ತಾಯಿ ಲಕ್ಷ್ಮೀದೇವಿಯ ಕೃಪೆ ನಿಮ್ಮ ಮೇಲೆ ಇರಬೇಕು ಎಂದರೆ ಸದಾ ಈ ಸೂತ್ರಗಳನ್ನು ಪಾಲಿಸಿ

ನಮಸ್ಕಾರ ಸ್ನೇಹಿತರೆ ತಾಯಿ ಲಕ್ಷ್ಮೀದೇವಿಯ ಕೃಪೆ ನಿಮ್ಮ ಮೇಲೆ ಇರಬೇಕು ಎಂದರೆ ಸದಾ ಈ ಸೂತ್ರಗಳನ್ನು ಪಾಲಿಸಿ 1) ಮನೆಯ ಒಳಗೆ ಪ್ರವೇಶಿಸಿದ ನಂತರ ನಿಮಗೆ ಕನ್ನಡಿ ಕಾಣುವಂತಿರಲಿ 2) ಮಂಗಳವಾರ ಹಾಗೂ ಶುಕ್ರವಾರ ಯಾರಿಗೂ ಹಣವನ್ನು ನೀಡಬೇಡಿ

3) ಸಂಜೆಯ ಬಳಿಕ ಅಂದರೆ ಸೂರ್ಯಾಸ್ತದ ನಂತರ ಮನೆಯಲ್ಲಿ ಕಸಗುಡಿಸಬೇಡಿ 4) ಹೆಣ್ಣು ಮಕ್ಕಳು ತಲೆ ಬಾಚಿ ಉಳಿದ ಕೂದಲನ್ನು ಡಸ್ಟ್ಬಿನ್ಗೆ ಹಾಕಬೇಡಿ ತಕ್ಷಣ ಹೊರಗೂ ಹಾಕಬೇಡಿ ಮರದ ಬುಡಕ್ಕೆ ಇಡುವುದು ಉತ್ತಮ ಅಥವಾ ಕೂದಲನ್ನು ಸಂಗ್ರಹಿಸಿ ದಾನ ಮಾಡುವುದು ಕೂಡ ಒಳ್ಳೆಯದು

5) ಮುಸ್ಸಂಜೆ ಹೊತ್ತು ಮನೆಯಲ್ಲಿ ಮಲಗಬೇಡಿ ಅಥವಾ ಅಳಬೇಡಿ ಇದು ಒಳ್ಳೆಯ ಲಕ್ಷಣವಲ್ಲ 6) ಹಾಲು ಪಡೆಯುವುದು ಮೊಸರು ಕೊಡುವುದು ಅಶುಭ 7) ಮನೆಯೊಳಗೆ ಪಾದರಕ್ಷೆ ಎಂದಿಗೂ ಧರಿಸಬೇಡಿ ಪಾದರಕ್ಷೆಗಳು ಮನೆಯ ಹೊರಗಡೆ ಇರಬೇಕು

8) ಹೊರಗಿನಿಂದ ಬಂದ ಕೈಕಾಲು ತೊಳೆದು ಮನೆ ಪ್ರವೇಶಿಸಿ ಇದರಿಂದ ನೆಗೆಟಿವ್ ಎನರ್ಜಿ ಮನೆ ಒಳಗೆ ಪ್ರವೇಶಿಸುವುದಿಲ್ಲ 9) ಬಹಳ ಕಷ್ಟ ಬಂದಾಗ ಯಾರಾದರೂ ತೊಂದರೆ ಕೊಟ್ಟಾಗ ಶತ್ರು ಕಾಟವಿದ್ದಾಗ ಈ ಸೂತ್ರ ಪಠಣೆ ಮಾಡಿ ಎಲ್ಲಾ ಸಂಕಟಗಳು ದೂರವಾಗುತ್ತವೆ

ಓಂ ಜಯಂತಿ ಮಂಗಳ ಕಾಳಿ ಭದ್ರಕಾಳಿ ಕಪಾಲಿನಿ ದುರ್ಗಾ ಕ್ಷಮ ಶಿವದಾತ್ರಿ ಸ್ವಾಹ ಸ್ವದ ನಮೋಸ್ತುತೆ ನಮೋಸ್ತುತೇ ನಮೋಸ್ತುತೇ ನಮೋಸ್ತುತೇ 10) ಸಾಯಂಕಾಲದ ಹೊತ್ತು ಮನೆಯೊಳಗೆ ಹೊರಗೆ ದೀಪವನ್ನು ಬೆಳಗಿಸುವುದರಿಂದ ತಾಯಿ ಲಕ್ಷ್ಮಿ ಪ್ರಸನ್ನಲಾಗುತ್ತಾಳೆ

ರಾತ್ರಿ ಇಡೀ ದೀಪ ಉರಿಯುತ್ತಾ ಇರಲಿ ರಾತ್ರಿ ಇಡೀ ಉರಿಯಲು ಬಿಡಲು ಸಾಧ್ಯವಾಗದಿದ್ದರೆ ಸಂಜೆ ಅದನ್ನು ಉರಿಯಲು ಬಿಡಿ ಅದರ ನಂತರ ಅದಕ್ಕೆ ದೀಪವನ್ನು ಬೆಳಗಿಸಿ, ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮಿಯ ವಾಸ ಸದಾ ನಿಮ್ಮ ಮನೆಯಲ್ಲಿರುತ್ತದೆ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment