ಮುಖ್ಯವಾದದ್ದು ಮೊದಲನೆಯದು ದೇವತಾ ಸ್ನಾನ ಅಂತ ಹೇಳುತ್ತಾರೆ ಅಂದರೆ ಯಾವಾಗಲೂ ಕೂಡ ನಮ್ಮ ಹಿಂದಿನ ಜನರು ನಮ್ಮ ಹಿರಿಯರು ಒಂದು ಆಚಾರವನ್ನು ರೂಢಿ ಮಾಡಿಕೊಂಡು ಬಂದಿದ್ದರು ಬೆಳಿಗ್ಗೆ ಬ್ರಾಹ್ಮಿ ಮುಹೂರ್ತಕ್ಕೆ ಏಳುವುದು ಹಾಗೆ ಬೆಳಿಗ್ಗೆ ಎದ್ದ ತಕ್ಷಣ ಶುಚಿಭೂತರಾಗುವುದು ನಿತ್ಯ ಕರ್ಮಾದಿಗಳನ್ನು ಮುಗಿಸಿದ ನಂತರ ಸ್ನಾನ ಮಾಡುವುದು ಕಡ್ಡಾಯ ಅಂತ ಅವರು ಆಚರಿಸುತ್ತಾ ಬಂದಿದ್ದರು ಆದರೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಈ ಸ್ನಾನದಲ್ಲಿ ನಾಲ್ಕು ಬಗೆಯ ಸ್ನಾನಗಳಿವೆ ಅದು ಯಾವುವು ಎಂದರೆ ಮೊದಲನೆಯದು ದೇವತಾಸ್ನಾನ ಎರಡನೆಯದು ಋಷಿ ಸ್ನಾನ ಮೂರನೆಯದು ಮಾನವರು ಸಾಮಾನ್ಯವಾಗಿ ಮಾಡುವಂತಹ ಸ್ನಾನ ಇನ್ನು ನಾಲ್ಕನೆಯದು ರಾಕ್ಷಸನ ಸ್ನಾನ ಈ ರೀತಿಯಾಗಿ ನಾಲ್ಕು ಬಗೆಯ ಸ್ನಾನಗಳನ್ನು ನಮ್ಮ ಸಂಪ್ರದಾಯದಲ್ಲಿ ವಿವರಿಸಿದ್ದಾರೆ ಮುಖ್ಯವಾಗಿ ನಾವು ಎಷ್ಟೋ ಜನ ಬೆಳಿಗ್ಗೆ ಎದ್ದು ಕೆಲವು ತಪ್ಪುಗಳನ್ನು ಮಾಡುತ್ತೇವೆ ಕೆಲವರು ಬೆಳಿಗ್ಗೆ 6:00 ನಂತರ ಇನ್ನ ಬೆಳಿಗ್ಗೆ 11 ಗಂಟೆಯ ನಂತರ ಇಲ್ಲ ಅಂದರೆ ಮಧ್ಯಾಹ್ನ ಯಾವಾಗ ಸಿಕ್ಕಾವಗಾ ಆವಾಗ ಸ್ನಾನ ಮಾಡುವುದು ಈ ಸಮಯದಲ್ಲಿ ಸ್ನಾನ ಮಾಡುವುದರಿಂದ ಕಷ್ಟಗಳು ಸಮಸ್ಯೆಗಳು ಹೆಚ್ಚಾಗುತ್ತವೆ ನೀವು ಎಷ್ಟೇ ಸಂಪಾದನೆ ಮಾಡಿದರೂ ಕೂಡ ಕೈಯಲ್ಲಿ ಹಣ ನಿಲ್ಲುವುದಿಲ್ಲ ನಾನಾ ರೀತಿಯ ಕಿರಿಕಿರಿ ಕೆಟ್ಟ ಆಲೋಚನೆಗಳು ಉಂಟಾಗುತ್ತವೆ
ಇದು ಸಾಮಾನ್ಯವಾಗಿ ರಾಕ್ಷಸ ಸ್ನಾನ ಇದಕ್ಕೆ ಹೆಸರು ಬಂತು ರಾಕ್ಷಸರಲ್ಲಿ ಇರುವ ಒಂದು ಥಾಮಸಗುಣ ನಮ್ಮಲ್ಲಿ ಉಂಟಾಗುತ್ತದೆ ರಾಕ್ಷಸ ಸ್ನಾನ ಮಾಡುವುದರಿಂದ ಎಂದಿಗೂ ಏಳಿಗೆ ಕಾಣುವುದಕ್ಕೆ ಆಗುವುದಿಲ್ಲ ಅಂತ ಹೇಳುತ್ತಾರೆ ನಮ್ಮ ಹಿರಿಯರು ಸ್ನಾನ ಮಾಡಬೇಕು ವಿಶೇಷವಾಗಿ ಬೆಳಗ್ಗೆ ಎದ್ದು ಬೆಳಿಗ್ಗೆ ಎದ್ದು ಅಂದಿನ ಕೆಲಸ ಕಾರ್ಯಗಳನ್ನು ಮುಗಿಸಿ ನಿತ್ಯ ಕರ್ಮವನ್ನು ಮುಗಿಸಿ ನಾವು ಯಶಸ್ಸನ್ನು ಪಡೆಯಬೇಕು ನಾವು ಅಂದುಕೊಂಡಂತಹ ಕೆಲಸಗಳನ್ನು ಕೈಗೂಡಿಸಿಕೊಳ್ಳಬೇಕು ಆಗಿ ನಮಗೆ ನಮ್ಮ ಇಷ್ಟಾರ್ಥಗಳು ಸಿದ್ದಿಸಬೇಕು ಅಂದರೆ ಬೆಳಗಿನ ಜಾವ 3:00ಯಿಂದ 4:00 ಒಳಗೆ ಸ್ನಾನ ಮಾಡಿದರೆ ಒಳ್ಳೆಯದು ಅಂತ ಹೇಳುತ್ತಾರೆ ಹಾಗೆ
ಈ ಸ್ನಾನವನ್ನೇ ಋಷಿಗಳು ಸ್ನಾನ ಮಾಡುತ್ತಾರೆ ಅಂತ ಹೇಳುತ್ತಾರೆ ಈ ಸಮಯದಲ್ಲಿ ಮಾಡುವಂತಹ ಸ್ನಾನ ಋಷಿಮುನಿಗಳು ಸ್ನಾನವನ್ನು ಮಾಡಿ ತಮ್ಮ ತಪಸ್ಸನ್ನು ತಮ್ಮ ಕಾರ್ಯವನ್ನು ಸಿದ್ಧಿಸಿಕೊಳ್ಳುತ್ತಾರೆ ಅಂತಹ ಒಂದು ಅದ್ಭುತ ಸಮಯ ಈ ಸಮಯದಲ್ಲಿ ಇರುತ್ತದೆ ಆದ್ದರಿಂದಲೇ ಈ ಮುಹೂರ್ತದಲ್ಲಿ ಸ್ನಾನವನ್ನು ಮಾಡಿ ಋಷಿಮುನಿಗಳು ಸಾಧನೆಯನ್ನು ಮಾಡುತ್ತಾರೆ ಹಾಗೆ ಸಿದ್ಧಿಸಿಕೊಳ್ಳುತ್ತಾರೆ ಕೂಡ ಅದಕ್ಕೆ ಇದಕ್ಕೆ ಖುಷಿ ಸ್ನಾನ ಅಂತಾರೆ ಈ ಸಮಯದಲ್ಲಿ ಸ್ನಾನ ಮಾಡುವುದರಿಂದ ಸಾಕಷ್ಟು ಸಾಧನೆಗಳು ಉಂಟಾಗುತ್ತವೆ ಯಶಸ್ಸು ಕೂಡ ಉಂಟಾಗುತ್ತದೆ ಅಂತ ಹೇಳುತ್ತಾರೆ ಬೆಳಗಿನ ಜಾವ 4:00 ಯಿಂದ 5:00 ಒಳಗೆ ಸ್ನಾನ ಮಾಡಿದರೆ ಅದನ್ನು ದೇವತಾಸ್ನಾನ ಅಂತ ಕರೆಯುತ್ತಾರೆ
ಈ ಸಮಯದಲ್ಲಿ ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ದೇವರ ವಿಗ್ರಹಗಳಿಗೆ ಅತ್ಯುತ್ತಮವಾದ ಅಭಿಷೇಕ ಗಂಗಾಜಲ ಇತ್ಯಾದಿಗಳಿಂದ ಪೂಜೆಯನ್ನು ಮಾಡುವಂತಹ ಸಮಯ ಈ ಸಮಯದಲ್ಲಿ ಸಾಮಾನ್ಯವಾಗಿ ದೇವತೆಗಳು ಭೂಮಿಗೆ ಇಳಿಯುತ್ತಾರೆ ಅಂತ ಹೇಳುತ್ತಾರೆ ಈ ಸಮಯದಲ್ಲಿ ಮನುಷ್ಯರು ಸಾಮಾನ್ಯವಾಗಿ ಸ್ನಾನ ಮಾಡಿದ್ದೆ ಆದರೆ ದೈವಬಲ ಅನ್ನುವುದು ಜೀವನದಲ್ಲಿ ಹೆಚ್ಚಾಗುತ್ತದೆ ಕಷ್ಟ ನಷ್ಟಗಳು ಕಳೆಯುತ್ತವೆ ಯಶಸ್ಸು ಉಂಟಾಗುತ್ತದೆ ಸುಖ ಸಮೃದ್ಧಿ ಇರುತ್ತದೆ ಎಷ್ಟೋ ಕಷ್ಟಗಳು ತೊಲಗುತ್ತವೆ ಮನುಷ್ಯ ಸ್ನಾನ ಅಂದರೆ ಬೆಳಗಿನ ಜಾವ ಐದು ಗಂಟೆಯಿಂದ ಆರು ಗಂಟೆಯ ಒಳಗೆ ಈ ಸಮಯದಲ್ಲಿ ಮನುಷ್ಯರು ಮಾಡಬೇಕಾದಂತಹ ನಿತ್ಯ ಕರ್ಮಗಳನ್ನು ಮಾಡಿ ಸ್ನಾನಾದಿಗಳನ್ನು ಆಚರಿಸಿಕೊಳ್ಳಬೇಕು ಹೀಗೆ ಮಾಡುವುದರಿಂದ ಕಷ್ಟ ಕಾರ್ಪಣ್ಯಗಳು ಕಳೆದುಹೋಗುತ್ತವೆ
ಬೆಳಿಗ್ಗೆ ಎಂಟು ಗಂಟೆಯ ನಂತರ ನೀವು ಯಾವಾಗಾದರೂ ಸ್ನಾನ ಮಾಡಿ ಅದು ರಾಕ್ಷಸ ಸ್ನಾನದ ಗಳಿಗೆ ಬರುತ್ತದೆ ಅಂತ ಹೇಳುತ್ತಾರೆ ಹಿರಿಯರು ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ಮಠ-ಮಠ ಮಧ್ಯಾಹ್ನದಲ್ಲಿ 11:00ಯ ನಂತರ ಅಥವಾ ಸಂಜೆ ಹೊತ್ತು ಹೀಗೆ ಯಾವಾಗ ಸಿಕ್ಕಾಗ ಆವಾಗ ಸ್ನಾನ ಮಾಡುವುದು ರಾಕ್ಷಸ ತತ್ವವನ್ನು ಮನಸ್ಸಿನಲ್ಲಿ ಹೆಚ್ಚಿಸುತ್ತದೆ ಆದ್ದರಿಂದ ನಕಾರಾತ್ಮಕ ಆಲೋಚನೆಗಳು ತಲೆಯಲ್ಲಿ ಓಡಾಡುತ್ತವೆ ಆದ್ದರಿಂದ ನಕಾರಾತ್ಮಕ ಧೋರಣೆಗಳು ಮನದಲ್ಲಿ ಉಂಟಾಗುತ್ತವೆ ಆದ್ದರಿಂದ ನಾವು ಏನು ಮಾಡಬೇಕು ಅಂದರೆ ನಮ್ಮ ಹಿರಿಯರು ಹಾಕಿ ಕೊಟ್ಟಿರುವಂತಹ ಆಚಾರ
ವಿಚಾರ ಪದ್ಧತಿಗಳನ್ನು ಕೈ ಬಿಡದೆ ಅವುಗಳನ್ನು ಆಚರಿಸುವುದು ದೇವತಾ ಸ್ನಾನ ಅದು ಅತ್ಯುತ್ತಮವಾದದ್ದು ಋಷಿ ಸ್ನಾನ ಇನ್ನು ಅತಿಯಾಗಿ ಉತ್ತಮವಾದಂತದ್ದು ಆದರೆ ಅದು ನಮಗೆ ಮಾಡಲು ಆಗುವುದಿಲ್ಲ ಆದ್ದರಿಂದ ದೇವತಸ್ಥಾನ ಆಚರಿಸಬಹುದು ಹಾಗೆ ಮನುಷ್ಯ ಸ್ನಾನ ಕೂಡ ಆಚರಿಸಿಕೊಳ್ಳಬಹುದು ಅದು ಬಿಟ್ಟು ರಾಕ್ಷಸ ಸ್ನಾನ ಆದಷ್ಟು ಮಾಡಲು ಹೋಗಬಾರದು ಅಂತ ಹಿರಿಯರು ಕಿವಿಮಾತು ಹೇಳುತ್ತಾರೆ ಹಿರಿಯರ ಮಾತಿಗೆ ಓಗೊಟ್ಟು ನಾವು ಸದಾಚಾರವನ್ನು ಅನುಸರಿಸಿಕೊಂಡು ನಡೆದರೆ ಬದುಕಿನಲ್ಲಿ ಯಶಸ್ಸು ಸುಖ ಸಮೃದ್ಧಿ ಯಾವುದೇ ಅಡೆತಡೆ ಇಲ್ಲದೆ ನಮ್ಮ ಕಡೆಹರಿದು ಬರುತ್ತದೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755