ಶ್ರೀಕೃಷ್ಣ ಹೇಳಿದ ಮಾತು ತುಳಸಿ ಸಸ್ಯ ಈ ಸ್ಥಾನಗಳಲ್ಲಿ ಯಾವತ್ತಿಗೂ ಇಡಬಾರದು ಅಶುಭ ಫಲ ನೀಡುತ್ತದೆ 

ಸ್ನೇಹಿತರೆ ನಮಸ್ಕಾರ ತುಳಸಿ ಗಿಡವನ್ನು ಅತ್ಯಂತ ಪವಿತ್ರವಾದ ಸಸ್ಯ ಅಂತ ತಿಳಿಸಲಾಗಿದೆ ಯಾರ ಮನೆಯಲ್ಲಿ ತುಳಸಿ ಗಿಡ ಇರುತ್ತದೆಯೋ ಎಲ್ಲಿ ದಿನನಿತ್ಯ ಅದರ ಪೂಜೆಯನ್ನು ಮಾಡುತ್ತಾರೋ ಇಂತಹ ಮನೆಗಳಲ್ಲಿ ಕ್ಲೇಷ ದರಿದ್ರತೆ ತುಂಬಾನೇ ದೂರ ಇರುತ್ತದೆ ಯಾಕೆ ಅಂದರೆ ಎಲ್ಲಿ ತುಳಸಿಯ ವಾಸ ಇರುತ್ತದೆಯೋ ಅದೇ ದೇವಾನುದೇವತೆಗಳ ವಾಸ ಆಗಿರುತ್ತದೆ ತುಳಸಿ ಒಂದು ಯಾವ ರೀತಿಯ ಸಸ್ಯ ಆಗಿದೆ ಅಂದರೆ ಇದು ವೈಜ್ಞಾನಿಕವಾಗಿ ಹಾಗೂ ಪೌರಾಣಿಕವಾಗಿ ಅತ್ಯಂತ ಮಹತ್ವವಾದ ಸಸ್ಯವಾಗಿದೆ ಪ್ರತಿದಿನ ಯಾರು ತುಳಸಿ ಎಲೆಯನ್ನು ತಿನ್ನುತ್ತಾರೋ ಅವರು ಎಲ್ಲಾ ರೀತಿಯ ರೋಗಗಳಿಂದ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಾರೆ ಹಾಗೆ ಮನೆಯಲ್ಲಿರುವ ಮಹಿಳೆಯರು ಯಾರು ತುಳಸಿ ಗಿಡವನ್ನು ಪೂಜೆ ಮಾಡಿ ಅದಕ್ಕೆ ನೀರು ಹಾಕುತ್ತಾರೋ ಇಂತಹ ಮಹಿಳೆಯರು ಯಾವಾಗಲೂ ಸೌಭಾಗ್ಯವತಿಯಾಗಿ ಇರುತ್ತಾರೆ ಈ ಕಾರಣದಿಂದಾಗಿ ಮನೆಯಲ್ಲಿ ಸುಖ ಶಾಂತಿ ಸಮೃದ್ಧಿ ಬರುತ್ತದೆ ಯಾರ ಮನೆಯಲ್ಲಿ ತುಳಸಿ ಗಿಡವನ್ನು ಪೂಜೆ ಮಾಡುವುದಿಲ್ಲವೋ ಅಂತಹ ಮನೆಯಲ್ಲಿ ಕ್ಲೇಶಗಳು ಬರುತ್ತವೆ ಭಗವಂತನಾದ ವಿಷ್ಣುವಿಗೆ ತುಳಸಿ ಗಿಡ ಅತ್ಯಂತ ಪ್ರಿಯವಾಗಿದೆ ನೈವೇದ್ಯವನ್ನು ತುಳಸಿ ಏನೇ ಇಲ್ಲದೆ ಸ್ವೀಕಾರ ಮಾಡುವುದಿಲ್ಲ ವಿಷ್ಣು ಪುರಾಣದಲ್ಲಿ ತುಳಸಿ ಗಿಡಕ್ಕೆ ತುಂಬಾನೇ ಮಹತ್ವಪೂರ್ಣವಾದ ನಿಯಮಗಳನ್ನು ತಿಳಿಸಿದ್ದಾರೆ

ನೀವು ನಿಮ್ಮ ಮನೆಯಲ್ಲಿ ತುಳಸಿ ಗಿಡವನ್ನು ಇಡುತ್ತಾ ಇದ್ದರೆ ಖಂಡಿತವಾಗಿ ಈ ನೇಮವನ್ನು ಪಾಲಿಸಬೇಕು ಆಗ ಮಾತ್ರ ಮನೆಯಲ್ಲಿ ತುಳಸಿ ಗಿಡ ಇಟ್ಟಿರುವುದಕ್ಕೆ ಶುಭ ಫಲಗಳು ದೊರೆಯುತ್ತವೆ ತುಳಸಿ ಶಾಸ್ತ್ರಗಳಲ್ಲಿ ತುಳಸಿ ಗಿಡವನ್ನು ಕೇವಲ ಒಂದು ಸಸ್ಯ ಅಂತ ತಿಳಿದಿಲ್ಲ ಬದಲಿಗೆ ಇದು ವಿಷ್ಣುಪ್ರಿಯೆ ದೇವಿಯಾಗಿದ್ದಾರೆ ಇವತ್ತಿನ ಸಂಚಿಕೆಯಲ್ಲಿ ತುಳಸಿ ಗಿಡಕ್ಕೆ ಸಂಬಂಧಿಸಿದ ಮಹತ್ವಪೂರ್ಣವಾದ ನಿಯಮಗಳನ್ನು ತಿಳಿಸಿಕೊಡುತ್ತೇವೆ ಶಾಸ್ತ್ರಗಳಲ್ಲಿ ತುಳಸಿಯ ಐದು ಪ್ರಕಾರಗಳನ್ನು ತಿಳಿಸಿದ್ದಾರೆ ಇವುಗಳಲ್ಲಿ ಯಾವ ಸಸ್ಯವನ್ನು ಮನೆಯಲ್ಲಿ ಹಚ್ಚಿದರೆ ಶ್ರೇಷ್ಠ ಆಗಿರುತ್ತದೆ

ತುಳಸಿ ಎಲೆಗಳನ್ನು ಕತ್ತರಿಸುವ ನಿಯಮಗಳು ಏನಿದೆ ಯಾವ ಯಾವ ಸ್ಥಾನಗಳಲ್ಲಿ ತುಳಿಸಿ ಗಿಡವನ್ನು ಇಡಬಾರದು ಇತ್ಯಾದಿಗಳ ಬಗ್ಗೆ ಶಾಸ್ತ್ರಗಳಲ್ಲಿ ಕೆಲವು ನಿಯಮಗಳನ್ನು ತಿಳಿಸಿದ್ದಾರೆ ಖಂಡಿತವಾಗಿ ಇವುಗಳ ಪಾಲನೆ ಎಲ್ಲರೂ ಮಾಡಬೇಕು ಆಗ ಮಾತ್ರ ತಾಯಿ ಲಕ್ಷ್ಮಿ ದೇವಿಯ ವಿಶೇಷವಾದ ಕೃಪೆ ಸಿಗುತ್ತದೆ ಸುಮ್ಮನೆ ತುಳಸಿ ಗಿಡವನ್ನು ಮನೆಯಲ್ಲಿ ಇಟ್ಟರೆ ಅದಕ್ಕೆ ಯಾವ ಅರ್ಥ ಕೂಡ ಇರುವುದಿಲ್ಲ ಮೊದಲಿಗೆ ಯಾವ ಸ್ಥಾನದಲ್ಲಿ ತುಳಸಿ ಗಿಡ ಇರಬಾರದು ಎನ್ನುವುದನ್ನು ತಿಳಿದುಕೊಳ್ಳೋಣ ಸ್ನೇಹಿತರೆ ನಮ್ಮ ವಾಸುಶಾಸ್ತ್ರದ ಅನುಸಾರವಾಗಿ

ತುಳಸಿ ಗಿಡವನ್ನು ನಮ್ಮ ಮನೆಯ ಮಾಳಿಗೆಯ ಮೇಲೆ ಇಡಬಾರದು ಸ್ಥಾನದಲ್ಲಿ ತುಳಸಿ ಗಿಡವನ್ನು ಇಟ್ಟಾಗ ಮನೆಯ ಒಳಗಡೆ ಸಕಾರಾತ್ಮಕ ಶಕ್ತಿ ಬರುವುದಿಲ್ಲ ತುಳಸಿ ಗಿಡ ಯಾವ ರೀತಿ ಇರಬೇಕು ಎಂದರೆ ತುಳಸಿ ಗಿಡ ಇಟ್ಟಿರುವಂತಹ ಜಾಗದಿಂದ ಗಾಳಿ ಹಾಗೂ ಆ ಶಕ್ತಿ ಮನೆಯ ಒಳಗಡೆ ಬರುವ ಹಾಗೆ ಇರಬೇಕು ಆಗ ಮಾತ್ರ ಈ ಸಸ್ಯದ ಶುಭ ಪರಿಣಾಮ ನಮಗೆ ಸಿಗುತ್ತದೆ ತುಳಸಿ ಗಿಡ ನಕಾರಾತ್ಮಕ ಶಕ್ತಿಯನ್ನು ಸಕಾರಾತ್ಮಕ ಶಕ್ತಿಯನ್ನಾಗಿ ಚೇಂಜ್ ಮಾಡುತ್ತದೆ ಜೊತೆಗೆ ಮನೆಯ ಮಾಳಿಗೆಯ ಮೇಲೆ ತುಳಸಿ ಗಿಡವನ್ನು ಇಡುವುದರಿಂದ ವಾಸ್ತುದೋಷ ಸೃಷ್ಟಿಯಾಗುತ್ತದೆ

ವಾಸ್ತುಶಾಸ್ತ್ರದ ಅನುಸಾರವಾಗಿ ತುಳಸಿ ಗಿಡವನ್ನು ಅಂಧಕಾರ ಇರುವ ಸ್ಥಾನದಲ್ಲಿ ಇಡಬಾರದು ಇದರಿಂದ ಆರ್ಥಿಕ ಹಾನಿ ಉಂಟಾಗುತ್ತದೆ ಮುಂಜಾನೆ ಸೂರ್ಯನ ಬೆಳಕು ಯಾವ ಸ್ಥಾನದಲ್ಲಿ ಬೀಳುತ್ತಾ ಇರುತ್ತದೆ ಆ ಸ್ಥಾನದಲ್ಲಿ ಗಿಡವನ್ನು ನೆಡುವುದು ಉತ್ತಮವಾಗಿರುತ್ತದೆ ಮಧ್ಯಾಹ್ನದ ಬಿಸಿಲು ತುಳಸಿ ಗಿಡದ ಮೇಲೆ ಬೀಳುವುದರಿಂದ ಇದು ಒಣಗಲು ಶುರುವಾಗುತ್ತದೆ ಇದರಿಂದ ತುಳಸಿಗೆ ಕಷ್ಟವಾಗುತ್ತದೆ ಹಾಗಾಗಿ ಯಾವ ಸ್ಥಾನದಲ್ಲಿ ತುಳಸಿ ಗಿಡವನ್ನು ನೆಡಬೇಕು ಎಂದರೆ ಪೂರ್ತಿಯಾಗಿ ಕತ್ತಲು ಇರಬಾರದು ಮತ್ತು ಹೆಚ್ಚಾಗಿ ಸೂರ್ಯನ ಬೆಳಕು ಅದರ ಮೇಲೆ ಬೀಳಬಾರದು

ಈ ರೀತಿಯಾದಾಗ ತುಳಸಿ ಗಿಡ ಹಚ್ಚ ಹಸಿರಾಗಿರುತ್ತದೆ ವಾಸ್ತುವಿನ ಅನುಸಾರವಾಗಿ ತುಳಸಿ ಗಿಡದ ಹತ್ತಿರ ಒಂದು ಚಿಕ್ಕ ಮಂದಿರವನ್ನು ಮಾಡಿದರೆ ಇದು ಅತ್ಯಂತ ಶುಭವಾಗಿರುತ್ತದೆ ಇದರಿಂದ ಆಸ್ಥಾನದ ಪವಿತ್ರತೆ ಹೆಚ್ಚಾಗುತ್ತದೆ ಆದರೆ ತುಳಸಿ ಗಿಡದ ಹತ್ತಿರ ಮೂರ್ತಿ ಹಾಗೂ ಭಗವಂತನಾದ ಶಿವನ ಮೂರ್ತಿಗಳನ್ನು ಇಡಬಾರದು ಇದನ್ನು ಶಾಸ್ತ್ರಗಳಲ್ಲಿ ನಿಷೇಧಿಸಿದ್ದಾರೆ ಯಾವಾಗಲೂ ಬೇಸ್ಮೆಂಟ್ ನಲ್ಲಿ ನೀಡಬಾರದು ಈ ಒಂದು ಮಾತನ್ನು ನೆನಪಿಟ್ಟುಕೊಳ್ಳಿ ತುಳಸಿ ನೆಡುವಾಗ ತುಳಸಿ ಗಿಡವನ್ನು ನೆಟ್ಟಾಗ ಅದರ ಮೇಲೆ ಮನೆಯ ಮಾಳಿಗೆಯ ನೀರು ಬೀಳುವಂತೆ

ಇರಬಾರದು ಹಾಗೂ ಯಾವುದೇ ನೀರು ಕೂಡ ಅದರ ಮೇಲೆ ಬೀಳುವಂತೆ ಇರಬಾರದು ಬಾತ್ರೂಮ್ ಬಟ್ಟೆ ತೊಳೆಯುವ ಸ್ಥಾನದಲ್ಲಿ ತುಳಸಿ ಗಿಡವನ್ನು ನೆಡಬಾರದು ಹೀಗೆ ನೆಡುವುದರಿಂದ ಇದನ್ನು ಅಶುಭ ಅಂತ ತಿಳಿಯಲಾಗಿದೆ ಇದರಿಂದ ತಾಯಿ ಲಕ್ಷ್ಮಿ ಮಾತೆಗೆ ಅವಮಾನ ಮಾಡಿದಂತೆ ಆಗುತ್ತದೆ ಮತ್ತು ಮನೆಯಿಂದ ಲಕ್ಷ್ಮಿ ದೂರ ಆಗುತ್ತಾಳೆ ತುಳಸಿ ಗಿಡವನ್ನು ಯಾವತ್ತಿಗೂ ದಕ್ಷಿಣಾ ದಿಕ್ಕಿನಲ್ಲಿ ಇಡಬಾರದು ಈ ದಿಕ್ಕನ್ನು ಲಕ್ಷ್ಮಿ ಮಾತೆಗಾಗಿ ಅತ್ಯಂತ ತಪ್ಪು ದಿಕ್ಕು ಅಂತ ತಿಳಿಸಲಾಗಿದೆ ವಾಸ್ತುವಿನ ಅನುಸಾರವಾಗಿ ತುಳಸಿಗಾಗಿ ಅತ್ಯಂತ ಸರ್ವ ಶ್ರೇಷ್ಠ ದಿಕ್ಕು ಈಶಾನ್ಯ ದಿಕ್ಕು ಆಗಿದೆ ಅಂದರೆ ಪೂರ್ವ ಮತ್ತು ಉತ್ತರ ದಿಕ್ಕಿನ ಮಧ್ಯೆ ಇರುವ ದಿಕ್ಕು ಆಗಿದೆ ತುಳಸಿ ಗಿಡವನ್ನು ನೆಡಲು ಪೂರ್ವ ದಿಕ್ಕು ಉತ್ತಮ ಅಂತ ತಿಳಿಸಲಾಗಿದೆ

ಇದರಿಂದ ಮನೆಯಲ್ಲಿ ಸುಖ ಶಾಂತಿ ಇರುತ್ತದೆ ಇನ್ನೊಂದೆಡೆ ಉತ್ತರ ದಿಕ್ಕನ್ನು ಧನಸಂಪತ್ತಿನ ದಿಕ್ಕು ಅಂತ ತಿಳಿಯಲಾಗಿದೆ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಟ್ಟರೆ ಧನ ಸಂಪತ್ತಿನಲ್ಲಿ ವೃದ್ಧಿಯಾಗುತ್ತದೆ ತುಳಸಿ ಗಿಡವನ್ನು ಯಾವತ್ತಿಗೂ ವಿಷಮ ಸಂಖ್ಯೆಯಲ್ಲಿ ನೀಡುವುದು ಉತ್ತಮವಾಗಿದೆ ಅಂದರೆ ಏಳು, ಮೂರು ಹೀಗೆ ಆದರೆ ಮನೆಯಲ್ಲಿ ಒಂದೇ ತುಳಸಿ ಗಿಡ ಇದ್ದರೆ ಇದು ಉತ್ತಮ ತುಳಸಿ ಗಿಡದ ಹತ್ತಿರ ಶೂ ಚಪ್ಪಲಿಗಳು ಹಾಗೂ ಪೊರಕೆಯನ್ನು ಇಡಬಾರದು ಕಸವನ್ನು ಸಹ ಕೂಡು ಹಾಕಿ ಇಡಬಾರದು ಇದರಿಂದ ತುಳಸಿ ಗಿಡದ ಅಕ್ಕ ಪಕ್ಕ ಇರುವ ವಾತಾವರಣ ನಕಾರಾತ್ಮಕವಾಗಿ ಬದಲಾಗುತ್ತದೆ ಈಗ ಮನೆಯಲ್ಲಿ ಯಾವ ರೀತಿಯ ತುಳಸಿ ಗಿಡವನ್ನು ನೆಡುವುದರಿಂದ ಉತ್ತಮ ಫಲವನ್ನು ಕೊಡುತ್ತದೆ

ಎನ್ನುವುದನ್ನು ನೋಡೋಣ ಶಾಸ್ತ್ರಗಳ ಅನುಸಾರವಾಗಿ ತುಳಸಿ ಗಿಡವು ಐದು ಪ್ರಕಾರದಲ್ಲಿದೆ ರಾಮ ತುಳಸಿ ಶಾಮ ತುಳಸಿ ವನ ತುಳಸಿ ವಿಷ್ಣು ತುಳಸಿ ಅಥವಾ ಶ್ವೇತ ತುಳಸಿ ಮತ್ತು ನಿಂಬೆ ತುಳಸಿ ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿ ರಾಮ ತುಳಸಿ ಅಥವಾ ಶಾಮ ತುಳಸಿಯನ್ನು ಹಚ್ಚಲಾಗುತ್ತದೆ ಶಾಸ್ತ್ರಗಳ ಅನುಸಾರವಾಗಿ ರಾಮ ತುಳಸಿ ಮತ್ತು ಶಾಮ ತುಳಸಿಯನ್ನು ಬಿಟ್ಟು ಬೇರೆ ತುಳಸಿಯನ್ನು ನೆಡುವುದು ಸರಿಯಲ್ಲ ಅಂತ ತಿಳಿಸಲಾಗಿದೆ ಇದು ಹಚ್ಚ ಹಸಿರಿನಿಂದ ಕೂಡಿರುತ್ತದೆ ಇದು ಅತ್ಯಂತ ಶ್ರೇಷ್ಠ ತುಳಸಿ, ಇದು ಆಯುರ್ದಲ್ಲೂ ಕೂಡ ಬಳಸಲಾಗುತ್ತದೆ

ಇದನ್ನು ಮನೆಯ ಉತ್ತರ ಪೂರ್ವ ದಿಕ್ಕಿನಲ್ಲಿ ನಡೆಬೇಕು ಎರಡನೆಯದು ಶಾಮ ತುಳಸಿ ಶಾಮ ತುಳಸಿಯ ಬಣ್ಣ ನೇರಳೆ ಬಣ್ಣದಲ್ಲಿ ಇರುತ್ತವೆ ಇದನ್ನು ವಿಭಿನ್ನ ಪ್ರಕಾರದ ರೋಗಗಳಿಗೆ ಹಾಗೂ ಕಫದ ಸಮಸ್ಯೆಗೆ ಬಳಸಲಾಗುತ್ತದೆ ಇದು ಶಾಮ ವರ್ಣ ಭಗವಂತನಾದ ವಿಷ್ಣುವಿನ ರೂಪ ಆಗಿರುತ್ತದೆ ಈ ಕಾರಣದಿಂದ ಮನೆಯಲ್ಲಿ ಶಾಮ ತುಳಸಿಯನ್ನು ಕೂಡ ನೆಡಬಹುದು ವಾಸ್ತುವಿನ ಅನುಸಾರವಾಗಿ ತುಳಸಿ ಗಿಡ ಒಣಗಿದ್ದರೆ ಇದನ್ನು ಅಶುಭದ ಸಂಕೇತ ಅಂತ ತಿಳಿಸಲಾಗುತ್ತದೆ ತುಳಸಿ ಗಿಡದ ಎಲೆಗಳು ಒಣಗಿ ಕೆಳಗೆ ಬೀಳುತ್ತಾ ಇದ್ದರೆ ಇದರಿಂದ ಲಕ್ಷ್ಮಿ ನಿಮ್ಮ ಮನೆಯಿಂದ ಹೋಗುತ್ತಾ ಇದ್ದಾಳೆ

ಅಂತ ಅರ್ಥ ಆಗುತ್ತದೆ ಮತ್ತು ದರಿದ್ರತೆ ಬರುತ್ತದೆ ಈ ಒಂದು ಕಾರಣದಿಂದ ತುಳಸಿ ಗಿಡವನ್ನು ತುಂಬಾ ಎಚ್ಚರಿಕೆಯಿಂದ ನೋಡಬೇಕು ಯಾರ ಮನೆಯ ತುಳಸಿ ಗಿಡದ ಎಲೆಗಳು ಕಪ್ಪು ಮತ್ತು ಹಳದಿ ಬಣ್ಣಕ್ಕೆ ತಿರುಗಿರುತ್ತವೆಯೋ ವಾಸ್ತುವಿನ ಅನುಸಾರವಾಗಿ ಇದು ಕೂಡ ಅಶುಭವಾಗಿದೆ ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಬರುತ್ತದೆ ಹಾಗಾಗಿ ಮನೆಯಲ್ಲಿ ಈ ರೀತಿಯ ತುಳಸಿ ಗಿಡವನ್ನು ಇಡಬಾರದು ಇದರ ಬದಲಿಗೆ ಹೊಸ ತುಳಸಿಯನ್ನು ಹಚ್ಚಬೇಕು ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment